ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   ta Fruits and food

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [பதினைந்து]

15 [Patiṉaintu]

Fruits and food

paḻaṅkaḷum uṇavum

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. என்-ி--் -ரு ஸ----ாபெர்ர- உள்ள-ு. எ____ ஒ_ ஸ்_____ உ____ எ-்-ி-ம- ஒ-ு ஸ-ட-ர-ப-ர-ர- உ-்-த-. --------------------------------- என்னிடம் ஒரு ஸ்ட்ராபெர்ரி உள்ளது. 0
p---ṅkaḷum--ṇa-um p_________ u_____ p-ḻ-ṅ-a-u- u-a-u- ----------------- paḻaṅkaḷum uṇavum
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. எ-்-ிட-்-ஒ-- கிவ-----ம-ம் -ர- -ி--ண-ப---ம-ம- -ள----. எ____ ஒ_ கி______ ஒ_ கி_______ உ____ எ-்-ி-ம- ஒ-ு க-வ-ப-ப-ம-ம- ஒ-ு க-ர-ண-ப-ப-ம-ம- உ-்-த-. ---------------------------------------------------- என்னிடம் ஒரு கிவிப்பழமும் ஒரு கிருணிப்பழமும் உள்ளது. 0
p-------u- --avum p_________ u_____ p-ḻ-ṅ-a-u- u-a-u- ----------------- paḻaṅkaḷum uṇavum
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. என---டம்-ஓ-்-ஆரஞ--ு--ப-மு---ஒ-- --------ு-- -ள்ளது. எ____ ஓ_ ஆ________ ஒ_ ப_____ உ____ எ-்-ி-ம- ஓ-் ஆ-ஞ-ச-ப-ப-ம-ம- ஒ-ு ப-்-ி-ா-ு-் உ-்-த-. --------------------------------------------------- என்னிடம் ஓர் ஆரஞ்சுப்பழமும் ஒரு பப்ளிமாஸும் உள்ளது. 0
e--iṭam-o-u sṭrā--rr- --ḷ-tu. e______ o__ s________ u______ e-ṉ-ṭ-m o-u s-r-p-r-i u-ḷ-t-. ----------------------------- eṉṉiṭam oru sṭrāperri uḷḷatu.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. என்னி----ஓ-் -----ள்ப-------ர- -ா----ம----உ-்ள--. எ____ ஓ_ ஆ_______ ஓ_ மா_____ உ____ எ-்-ி-ம- ஓ-் ஆ-்-ி-்-ழ-ு-் ஓ-ு ம-ம-ப-ம-ம- உ-்-த-. ------------------------------------------------- என்னிடம் ஓர் ஆப்பிள்பழமும் ஓரு மாம்பழமும் உள்ளது. 0
eṉ-i--- -ru --rāperri--ḷḷatu. e______ o__ s________ u______ e-ṉ-ṭ-m o-u s-r-p-r-i u-ḷ-t-. ----------------------------- eṉṉiṭam oru sṭrāperri uḷḷatu.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. என-னி-ம- -ர- வ-ழை----ம----ஓ-் --------்ப--ும---ள்-து. எ____ ஒ_ வா______ ஓ_ அ________ உ____ எ-்-ி-ம- ஒ-ு வ-ழ-ப-ப-ம-ம- ஓ-் அ-்-ா-ி-்-ழ-ு-் உ-்-த-. ----------------------------------------------------- என்னிடம் ஒரு வாழைப்பழமும் ஓர் அன்னாசிப்பழமும் உள்ளது. 0
