ಪದಗುಚ್ಛ ಪುಸ್ತಕ

kn ಭೂತಕಾಲ – ೩   »   he ‫עבר 3‬

೮೩ [ಎಂಬತ್ತಮೂರು]

ಭೂತಕಾಲ – ೩

ಭೂತಕಾಲ – ೩

‫83 [שמונים ושלוש]‬

83 [shmonim w'shalosh]

‫עבר 3‬

avar 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಟೆಲಿಫೋನ್ ಮಾಡುವುದು. ‫ל-לפ-‬ ‫______ ‫-ט-פ-‬ ------- ‫לטלפן‬ 0
a--r-3 a___ 3 a-a- 3 ------ avar 3
ನಾನು ಫೋನ್ ಮಾಡಿದೆ. ‫-ני--ל-נ--.‬ ‫___ ט_______ ‫-נ- ט-פ-ת-.- ------------- ‫אני טלפנתי.‬ 0
a--r-3 a___ 3 a-a- 3 ------ avar 3
ನಾನು ಪೂರ್ತಿಸಮಯ ಫೋನ್ ನಲ್ಲಿ ಮಾತನಾಡುತ್ತಿದ್ದೆ. ‫כ- הזמ- -לפ-תי.‬ ‫__ ה___ ט_______ ‫-ל ה-מ- ט-פ-ת-.- ----------------- ‫כל הזמן טלפנתי.‬ 0
l'talfen l_______ l-t-l-e- -------- l'talfen
ಪ್ರಶ್ನಿಸುವುದು. ‫-שאול‬ ‫______ ‫-ש-ו-‬ ------- ‫לשאול‬ 0
a---ti-----i. a__ t________ a-i t-l-a-t-. ------------- ani tilfanti.
ನಾನು ಪ್ರಶ್ನೆ ಕೇಳಿದೆ. ‫-ני-------‬ ‫___ ש______ ‫-נ- ש-ל-י-‬ ------------ ‫אני שאלתי.‬ 0
ani ti-fan--. a__ t________ a-i t-l-a-t-. ------------- ani tilfanti.
ನಾನು ಯಾವಾಗಲು ಪ್ರಶ್ನೆ ಕೇಳುತ್ತಿದ್ದೆ. ‫-----ש-ל---‬ ‫____ ש______ ‫-מ-ד ש-ל-י-‬ ------------- ‫תמיד שאלתי.‬ 0
ani-----a--i. a__ t________ a-i t-l-a-t-. ------------- ani tilfanti.
ಹೇಳುವುದು ‫לס--‬ ‫_____ ‫-ס-ר- ------ ‫לספר‬ 0
k-l h----n tilfan-i. k__ h_____ t________ k-l h-z-a- t-l-a-t-. -------------------- kol hazman tilfanti.
ನಾನು ಹೇಳಿದೆ. ‫א---סיפרתי.‬ ‫___ ס_______ ‫-נ- ס-פ-ת-.- ------------- ‫אני סיפרתי.‬ 0
k---h-zma----l--nti. k__ h_____ t________ k-l h-z-a- t-l-a-t-. -------------------- kol hazman tilfanti.
ನಾನು ಸಂಪೂರ್ಣ ಕಥೆ ಹೇಳಿದೆ. ‫---ר-י-א---ל-הס--ור.‬ ‫______ א_ כ_ ה_______ ‫-י-ר-י א- כ- ה-י-ו-.- ---------------------- ‫סיפרתי את כל הסיפור.‬ 0
ko- -a-man--ilfan-i. k__ h_____ t________ k-l h-z-a- t-l-a-t-. -------------------- kol hazman tilfanti.
ಕಲಿಯುವುದು ‫-למוד‬ ‫______ ‫-ל-ו-‬ ------- ‫ללמוד‬ 0
li-h-ol l______ l-s-'-l ------- lish'ol
ನಾನು ಕಲಿತೆ. ‫-ני--מד-י-‬ ‫___ ל______ ‫-נ- ל-ד-י-‬ ------------ ‫אני למדתי.‬ 0
ani-sha--l--. a__ s________ a-i s-a-a-t-. ------------- ani sha'alti.
ನಾನು ಇಡೀ ಸಾಯಂಕಾಲ ಕಲಿತೆ. ‫-מד-י כל----ב.‬ ‫_____ כ_ ה_____ ‫-מ-ת- כ- ה-ר-.- ---------------- ‫למדתי כל הערב.‬ 0
t-mi- sha-a---. t____ s________ t-m-d s-a-a-t-. --------------- tamid sha'alti.
ಕೆಲಸ ಮಾಡುವುದು. ‫ל-ב--‬ ‫______ ‫-ע-ו-‬ ------- ‫לעבוד‬ 0
l--a--r l______ l-s-p-r ------- lesaper
ನಾನು ಕೆಲಸ ಮಾಡಿದೆ. ‫-----ב-ת--‬ ‫___ ע______ ‫-נ- ע-ד-י-‬ ------------ ‫אני עבדתי.‬ 0
le--p-r l______ l-s-p-r ------- lesaper
ನಾನು ಇಡೀ ದಿವಸ ಕೆಲಸ ಮಾಡಿದೆ. ‫--דת---ל-היום.‬ ‫_____ כ_ ה_____ ‫-ב-ת- כ- ה-ו-.- ---------------- ‫עבדתי כל היום.‬ 0
l-sap-r l______ l-s-p-r ------- lesaper
ತಿನ್ನುವುದು. ‫---ו-‬ ‫______ ‫-א-ו-‬ ------- ‫לאכול‬ 0
a-- si--r-i. a__ s_______ a-i s-p-r-i- ------------ ani siparti.
ನಾನು ತಿಂದೆ. ‫א-י -כל--.‬ ‫___ א______ ‫-נ- א-ל-י-‬ ------------ ‫אני אכלתי.‬ 0
ani---p-rt-. a__ s_______ a-i s-p-r-i- ------------ ani siparti.
ನಾನು ಊಟವನ್ನು ಪೂರ್ತಿಯಾಗಿ ತಿಂದೆ. ‫-כ-ת--א- כ-----כ--‬ ‫_____ א_ כ_ ה______ ‫-כ-ת- א- כ- ה-ו-ל-‬ -------------------- ‫אכלתי את כל האוכל.‬ 0
an-----a-ti. a__ s_______ a-i s-p-r-i- ------------ ani siparti.

