ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   hy անցյալը բայերով 2

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

88 [ութանասունութ]

88 [ut’anasunut’]

անցյալը բայերով 2

ants’yaly bayerov 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. Իմ-տ-----էր --զու- տ-կնիկ---ետ խա-ալ: Ի_ տ___ չ__ ո_____ տ______ հ__ խ_____ Ի- տ-ա- չ-ր ո-զ-ւ- տ-կ-ի-ի հ-տ խ-ղ-լ- ------------------------------------- Իմ տղան չէր ուզում տիկնիկի հետ խաղալ: 0
an----a-- -ayer-- 2 a________ b______ 2 a-t-’-a-y b-y-r-v 2 ------------------- ants’yaly bayerov 2
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. Ի- աղ-ի-- -է--ո---ւմ ֆո----լ խաղ-լ: Ի_ ա_____ չ__ ո_____ ֆ______ խ_____ Ի- ա-ջ-կ- չ-ր ո-զ-ւ- ֆ-ւ-բ-լ խ-ղ-լ- ----------------------------------- Իմ աղջիկը չէր ուզում ֆուտբոլ խաղալ: 0
ants’y-l- b--ero--2 a________ b______ 2 a-t-’-a-y b-y-r-v 2 ------------------- ants’yaly bayerov 2
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. Իմ --նը---ր ո---ւմ----------խմատ խ-ղալ: Ի_ կ___ չ__ ո_____ ի_ հ__ շ_____ խ_____ Ի- կ-ն- չ-ր ո-զ-ւ- ի- հ-տ շ-խ-ա- խ-ղ-լ- --------------------------------------- Իմ կինը չէր ուզում իմ հետ շախմատ խաղալ: 0
I---g-an--h’-r ---m---kn--- -e- ------l I_ t____ c____ u___ t______ h__ k______ I- t-h-n c-’-r u-u- t-k-i-i h-t k-a-h-l --------------------------------------- Im tghan ch’er uzum tikniki het khaghal
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. Ի--եր-խ----ը-չ-ի---ւ-ո-մ զ-ո-ա----գն-լ: Ի_ ե________ չ___ ո_____ զ_______ գ____ Ի- ե-ե-ա-ե-ը չ-ի- ո-զ-ւ- զ-ո-ա-ք- գ-ա-: --------------------------------------- Իմ երեխաները չէին ուզում զբոսանքի գնալ: 0
Im tg--n ch’e--u--m-tik---i-het --a--al I_ t____ c____ u___ t______ h__ k______ I- t-h-n c-’-r u-u- t-k-i-i h-t k-a-h-l --------------------------------------- Im tghan ch’er uzum tikniki het khaghal
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. Նր--- ---------ւմ-ս-նյ----հ--աք-լ: Ն____ չ___ ո_____ ս______ հ_______ Ն-ա-ք չ-ի- ո-զ-ւ- ս-ն-ա-ը հ-վ-ք-լ- ---------------------------------- Նրանք չէին ուզում սենյակը հավաքել: 0
Im-t-ha- -h’-r-uzum ---n-k- h-- k-aghal I_ t____ c____ u___ t______ h__ k______ I- t-h-n c-’-r u-u- t-k-i-i h-t k-a-h-l --------------------------------------- Im tghan ch’er uzum tikniki het khaghal
ಅವರು ಮಲಗಲು ಇಷ್ಟಪಡಲಿಲ್ಲ. Ն-ա---չ----ուզում-ա---ղի- -նա-: Ն____ չ___ ո_____ ա______ գ____ Ն-ա-ք չ-ի- ո-զ-ւ- ա-կ-ղ-ն գ-ա-: ------------------------------- Նրանք չէին ուզում անկողին գնալ: 0
I--a-h-i-y c--e--u--m-f-tbo--khag-al I_ a______ c____ u___ f_____ k______ I- a-h-i-y c-’-r u-u- f-t-o- k-a-h-l ------------------------------------ Im aghjiky ch’er uzum futbol khaghal
