ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   he ‫ניקוי הבית‬

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

‫18 [שמונה עשרה]‬

18 [shmoneh essreh]

‫ניקוי הבית‬

niqui habait

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ ‫---ם-י-- ---.‬ ‫____ י__ ש____ ‫-י-ם י-ם ש-ת-‬ --------------- ‫היום יום שבת.‬ 0
niqu- h----t n____ h_____ n-q-i h-b-i- ------------ niqui habait
ಇಂದು ನಮಗೆ ಸಮಯವಿದೆ. ‫--ו- י---נו-ז-ן.‬ ‫____ י_ ל__ ז____ ‫-י-ם י- ל-ו ז-ן-‬ ------------------ ‫היום יש לנו זמן.‬ 0
ni--- -ab-it n____ h_____ n-q-i h-b-i- ------------ niqui habait
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. ‫-י-ם ----ו--נ--ם--ת--בי-.‬ ‫____ א____ מ____ א_ ה_____ ‫-י-ם א-ח-ו מ-ק-ם א- ה-י-.- --------------------------- ‫היום אנחנו מנקים את הבית.‬ 0
h-yo----m sha-a-. h____ y__ s______ h-y-m y-m s-a-a-. ----------------- hayom yom shabat.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. ‫אנ--מ--- -ת ח-ר האמבטי--‬ ‫___ מ___ א_ ח__ ה________ ‫-נ- מ-ק- א- ח-ר ה-מ-ט-ה-‬ -------------------------- ‫אני מנקה את חדר האמבטיה.‬ 0
hayo- -----ha--t. h____ y__ s______ h-y-m y-m s-a-a-. ----------------- hayom yom shabat.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. ‫ב-ל--ר--ץ א- -מכ--י-.‬ ‫____ ר___ א_ ה________ ‫-ע-י ר-ח- א- ה-כ-נ-ת-‬ ----------------------- ‫בעלי רוחץ את המכונית.‬ 0
h-yo- y-- --abat. h____ y__ s______ h-y-m y-m s-a-a-. ----------------- hayom yom shabat.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. ‫--לדים-מ--ים--- ----נ-י-.‬ ‫______ מ____ א_ ה_________ ‫-י-ד-ם מ-ק-ם א- ה-ו-נ-י-.- --------------------------- ‫הילדים מנקים את האופניים.‬ 0
h--o- y-sh -anu z--n. h____ y___ l___ z____ h-y-m y-s- l-n- z-a-. --------------------- hayom yesh lanu zman.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ‫ס-ת- -שק--את הפ---ם.‬ ‫____ מ___ א_ ה_______ ‫-ב-א מ-ק- א- ה-ר-י-.- ---------------------- ‫סבתא משקה את הפרחים.‬ 0
hayo- y-s- -a---z-a-. h____ y___ l___ z____ h-y-m y-s- l-n- z-a-. --------------------- hayom yesh lanu zman.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. ‫-י--י--מס-רים את-חד--------.‬ ‫______ מ_____ א_ ח__ ה_______ ‫-י-ד-ם מ-ד-י- א- ח-ר ה-ל-י-.- ------------------------------ ‫הילדים מסדרים את חדר הילדים.‬ 0
ha-o- -esh l--- zm-n. h____ y___ l___ z____ h-y-m y-s- l-n- z-a-. --------------------- hayom yesh lanu zman.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. ‫ב-לי -סד- את-ש-ל-- ה--י-ה --ו.‬ ‫____ מ___ א_ ש____ ה_____ ש____ ‫-ע-י מ-ד- א- ש-ל-ן ה-ת-ב- ש-ו-‬ -------------------------------- ‫בעלי מסדר את שולחן הכתיבה שלו.‬ 0
ha--m -nax-u----a----et-----it. h____ a_____ m______ e_ h______ h-y-m a-a-n- m-n-q-m e- h-b-i-. ------------------------------- hayom anaxnu menaqim et habait.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, ‫א-י-שם /-ה-את ---י-ה במכונת----סה-‬ ‫___ ש_ / ה א_ ה_____ ב_____ כ______ ‫-נ- ש- / ה א- ה-ב-ס- ב-כ-נ- כ-י-ה-‬ ------------------------------------ ‫אני שם / ה את הכביסה במכונת כביסה.‬ 0
