ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   he ‫ספורט‬

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

‫49 [ארבעים ותשע]‬

49 [arba'im w'tesha]

‫ספורט‬

sport

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? ‫את / ה -----/ --בס-----‬ ‫__ / ה ע___ / ת ב_______ ‫-ת / ה ע-ס- / ת ב-פ-ר-?- ------------------------- ‫את / ה עוסק / ת בספורט?‬ 0
s-ort s____ s-o-t ----- sport
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. ‫כן- -ני-מוכ-ח------ה-ו- ב--ו--.‬ ‫___ א__ מ____ / ה ל____ ב_______ ‫-ן- א-י מ-כ-ח / ה ל-י-ת ב-נ-ע-.- --------------------------------- ‫כן, אני מוכרח / ה להיות בתנועה.‬ 0
sp-rt s____ s-o-t ----- sport
ನಾನು ಒಂದು ಕ್ರೀಡಾಸಂಘದ ಸದಸ್ಯ. ‫כ-, אני--ול--/-ת למכו- -ו-ר-‬ ‫___ א__ ה___ / ת ל____ כ_____ ‫-ן- א-י ה-ל- / ת ל-כ-ן כ-ש-.- ------------------------------ ‫כן, אני הולך / ת למכון כושר.‬ 0
at---a----e-/o--qet-b'-p--t? a______ o__________ b_______ a-a-/-t o-e-/-s-q-t b-s-o-t- ---------------------------- atah/at oseq/oseqet b'sport?
ನಾವು ಕಾಲ್ಚೆಂಡು ಆಟ ಆಡುತ್ತೇವೆ. ‫א--נ- מ-חקים ---ר-ל.‬ ‫_____ מ_____ כ_______ ‫-נ-נ- מ-ח-י- כ-ו-ג-.- ---------------------- ‫אנחנו משחקים כדורגל.‬ 0
ke-, --i -uk--a--m----axah--ihiot bit--'ah. k___ a__ m________________ l_____ b________ k-n- a-i m-k-r-x-m-k-r-x-h l-h-o- b-t-u-a-. ------------------------------------------- ken, ani mukhrax/mukhraxah lihiot bitnu'ah.
ಕೆಲವೊಮ್ಮೆ ನಾವು ಈಜಾಡುತ್ತೇವೆ. ‫א-ח-- שו-ים --ע--ם.‬ ‫_____ ש____ ל_______ ‫-נ-נ- ש-ח-ם ל-ע-י-.- --------------------- ‫אנחנו שוחים לפעמים.‬ 0
a-i----ek-/ho----et l-me-ho--k-sh--. a__ h______________ l_______ k______ a-i h-l-k-/-o-e-h-t l-m-k-o- k-s-e-. ------------------------------------ ani holekh/holekhet l'mekhon kosher.
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. ‫-ו אנח-ו --כבי- -------יים.‬ ‫__ א____ ר_____ ע_ א________ ‫-ו א-ח-ו ר-כ-י- ע- א-פ-י-ם-‬ ----------------------------- ‫או אנחנו רוכבים על אופניים.‬ 0
ana-nu me--axaq-- ---u--g--. a_____ m_________ k_________ a-a-n- m-s-a-a-i- k-d-r-g-l- ---------------------------- anaxnu messaxaqim kaduregel.
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. ‫בעיר---נ--י--א-טדיון-כד-ר--.‬ ‫____ ש___ י_ א______ כ_______ ‫-ע-ר ש-נ- י- א-ט-י-ן כ-ו-ג-.- ------------------------------ ‫בעיר שלנו יש אצטדיון כדורגל.‬ 0
a----u-m-s---a--- -a-ure--l. a_____ m_________ k_________ a-a-n- m-s-a-a-i- k-d-r-g-l- ---------------------------- anaxnu messaxaqim kaduregel.
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. ‫י- גם ברי-ת---י-ה-ו-א--ה-‬ ‫__ ג_ ב____ ש____ ו_______ ‫-ש ג- ב-י-ת ש-י-ה ו-א-נ-.- --------------------------- ‫יש גם בריכת שחייה וסאונה.‬ 0
a-axn--me------i--ka----ge-. a_____ m_________ k_________ a-a-n- m-s-a-a-i- k-d-r-g-l- ---------------------------- anaxnu messaxaqim kaduregel.
