ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   hy փոստում

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

59 [հիսունինը]

59 [hisuniny]

փոստում

p’vostum

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? Ո---՞--է -----ա փո--ը: Ո_____ է մ_____ փ_____ Ո-տ-՞- է մ-տ-կ- փ-ս-ը- ---------------------- Որտե՞ղ է մոտակա փոստը: 0
p’-ost-m p_______ p-v-s-u- -------- p’vostum
ಅಂಚೆ ಕಛೇರಿ ಇಲ್ಲಿಂದ ದೂರವೆ? Մ----ա փ-ս-ը --ռ---է ա----ղ-ց: Մ_____ փ____ հ____ է ա________ Մ-տ-կ- փ-ս-ը հ-ռ-ւ է ա-ս-ե-ի-: ------------------------------ Մոտակա փոստը հեռու է այստեղից: 0
p----tum p_______ p-v-s-u- -------- p’vostum
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? Ո-տ-՞ղ-- --տ-կա-փ-ս-ար--ը: Ո_____ է մ_____ փ_________ Ո-տ-՞- է մ-տ-կ- փ-ս-ա-կ-ը- -------------------------- Որտե՞ղ է մոտակա փոստարկղը: 0
V-rt-՞-h ----t-ka p’--sty V_______ e m_____ p______ V-r-e-g- e m-t-k- p-v-s-y ------------------------- Vorte՞gh e motaka p’vosty
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. Ի-ձ -ի -ա---------ն-շ-- --ր-ավ-ր: Ի__ մ_ ք___ ն________ է հ________ Ի-ձ մ- ք-ն- ն-մ-կ-ն-շ է հ-ր-ա-ո-: --------------------------------- Ինձ մի քանի նամականիշ է հարկավոր: 0
Vor-e՞gh---m-ta-----v--ty V_______ e m_____ p______ V-r-e-g- e m-t-k- p-v-s-y ------------------------- Vorte՞gh e motaka p’vosty
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. Մ- -աց-կ- և ն-մակի-հ---ր: Մ_ բ_____ և ն_____ հ_____ Մ- բ-ց-կ- և ն-մ-կ- հ-մ-ր- ------------------------- Մի բացիկի և նամակի համար: 0
V--te՞-h-e--o--k------sty V_______ e m_____ p______ V-r-e-g- e m-t-k- p-v-s-y ------------------------- Vorte՞gh e motaka p’vosty
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? Ի--չ ա-ժե փ-ստա----ա--եք--մինչ- Ա-եր-կա: Ի___ ա___ փ_______ ա_____ մ____ Ա_______ Ի-ն- ա-ժ- փ-ս-ա-ի- ա-ժ-ք- մ-ն-և Ա-ե-ի-ա- ---------------------------------------- Ի՞նչ արժե փոստային արժեքը մինչև Ամերիկա: 0
M-taka---vost-----ru-e--y-t-gh-t-’ M_____ p______ h____ e a__________ M-t-k- p-v-s-y h-r-u e a-s-e-h-t-’ ---------------------------------- Motaka p’vosty herru e aysteghits’
ಈ ಪೊಟ್ಟಣದ ತೂಕ ಎಷ್ಟು? Ծան-ո------չ --նր-ւ--ո-----նի: Ծ______ ի___ ծ__________ ո____ Ծ-ն-ո-ը ի-ն- ծ-ն-ո-թ-ո-ն ո-ն-: ------------------------------ Ծանրոցը ի՞նչ ծանրություն ունի: 0
Mo-a----’--sty-h-r---- ay-----it-’ M_____ p______ h____ e a__________ M-t-k- p-v-s-y h-r-u e a-s-e-h-t-’ ---------------------------------- Motaka p’vosty herru e aysteghits’
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? Կ---՞---- օդային ճ--ապ-րհ-վ-ո-ղա-կել: Կ_____ ե_ օ_____ ճ_________ ո________ Կ-ր-՞- ե- օ-ա-ի- ճ-ն-պ-ր-ո- ո-ղ-ր-ե-: ------------------------------------- Կարո՞ղ եմ օդային ճանապարհով ուղարկել: 0
Mo-a----’-os---her-- e -y--egh-t-’ M_____ p______ h____ e a__________ M-t-k- p-v-s-y h-r-u e a-s-e-h-t-’ ---------------------------------- Motaka p’vosty herru e aysteghits’
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? Ի-չ--՞- կտ-- ------հասնի: Ի______ կ___ մ____ հ_____ Ի-չ-ա-ն կ-և- մ-ն-և հ-ս-ի- ------------------------- Ինչքա՞ն կտևի մինչև հասնի: 0
V--------- motak----vostark-hy V_______ e m_____ p___________ V-r-e-g- e m-t-k- p-v-s-a-k-h- ------------------------------ Vorte՞gh e motaka p’vostarkghy
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? Որտ--ի-ց ----ղ եմ զ-ն-ահ----: Ո_______ կ____ ե_ զ__________ Ո-տ-ղ-՞- կ-ր-ղ ե- զ-ն-ա-ա-ե-: ----------------------------- Որտեղի՞ց կարող եմ զանգահարել: 0
