ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   ta ஸப் ஆர்டினெட் க்ளாஸ்: என்று 2

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [தொண்ணூற்று இரண்டு]

92 [Toṇṇūṟṟu iraṇṭu]

ஸப் ஆர்டினெட் க்ளாஸ்: என்று 2

sap ārṭiṉeṭ kḷās: Eṉṟu 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. நீ-க--ட்ட--வி-------- -ன்ற---ன-்க- கோபம். நீ கு___ வி____ எ__ எ___ கோ___ ந- க-ற-்-ை வ-ட-க-ற-ய- எ-்-ு எ-க-க- க-ப-்- ----------------------------------------- நீ குறட்டை விடுகிறாய் என்று எனக்கு கோபம். 0
s-p ā----eṭ--ḷās: -ṉ-u-2 s__ ā______ k____ E___ 2 s-p ā-ṭ-ṉ-ṭ k-ā-: E-ṟ- 2 ------------------------ sap ārṭiṉeṭ kḷās: Eṉṟu 2
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. நீ மிக--ம- -ி-ர்---ட-க்கிற--்--ன--- -ன-்-ு கோ-ம். நீ மி___ பி__ கு_____ எ__ எ___ கோ___ ந- ம-க-ு-் ப-ய-் க-ட-க-க-ற-ய- எ-்-ு எ-க-க- க-ப-்- ------------------------------------------------- நீ மிகவும் பியர் குடிக்கிறாய் என்று எனக்கு கோபம். 0
sap-ā-ṭ---ṭ kḷās:-E-ṟ--2 s__ ā______ k____ E___ 2 s-p ā-ṭ-ṉ-ṭ k-ā-: E-ṟ- 2 ------------------------ sap ārṭiṉeṭ kḷās: Eṉṟu 2
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. நீ----வ--் த-ம-மாக -ர--ிறாய்-என்-- எனக்க- --பம். நீ மி___ தா____ வ____ எ__ எ___ கோ___ ந- ம-க-ு-் த-ம-ம-க வ-ு-ி-ா-் எ-்-ு எ-க-க- க-ப-்- ------------------------------------------------ நீ மிகவும் தாமதமாக வருகிறாய் என்று எனக்கு கோபம். 0
n--ku-a-ṭai v-ṭ--iṟ-- eṉ-u -ṉa-ku-kōp--. n_ k_______ v________ e___ e_____ k_____ n- k-ṟ-ṭ-a- v-ṭ-k-ṟ-y e-ṟ- e-a-k- k-p-m- ---------------------------------------- nī kuṟaṭṭai viṭukiṟāy eṉṟu eṉakku kōpam.
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. அவ----க- ------ு-்த---் தேவ- ---று-நான் ந---க-க---ன். அ____ ஒ_ ம_____ தே_ எ__ நா_ நி______ அ-ன-க-க- ஒ-ு ம-ு-்-ு-ர- த-வ- எ-்-ு ந-ன- ந-ன-க-க-ற-ன-. ----------------------------------------------------- அவனுக்கு ஒரு மருத்துவர் தேவை என்று நான் நினைக்கிறேன். 0
nī ku-a-ṭ-i -----i-ā------ --a----kōpam. n_ k_______ v________ e___ e_____ k_____ n- k-ṟ-ṭ-a- v-ṭ-k-ṟ-y e-ṟ- e-a-k- k-p-m- ---------------------------------------- nī kuṟaṭṭai viṭukiṟāy eṉṟu eṉakku kōpam.
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ அ-ன- -ட----லமி-்லா----இ--க--ி-----எ---ு ந--் ---ை--க---ன். அ__ உ__ ந______ இ_____ எ__ நா_ நி______ அ-ன- உ-ல- ந-ம-ல-ல-ம-் இ-ு-்-ி-ா-் எ-்-ு ந-ன- ந-ன-க-க-ற-ன-. ---------------------------------------------------------- அவன் உடல் நலமில்லாமல் இருக்கிறான் என்று நான் நினைக்கிறேன். 0
nī-k-ṟaṭ--- ---u-iṟāy -ṉ---eṉa-ku---p-m. n_ k_______ v________ e___ e_____ k_____ n- k-ṟ-ṭ-a- v-ṭ-k-ṟ-y e-ṟ- e-a-k- k-p-m- ---------------------------------------- nī kuṟaṭṭai viṭukiṟāy eṉṟu eṉakku kōpam.