ha-om -n-xnu --naqi---- --bait. h____ a_____ m______ e_ h______ h-y-m a-a-n- m-n-q-m e- h-b-i-. ------------------------------- hayom anaxnu menaqim et habait.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. ‫-ני -ו-ה -----ביס-.‬ ‫___ ת___ א_ ה_______ ‫-נ- ת-ל- א- ה-ב-ס-.- --------------------- ‫אני תולה את הכביסה.‬ 0
h-yom-a--x-- m-na-im -t---ba-t. h____ a_____ m______ e_ h______ h-y-m a-a-n- m-n-q-m e- h-b-i-. ------------------------------- hayom anaxnu menaqim et habait.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. ‫--- מ--ץ-/----את -ב-ד-ם-הנקיי-.‬ ‫___ מ___ / צ_ א_ ה_____ ה_______ ‫-נ- מ-ה- / צ- א- ה-ג-י- ה-ק-י-.- --------------------------------- ‫אני מגהץ / צת את הבגדים הנקיים.‬ 0
a-i-me----h/mena--h ---x---r -a'-mba-i-h. a__ m______________ e_ x____ h___________ a-i m-n-q-h-m-n-q-h e- x-d-r h-'-m-a-i-h- ----------------------------------------- ani menaqeh/menaqah et xadar ha'ambatiah.
ಕಿಟಕಿಗಳು ಕೊಳೆಯಾಗಿವೆ. ‫---ונות -לו---ים.‬ ‫_______ מ_________ ‫-ח-ו-ו- מ-ו-ל-י-.- ------------------- ‫החלונות מלוכלכים.‬ 0
ba'ali r-x-----t ha--khon-t. b_____ r_____ e_ h__________ b-'-l- r-x-t- e- h-m-k-o-i-. ---------------------------- ba'ali roxets et hamekhonit.
ನೆಲ ಕೊಳೆಯಾಗಿದೆ. ‫הרצ-ה-מלוכלכת-‬ ‫_____ מ________ ‫-ר-פ- מ-ו-ל-ת-‬ ---------------- ‫הרצפה מלוכלכת.‬ 0
h-y----i- men-q----- h----a----. h________ m______ e_ h__________ h-y-l-d-m m-n-q-m e- h-'-f-n-i-. -------------------------------- hayeladim menaqim et ha'ofanaim.
ಪಾತ್ರೆಗಳು ಕೊಳೆಯಾಗಿವೆ. ‫הכל-- מלוכ--י-.‬ ‫_____ מ_________ ‫-כ-י- מ-ו-ל-י-.- ----------------- ‫הכלים מלוכלכים.‬ 0
sa--a-m-sh--h--t h-praxim. s____ m______ e_ h________ s-v-a m-s-q-h e- h-p-a-i-. -------------------------- savta mashqah et hapraxim.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? ‫מי --קה--ת--חלו-ו-?‬ ‫__ מ___ א_ ה________ ‫-י מ-ק- א- ה-ל-נ-ת-‬ --------------------- ‫מי מנקה את החלונות?‬ 0
s---- mas---- et h--ra-im. s____ m______ e_ h________ s-v-a m-s-q-h e- h-p-a-i-. -------------------------- savta mashqah et hapraxim.
ಯಾರು ಧೂಳು ಹೊಡೆಯುತ್ತಾರೆ? ‫-י -ו-ב--ב--‬ ‫__ ש___ א____ ‫-י ש-א- א-ק-‬ -------------- ‫מי שואב אבק?‬ 0
savt--mas--a- et -a-----m. s____ m______ e_ h________ s-v-a m-s-q-h e- h-p-a-i-. -------------------------- savta mashqah et hapraxim.
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? ‫מי -וטף-א---כ-ים?‬ ‫__ ש___ א_ ה______ ‫-י ש-ט- א- ה-ל-ם-‬ ------------------- ‫מי שוטף את הכלים?‬ 0
h--e--di- m-----im et-xadar-h-yeladi-. h________ m_______ e_ x____ h_________ h-y-l-d-m m-s-d-i- e- x-d-r h-y-l-d-m- -------------------------------------- hayeladim mesadrim et xadar hayeladim.

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.