ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   el Κουβεντούλα 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [είκοσι]

20 [eíkosi]

Κουβεντούλα 1

Koubentoúla 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗ್ರೀಕ್ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. Β-λ-υτ-ίτ-! Β__________ Β-λ-υ-ε-τ-! ----------- Βολευτείτε! 0
K-u-ent-ú-- 1 K__________ 1 K-u-e-t-ú-a 1 ------------- Koubentoúla 1
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. Σ-ν--το -π-τι σας. Σ__ σ__ σ____ σ___ Σ-ν σ-ο σ-ί-ι σ-ς- ------------------ Σαν στο σπίτι σας. 0
Koub-----l- 1 K__________ 1 K-u-e-t-ú-a 1 ------------- Koubentoúla 1
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? Τ---α θέ-α-ε-ν- -----ε; Τ_ θ_ θ_____ ν_ π______ Τ- θ- θ-λ-τ- ν- π-ε-τ-; ----------------------- Τι θα θέλατε να πιείτε; 0
Bo--u-----! B__________ B-l-u-e-t-! ----------- Boleuteíte!
ನಿಮಗೆ ಸಂಗೀತ ಎಂದರೆ ಇಷ್ಟವೆ? Α-απ----τη--ο-σ-κή; Α______ τ_ μ_______ Α-α-ά-ε τ- μ-υ-ι-ή- ------------------- Αγαπάτε τη μουσική; 0
Bo--u-e---! B__________ B-l-u-e-t-! ----------- Boleuteíte!
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. Μ--------ι-η κλ-σική -ου-ικ-. Μ__ α_____ η κ______ μ_______ Μ-υ α-έ-ε- η κ-α-ι-ή μ-υ-ι-ή- ----------------------------- Μου αρέσει η κλασική μουσική. 0
Bol--te--e! B__________ B-l-u-e-t-! ----------- Boleuteíte!
ಇಲ್ಲಿ ನನ್ನ ಸಿ ಡಿ ಗಳಿವೆ. Ε-- ε-να- τ- -D -ο-. Ε__ ε____ τ_ C_ μ___ Ε-ώ ε-ν-ι τ- C- μ-υ- -------------------- Εδώ είναι τα CD μου. 0
S---sto --------s. S__ s__ s____ s___ S-n s-o s-í-i s-s- ------------------ San sto spíti sas.
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? Παίζε-ε κά-οιο ό-γανο; Π______ κ_____ ό______ Π-ί-ε-ε κ-π-ι- ό-γ-ν-; ---------------------- Παίζετε κάποιο όργανο; 0
San -to -p--i -a-. S__ s__ s____ s___ S-n s-o s-í-i s-s- ------------------ San sto spíti sas.
ಇದು ನನ್ನ ಗಿಟಾರ್. Ε-- -ί-α- η -ιθά-α ---. Ε__ ε____ η κ_____ μ___ Ε-ώ ε-ν-ι η κ-θ-ρ- μ-υ- ----------------------- Εδώ είναι η κιθάρα μου. 0
S-n sto s---i---s. S__ s__ s____ s___ S-n s-o s-í-i s-s- ------------------ San sto spíti sas.
ನಿಮಗೆ ಹಾಡಲು ಇಷ್ಟವೆ? Σ-- αρέσ-ι -α -ρ-γ-υ-ά--; Σ__ α_____ ν_ τ__________ Σ-ς α-έ-ε- ν- τ-α-ο-δ-τ-; ------------------------- Σας αρέσει να τραγουδάτε; 0
T- -ha t--late -a pi---e? T_ t__ t______ n_ p______ T- t-a t-é-a-e n- p-e-t-? ------------------------- Ti tha thélate na pieíte?
ನಿಮಗೆ ಮಕ್ಕಳು ಇದ್ದಾರೆಯೆ? Έ-----πα----; Έ____ π______ Έ-ε-ε π-ι-ι-; ------------- Έχετε παιδιά; 0