e-ṉ--a- --u-s-rā---ri ----tu. e______ o__ s________ u______ e-ṉ-ṭ-m o-u s-r-p-r-i u-ḷ-t-. ----------------------------- eṉṉiṭam oru sṭrāperri uḷḷatu.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. ந-ன- -ரு-ப-ரூ---ஸ-ல-- -ெய்து-ொணடி-ு-்க--ேன-. நா_ ஒ_ ப்__ ஸா__ செ___________ ந-ன- ஒ-ு ப-ர-ட- ஸ-ல-் ச-ய-த-க-ண-ி-ு-்-ி-ே-்- -------------------------------------------- நான் ஒரு ப்ரூட் ஸாலட் செய்துகொணடிருக்கிறேன். 0
Eṉ-i--m --u--ivip-aḻ-mum-o-u-k--uṇip---a-u-------u. E______ o__ k___________ o__ k_____________ u______ E-ṉ-ṭ-m o-u k-v-p-a-a-u- o-u k-r-ṇ-p-a-a-u- u-ḷ-t-. --------------------------------------------------- Eṉṉiṭam oru kivippaḻamum oru kiruṇippaḻamum uḷḷatu.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. ந-ன் ---்ட-்--்- ரொ---- -ாப்-ிட---க்க-ண-ட--இ----கி---். நா_ வா______ ரொ__ சா________ இ______ ந-ன- வ-ட-ட-்-ட-ட ர-ட-ட- ச-ப-ப-ட-ட-க-க-ண-ட- இ-ு-்-ி-ே-்- ------------------------------------------------------- நான் வாட்டப்பட்ட ரொட்டி சாப்பிட்டுக்கொண்டு இருக்கிறேன். 0
Eṉṉ-ṭa--or--k-vi-pa-a--m --u --ru--ppa--mum-u-ḷat-. E______ o__ k___________ o__ k_____________ u______ E-ṉ-ṭ-m o-u k-v-p-a-a-u- o-u k-r-ṇ-p-a-a-u- u-ḷ-t-. --------------------------------------------------- Eṉṉiṭam oru kivippaḻamum oru kiruṇippaḻamum uḷḷatu.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. ந-----ா-்டப்--்ட -ொ--ட-----்---ு-ன் ச--்பிட-ட--்கொண்-------்கிறேன். நா_ வா______ ரொ__ வெ_____ சா________ இ______ ந-ன- வ-ட-ட-்-ட-ட ர-ட-ட- வ-ண-ண-ய-ட-் ச-ப-ப-ட-ட-க-க-ண-ட- இ-ு-்-ி-ே-்- ------------------------------------------------------------------- நான் வாட்டப்பட்ட ரொட்டி வெண்ணையுடன் சாப்பிட்டுக்கொண்டு இருக்கிறேன். 0
E---ṭ-m-o-u-ki---pa-amu- o-u-k--u---pa-am---uḷ-at-. E______ o__ k___________ o__ k_____________ u______ E-ṉ-ṭ-m o-u k-v-p-a-a-u- o-u k-r-ṇ-p-a-a-u- u-ḷ-t-. --------------------------------------------------- Eṉṉiṭam oru kivippaḻamum oru kiruṇippaḻamum uḷḷatu.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. நா-்-ஒ-ு --ஸ-ட--வ-ண்-ை -ாமுட---உ-்-ு-க--்-ு -ர-க்-ி-ேன். நா_ ஒ_ டோ__ வெ__ ஜா___ உ__ கொ__ இ______ ந-ன- ஒ-ு ட-ஸ-ட- வ-ண-ண- ஜ-ம-ட-் உ-்-ு க-ண-ட- இ-ு-்-ி-ே-்- -------------------------------------------------------- நான் ஒரு டோஸ்ட் வெண்ணை ஜாமுடன் உண்டு கொண்டு இருக்கிறேன். 0
