ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   ta வீட்டை சுத்தம் செய்தல்

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [பதினெட்டு]

18 [Patiṉeṭṭu]

வீட்டை சுத்தம் செய்தல்

vīṭṭai cuttam ceytal

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ இன்---ச-ி-்க-ழ--. இ__ ச______ இ-்-ு ச-ி-்-ி-ம-. ----------------- இன்று சனிக்கிழமை. 0
v--ṭai cu-t-m ce---l v_____ c_____ c_____ v-ṭ-a- c-t-a- c-y-a- -------------------- vīṭṭai cuttam ceytal
ಇಂದು ನಮಗೆ ಸಮಯವಿದೆ. இன--- நமக--ு -ிறி-- -மய-- இர--்கிறது. இ__ ந___ சி__ ச___ இ______ இ-்-ு ந-க-க- ச-ற-த- ச-ய-் இ-ு-்-ி-த-. ------------------------------------- இன்று நமக்கு சிறிது சமயம் இருக்கிறது. 0
v---a- ---t---c--t-l v_____ c_____ c_____ v-ṭ-a- c-t-a- c-y-a- -------------------- vīṭṭai cuttam ceytal
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. இ-்-ு -ா--க-் -ீட்-ை--ு-்-ம்--ெ-்து --ண--- ---க---றோ-். இ__ நா___ வீ__ சு___ செ__ கொ__ இ______ இ-்-ு ந-ங-க-் வ-ட-ட- ச-த-த-் ச-ய-த- க-ண-ட- இ-ு-்-ி-ோ-்- ------------------------------------------------------- இன்று நாங்கள் வீட்டை சுத்தம் செய்து கொண்டு இருக்கிறோம். 0
iṉṟ--ca-i--iḻa-a-. i___ c____________ i-ṟ- c-ṉ-k-i-a-a-. ------------------ iṉṟu caṉikkiḻamai.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. நா----ு-ி-ல-அறையை -ு-்--- ச---த--கொ--டு ----்க-ற--். நா_ கு______ சு___ செ__ கொ__ இ______ ந-ன- க-ள-ய-்-ற-ய- ச-த-த-் ச-ய-த- க-ண-ட- இ-ு-்-ி-ே-்- ---------------------------------------------------- நான் குளியல்அறையை சுத்தம் செய்து கொண்டு இருக்கிறேன். 0
iṉṟ- c--i-kiḻ----. i___ c____________ i-ṟ- c-ṉ-k-i-a-a-. ------------------ iṉṟu caṉikkiḻamai.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. எ-்---வ-் வ----யை--ழ-வ-க்-ொ-்ட--இ-ுக்க----். எ_ க___ வ___ க______ இ______ எ-் க-வ-் வ-்-ி-ை க-ு-ி-்-ொ-்-ு இ-ு-்-ி-ா-்- -------------------------------------------- என் கணவர் வண்டியை கழுவிக்கொண்டு இருக்கிறார். 0
i-ṟ-----ikki---ai. i___ c____________ i-ṟ- c-ṉ-k-i-a-a-. ------------------ iṉṟu caṉikkiḻamai.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. க-----ை-ள- சைக்க-ள-களை--ு-்--் -ெய----க--்-ு -ர-----ன-ற-ர். கு_____ சை_____ சு___ செ__ கொ__ இ________ க-ழ-்-ை-ள- ச-க-க-ள-க-ை ச-த-த-் ச-ய-த- க-ண-ட- இ-ு-்-ி-்-ன-்- ----------------------------------------------------------- குழந்தைகள் சைக்கிள்களை சுத்தம் செய்து கொண்டு இருக்கின்றனர். 0
I-ṟ- -a--k-u c-ṟ--u---maya--i--kkiṟ--u. I___ n______ c_____ c______ i__________ I-ṟ- n-m-k-u c-ṟ-t- c-m-y-m i-u-k-ṟ-t-. --------------------------------------- Iṉṟu namakku ciṟitu camayam irukkiṟatu.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ப---டி ச--ி-ளுக்கு --ர--பா----ச-க்க--்டு-இ---்க-ற--். பா__ செ_____ நீ_ பா_______ இ______ ப-ட-ட- ச-ட-க-ு-்-ு ந-ர- ப-ய-ச-ச-க-க-ண-ட- இ-ு-்-ி-ா-்- ----------------------------------------------------- பாட்டி செடிகளுக்கு நீர் பாய்ச்சிக்கொண்டு இருக்கிறார். 0