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ அ--் -ச-சம-ம---ூங்கிக--கொ---- -ர-க----ா-் --்று----- --ன----ி-ே-். அ__ இ_____ தூ___ கொ__ இ_____ எ__ நா_ நி______ அ-ன- இ-்-ம-ம- த-ங-க-க- க-ண-ட- இ-ு-்-ி-ா-் எ-்-ு ந-ன- ந-ன-க-க-ற-ன-. ------------------------------------------------------------------ அவன் இச்சமயம் தூங்கிக் கொண்டு இருக்கிறான் என்று நான் நினைக்கிறேன். 0
N- mika--m -iy-- k-ṭik--ṟā- -ṉṟ-------u kōpam. N_ m______ p____ k_________ e___ e_____ k_____ N- m-k-v-m p-y-r k-ṭ-k-i-ā- e-ṟ- e-a-k- k-p-m- ---------------------------------------------- Nī mikavum piyar kuṭikkiṟāy eṉṟu eṉakku kōpam.
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. ந-ங-க-----்புக---ம் அவன்--ங்க-்-ம--------த---ொள-வ-ன- -ன்-ு. நா___ ந_____ அ__ எ___ ம__ ம___ கொ___ எ___ ந-ங-க-் ந-்-ு-ி-ோ-் அ-ன- எ-்-ள- ம-ள- ம-ந-த- க-ள-வ-ன- எ-்-ு- ----------------------------------------------------------- நாங்கள் நம்புகிறோம் அவன் எங்கள் மகளை மணந்து கொள்வான் என்று. 0
Nī-m-kavu- p-y-r--u--k---ā--eṉṟu --a-k---ō--m. N_ m______ p____ k_________ e___ e_____ k_____ N- m-k-v-m p-y-r k-ṭ-k-i-ā- e-ṟ- e-a-k- k-p-m- ---------------------------------------------- Nī mikavum piyar kuṭikkiṟāy eṉṟu eṉakku kōpam.
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. ந-ங-----ந---ுக--ோ-்--வன-ட-்-நிற-ய-ப-ம--இ-ுக்க-றது என்--. நா___ ந_____ அ____ நி__ ப__ இ_____ எ___ ந-ங-க-் ந-்-ு-ி-ோ-் அ-ன-ட-் ந-ற-ய ப-ம- இ-ு-்-ி-த- எ-்-ு- -------------------------------------------------------- நாங்கள் நம்புகிறோம் அவனிடம் நிறைய பணம் இருக்கிறது என்று. 0
N- mik-v-m pi-ar kuṭi--iṟāy e--u eṉ--k--k-p-m. N_ m______ p____ k_________ e___ e_____ k_____ N- m-k-v-m p-y-r k-ṭ-k-i-ā- e-ṟ- e-a-k- k-p-m- ---------------------------------------------- Nī mikavum piyar kuṭikkiṟāy eṉṟu eṉakku kōpam.
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. நாங-----ந-்ப---றோ---அ--- ஒரு ---ீ--வ--- என்ற-. நா___ ந_____ அ__ ஒ_ கோ_____ எ___ ந-ங-க-் ந-்-ு-ி-ோ-் அ-ன- ஒ-ு க-ட-ஸ-வ-ன- எ-்-ு- ---------------------------------------------- நாங்கள் நம்புகிறோம் அவன் ஒரு கோடீஸ்வரன் என்று. 0
Nī mika----tā-----āk--v--ukiṟāy--ṉṟu --a-k- -ōpa-. N_ m______ t_________ v________ e___ e_____ k_____ N- m-k-v-m t-m-t-m-k- v-r-k-ṟ-y e-ṟ- e-a-k- k-p-m- -------------------------------------------------- Nī mikavum tāmatamāka varukiṟāy eṉṟu eṉakku kōpam.
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. உங--ள- --ை--க்க----ு----த--- --்-ு--ே-்வ--்-ட்---். உ___ ம____ ஒ_ வி___ எ__ கே________ உ-்-ள- ம-ை-ி-்-ு ஒ-ு வ-ப-்-ு எ-்-ு க-ள-வ-ப-ப-்-ே-்- --------------------------------------------------- உங்கள் மனைவிக்கு ஒரு விபத்து என்று கேள்விப்பட்டேன். 0
N- mi--vu- t--a--m--- varu-i--y e-ṟu eṉ---u -ōpam. N_ m______ t_________ v________ e___ e_____ k_____ N- m-k-v-m t-m-t-m-k- v-r-k-ṟ-y e-ṟ- e-a-k- k-p-m- -------------------------------------------------- Nī mikavum tāmatamāka varukiṟāy eṉṟu eṉakku kōpam.