T- th- -hé-ate--- pieí-e? T_ t__ t______ n_ p______ T- t-a t-é-a-e n- p-e-t-? ------------------------- Ti tha thélate na pieíte?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? Έχ--ε---ύ--; Έ____ σ_____ Έ-ε-ε σ-ύ-ο- ------------ Έχετε σκύλο; 0
Ti-tha-----at- -a-pieíte? T_ t__ t______ n_ p______ T- t-a t-é-a-e n- p-e-t-? ------------------------- Ti tha thélate na pieíte?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? Έ--τε -άτ-; Έ____ γ____ Έ-ε-ε γ-τ-; ----------- Έχετε γάτα; 0
A-a-át- -- --u-i-ḗ? A______ t_ m_______ A-a-á-e t- m-u-i-ḗ- ------------------- Agapáte tē mousikḗ?
ಇವು ನನ್ನ ಪುಸ್ತಕಗಳು. Ε-- -ίνα- τ- βι---α ---. Ε__ ε____ τ_ β_____ μ___ Ε-ώ ε-ν-ι τ- β-β-ί- μ-υ- ------------------------ Εδώ είναι τα βιβλία μου. 0
Ag--á-- ---m-us-kḗ? A______ t_ m_______ A-a-á-e t- m-u-i-ḗ- ------------------- Agapáte tē mousikḗ?
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. Τ---------ζ--α--- -ο --βλί-. Τ___ δ______ α___ τ_ β______ Τ-ρ- δ-α-ά-ω α-τ- τ- β-β-ί-. ---------------------------- Τώρα διαβάζω αυτό το βιβλίο. 0
A-----e-t- m--s--ḗ? A______ t_ m_______ A-a-á-e t- m-u-i-ḗ- ------------------- Agapáte tē mousikḗ?
ನೀವು ಏನನ್ನು ಓದಲು ಇಷ್ಟಪಡುತ್ತೀರಿ? Τι σα---ρ---ι-να -ι----ετ-; Τ_ σ__ α_____ ν_ δ_________ Τ- σ-ς α-έ-ε- ν- δ-α-ά-ε-ε- --------------------------- Τι σας αρέσει να διαβάζετε; 0
Mou --é--i---kl--ik- m--s-k-. M__ a_____ ē k______ m_______ M-u a-é-e- ē k-a-i-ḗ m-u-i-ḗ- ----------------------------- Mou arései ē klasikḗ mousikḗ.
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? Σ-- αρ---ι--α πη-αίν-τ---ε---ν------; Σ__ α_____ ν_ π________ σ_ σ_________ Σ-ς α-έ-ε- ν- π-γ-ί-ε-ε σ- σ-ν-υ-ί-ς- ------------------------------------- Σας αρέσει να πηγαίνετε σε συναυλίες; 0
M------se- ē --a--kḗ m-usi--. M__ a_____ ē k______ m_______ M-u a-é-e- ē k-a-i-ḗ m-u-i-ḗ- ----------------------------- Mou arései ē klasikḗ mousikḗ.
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? Σα- αρέσε--να-π--αί--τ--σ-- θ-ατρο; Σ__ α_____ ν_ π________ σ__ θ______ Σ-ς α-έ-ε- ν- π-γ-ί-ε-ε σ-ο θ-α-ρ-; ----------------------------------- Σας αρέσει να πηγαίνετε στο θέατρο; 0
M-u --ései-- klasi-- --usi-ḗ. M__ a_____ ē k______ m_______ M-u a-é-e- ē k-a-i-ḗ m-u-i-ḗ- ----------------------------- Mou arései ē klasikḗ mousikḗ.
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? Σ-ς ---σ---να π----νε-ε -τη-----ρ-; Σ__ α_____ ν_ π________ σ___ ό_____ Σ-ς α-έ-ε- ν- π-γ-ί-ε-ε σ-η- ό-ε-α- ----------------------------------- Σας αρέσει να πηγαίνετε στην όπερα; 0
E-ṓ-eí--i--a-CD--o-. E__ e____ t_ C_ m___ E-ṓ e-n-i t- C- m-u- -------------------- Edṓ eínai ta CD mou.

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.