V---e--- - -otak--p’vost-rk--y V_______ e m_____ p___________ V-r-e-g- e m-t-k- p-v-s-a-k-h- ------------------------------ Vorte՞gh e motaka p’vostarkghy
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? Ո-տ-՞ղ է ----կա----ախ-ս-խց--ը: Ո_____ է մ_____ հ_____________ Ո-տ-՞- է մ-տ-կ- հ-ռ-խ-ս-խ-ի-ը- ------------------------------ Որտե՞ղ է մոտակա հեռախոսախցիկը: 0
Vo-t---h-e m---k--p’-ost-r-g-y V_______ e m_____ p___________ V-r-e-g- e m-t-k- p-v-s-a-k-h- ------------------------------ Vorte՞gh e motaka p’vostarkghy
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? Հ-----ս--ք---եր-ո--ե՞ք: Հ_______ ք_____ ո______ Հ-ռ-խ-ս- ք-ր-ե- ո-ն-՞-: ----------------------- Հեռախոսի քարտեր ունե՞ք: 0
In-z-m----a-i-na-aka--sh e h-r---or I___ m_ k____ n_________ e h_______ I-d- m- k-a-i n-m-k-n-s- e h-r-a-o- ----------------------------------- Indz mi k’ani namakanish e harkavor
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? Հ-ռա-ո-ի-հ-մարների-գի-ք-ո-նե՞ք: Հ_______ հ________ գ___ ո______ Հ-ռ-խ-ս- հ-մ-ր-ե-ի գ-ր- ո-ն-՞-: ------------------------------- Հեռախոսի համարների գիրք ունե՞ք: 0
In-z-mi-k’ani -a----n----- ---kav-r I___ m_ k____ n_________ e h_______ I-d- m- k-a-i n-m-k-n-s- e h-r-a-o- ----------------------------------- Indz mi k’ani namakanish e harkavor
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? Ավստ-ի----մ----ղա----ն կ--- գիտե-ք: Ա________ մ___________ կ___ գ______ Ա-ս-ր-ա-ի մ-ջ-ա-ա-ա-ի- կ-դ- գ-տ-՞-: ----------------------------------- Ավստրիայի միջքաղաքային կոդը գիտե՞ք: 0
I-d- -i k-----n-ma-a--s--e -ar-av-r I___ m_ k____ n_________ e h_______ I-d- m- k-a-i n-m-k-n-s- e h-r-a-o- ----------------------------------- Indz mi k’ani namakanish e harkavor
ಒಂದು ಕ್ಷಣ, ನಾನು ನೋಡುತ್ತೇನೆ. Մ-կ վայրկյա-, -ս--ա-ե-: Մ__ վ________ ե_ ն_____ Մ-կ վ-յ-կ-ա-, ե- ն-յ-մ- ----------------------- Մեկ վայրկյան, ես նայեմ: 0
Mi--at---k- -e- ------ -a--r M_ b_______ y__ n_____ h____ M- b-t-’-k- y-v n-m-k- h-m-r ---------------------------- Mi bats’iki yev namaki hamar
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. Գ-ծը---շ- զ-ա-ված-է: Գ___ մ___ զ______ է_ Գ-ծ- մ-շ- զ-ա-վ-ծ է- -------------------- Գիծը միշտ զբաղված է: 0
Mi b-ts’i-- -e----m-----amar M_ b_______ y__ n_____ h____ M- b-t-’-k- y-v n-m-k- h-m-r ---------------------------- Mi bats’iki yev namaki hamar
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? Ո----ե--խոսահամար---ք -ան--հա--լ: Ո__ հ_____________ ե_ զ__________ Ո-ր հ-ռ-խ-ս-հ-մ-ր- ե- զ-ն-ա-ա-ե-: --------------------------------- Ո՞ր հեռախոսահամարն եք զանգահարել: 0
Mi b------i---- na-a-- -amar M_ b_______ y__ n_____ h____ M- b-t-’-k- y-v n-m-k- h-m-r ---------------------------- Mi bats’iki yev namaki hamar
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. Դուք պետք-- սկզբու--զրո--ա-աք-ք: Դ___ պ___ է ս______ զ__ հ_______ Դ-ւ- պ-տ- է ս-զ-ո-մ զ-ո հ-վ-ք-ք- -------------------------------- Դուք պետք է սկզբում զրո հավաքեք: 0
I՞-ch’ ------p’vo--ay-- --zhek’y -in----ev-A-e-ika I_____ a____ p_________ a_______ m________ A______ I-n-h- a-z-e p-v-s-a-i- a-z-e-’- m-n-h-y-v A-e-i-a -------------------------------------------------- I՞nch’ arzhe p’vostayin arzhek’y minch’yev Amerika

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!