ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   hy բարդ ստորադասական 1

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

94 [իննսունչորս]

94 [innsunch’vors]

բարդ ստորադասական 1

bard storadasakan 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. Ս-ա-ի-,-մի--- -ն--ևը-դ--ար-: Ս______ մ____ ա_____ դ______ Ս-ա-ի-, մ-ն-և ա-ձ-և- դ-դ-ր-: ---------------------------- Սպասիր, մինչև անձրևը դադարի: 0
ba-- -t-rada-aka- 1 b___ s___________ 1 b-r- s-o-a-a-a-a- 1 ------------------- bard storadasakan 1
ನಾನು ತಯಾರಾಗುವವರೆಗೆ ಕಾಯಿ. Ս-աս-ր--մ-նչև -ս -ա--աս--լ-ն--: Ս______ մ____ ե_ պ______ լ_____ Ս-ա-ի-, մ-ն-և ե- պ-տ-ա-տ լ-ն-մ- ------------------------------- Սպասիր, մինչև ես պատրաստ լինեմ: 0
bar--s-----a--k-n 1 b___ s___________ 1 b-r- s-o-a-a-a-a- 1 ------------------- bard storadasakan 1
ಅವನು ಹಿಂತಿರುಗಿ ಬರುವವರೆಗೆ ಕಾಯಿ. Սպ-ս-ր,-մ---------ե--վե--դ-ռնամ: Ս______ մ____ ե_ հ__ վ__________ Ս-ա-ի-, մ-ն-և ե- հ-տ վ-ր-դ-ռ-ա-: -------------------------------- Սպասիր, մինչև ես հետ վերադառնամ: 0
Sp-si-- m-n----ev --dz-ev- ---ari S______ m________ a_______ d_____ S-a-i-, m-n-h-y-v a-d-r-v- d-d-r- --------------------------------- Spasir, minch’yev andzrevy dadari
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. Ե- սպա-ո-----,---նչ---ա-եր- չ------: Ե_ ս______ ե__ մ____ մ_____ չ_______ Ե- ս-ա-ո-մ ե-, մ-ն-և մ-զ-ր- չ-ր-ն-ն- ------------------------------------ Ես սպասում եմ, մինչև մազերս չորանան: 0
Spas--- m---h-y-----dzr-v--da-ari S______ m________ a_______ d_____ S-a-i-, m-n-h-y-v a-d-r-v- d-d-r- --------------------------------- Spasir, minch’yev andzrevy dadari
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. Ե- սպ-սու----, -ի--- ---մը--վարտ--: Ե_ ս______ ե__ մ____ ֆ____ ա_______ Ե- ս-ա-ո-մ ե-, մ-ն-և ֆ-լ-ը ա-ա-տ-ի- ----------------------------------- Ես սպասում եմ, մինչև ֆիլմը ավարտվի: 0
S-a---, -i--h-y---a-d---v- ---a-i S______ m________ a_______ d_____ S-a-i-, m-n-h-y-v a-d-r-v- d-d-r- --------------------------------- Spasir, minch’yev andzrevy dadari
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. Ե- սպ-սո-- եմ, --ն-և-լուսանշ-ն------չ-լ-ն-: Ե_ ս______ ե__ մ____ լ_________ կ____ լ____ Ե- ս-ա-ո-մ ե-, մ-ն-և լ-ւ-ա-շ-ն- կ-ն-չ լ-ն-: ------------------------------------------- Ես սպասում եմ, մինչև լուսանշանը կանաչ լինի: 0
Spa--r---inc--yev---s pat--s- lin-m S______ m________ y__ p______ l____ S-a-i-, m-n-h-y-v y-s p-t-a-t l-n-m ----------------------------------- Spasir, minch’yev yes patrast linem
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? Ե--- ե--ա---կ-ւր-- գ-ո-մ: Ե___ ե_ ա_________ գ_____ Ե-ր- ե- ա-ձ-կ-ւ-դ- գ-ո-մ- ------------------------- Ե՞րբ ես արձակուրդի գնում: 0
Spa-i-, ---ch-y-v-y----atr-------em S______ m________ y__ p______ l____ S-a-i-, m-n-h-y-v y-s p-t-a-t l-n-m ----------------------------------- Spasir, minch’yev yes patrast linem
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? Ա-ա-այ-- -րձա-ո-րդ-ե----ա--՞ջ: Ա_______ ա_____________ ա_____ Ա-ա-ա-ի- ա-ձ-կ-ւ-դ-ե-ի- ա-ա-ջ- ------------------------------ Ամառային արձակուրդներից առա՞ջ: 0
Spa--r, ---ch’y-- y---patrast-linem S______ m________ y__ p______ l____ S-a-i-, m-n-h-y-v y-s p-t-a-t l-n-m ----------------------------------- Spasir, minch’yev yes patrast linem
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. Ա-ո- -ինչև ամառ--ի---ր-ա---րդ-եր--սկ-վ-լը: Ա___ մ____ ա_______ ա____________ ս_______ Ա-ո- մ-ն-և ա-ա-ա-ի- ա-ձ-կ-ւ-դ-ե-ի ս-ս-ե-ը- ------------------------------------------ Այո, մինչև ամառային արձակուրդների սկսվելը: 0
Sp---r- -i-ch---- y-s-h-----r-da----m S______ m________ y__ h__ v__________ S-a-i-, m-n-h-y-v y-s h-t v-r-d-r-n-m ------------------------------------- Spasir, minch’yev yes het veradarrnam