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. Նրան-չէր--ո-----րվո-մ պա-պաղա--ո-տել: Ն___ չ__ թ___________ պ_______ ո_____ Ն-ա- չ-ր թ-ւ-լ-տ-վ-ւ- պ-ղ-ա-ա- ո-տ-լ- ------------------------------------- Նրան չէր թույլատրվում պաղպաղակ ուտել: 0
I- ag---ky-c--e--uz-- ---bol -h--hal I_ a______ c____ u___ f_____ k______ I- a-h-i-y c-’-r u-u- f-t-o- k-a-h-l ------------------------------------ Im aghjiky ch’er uzum futbol khaghal
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. Ն--ն-չ-ր -ո--լ----ո-մ -ո---ա- ո-տ-լ: Ն___ չ__ թ___________ շ______ ո_____ Ն-ա- չ-ր թ-ւ-լ-տ-վ-ւ- շ-կ-լ-դ ո-տ-լ- ------------------------------------ Նրան չէր թույլատրվում շոկոլադ ուտել: 0
Im -gh---y ----- uzu- f--bo- ----hal I_ a______ c____ u___ f_____ k______ I- a-h-i-y c-’-r u-u- f-t-o- k-a-h-l ------------------------------------ Im aghjiky ch’er uzum futbol khaghal
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. Նրան--էր---ւյլա---ո-մ կ-ն-------ե-: Ն___ չ__ թ___________ կ_____ ո_____ Ն-ա- չ-ր թ-ւ-լ-տ-վ-ւ- կ-ն-ե- ո-տ-լ- ----------------------------------- Նրան չէր թույլատրվում կոնֆետ ուտել: 0
Im kiny-ch-er-u-u--i- h-t s--k---t -h--h-l I_ k___ c____ u___ i_ h__ s_______ k______ I- k-n- c-’-r u-u- i- h-t s-a-h-a- k-a-h-l ------------------------------------------ Im kiny ch’er uzum im het shakhmat khaghal
ನಾನು ಏನನ್ನಾದರು ಆಶಿಸಬಹುದಾಗಿತ್ತು. Ես-կ-րո--էի -նչ-----ան ց-ն--ն--: Ե_ կ____ է_ ի__ ո_ բ__ ց________ Ե- կ-ր-ղ է- ի-չ ո- բ-ն ց-ն-ա-ա-: -------------------------------- Ես կարող էի ինչ որ բան ցանկանալ: 0
I- -i-y -h-er--z-m -- h-- -h--hmat k--gh-l I_ k___ c____ u___ i_ h__ s_______ k______ I- k-n- c-’-r u-u- i- h-t s-a-h-a- k-a-h-l ------------------------------------------ Im kiny ch’er uzum im het shakhmat khaghal
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. Ե- կ---ղ-էի---չ--ր----ստ-գնել: Ե_ կ____ է_ ի__ ո_ զ____ գ____ Ե- կ-ր-ղ է- ի-չ ո- զ-ե-տ գ-ե-: ------------------------------ Ես կարող էի ինչ որ զգեստ գնել: 0
Im ---y ------u-um--m -e- shak---- khag-al I_ k___ c____ u___ i_ h__ s_______ k______ I- k-n- c-’-r u-u- i- h-t s-a-h-a- k-a-h-l ------------------------------------------ Im kiny ch’er uzum im het shakhmat khaghal
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. Ինձ-թ-ւյ- էր -ր--լ --կո-ադ --րց-ել: Ի__ թ____ է_ տ____ շ______ վ_______ Ի-ձ թ-ւ-լ է- տ-վ-լ շ-կ-լ-դ վ-ր-ն-լ- ----------------------------------- Ինձ թույլ էր տրվել շոկոլադ վերցնել: 0
I--y--e-h-n--- c--e-n-u-u--z-o-ank’----al I_ y__________ c_____ u___ z________ g___ I- y-r-k-a-e-y c-’-i- u-u- z-o-a-k-i g-a- ----------------------------------------- Im yerekhanery ch’ein uzum zbosank’i gnal
