ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   el Σύνδεσμοι 1

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

94 [ενενήντα τέσσερα]

94 [enenḗnta téssera]

Σύνδεσμοι 1

Sýndesmoi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗ್ರೀಕ್ ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. Π------ε -μ--ρ-) να--τ-μα-ήσει --βρο--. Π_______ (______ ν_ σ_________ η β_____ Π-ρ-μ-ν- (-έ-ρ-) ν- σ-α-α-ή-ε- η β-ο-ή- --------------------------------------- Περίμενε (μέχρι) να σταματήσει η βροχή. 0
S--d-s-o--1 S________ 1 S-n-e-m-i 1 ----------- Sýndesmoi 1
ನಾನು ತಯಾರಾಗುವವರೆಗೆ ಕಾಯಿ. Πε--μ--ε-(-έχρι) να--το-μα---. Π_______ (______ ν_ ε_________ Π-ρ-μ-ν- (-έ-ρ-) ν- ε-ο-μ-σ-ώ- ------------------------------ Περίμενε (μέχρι) να ετοιμαστώ. 0
Sýnd--m-- 1 S________ 1 S-n-e-m-i 1 ----------- Sýndesmoi 1
ಅವನು ಹಿಂತಿರುಗಿ ಬರುವವರೆಗೆ ಕಾಯಿ. Π---με-ε--μ--ρι--να--υ-ίσ-ι. Π_______ (______ ν_ γ_______ Π-ρ-μ-ν- (-έ-ρ-) ν- γ-ρ-σ-ι- ---------------------------- Περίμενε (μέχρι) να γυρίσει. 0
Pe-í---- (m---r-)----st-ma--se--- -roc--. P_______ (_______ n_ s_________ ē b______ P-r-m-n- (-é-h-i- n- s-a-a-ḗ-e- ē b-o-h-. ----------------------------------------- Perímene (méchri) na stamatḗsei ē brochḗ.
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. Περ--έν- (---ρ---ν- -τ-γνώσου--τα -α-λ-ά -ου Π_______ (______ ν_ σ_________ τ_ μ_____ μ__ Π-ρ-μ-ν- (-έ-ρ-) ν- σ-ε-ν-σ-υ- τ- μ-λ-ι- μ-υ -------------------------------------------- Περιμένω (μέχρι) να στεγνώσουν τα μαλλιά μου 0
Pe-ímene -m----i) na -t-m-----i-ē br--h-. P_______ (_______ n_ s_________ ē b______ P-r-m-n- (-é-h-i- n- s-a-a-ḗ-e- ē b-o-h-. ----------------------------------------- Perímene (méchri) na stamatḗsei ē brochḗ.
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. Π--ιμ-ν---μέχ-------τελ-ιώσε- --τ--νί-. Π_______ (______ ν_ τ________ η τ______ Π-ρ-μ-ν- (-έ-ρ-) ν- τ-λ-ι-σ-ι η τ-ι-ί-. --------------------------------------- Περιμένω (μέχρι) να τελειώσει η ταινία. 0
P-r-me-e (m-chr---na st------ei ē-b-oc--. P_______ (_______ n_ s_________ ē b______ P-r-m-n- (-é-h-i- n- s-a-a-ḗ-e- ē b-o-h-. ----------------------------------------- Perímene (méchri) na stamatḗsei ē brochḗ.
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. Περ--ένω---έχ--- να --ά-------σιν-. Π_______ (______ ν_ α_____ π_______ Π-ρ-μ-ν- (-έ-ρ-) ν- α-ά-ε- π-ά-ι-ο- ----------------------------------- Περιμένω (μέχρι) να ανάψει πράσινο. 0
P-r----e (-éc-r-) n--etoi-as--. P_______ (_______ n_ e_________ P-r-m-n- (-é-h-i- n- e-o-m-s-ṓ- ------------------------------- Perímene (méchri) na etoimastṓ.
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? Πό-ε-φ--γ-ι-------ια-οπ-ς; Π___ φ______ γ__ δ________ Π-τ- φ-ύ-ε-ς γ-α δ-α-ο-έ-; -------------------------- Πότε φεύγεις για διακοπές; 0
P--ím-ne---éc---- na-e--im--t-. P_______ (_______ n_ e_________ P-r-m-n- (-é-h-i- n- e-o-m-s-ṓ- ------------------------------- Perímene (méchri) na etoimastṓ.
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? Π----τ--καλοκ--ρι; Π___ τ_ κ_________ Π-ι- τ- κ-λ-κ-ί-ι- ------------------ Πριν το καλοκαίρι; 0
Pe--mene (mé---i)--a eto--a--ṓ. P_______ (_______ n_ e_________ P-r-m-n- (-é-h-i- n- e-o-m-s-ṓ- ------------------------------- Perímene (méchri) na etoimastṓ.
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. Ναι,--ρι--α-χίσ-υν ----α-οκ--ρ-νέ--δια-ο---. Ν___ π___ α_______ ο_ κ___________ δ________ Ν-ι- π-ι- α-χ-σ-υ- ο- κ-λ-κ-ι-ι-έ- δ-α-ο-έ-. -------------------------------------------- Ναι, πριν αρχίσουν οι καλοκαιρινές διακοπές. 0
P-ríme-e-(m--h--) ---gyrí---. P_______ (_______ n_ g_______ P-r-m-n- (-é-h-i- n- g-r-s-i- ----------------------------- Perímene (méchri) na gyrísei.
