ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   he ‫בגן החיות‬

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

‫43 [ארבעים ושלוש]‬

43 [arba'im w'shalosh]

‫בגן החיות‬

b'gan haxayot

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಅಲ್ಲಿ ಮೃಗಾಲಯ ಇದೆ. ‫------א ג--ה-י-ת-‬ ‫__ נ___ ג_ ה______ ‫-ם נ-צ- ג- ה-י-ת-‬ ------------------- ‫שם נמצא גן החיות.‬ 0
s--m-n-mtsa g---hax---t. s___ n_____ g__ h_______ s-a- n-m-s- g-n h-x-y-t- ------------------------ sham nimtsa gan haxayot.
ಜಿರಾಫೆಗಳು ಅಲ್ಲಿವೆ. ‫ש- -מ-א-ת ה-’יר----‬ ‫__ נ_____ ה_________ ‫-ם נ-צ-ו- ה-’-ר-ו-.- --------------------- ‫שם נמצאות הג’ירפות.‬ 0
s--m----tsa-------xa-o-. s___ n_____ g__ h_______ s-a- n-m-s- g-n h-x-y-t- ------------------------ sham nimtsa gan haxayot.
ಕರಡಿಗಳು ಎಲ್ಲಿವೆ? ‫הי-ן נ--אים--דו---?‬ ‫____ נ_____ ה_______ ‫-י-ן נ-צ-י- ה-ו-י-?- --------------------- ‫היכן נמצאים הדובים?‬ 0
sham -imtsa-----ha-ay--. s___ n_____ g__ h_______ s-a- n-m-s- g-n h-x-y-t- ------------------------ sham nimtsa gan haxayot.
ಆನೆಗಳು ಎಲ್ಲಿವೆ? ‫היכן-ה-י-י--‬ ‫____ ה_______ ‫-י-ן ה-י-י-?- -------------- ‫היכן הפילים?‬ 0
s--------sa'-- h-jiraf--. s___ n________ h_________ s-a- n-m-s-'-t h-j-r-f-t- ------------------------- sham nimtsa'ot hajirafot.
ಹಾವುಗಳು ಎಲ್ಲಿವೆ? ‫-----ה-חש-ם?‬ ‫____ ה_______ ‫-י-ן ה-ח-י-?- -------------- ‫היכן הנחשים?‬ 0
he-kh-n--imt---im -a-ub-m? h______ n________ h_______ h-y-h-n n-m-s-'-m h-d-b-m- -------------------------- heykhan nimtsa'im hadubim?
ಸಿಂಹಗಳು ಎಲ್ಲಿವೆ? ‫הי-ן-ה-ר-ו-?‬ ‫____ ה_______ ‫-י-ן ה-ר-ו-?- -------------- ‫היכן האריות?‬ 0
he-k--n h--ili-? h______ h_______ h-y-h-n h-p-l-m- ---------------- heykhan hapilim?
ನನ್ನ ಬಳಿ ಒಂದು ಕ್ಯಾಮೆರಾ ಇದೆ. ‫י- -י--צלמ--‬ ‫__ ל_ מ______ ‫-ש ל- מ-ל-ה-‬ -------------- ‫יש לי מצלמה.‬ 0
h-y--an --pi---? h______ h_______ h-y-h-n h-p-l-m- ---------------- heykhan hapilim?
ನನ್ನ ಬಳಿ ಒಂದು ವೀಡಿಯೋ ಕ್ಯಾಮೆರಾ ಸಹ ಇದೆ. ‫-ש -- -- ----ה-‬ ‫__ ל_ ג_ מ______ ‫-ש ל- ג- מ-ר-ה-‬ ----------------- ‫יש לי גם מסרטה.‬ 0
heyk--n-hapi-im? h______ h_______ h-y-h-n h-p-l-m- ---------------- heykhan hapilim?
ಬ್ಯಾಟರಿ ಎಲ್ಲಿ ಸಿಗುತ್ತದೆ? ‫-י-- ה--ל--?‬ ‫____ ה_______ ‫-י-ן ה-ו-ל-?- -------------- ‫היכן הסוללה?‬ 0
h-y-ha---a-ex-shi-? h______ h__________ h-y-h-n h-n-x-s-i-? ------------------- heykhan hanexashim?