ಭಾಷಾವಿಜ್ಞಾನದ ಚರಿತ್ರೆ.

ಭಾಷೆಗಳು ಸದಾಕಾಲವು ಮನುಷ್ಯರನ್ನು ಆಕರ್ಷಿಸಿವೆ. ಆದ್ದರಿಂದ ಭಾಷಾವಿಜ್ಞಾನ ಒಂದು ದೀರ್ಘ ಚರಿತ್ರೆಯನ್ನು ಹೊಂದಿದೆ. ಭಾಷಾವಿಜ್ಞಾನ ಭಾಷೆಯ ಕ್ರಮಬದ್ಧವಾದ ಅಧ್ಯಯನ. ಸಾವಿರಾರು ವರ್ಷಗಳ ಹಿಂದೆಯೆ ಮನುಷ್ಯ ಭಾಷೆಯ ಬಗ್ಗೆ ಚಿಂತನೆ ಮಾಡಿದ್ದ. ಅದನ್ನು ಮಾಡುವಾಗ ವಿವಿಧ ಸಂಸ್ಕೃತಿಗಳು ಬೇರೆಬೇರೆ ಪದ್ಧತಿಗಳನ್ನು ಬೆಳೆಸಿದವು. ಹೀಗಾಗಿ ಭಾಷೆಯ ವರ್ಣನೆಯ ವಿವಿಧ ರೂಪಗಳನ್ನು ಕಾಣಬಹುದು. ಇಂದಿನ ಭಾಷಾವಿಜ್ಞಾನ ಪುರಾತನ ಸೂತ್ರಗಳ ಆಧಾರದ ಮೇಲೆ ನಿಂತಿದೆ. ವಿಶೇಷವಾಗಿ ಗ್ರೀಸ್ ನಲ್ಲಿ ಹಲವಾರು ಸಂಪ್ರದಾಯಗಳನ್ನು ಸ್ಥಾಪಿಸಲಾಯಿತು. ಆದರೆ ಭಾಷೆಯ ಮೇಲಿನ ಅತಿ ಪುರಾತನ ಮತ್ತು ಖ್ಯಾತ ಗ್ರಂಥ ಭಾರತದಿಂದ ಬಂದಿದೆ. ಅದನ್ನು ಸುಮಾರು ೩೦೦೦ ವರ್ಷಗಳ ಹಿಂದೆ ಶಕತಾಯನ ಎಂಬ ವ್ಯಾಕರಣಜ್ಞ ಬರೆದಿದ್ದಾನೆ. ಪ್ರಾಚೀನ ಕಾಲದಲ್ಲಿ ಪ್ಲೇಟೊನಂತಹ ದಾರ್ಶನಿಕರು ಭಾಷೆಯೊಡನೆ ಕಾರ್ಯಮಗ್ನರಾಗಿದ್ದರು. ರೋಮನ್ ಬರಹಗಾರರು ಈ ಸಿದ್ಧಾಂತಗಳನ್ನು ನಂತರ ಮುಂದುವರಿಸಿಕೊಂಡು ಹೋದರು. ಅರಬ್ಬಿ ಜನರು ಕೂಡ ೮ನೆ ಶತಮಾನದಲ್ಲಿ ತಮ್ಮ ಸ್ವಂತ ಪದ್ಧತಿಯನ್ನು ಬೆಳೆಸಿಕೊಂಡರು. ಅವರ ಗ್ರಂಥಗಳು ಅರಬ್ಬಿ ಭಾಷೆಯ ಸೂಕ್ತವಾದ ವಿವರಣೆಯನ್ನು