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. Վերա----գ-ր -ա-ի--, -ի-չ--ձմ-----կիզբ-: Վ__________ տ______ մ____ ձ____ ս______ Վ-ր-ն-ր-գ-ր տ-ն-ք-, մ-ն-և ձ-ռ-ն ս-ի-բ-: --------------------------------------- Վերանորոգիր տանիքը, մինչև ձմռան սկիզբը: 0
Sp--i-- minc--y-v --s --t--era--rr-am S______ m________ y__ h__ v__________ S-a-i-, m-n-h-y-v y-s h-t v-r-d-r-n-m ------------------------------------- Spasir, minch’yev yes het veradarrnam
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. Լվա--ե-քե-դ, մի-չ-դ---ս-ղա--նստե-: Լ__ ձ_______ մ___ դ__ ս____ ն_____ Լ-ա ձ-ռ-ե-դ- մ-ն- դ-ւ ս-ղ-ն ն-տ-ս- ---------------------------------- Լվա ձեռքերդ, մինչ դու սեղան նստես: 0
S-a-ir,-mi--h--ev-ye--het-ve--dar-nam S______ m________ y__ h__ v__________ S-a-i-, m-n-h-y-v y-s h-t v-r-d-r-n-m ------------------------------------- Spasir, minch’yev yes het veradarrnam
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. Փակ-ր լո-ս-մ----- ---չև դու գ-աս: Փ____ լ__________ մ____ դ__ գ____ Փ-կ-ր լ-ւ-ա-ո-տ-, մ-ն-և դ-ւ գ-ա-: --------------------------------- Փակիր լուսամուտը, մինչև դու գնաս: 0
Y---spas-m-y--- mi--h--ev-maze-s -h-------n Y__ s_____ y___ m________ m_____ c_________ Y-s s-a-u- y-m- m-n-h-y-v m-z-r- c-’-o-a-a- ------------------------------------------- Yes spasum yem, minch’yev mazers ch’voranan
ಮನೆಗೆ ಯಾವಾಗ ಹಿಂದಿರುಗುತ್ತೀಯ? Ե՞-բ--- -ո----ալ-ս: Ե___ ե_ տ___ գ_____ Ե-ր- ե- տ-ւ- գ-լ-ս- ------------------- Ե՞րբ ես տուն գալիս: 0
Yes s---u- -em,-m--ch’--v -a-e-s--h’v-ran-n Y__ s_____ y___ m________ m_____ c_________ Y-s s-a-u- y-m- m-n-h-y-v m-z-r- c-’-o-a-a- ------------------------------------------- Yes spasum yem, minch’yev mazers ch’voranan
ಪಾಠಗಳ ನಂತರವೇ? Դա--ց-հետո-: Դ____ հ_____ Դ-ս-ց հ-տ-՞- ------------ Դասից հետո՞: 0
Ye- ----u--ye-- mi-c-’-e---------c-’-ora--n Y__ s_____ y___ m________ m_____ c_________ Y-s s-a-u- y-m- m-n-h-y-v m-z-r- c-’-o-a-a- ------------------------------------------- Yes spasum yem, minch’yev mazers ch’voranan
ಹೌದು, ಪಾಠಗಳು ಮುಗಿದ ನಂತರ. Այո,-դ-սի- հե--: Ա___ դ____ հ____ Ա-ո- դ-ս-ց հ-տ-: ---------------- Այո, դասից հետո: 0
Y----pa-u- --m, -inc-’y---fi-my-a-ar--i Y__ s_____ y___ m________ f____ a______ Y-s s-a-u- y-m- m-n-h-y-v f-l-y a-a-t-i --------------------------------------- Yes spasum yem, minch’yev filmy avartvi
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. Վ----- հետ- ն- -յ-և- չկ-րող---վ -շխա-ել: Վ_____ հ___ ն_ ա____ չ_________ ա_______ Վ-ա-ի- հ-տ- ն- ա-լ-ս չ-ա-ո-ա-ա- ա-խ-տ-լ- ---------------------------------------- Վթարից հետո նա այլևս չկարողացավ աշխատել: 0
Yes ---s-- y--,-mi---’-----i-my ---rtvi Y__ s_____ y___ m________ f____ a______ Y-s s-a-u- y-m- m-n-h-y-v f-l-y a-a-t-i --------------------------------------- Yes spasum yem, minch’yev filmy avartvi
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. Աշ-ա------կ---նե-ու- -ե-ո նա--եկնեց -մ-րիկ-: Ա________ կ_________ հ___ ն_ մ_____ Ա_______ Ա-խ-տ-ն-ը կ-ր-ն-լ-ւ- հ-տ- ն- մ-կ-ե- Ա-ե-ի-ա- -------------------------------------------- Աշխատանքը կորցնելուց հետո նա մեկնեց Ամերիկա: 0
Ye- spa--m---m--mi---’y-v-f-lm- ------i Y__ s_____ y___ m________ f____ a______ Y-s s-a-u- y-m- m-n-h-y-v f-l-y a-a-t-i --------------------------------------- Yes spasum yem, minch’yev filmy avartvi
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. Ա-եր------կնե-ուց հ-տո-ն- հ--ստաց-վ: Ա______ մ________ հ___ ն_ հ_________ Ա-ե-ի-ա մ-կ-ե-ո-ց հ-տ- ն- հ-ր-տ-ց-վ- ------------------------------------ Ամերիկա մեկնելուց հետո նա հարստացավ: 0
Y-s s-as-m -e-, min--’y-- l-san-h-n--k--a-h-----i Y__ s_____ y___ m________ l_________ k______ l___ Y-s s-a-u- y-m- m-n-h-y-v l-s-n-h-n- k-n-c-’ l-n- ------------------------------------------------- Yes spasum yem, minch’yev lusanshany kanach’ lini

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.