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? Թո-յլ--րվո-՞մ ---ի--ն--ի-ու- ծ---: Թ____________ է_ ի__________ ծ____ Թ-ւ-լ-տ-վ-ւ-մ է- ի-ք-ա-ի-ո-մ ծ-ե-: ---------------------------------- Թույլատրվու՞մ էր ինքնաթիռում ծխել: 0
I- --r-kha-er- -h--in-uz-- --o--n--i--n-l I_ y__________ c_____ u___ z________ g___ I- y-r-k-a-e-y c-’-i- u-u- z-o-a-k-i g-a- ----------------------------------------- Im yerekhanery ch’ein uzum zbosank’i gnal
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? Թ---լատր---՞մ-է--հիվա--ան-ցու---մ--: Թ____________ է_ հ____________ խ____ Թ-ւ-լ-տ-վ-ւ-մ է- հ-վ-ն-ա-ո-ո-մ խ-ե-: ------------------------------------ Թույլատրվու՞մ էր հիվանդանոցում խմել: 0
Im ye-ekh--e-y ch-e----zum -bosa-k-i-g-al I_ y__________ c_____ u___ z________ g___ I- y-r-k-a-e-y c-’-i- u-u- z-o-a-k-i g-a- ----------------------------------------- Im yerekhanery ch’ein uzum zbosank’i gnal
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? Թ----ա-րվու-- էր շանը ---ւր-----տանե-: Թ____________ է_ շ___ հ________ տ_____ Թ-ւ-լ-տ-վ-ւ-մ է- շ-ն- հ-ո-ր-ն-ց տ-ն-լ- -------------------------------------- Թույլատրվու՞մ էր շանը հյուրանոց տանել: 0
N-a-k’ c--e-n--zu----n--k- h-v-k’-el N_____ c_____ u___ s______ h________ N-a-k- c-’-i- u-u- s-n-a-y h-v-k-y-l ------------------------------------ Nrank’ ch’ein uzum senyaky havak’yel
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. Ա-ձ--ո-րդների---ր-խ-նե-ին-կա-----էր --կար դրս--մ---ալ: Ա_____________ ե_________ կ_____ է_ ե____ դ_____ մ____ Ա-ձ-կ-ւ-դ-ե-ի- ե-ե-ա-ե-ի- կ-ր-լ- է- ե-կ-ր դ-ս-ւ- մ-ա-: ------------------------------------------------------ Արձակուրդներին երեխաներին կարելի էր երկար դրսում մնալ: 0
Nr-------’--n-uz---se----y---vak--el N_____ c_____ u___ s______ h________ N-a-k- c-’-i- u-u- s-n-a-y h-v-k-y-l ------------------------------------ Nrank’ ch’ein uzum senyaky havak’yel
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. Նր-նց-կա-----է- ե--ար-բ--ու- -ա--լ: Ն____ կ_____ է_ ե____ բ_____ խ_____ Ն-ա-ց կ-ր-լ- է- ե-կ-ր բ-կ-ւ- խ-ղ-լ- ----------------------------------- Նրանց կարելի էր երկար բակում խաղալ: 0
Nr-nk’---’ei---zum sen-a-y--ava-’--l N_____ c_____ u___ s______ h________ N-a-k- c-’-i- u-u- s-n-a-y h-v-k-y-l ------------------------------------ Nrank’ ch’ein uzum senyaky havak’yel
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. Ն-ա----արելի է--ե-կար արթո-ն մն-լ: Ն____ կ_____ է_ ե____ ա_____ մ____ Ն-ա-ց կ-ր-լ- է- ե-կ-ր ա-թ-ւ- մ-ա-: ---------------------------------- Նրանց կարելի էր երկար արթուն մնալ: 0
Nr-nk’ ---ein u-u---nk---i- -nal N_____ c_____ u___ a_______ g___ N-a-k- c-’-i- u-u- a-k-g-i- g-a- -------------------------------- Nrank’ ch’ein uzum ankoghin gnal

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.