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. Επι-κ--α----η -κ-πή -ρ-- μ--ι - χειμ----. Ε_________ τ_ σ____ π___ μ___ ο χ________ Ε-ι-κ-ύ-σ- τ- σ-ε-ή π-ι- μ-ε- ο χ-ι-ώ-α-. ----------------------------------------- Επισκεύασε τη σκεπή πριν μπει ο χειμώνας. 0
P---me-e---é-hri- -a ---í---. P_______ (_______ n_ g_______ P-r-m-n- (-é-h-i- n- g-r-s-i- ----------------------------- Perímene (méchri) na gyrísei.
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. Πλύν- -α---ρι----- πρ-ν--ά-σε-- -----ρ-π-ζι. Π____ τ_ χ____ σ__ π___ κ______ σ__ τ_______ Π-ύ-ε τ- χ-ρ-α σ-υ π-ι- κ-τ-ε-ς σ-ο τ-α-έ-ι- -------------------------------------------- Πλύνε τα χέρια σου πριν κάτσεις στο τραπέζι. 0
P---mene----c-r-) na gy----i. P_______ (_______ n_ g_______ P-r-m-n- (-é-h-i- n- g-r-s-i- ----------------------------- Perímene (méchri) na gyrísei.
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. Κ-εί-- το-π-ράθυρο-πρι---γ-----ξω. Κ_____ τ_ π_______ π___ β____ έ___ Κ-ε-σ- τ- π-ρ-θ-ρ- π-ι- β-ε-ς έ-ω- ---------------------------------- Κλείσε το παράθυρο πριν βγεις έξω. 0
P-ri-énō-(-éc---)-na-ste--ṓsou---a--a-l-- m-u P_______ (_______ n_ s_________ t_ m_____ m__ P-r-m-n- (-é-h-i- n- s-e-n-s-u- t- m-l-i- m-u --------------------------------------------- Periménō (méchri) na stegnṓsoun ta malliá mou
ಮನೆಗೆ ಯಾವಾಗ ಹಿಂದಿರುಗುತ್ತೀಯ? Πότ- -α--ρθει- -πίτι; Π___ θ_ έ_____ σ_____ Π-τ- θ- έ-θ-ι- σ-ί-ι- --------------------- Πότε θα έρθεις σπίτι; 0
Pe-imé-- --é-h-i- -a-st-g---ou--t- -a-li--mou P_______ (_______ n_ s_________ t_ m_____ m__ P-r-m-n- (-é-h-i- n- s-e-n-s-u- t- m-l-i- m-u --------------------------------------------- Periménō (méchri) na stegnṓsoun ta malliá mou
ಪಾಠಗಳ ನಂತರವೇ? Με-ά -ο-μ-θ-μ-; Μ___ τ_ μ______ Μ-τ- τ- μ-θ-μ-; --------------- Μετά το μάθημα; 0
Pe-imén--(----ri-----st-gn------t- --lli- mou P_______ (_______ n_ s_________ t_ m_____ m__ P-r-m-n- (-é-h-i- n- s-e-n-s-u- t- m-l-i- m-u --------------------------------------------- Periménō (méchri) na stegnṓsoun ta malliá mou
ಹೌದು, ಪಾಠಗಳು ಮುಗಿದ ನಂತರ. Ναι, --α- -ελει--ε- -ο---θημα. Ν___ ό___ τ________ τ_ μ______ Ν-ι- ό-α- τ-λ-ι-σ-ι τ- μ-θ-μ-. ------------------------------ Ναι, όταν τελειώσει το μάθημα. 0
Per-m-n- (--c-ri)--a----ei-s-i - tai-í-. P_______ (_______ n_ t________ ē t______ P-r-m-n- (-é-h-i- n- t-l-i-s-i ē t-i-í-. ---------------------------------------- Periménō (méchri) na teleiṓsei ē tainía.
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. Μ--ά -ο α-ύχημα -ο--ε-χε -ε---π-ρ---- -- -ο-λέψε--π-α. Μ___ τ_ α______ π__ ε___ δ__ μ_______ ν_ δ_______ π___ Μ-τ- τ- α-ύ-η-α π-υ ε-χ- δ-ν μ-ο-ο-σ- ν- δ-υ-έ-ε- π-α- ------------------------------------------------------ Μετά το ατύχημα που είχε δεν μπορούσε να δουλέψει πια. 0
P--im-nō (m-c--i) n- t-le-ṓ-ei-ē t-i-í-. P_______ (_______ n_ t________ ē t______ P-r-m-n- (-é-h-i- n- t-l-i-s-i ē t-i-í-. ---------------------------------------- Periménō (méchri) na teleiṓsei ē tainía.
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. Αφού-έχ--ε -- δο----ά του--ή---σ--- Α-ε---ή. Α___ έ____ τ_ δ______ τ__ π___ σ___ Α_______ Α-ο- έ-α-ε τ- δ-υ-ε-ά τ-υ π-γ- σ-η- Α-ε-ι-ή- -------------------------------------------- Αφού έχασε τη δουλειά του πήγε στην Αμερική. 0
P-ri-é-ō---é--r-) -a---l-iṓs-i ē -ain-a. P_______ (_______ n_ t________ ē t______ P-r-m-n- (-é-h-i- n- t-l-i-s-i ē t-i-í-. ---------------------------------------- Periménō (méchri) na teleiṓsei ē tainía.
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. Α-ού -ή-ε -τη -μ-ρ------ιν--πλ--σ-ο-. Α___ π___ σ__ Α______ έ____ π________ Α-ο- π-γ- σ-η Α-ε-ι-ή έ-ι-ε π-ο-σ-ο-. ------------------------------------- Αφού πήγε στη Αμερική έγινε πλούσιος. 0
Pe-im-n--(m-c-ri) -- -----e--p--sin-. P_______ (_______ n_ a______ p_______ P-r-m-n- (-é-h-i- n- a-á-s-i p-á-i-o- ------------------------------------- Periménō (méchri) na anápsei prásino.

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.