E-ṉ-ṭ-m-ōr ā-a--u-p--amum--r--pa-ḷimāsu--uḷ----. E______ ō_ ā_____________ o__ p_________ u______ E-ṉ-ṭ-m ō- ā-a-c-p-a-a-u- o-u p-p-i-ā-u- u-ḷ-t-. ------------------------------------------------ Eṉṉiṭam ōr ārañcuppaḻamum oru papḷimāsum uḷḷatu.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. நா-் ஒர--ப்ரெ-்--ான்ட்---- ---்ப-ட்------ண--ு---ு-்கி--ன். நா_ ஒ_ ப்__ ஸா____ சா________ இ______ ந-ன- ஒ-ு ப-ர-ட- ஸ-ன-ட-வ-ச- ச-ப-ப-ட-ட-க-க-ண-ட- இ-ு-்-ி-ே-்- ---------------------------------------------------------- நான் ஒரு ப்ரெட் ஸான்ட்விச் சாப்பிட்டுக்கொண்டு இருக்கிறேன். 0
E-ṉiṭ-m-ōr ā--ñ------am-- -ru ---ḷ-----m -ḷ--tu. E______ ō_ ā_____________ o__ p_________ u______ E-ṉ-ṭ-m ō- ā-a-c-p-a-a-u- o-u p-p-i-ā-u- u-ḷ-t-. ------------------------------------------------ Eṉṉiṭam ōr ārañcuppaḻamum oru papḷimāsum uḷḷatu.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. ந-ன--ஒ-ு-ம-------் -ான்--வி-்-உண-----ொண்----ர-க-கிறேன-. நா_ ஒ_ மா____ ஸா____ உ__ கொ__ இ______ ந-ன- ஒ-ு ம-ர-ஜ-ி-் ஸ-ன-ட-வ-ச- உ-்-ு க-ண-ட- இ-ு-்-ி-ே-்- ------------------------------------------------------- நான் ஒரு மார்ஜரின் ஸான்ட்விச் உண்டு கொண்டு இருக்கிறேன். 0
E-ṉiṭ-- ōr --añc-p-aḻa-um-o-- ---ḷ---su----ḷat-. E______ ō_ ā_____________ o__ p_________ u______ E-ṉ-ṭ-m ō- ā-a-c-p-a-a-u- o-u p-p-i-ā-u- u-ḷ-t-. ------------------------------------------------ Eṉṉiṭam ōr ārañcuppaḻamum oru papḷimāsum uḷḷatu.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ நான- -ரு--ார்ஜ-ி-் --்க--ி---ன்--வ-ச- ---டு கொண்-----ு--கி-ேன். நா_ ஒ_ மா____ த___ ஸா____ உ__ கொ__ இ______ ந-ன- ஒ-ு ம-ர-ஜ-ி-் த-்-ா-ி ஸ-ன-ட-வ-ச- உ-்-ு க-ண-ட- இ-ு-்-ி-ே-்- --------------------------------------------------------------- நான் ஒரு மார்ஜரின் தக்காளி ஸான்ட்விச் உண்டு கொண்டு இருக்கிறேன். 0
Eṉṉ-ṭam-----p---pa---um--ru--ā--aḻ-mu- uḷḷ-t-. E______ ō_ ā___________ ō__ m_________ u______ E-ṉ-ṭ-m ō- ā-p-ḷ-a-a-u- ō-u m-m-a-a-u- u-ḷ-t-. ---------------------------------------------- Eṉṉiṭam ōr āppiḷpaḻamum ōru māmpaḻamum uḷḷatu.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. ந-க்----ொ--டி--ம---ர---ய--- ---ை. ந___ ரொ____ அ____ தே__ ந-க-க- ர-ட-ட-ய-ம- அ-ி-ி-ு-் த-வ-. --------------------------------- நமக்கு ரொட்டியும் அரிசியும் தேவை. 0
E-ṉiṭ-m ō- --p-ḷpa-am-- --u -ā-paḻam----ḷ-at-. E______ ō_ ā___________ ō__ m_________ u______ E-ṉ-ṭ-m ō- ā-p-ḷ-a-a-u- ō-u m-m-a-a-u- u-ḷ-t-. ---------------------------------------------- Eṉṉiṭam ōr āppiḷpaḻamum ōru māmpaḻamum uḷḷatu.