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. உங்--- மன--ி-ம-ு-்து----ை-ி-் இர-க-க--ார்--் ----- -ேள---ப்----ே--. உ___ ம__ ம____ ம___ இ_______ எ__ கே________ உ-்-ள- ம-ை-ி ம-ு-்-ு- ம-ை-ி-் இ-ு-்-ி-ா-்-ள- எ-்-ு க-ள-வ-ப-ப-்-ே-்- ------------------------------------------------------------------- உங்கள் மனைவி மருத்துவ மனையில் இருக்கிறார்கள் என்று கேள்விப்பட்டேன். 0
N- mi---u--t-m-----k- varuki--y----u --akk---ō---. N_ m______ t_________ v________ e___ e_____ k_____ N- m-k-v-m t-m-t-m-k- v-r-k-ṟ-y e-ṟ- e-a-k- k-p-m- -------------------------------------------------- Nī mikavum tāmatamāka varukiṟāy eṉṟu eṉakku kōpam.
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. உ-்-----ண--ி-ம--ுவ-ும------ா-ி-ிட்ட----ன்று -ே-்வ----ட-டே-். உ___ வ__ மு____ சே_______ எ__ கே________ உ-்-ள- வ-்-ி ம-ழ-வ-ு-் ச-த-ா-ி-ி-்-த- எ-்-ு க-ள-வ-ப-ப-்-ே-்- ------------------------------------------------------------ உங்கள் வண்டி முழுவதும் சேதமாகிவிட்டது என்று கேள்விப்பட்டேன். 0
Ava-ukk---r--ma-utt--a-----a- eṉṟ- -ā--ni----k-ṟē-. A_______ o__ m_________ t____ e___ n__ n___________ A-a-u-k- o-u m-r-t-u-a- t-v-i e-ṟ- n-ṉ n-ṉ-i-k-ṟ-ṉ- --------------------------------------------------- Avaṉukku oru maruttuvar tēvai eṉṟu nāṉ niṉaikkiṟēṉ.
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. ந-ங--ள- -ந-தத-ல்-எனக-க- -ிகவ--்-ம----ச்சி. நீ___ வ____ எ___ மி___ ம_____ ந-ங-க-் வ-்-த-ல- எ-க-க- ம-க-ு-் ம-ி-்-்-ி- ------------------------------------------ நீங்கள் வந்ததில் எனக்கு மிகவும் மகிழ்ச்சி. 0
Avaṉuk-u or--m-rut---ar--ēv-i-eṉṟu -ā----ṉ--kk---ṉ. A_______ o__ m_________ t____ e___ n__ n___________ A-a-u-k- o-u m-r-t-u-a- t-v-i e-ṟ- n-ṉ n-ṉ-i-k-ṟ-ṉ- --------------------------------------------------- Avaṉukku oru maruttuvar tēvai eṉṟu nāṉ niṉaikkiṟēṉ.
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. ந-ங்-ள- -ர்-மாக உ-்--ி-- -ன-்க--மிக-ும்----ழ்-்சி. நீ___ ஆ____ உ____ எ___ மி___ ம_____ ந-ங-க-் ஆ-்-ம-க உ-்-த-ல- எ-க-க- ம-க-ு-் ம-ி-்-்-ி- -------------------------------------------------- நீங்கள் ஆர்வமாக உள்ளதில் எனக்கு மிகவும் மகிழ்ச்சி. 0
A---u-ku-----m-ru--u-----ēvai eṉ-- nāṉ -i--i-k-ṟē-. A_______ o__ m_________ t____ e___ n__ n___________ A-a-u-k- o-u m-r-t-u-a- t-v-i e-ṟ- n-ṉ n-ṉ-i-k-ṟ-ṉ- --------------------------------------------------- Avaṉukku oru maruttuvar tēvai eṉṟu nāṉ niṉaikkiṟēṉ.