ಪೆಂಗ್ವಿನ್ ಗಳು ಎಲ್ಲಿವೆ? ‫ה--- --צ-ים--פ----וינ---‬ ‫____ נ_____ ה____________ ‫-י-ן נ-צ-י- ה-י-ג-ו-נ-ם-‬ -------------------------- ‫היכן נמצאים הפינגווינים?‬ 0
hey-h-n --ne-a-h--? h______ h__________ h-y-h-n h-n-x-s-i-? ------------------- heykhan hanexashim?
ಕ್ಯಾಂಗರುಗಳು ಎಲ್ಲಿವೆ? ‫--כן-נ-צא---הק-ג----‬ ‫____ נ_____ ה________ ‫-י-ן נ-צ-י- ה-נ-ו-ו-‬ ---------------------- ‫היכן נמצאים הקנגורו?‬ 0
heyk----h--exash-m? h______ h__________ h-y-h-n h-n-x-s-i-? ------------------- heykhan hanexashim?
ಘೇಂಡಾಮೃಗಗಳು ಎಲ್ಲಿವೆ? ‫--כ- נ---י---ק-נ-ים-‬ ‫____ נ_____ ה________ ‫-י-ן נ-צ-י- ה-ר-פ-ם-‬ ---------------------- ‫היכן נמצאים הקרנפים?‬ 0
hey-han-ha'are-ot? h______ h_________ h-y-h-n h-'-r-y-t- ------------------ heykhan ha'areyot?
ಇಲ್ಲಿ ಶೌಚಾಲಯ ಎಲ್ಲಿದೆ? ‫ה-כ- ה-י--תי--‬ ‫____ ה_________ ‫-י-ן ה-י-ו-י-?- ---------------- ‫היכן השירותים?‬ 0
ye-h-li m---le-a-. y___ l_ m_________ y-s- l- m-t-l-m-h- ------------------ yesh li matslemah.
ಅಲ್ಲಿ ಒಂದು ಉಪಹಾರ ಕೇಂದ್ರ ಇದೆ. ‫-- --צ- -----ק---‬ ‫__ נ___ ב__ ה_____ ‫-ם נ-צ- ב-ת ה-פ-.- ------------------- ‫שם נמצא בית הקפה.‬ 0
ye-- -i-ma------h. y___ l_ m_________ y-s- l- m-t-l-m-h- ------------------ yesh li matslemah.
ಅಲ್ಲಿ ಒಂದು ಹೋಟೇಲ್ ಇದೆ. ‫ש- ---מ-עד-.‬ ‫__ י_ מ______ ‫-ם י- מ-ע-ה-‬ -------------- ‫שם יש מסעדה.‬ 0
yes- ---ma-s-emah. y___ l_ m_________ y-s- l- m-t-l-m-h- ------------------ yesh li matslemah.
ಒಂಟೆಗಳು ಎಲ್ಲಿವೆ? ‫היכ- נ-צ-ים הג---ם?‬ ‫____ נ_____ ה_______ ‫-י-ן נ-צ-י- ה-מ-י-?- --------------------- ‫היכן נמצאים הגמלים?‬ 0
y--- l- --m-mas--t-h. y___ l_ g__ m________ y-s- l- g-m m-s-e-a-. --------------------- yesh li gam masretah.
ಗೋರಿಲ್ಲಾಗಳು ಮತ್ತು ಝೀಬ್ರಾಗಳು ಎಲ್ಲಿವೆ? ‫הי---נמ-----הג-רי-ו- וה-ב-ות-‬ ‫____ נ_____ ה_______ ו________ ‫-י-ן נ-צ-ו- ה-ו-י-ו- ו-ז-ר-ת-‬ ------------------------------- ‫היכן נמצאות הגורילות והזברות?‬ 0
y-sh -- -am-mas-e-a-. y___ l_ g__ m________ y-s- l- g-m m-s-e-a-. --------------------- yesh li gam masretah.
ಹುಲಿಗಳು ಮತ್ತು ಮೊಸಳೆಗಳು ಎಲ್ಲಿವೆ? ‫---- נ--אי---נ--י--ו-תני-י--‬ ‫____ נ_____ ה_____ ו_________ ‫-י-ן נ-צ-י- ה-מ-י- ו-ת-י-י-?- ------------------------------ ‫היכן נמצאים הנמרים והתנינים?‬ 0
yesh-l----m -----tah. y___ l_ g__ m________ y-s- l- g-m m-s-e-a-. --------------------- yesh li gam masretah.

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.