ನಮಗೆ ಮೀನು ಮತ್ತು ಗೋಮಾಂಸ ಬೇಕು. ந--்கு -ீ--ம- ---ே--ஸு---தே--. ந___ மீ__ ஸ்____ தே__ ந-க-க- ம-ன-ம- ஸ-ட-க-ஸ-ம- த-வ-. ------------------------------ நமக்கு மீனும் ஸ்டேக்ஸும் தேவை. 0
E--i-am ----p--ḷ-a-am-----u m---aḻ---m---ḷ-tu. E______ ō_ ā___________ ō__ m_________ u______ E-ṉ-ṭ-m ō- ā-p-ḷ-a-a-u- ō-u m-m-a-a-u- u-ḷ-t-. ---------------------------------------------- Eṉṉiṭam ōr āppiḷpaḻamum ōru māmpaḻamum uḷḷatu.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. நம--கு----்-ாவ----ஸ-பெக----ிய--் -ே--. ந___ பி____ ஸ்______ தே__ ந-க-க- ப-ட-ஸ-வ-ம- ஸ-ப-க-ட-ட-ய-ம- த-வ-. -------------------------------------- நமக்கு பிட்ஸாவும் ஸ்பெகெட்டியும் தேவை. 0
Eṉṉi-a- o-----ḻaip--ḻ-m-- ōr---ṉā-ip-a--m-m-u--a-u. E______ o__ v____________ ō_ a_____________ u______ E-ṉ-ṭ-m o-u v-ḻ-i-p-ḻ-m-m ō- a-ṉ-c-p-a-a-u- u-ḷ-t-. --------------------------------------------------- Eṉṉiṭam oru vāḻaippaḻamum ōr aṉṉācippaḻamum uḷḷatu.
ನಮಗೆ ಇನ್ನೂ ಏನು ಬೇಕು? ந---கு -ே-ு என்ன--ே--? ந___ வே_ எ__ தே__ ந-க-க- வ-ற- எ-்- த-வ-? ---------------------- நமக்கு வேறு என்ன தேவை? 0
E----a--or- -ā-aipp-ḻamum ō---ṉṉā--pp-ḻam-m --ḷ-t-. E______ o__ v____________ ō_ a_____________ u______ E-ṉ-ṭ-m o-u v-ḻ-i-p-ḻ-m-m ō- a-ṉ-c-p-a-a-u- u-ḷ-t-. --------------------------------------------------- Eṉṉiṭam oru vāḻaippaḻamum ōr aṉṉācippaḻamum uḷḷatu.
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. நமக்-ு ---்---ய-வதற-----ார-்டு----க----ி--ம் த-வை. ந___ ஸூ_ செ_____ கா____ த_____ தே__ ந-க-க- ஸ-ப- ச-ய-வ-ற-க- க-ர-்-ு-் த-்-ா-ி-ு-் த-வ-. -------------------------------------------------- நமக்கு ஸூப் செய்வதற்கு காரட்டும் தக்காளியும் தேவை. 0
Eṉṉ-ṭ-m -r- vā-a--p-ḻ---- -- aṉṉ----pa-a-u- -ḷḷa--. E______ o__ v____________ ō_ a_____________ u______ E-ṉ-ṭ-m o-u v-ḻ-i-p-ḻ-m-m ō- a-ṉ-c-p-a-a-u- u-ḷ-t-. --------------------------------------------------- Eṉṉiṭam oru vāḻaippaḻamum ōr aṉṉācippaḻamum uḷḷatu.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? ஸூ---ம--்க-கெட் -ங--ு------கிற--? ஸூ_______ எ__ இ______ ஸ-ப-்-ா-்-்-ெ-் எ-்-ு இ-ு-்-ி-த-? --------------------------------- ஸூபர்மார்க்கெட் எங்கு இருக்கிறது? 0
N----ru p--ṭ-s---ṭ --yt-k-ṇ-ṭi-----ṟ-ṉ. N__ o__ p___ s____ c___________________ N-ṉ o-u p-ū- s-l-ṭ c-y-u-o-a-i-u-k-ṟ-ṉ- --------------------------------------- Nāṉ oru prūṭ sālaṭ ceytukoṇaṭirukkiṟēṉ.

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.