ನೀಡುತ್ತವೆ. ಆಧುನಿಕ ಕಾಲದಲ್ಲಿ ಜನರು ಭಾಷೆಯ ಜನನದ ಬಗ್ಗೆ ಸಂಶೋಧಿಸಲು ಬಯಸಿದರು. ಕಲಿತವರು ಭಾಷೆಯ ಚರಿತ್ರೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ೧೮ನೆ ಶತಮಾನದಲ್ಲಿ ಒಂದರೊಡನೆ ಒಂದು ಭಾಷೆಯನ್ನು ಹೋಲಿಸಲು ಪ್ರಾರಂಭಿಸಿದರು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ನಂತರದಲ್ಲಿ ಭಾಷೆಯನ್ನು ಒಂದು ಪದ್ಧತಿ ಎಂದು ಪರಿಗಣಿಸಿದರು. ಭಾಷೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಪ್ರಶ್ನೆ ಕೇಂದ್ರಬಿಂದುವಾಗಿತ್ತು. ಇಂದು ಭಾಷಾವಿಜ್ಞಾನದಲ್ಲಿ ಹಲವಾರು ವೈಚಾರಿಕ ದಿಕ್ಕುಗಳಿವೆ. ೧೯೫೦ರಿಂದ ಹಲವಾರು ಹೊಸ ಶಿಕ್ಷಣ ವಿಷಯಗಳು ಬೆಳೆದಿವೆ. ಇವುಗಳು ಸ್ವಲ್ಪ ಮಟ್ಟಿಗೆ ಬೇರೆ ವಿಜ್ಞಾನಗಳಿಂದ ಪ್ರಭಾವಿತಗೊಂಡಿವೆ. ಮನೋಭಾಷಾಶಾಸ್ತ್ರ ಮತ್ತು ಅಂತರ ಸಾಂಸ್ಕೃತಿಕ ಸಂಪರ್ಕ ಇವಕ್ಕೆ ಉದಾಹರಣೆಗಳು. ಭಾಷಾವಿಜ್ಞಾನದ ಹೊಸ ದಿಶೆಗಳು ಹೆಚ್ಚಿನ ವೈಶಿಷ್ಟತೆಯನ್ನು ಹೊಂದಿವೆ. ಸ್ತ್ರೀ ಭಾಷವಿಜ್ಞಾನವನ್ನು ನಾವು ಇಲ್ಲಿ ಉದಾಹರಿಸಬಹುದು. ಭಾಷಾವಿಜ್ಞಾನದ ಚರಿತ್ರೆ ಮುಂದುವರಿಯುತ್ತ ಇರುತ್ತದೆ.... ಭಾಷೆಗಳು ಇರುವವರೆಗೆ ಜನ ಅದರ ಬಗ್ಗೆ ಚಿಂತನೆಯನ್ನು ಮಾಡುತ್ತಿರುತ್ತಾರೆ.