ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   he ‫שיחת חולין 1‬

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

‫20 [עשרים]‬

20 [essrim]

‫שיחת חולין 1‬

ssixat xulin 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. ‫--ג-- --י--נ--!‬ ‫_____ / י ב_____ ‫-ר-י- / י ב-ו-!- ----------------- ‫תרגיש / י בנוח!‬ 0
ssix-- --lin-1 s_____ x____ 1 s-i-a- x-l-n 1 -------------- ssixat xulin 1
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. ‫-ר--ש / --כ-ו--בי--‬ ‫_____ / י כ__ ב_____ ‫-ר-י- / י כ-ו ב-י-!- --------------------- ‫תרגיש / י כמו בבית!‬ 0
ssi-a- -ulin-1 s_____ x____ 1 s-i-a- x-l-n 1 -------------- ssixat xulin 1
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? ‫-ה -רצ- /-י-ל-----‬ ‫__ ת___ / י ל______ ‫-ה ת-צ- / י ל-ת-ת-‬ -------------------- ‫מה תרצה / י לשתות?‬ 0
t-r-ish/t------- -'-o-x! t_______________ b______ t-r-i-h-t-r-i-h- b-n-a-! ------------------------ targish/targishi b'noax!
ನಿಮಗೆ ಸಂಗೀತ ಎಂದರೆ ಇಷ್ಟವೆ? ‫א--/ ה-א--- /-ת מ-סיקה?‬ ‫__ / ה א___ / ת מ_______ ‫-ת / ה א-ה- / ת מ-ס-ק-?- ------------------------- ‫את / ה אוהב / ת מוסיקה?‬ 0
t-r-i--/ta-g-s-i-k-mo ba--i-! t_______________ k___ b______ t-r-i-h-t-r-i-h- k-m- b-b-i-! ----------------------------- targish/targishi k'mo babait!
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. ‫-ני---ה- / ת מו-י-- קלאס--.‬ ‫___ א___ / ת מ_____ ק_______ ‫-נ- א-ה- / ת מ-ס-ק- ק-א-י-.- ----------------------------- ‫אני אוהב / ת מוסיקה קלאסית.‬ 0
m-h ti-tseh/t---s----s--ot? m__ t_____________ l_______ m-h t-r-s-h-t-r-s- l-s-t-t- --------------------------- mah tirtseh/tirtsi lishtot?
ಇಲ್ಲಿ ನನ್ನ ಸಿ ಡಿ ಗಳಿವೆ. ‫-ל---תקל-----ם שלי.‬ ‫___ ה_________ ש____ ‫-ל- ה-ק-י-ו-י- ש-י-‬ --------------------- ‫אלה התקליטורים שלי.‬ 0
m-h ---ts---tirts--li-h-o-? m__ t_____________ l_______ m-h t-r-s-h-t-r-s- l-s-t-t- --------------------------- mah tirtseh/tirtsi lishtot?
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? ‫א--/ ה-מנג- / --ב--י-נ-י--?‬ ‫__ / ה מ___ / ת ב___ נ______ ‫-ת / ה מ-ג- / ת ב-ל- נ-י-ה-‬ ----------------------------- ‫את / ה מנגן / ת בכלי נגינה?‬ 0
m-h--i-t-e-/---tsi---sh-o-? m__ t_____________ l_______ m-h t-r-s-h-t-r-s- l-s-t-t- --------------------------- mah tirtseh/tirtsi lishtot?
ಇದು ನನ್ನ ಗಿಟಾರ್. ‫ז- -גי--- של--‬ ‫__ ה_____ ש____ ‫-ו ה-י-ר- ש-י-‬ ---------------- ‫זו הגיטרה שלי.‬ 0
at-h/a--oh---oh-v-t ---iqa-? a______ o__________ m_______ a-a-/-t o-e-/-h-v-t m-s-q-h- ---------------------------- atah/at ohev/ohevet musiqah?
ನಿಮಗೆ ಹಾಡಲು ಇಷ್ಟವೆ? ‫א- - -------/---לשיר-‬ ‫__ / ה א___ / ת ל_____ ‫-ת / ה א-ה- / ת ל-י-?- ----------------------- ‫את / ה אוהב / ת לשיר?‬ 0
a-ah-a------/-heve- m--iqa-? a______ o__________ m_______ a-a-/-t o-e-/-h-v-t m-s-q-h- ---------------------------- atah/at ohev/ohevet musiqah?
ನಿಮಗೆ ಮಕ್ಕಳು ಇದ್ದಾರೆಯೆ? ‫-------לד-ם?‬ ‫__ ל_ י______ ‫-ש ל- י-ד-ם-‬ -------------- ‫יש לך ילדים?‬ 0