I-ṟ--n---kk---i-itu-camay-m -r--k---t-. I___ n______ c_____ c______ i__________ I-ṟ- n-m-k-u c-ṟ-t- c-m-y-m i-u-k-ṟ-t-. --------------------------------------- Iṉṟu namakku ciṟitu camayam irukkiṟatu.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. க--ந-தை--் ---ந்-ை---ன் அ--யை -ு----் ச-ய்த--கொ---- -ரு--கின---ர். கு_____ கு______ அ__ சு___ செ__ கொ__ இ________ க-ழ-்-ை-ள- க-ழ-்-ை-ள-ன- அ-ை-ை ச-த-த-் ச-ய-த- க-ண-ட- இ-ு-்-ி-்-ன-்- ------------------------------------------------------------------ குழந்தைகள் குழந்தைகளின் அறையை சுத்தம் செய்து கொண்டு இருக்கின்றனர். 0
Iṉṟ- na-akku ---it- c--a-am--r--k-ṟ-t-. I___ n______ c_____ c______ i__________ I-ṟ- n-m-k-u c-ṟ-t- c-m-y-m i-u-k-ṟ-t-. --------------------------------------- Iṉṟu namakku ciṟitu camayam irukkiṟatu.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. என----வ-்-த---மே-ைய------------ய-த- ---்-ு--ர-க்கிறார். எ_ க___ த_ மே__ சு___ செ__ கொ__ இ______ எ-் க-வ-் த-் ம-ச-ய- ச-த-த-் ச-ய-த- க-ண-ட- இ-ு-்-ி-ா-்- ------------------------------------------------------- என் கணவர் தன் மேசையை சுத்தம் செய்து கொண்டு இருக்கிறார். 0
Iṉ-- --ṅka- vīṭṭ-- c-tt-----yt--ko-ṭ- -r-kki-ō-. I___ n_____ v_____ c_____ c____ k____ i_________ I-ṟ- n-ṅ-a- v-ṭ-a- c-t-a- c-y-u k-ṇ-u i-u-k-ṟ-m- ------------------------------------------------ Iṉṟu nāṅkaḷ vīṭṭai cuttam ceytu koṇṭu irukkiṟōm.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, நா-் -ல--த் ----களை--ா-ிங---ெஷி-ி-்-போ-்-ுக்--ொ--டு----க-க--ேன-. நா_ ச___ து___ வா__ மெ___ போ___ கொ__ இ______ ந-ன- ச-வ-த- த-ண-க-ை வ-ஷ-ங- ம-ஷ-ன-ல- ப-ட-ட-க- க-ண-ட- இ-ு-்-ி-ே-்- ---------------------------------------------------------------- நான் சலவைத் துணிகளை வாஷிங் மெஷினில் போட்டுக் கொண்டு இருக்கிறேன். 0
Iṉṟ- n---a- -ī---i c--tam -eyt- -oṇṭ- i----i-ō-. I___ n_____ v_____ c_____ c____ k____ i_________ I-ṟ- n-ṅ-a- v-ṭ-a- c-t-a- c-y-u k-ṇ-u i-u-k-ṟ-m- ------------------------------------------------ Iṉṟu nāṅkaḷ vīṭṭai cuttam ceytu koṇṭu irukkiṟōm.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. நா-் ச----- --ண-க-ை----்க -ிட-ட----க-ண-டு--ருக்--றேன-. நா_ ச___ து___ தொ__ வி___ கொ__ இ______ ந-ன- ச-வ-த- த-ண-க-ை த-ங-க வ-ட-ட-க- க-ண-ட- இ-ு-்-ி-ே-்- ------------------------------------------------------ நான் சலவைத் துணிகளை தொங்க விட்டுக் கொண்டு இருக்கிறேன். 0
I-ṟu-n--k---v-ṭ-a- cut-a- cey---k---u----kki---. I___ n_____ v_____ c_____ c____ k____ i_________ I-ṟ- n-ṅ-a- v-ṭ-a- c-t-a- c-y-u k-ṇ-u i-u-k-ṟ-m- ------------------------------------------------ Iṉṟu nāṅkaḷ vīṭṭai cuttam ceytu koṇṭu irukkiṟōm.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. ந--்-த-ணிக-ை -ஸ்த--- செய்-- ---்-- இர----ி----. நா_ து___ இ___ செ__ கொ__ இ______ ந-ன- த-ண-க-ை இ-்-ி-ி ச-ய-த- க-ண-ட- இ-ு-்-ி-ே-்- ----------------------------------------------- நான் துணிகளை இஸ்திரி செய்து கொண்டு இருக்கிறேன். 0