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. ந-ங்கள்-வீ----ாங---விர-ம-பு--றீ-்க-- -ன--த-ல்-எனக-க- ----்-்-ி. நீ___ வீ_ வா__ வி________ எ____ எ___ ம_____ ந-ங-க-் வ-ட- வ-ங-க வ-ர-ம-ப-க-ற-ர-க-் எ-்-த-ல- எ-க-க- ம-ி-்-்-ி- --------------------------------------------------------------- நீங்கள் வீடு வாங்க விரும்புகிறீர்கள் என்பதில் எனக்கு மகிழ்ச்சி. 0
Av--------nal-m--l--a---ru----āṉ eṉṟ- -ā--niṉ----i---. A___ u___ n___________ i________ e___ n__ n___________ A-a- u-a- n-l-m-l-ā-a- i-u-k-ṟ-ṉ e-ṟ- n-ṉ n-ṉ-i-k-ṟ-ṉ- ------------------------------------------------------ Avaṉ uṭal nalamillāmal irukkiṟāṉ eṉṟu nāṉ niṉaikkiṟēṉ.
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. ந-ன- ந--ை---ி----- --ை-ி--ஸ- போ-்-ிட்டது----று. நா_ நி______ க__ ப_ போ_____ எ___ ந-ன- ந-ன-க-க-ற-ன-, க-ை-ி ப-் ப-ய-வ-ட-ட-ு எ-்-ு- ----------------------------------------------- நான் நினைக்கிறேன், கடைசி பஸ் போய்விட்டது என்று. 0
Avaṉ u-al -a--m-l-ā-a---ru-k-ṟā--eṉṟu---ṉ -i--i--iṟ--. A___ u___ n___________ i________ e___ n__ n___________ A-a- u-a- n-l-m-l-ā-a- i-u-k-ṟ-ṉ e-ṟ- n-ṉ n-ṉ-i-k-ṟ-ṉ- ------------------------------------------------------ Avaṉ uṭal nalamillāmal irukkiṟāṉ eṉṟu nāṉ niṉaikkiṟēṉ.
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. ந--் -ி-ைக்க-றேன-,-ா-் -ர----ட-ை-வ----யில---ெல---வ-ண--ு-்-எ-்-ு. நா_ நி________ ஒ_ வா__ வ____ செ__ வே___ எ___ ந-ன- ந-ன-க-க-ற-ன-,-ா-் ஒ-ு வ-ட-ை வ-்-ி-ி-் ச-ல-ல வ-ண-ட-ம- எ-்-ு- ---------------------------------------------------------------- நான் நினைக்கிறேன்,நாம் ஒரு வாடகை வண்டியில் செல்ல வேண்டும் என்று. 0
A--ṉ-u----nal-m-l-ā-a--i-ukkiṟ-ṉ e--- --- n--ai-k-ṟ-ṉ. A___ u___ n___________ i________ e___ n__ n___________ A-a- u-a- n-l-m-l-ā-a- i-u-k-ṟ-ṉ e-ṟ- n-ṉ n-ṉ-i-k-ṟ-ṉ- ------------------------------------------------------ Avaṉ uṭal nalamillāmal irukkiṟāṉ eṉṟu nāṉ niṉaikkiṟēṉ.
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. நா---நி----க--ே---என----ம- -தற்-- மே-் ப-ம- இல-ல- எ-்று. நா_ நி___________ இ___ மே_ ப__ இ__ எ___ ந-ன- ந-ன-க-க-ற-ன-,-ன-ன-ட-் இ-ற-க- ம-ல- ப-ம- இ-்-ை எ-்-ு- -------------------------------------------------------- நான் நினைக்கிறேன்,என்னிடம் இதற்கு மேல் பணம் இல்லை என்று. 0
Av---i--a-aya--tū-kik ko-ṭ--ir-kki-ā- -ṉṟ- -ā- -iṉai-k-ṟ-ṉ. A___ i________ t_____ k____ i________ e___ n__ n___________ A-a- i-c-m-y-m t-ṅ-i- k-ṇ-u i-u-k-ṟ-ṉ e-ṟ- n-ṉ n-ṉ-i-k-ṟ-ṉ- ----------------------------------------------------------- Avaṉ iccamayam tūṅkik koṇṭu irukkiṟāṉ eṉṟu nāṉ niṉaikkiṟēṉ.

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...