ata--a- -h-v/------ m-s----? a______ o__________ m_______ a-a-/-t o-e-/-h-v-t m-s-q-h- ---------------------------- atah/at ohev/ohevet musiqah?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? ‫יש-----לב?‬ ‫__ ל_ כ____ ‫-ש ל- כ-ב-‬ ------------ ‫יש לך כלב?‬ 0
ani o-ev/-----t-m---qa- ----s-t. a__ o__________ m______ q_______ a-i o-e-/-h-v-t m-s-q-h q-a-s-t- -------------------------------- ani ohev/ohevet musiqah qla'sit.
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? ‫יש--- -תו-?‬ ‫__ ל_ ח_____ ‫-ש ל- ח-ו-?- ------------- ‫יש לך חתול?‬ 0
el-h -a--ql-torim-shel-. e___ h___________ s_____ e-e- h-t-q-i-o-i- s-e-i- ------------------------ eleh hataqlitorim sheli.
ಇವು ನನ್ನ ಪುಸ್ತಕಗಳು. ‫--- ה--רי- -ל--‬ ‫___ ה_____ ש____ ‫-ל- ה-פ-י- ש-י-‬ ----------------- ‫אלה הספרים שלי.‬ 0
eleh-hata---t--i--sh--i. e___ h___________ s_____ e-e- h-t-q-i-o-i- s-e-i- ------------------------ eleh hataqlitorim sheli.
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. ‫א-י-קו-א-- ---עת ------ר ---.‬ ‫___ ק___ / ת כ__ א_ ה___ ה____ ‫-נ- ק-ר- / ת כ-ת א- ה-פ- ה-ה-‬ ------------------------------- ‫אני קורא / ת כעת את הספר הזה.‬ 0
el-h -------t-r-m -heli. e___ h___________ s_____ e-e- h-t-q-i-o-i- s-e-i- ------------------------ eleh hataqlitorim sheli.
ನೀವು ಏನನ್ನು ಓದಲು ಇಷ್ಟಪಡುತ್ತೀರಿ? ‫-ה -ת - ---וה--- ---קרו--‬ ‫__ א_ / ה א___ / ת ל______ ‫-ה א- / ה א-ה- / ת ל-ר-א-‬ --------------------------- ‫מה את / ה אוהב / ת לקרוא?‬ 0
at-h/-- --n-g--/--n-gene- b--l--negi-ah? a______ m________________ b____ n_______ a-a-/-t m-n-g-n-m-n-g-n-t b-k-i n-g-n-h- ---------------------------------------- atah/at menagen/menagenet bikli neginah?
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? ‫-- /-ה-א-הב - ת--ל-- לקונ--ט-‬ ‫__ / ה א___ / ת ל___ ל________ ‫-ת / ה א-ה- / ת ל-כ- ל-ו-צ-ט-‬ ------------------------------- ‫את / ה אוהב / ת ללכת לקונצרט?‬ 0
a--------enage---------et bikl-------a-? a______ m________________ b____ n_______ a-a-/-t m-n-g-n-m-n-g-n-t b-k-i n-g-n-h- ---------------------------------------- atah/at menagen/menagenet bikli neginah?
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? ‫א- --ה-א--ב /-ת--צאת לתיא-רון-‬ ‫__ / ה א___ / ת ל___ ל_________ ‫-ת / ה א-ה- / ת ל-א- ל-י-ט-ו-?- -------------------------------- ‫את / ה אוהב / ת לצאת לתיאטרון?‬ 0
a-ah/-t --n-g---men-ge-et--ikl- negin-h? a______ m________________ b____ n_______ a-a-/-t m-n-g-n-m-n-g-n-t b-k-i n-g-n-h- ---------------------------------------- atah/at menagen/menagenet bikli neginah?
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? ‫-ת------וה--/ ת-ל--ת-לאו-ר--‬ ‫__ / ה א___ / ת ל___ ל_______ ‫-ת / ה א-ה- / ת ל-כ- ל-ו-ר-?- ------------------------------ ‫את / ה אוהב / ת ללכת לאופרה?‬ 0
zo --gi--rah -heli. z_ h________ s_____ z- h-g-t-r-h s-e-i- ------------------- zo hagitarah sheli.

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.