N-- ku-iy---ṟaiyai -ut--- -e-tu -o--- i----iṟēṉ. N__ k_____________ c_____ c____ k____ i_________ N-ṉ k-ḷ-y-l-ṟ-i-a- c-t-a- c-y-u k-ṇ-u i-u-k-ṟ-ṉ- ------------------------------------------------ Nāṉ kuḷiyalaṟaiyai cuttam ceytu koṇṭu irukkiṟēṉ.
ಕಿಟಕಿಗಳು ಕೊಳೆಯಾಗಿವೆ. ஜ--ன-்----அழு---ா---ள-ள-. ஜ_____ அ____ உ____ ஜ-்-ல-க-் அ-ு-்-ா- உ-்-ன- ------------------------- ஜன்னல்கள் அழுக்காக உள்ளன. 0
Nāṉ -uḷ-yal-ṟ-i--i cu--am c-y-- k---- ---------. N__ k_____________ c_____ c____ k____ i_________ N-ṉ k-ḷ-y-l-ṟ-i-a- c-t-a- c-y-u k-ṇ-u i-u-k-ṟ-ṉ- ------------------------------------------------ Nāṉ kuḷiyalaṟaiyai cuttam ceytu koṇṭu irukkiṟēṉ.
ನೆಲ ಕೊಳೆಯಾಗಿದೆ. தர- ---க-க-- உ---த-. த_ அ____ உ____ த-ை அ-ு-்-ா- உ-்-த-. -------------------- தரை அழுக்காக உள்ளது. 0
N---k-ḷ--al-ṟ---a--c-tta- ce-tu --ṇṭ- ---k-iṟ--. N__ k_____________ c_____ c____ k____ i_________ N-ṉ k-ḷ-y-l-ṟ-i-a- c-t-a- c-y-u k-ṇ-u i-u-k-ṟ-ṉ- ------------------------------------------------ Nāṉ kuḷiyalaṟaiyai cuttam ceytu koṇṭu irukkiṟēṉ.
ಪಾತ್ರೆಗಳು ಕೊಳೆಯಾಗಿವೆ. பா--தி-ங்-ள-----க்--- --்ள-. பா______ அ____ உ____ ப-த-த-ர-்-ள- அ-ு-்-ா- உ-்-ன- ---------------------------- பாத்திரங்கள் அழுக்காக உள்ளன. 0
Eṉ --ṇa-a----ṇ-iyai k--u--kko----irukk---r. E_ k______ v_______ k___________ i_________ E- k-ṇ-v-r v-ṇ-i-a- k-ḻ-v-k-o-ṭ- i-u-k-ṟ-r- ------------------------------------------- Eṉ kaṇavar vaṇṭiyai kaḻuvikkoṇṭu irukkiṟār.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? ஜ-------ை--ா-- ---்த-- ச--்-ி-ார-க--? ஜ_____ யா_ சு___ செ_______ ஜ-்-ல-க-ை ய-ர- ச-த-த-் ச-ய-க-ற-ர-க-்- ------------------------------------- ஜன்னல்களை யார் சுத்தம் செய்கிறார்கள்? 0
Eṉ-kaṇ-var-va---y-i -a--vi-k-ṇṭ---r---iṟ--. E_ k______ v_______ k___________ i_________ E- k-ṇ-v-r v-ṇ-i-a- k-ḻ-v-k-o-ṭ- i-u-k-ṟ-r- ------------------------------------------- Eṉ kaṇavar vaṇṭiyai kaḻuvikkoṇṭu irukkiṟār.
ಯಾರು ಧೂಳು ಹೊಡೆಯುತ್ತಾರೆ? வ-க-வம் /-ூ------ஞ்--் யா-் --ய-----ர-கள-? வா___ /__ உ____ யா_ செ_______ வ-க-வ-் /-ூ-ு உ-ி-்-ல- ய-ர- ச-ய-க-ற-ர-க-்- ------------------------------------------ வாகுவம் /தூசு உறிஞ்சல் யார் செய்கிறார்கள்? 0
E- k-ṇav-r -a--iyai ka-u---k---u ---k-----. E_ k______ v_______ k___________ i_________ E- k-ṇ-v-r v-ṇ-i-a- k-ḻ-v-k-o-ṭ- i-u-k-ṟ-r- ------------------------------------------- Eṉ kaṇavar vaṇṭiyai kaḻuvikkoṇṭu irukkiṟār.
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? பாத-தி-ங்க---ய-ர--க----க-றா--கள்? பா______ யா_ க________ ப-த-த-ர-்-ள- ய-ர- க-ு-ு-ி-ா-்-ள-? --------------------------------- பாத்திரங்களை யார் கழுவுகிறார்கள்? 0
K---nta------aikkiḷk---i-cutt----------o-ṭ---ruk--ṉ-a-a-. K__________ c___________ c_____ c____ k____ i____________ K-ḻ-n-a-k-ḷ c-i-k-ḷ-a-a- c-t-a- c-y-u k-ṇ-u i-u-k-ṉ-a-a-. --------------------------------------------------------- Kuḻantaikaḷ caikkiḷkaḷai cuttam ceytu koṇṭu irukkiṉṟaṉar.

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.