ಒಂದು ಗಾಲ್ಫ್ ಮೈದಾನ ಸಹ ಇದೆ. ‫ויש--- מגרש -ו-ף.‬ ‫___ ג_ מ___ ג_____ ‫-י- ג- מ-ר- ג-ל-.- ------------------- ‫ויש גם מגרש גולף.‬ 0
a---n- --o-im l-f'-m-m. a_____ s_____ l________ a-a-n- s-o-i- l-f-a-i-. ----------------------- anaxnu ssoxim lif'amim.
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? ‫מה יש-----ו-זיה-‬ ‫__ י_ ב__________ ‫-ה י- ב-ל-ו-ז-ה-‬ ------------------ ‫מה יש בטלוויזיה?‬ 0
o--na--u-rokh--m ---o--n-i-. o a_____ r______ a_ o_______ o a-a-n- r-k-v-m a- o-a-a-m- ---------------------------- o anaxnu rokhvim al ofanaim.
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. ‫כ--- -שו-- מ------ו-גל.‬ ‫____ מ____ מ___ כ_______ ‫-ר-ע מ-ו-ר מ-ח- כ-ו-ג-.- ------------------------- ‫כרגע משודר משחק כדורגל.‬ 0
o-an-xnu --k--i- a--o-ana-m. o a_____ r______ a_ o_______ o a-a-n- r-k-v-m a- o-a-a-m- ---------------------------- o anaxnu rokhvim al ofanaim.
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. ‫נ-----ג-מנ-- --ח-- נ-ד-נ-חר------נ--.‬ ‫_____ ג_____ מ____ נ__ נ____ ב________ ‫-ב-ר- ג-מ-י- מ-ח-ת נ-ד נ-ח-ת ב-י-נ-ה-‬ --------------------------------------- ‫נבחרת גרמניה משחקת נגד נבחרת בריטניה.‬ 0
o -n-x-u-r-khvim-a- -fana-m. o a_____ r______ a_ o_______ o a-a-n- r-k-v-m a- o-a-a-m- ---------------------------- o anaxnu rokhvim al ofanaim.
ಯಾರು ಗೆಲ್ಲುತ್ತಾರೆ? ‫מ--מנצ--‬ ‫__ מ_____ ‫-י מ-צ-?- ---------- ‫מי מנצח?‬ 0
b--i--s---a-u---s- -t--a-----ka-ur--e-. b____ s______ y___ i________ k_________ b-'-r s-e-a-u y-s- i-s-a-i-n k-d-r-g-l- --------------------------------------- ba'ir shelanu yesh itstadion kaduregel.
ನನಗೆ ಗೊತ್ತಿಲ್ಲ. ‫--ן ל--מו-ג-‬ ‫___ ל_ מ_____ ‫-י- ל- מ-ש-.- -------------- ‫אין לי מושג.‬ 0
yesh-gam b-e-kh-t-ssx-ah-w'sa'-na-. y___ g__ b_______ s_____ w_________ y-s- g-m b-e-k-a- s-x-a- w-s-'-n-h- ----------------------------------- yesh gam breykhat ssxiah w'sa'unah.
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. ‫כרגע -יקו-‬ ‫____ ת_____ ‫-ר-ע ת-ק-.- ------------ ‫כרגע תיקו.‬ 0
we---h---m--i-r-s- g-l-. w_____ g__ m______ g____ w-y-s- g-m m-g-a-h g-l-. ------------------------ weyesh gam migrash golf.
ತೀರ್ಪುಗಾರ ಬೆಲ್ಜಿಯಂ ದೇಶದವರು. ‫-ש-פ- ב-גי-‬ ‫_____ ב_____ ‫-ש-פ- ב-ג-.- ------------- ‫השופט בלגי.‬ 0
we--s--g-m--i-r----gol-. w_____ g__ m______ g____ w-y-s- g-m m-g-a-h g-l-. ------------------------ weyesh gam migrash golf.
ಈಗ ಪೆನಾಲ್ಟಿ ಒದೆತ. ‫יש-ב---ת פ--ל.‬ ‫__ ב____ פ_____ ‫-ש ב-י-ת פ-ד-.- ---------------- ‫יש בעיטת פנדל.‬ 0
w-yes---a- mi---s--g---. w_____ g__ m______ g____ w-y-s- g-m m-g-a-h g-l-. ------------------------ weyesh gam migrash golf.
ಗೋಲ್! ೧-೦! ‫שע-! א-ת-א-ס!‬ ‫____ א__ א____ ‫-ע-! א-ת א-ס-‬ --------------- ‫שער! אחת אפס!‬ 0
m-- y--h ba-e--w-z-a-? m__ y___ b____________ m-h y-s- b-t-l-w-z-a-? ---------------------- mah yesh batelewiziah?

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....