ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   ka დამოკიდებული წინადადებები რომ-ით 2

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [ოთხმოცდათორმეტი]

92 [otkhmotsdatormet'i]

დამოკიდებული წინადადებები რომ-ით 2

damok'idebuli ts'inadadebebi rom-it 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. ვ---ზ-ბ,-რ-მ---რინ--. ვ_______ რ__ ხ_______ ვ-რ-ზ-ბ- რ-მ ხ-რ-ნ-ვ- --------------------- ვბრაზობ, რომ ხვრინავ. 0
vb--zo-, r-m--h--in--. v_______ r__ k________ v-r-z-b- r-m k-v-i-a-. ---------------------- vbrazob, rom khvrinav.
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. ვბ-----,--ო- ა-დ-- ლ-დს --ა-. ვ_______ რ__ ა____ ლ___ ს____ ვ-რ-ზ-ბ- რ-მ ა-დ-ნ ლ-დ- ს-ა-. ----------------------------- ვბრაზობ, რომ ამდენ ლუდს სვამ. 0
vbrazob,-r-- -h---na-. v_______ r__ k________ v-r-z-b- r-m k-v-i-a-. ---------------------- vbrazob, rom khvrinav.
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. ვ-რ---ბ, --- -სე--ვ------დი-არ. ვ_______ რ__ ა__ გ____ მ_______ ვ-რ-ზ-ბ- რ-მ ა-ე გ-ი-ნ მ-დ-ხ-რ- ------------------------------- ვბრაზობ, რომ ასე გვიან მოდიხარ. 0
vbra-o-,--o---h--inav. v_______ r__ k________ v-r-z-b- r-m k-v-i-a-. ---------------------- vbrazob, rom khvrinav.
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. ვ-ი-რ--, რ-- მას ე--მ- სჭირდ---. ვ_______ რ__ მ__ ე____ ს________ ვ-ი-რ-ბ- რ-მ მ-ს ე-ი-ი ს-ი-დ-ბ-. -------------------------------- ვფიქრობ, რომ მას ექიმი სჭირდება. 0
v--a-o-- ro- -m--n ---s sv--. v_______ r__ a____ l___ s____ v-r-z-b- r-m a-d-n l-d- s-a-. ----------------------------- vbrazob, rom amden luds svam.
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ ვ-ი-რო-- რომ----ა--დ----ს. ვ_______ რ__ ი_ ა___ ა____ ვ-ი-რ-ბ- რ-მ ი- ა-ა- ა-ი-. -------------------------- ვფიქრობ, რომ ის ავად არის. 0
vbra-o-,-----am-en l--- ---m. v_______ r__ a____ l___ s____ v-r-z-b- r-m a-d-n l-d- s-a-. ----------------------------- vbrazob, rom amden luds svam.
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ ვფ-ქრო-,-რო---ა--ა-ლ--ს---ავ-. ვ_______ რ__ მ__ ა___ ს_______ ვ-ი-რ-ბ- რ-მ მ-ს ა-ლ- ს-ი-ა-ს- ------------------------------ ვფიქრობ, რომ მას ახლა სძინავს. 0
vb----b--r-----de--luds -va-. v_______ r__ a____ l___ s____ v-r-z-b- r-m a-d-n l-d- s-a-. ----------------------------- vbrazob, rom amden luds svam.
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. იმედ--გვ-ქ--, --მ -ს ჩ--ნ- ქალიშვ--ს-ც--ა- მო--ვ---. ი____ გ______ რ__ ი_ ჩ____ ქ________ ც____ მ________ ი-ე-ი გ-ა-ვ-, რ-მ ი- ჩ-ე-ს ქ-ლ-შ-ი-ს ც-ლ-დ მ-ი-ვ-ნ-. ---------------------------------------------------- იმედი გვაქვს, რომ ის ჩვენს ქალიშვილს ცოლად მოიყვანს. 0
v--az-b,-r-- a-e ---an-mo-ik--r. v_______ r__ a__ g____ m________ v-r-z-b- r-m a-e g-i-n m-d-k-a-. -------------------------------- vbrazob, rom ase gvian modikhar.
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. ი-ე-ი -ვა---,--ო--ბევრი------ა--ს. ი____ გ______ რ__ ბ____ ფ___ ა____ ი-ე-ი გ-ა-ვ-, რ-მ ბ-ვ-ი ფ-ლ- ა-ვ-. ---------------------------------- იმედი გვაქვს, რომ ბევრი ფული აქვს. 0
v-raz--,-r-m-a-- gvi---mod-kh--. v_______ r__ a__ g____ m________ v-r-z-b- r-m a-e g-i-n m-d-k-a-. -------------------------------- vbrazob, rom ase gvian modikhar.
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. ვ-ი--ობთ, --მ ის---ლი-ნე-ი-. ვ________ რ__ ი_ მ__________ ვ-ი-რ-ბ-, რ-მ ი- მ-ლ-ო-ე-ი-. ---------------------------- ვფიქრობთ, რომ ის მილიონერია. 0
v-r------r-----e gv-an ---ikhar. v_______ r__ a__ g____ m________ v-r-z-b- r-m a-e g-i-n m-d-k-a-. -------------------------------- vbrazob, rom ase gvian modikhar.
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. გავ-გ-,--ომ-შენ- -------ა-ი----მოყ-ა. გ______ რ__ შ___ ც___ ა_______ მ_____ გ-ვ-გ-, რ-მ შ-ნ- ც-ლ- ა-ა-ი-შ- მ-ყ-ა- ------------------------------------- გავიგე, რომ შენი ცოლი ავარიაში მოყვა. 0
v-i-r-b,--om --- ekim--sc-'-rde--. v_______ r__ m__ e____ s__________ v-i-r-b- r-m m-s e-i-i s-h-i-d-b-. ---------------------------------- vpikrob, rom mas ekimi sch'irdeba.
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. გა----- --მ-ის-ს------ყო-ო-- ----. გ______ რ__ ი_ ს____________ წ____ გ-ვ-გ-, რ-მ ი- ს-ა-ა-მ-ო-ო-ი წ-ვ-. ---------------------------------- გავიგე, რომ ის საავადმყოფოში წევს. 0
v-i-ro-,--om ---av-- a---. v_______ r__ i_ a___ a____ v-i-r-b- r-m i- a-a- a-i-. -------------------------- vpikrob, rom is avad aris.
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. გ-ვ---, რო- შ-ნ- მა--ან--გაფუ--ა. გ______ რ__ შ___ მ______ გ_______ გ-ვ-გ-, რ-მ შ-ნ- მ-ნ-ა-ა გ-ფ-ჭ-ა- --------------------------------- გავიგე, რომ შენი მანქანა გაფუჭდა. 0
vpi-r-b,-r----- av-d-a-i-. v_______ r__ i_ a___ a____ v-i-r-b- r-m i- a-a- a-i-. -------------------------- vpikrob, rom is avad aris.
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. მიხა-ია,--ო- მოხ--დ--. მ_______ რ__ მ________ მ-ხ-რ-ა- რ-მ მ-ხ-ე-ი-. ---------------------- მიხარია, რომ მოხვედით. 0
v-----b, r-- is-avad ---s. v_______ r__ i_ a___ a____ v-i-r-b- r-m i- a-a- a-i-. -------------------------- vpikrob, rom is avad aris.
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. მიხარ------მ----ერეს-----ვთ. მ_______ რ__ ი_______ გ_____ მ-ხ-რ-ა- რ-მ ი-ტ-რ-ს- გ-ქ-თ- ---------------------------- მიხარია, რომ ინტერესი გაქვთ. 0
v-i-rob,---m------k-l- -dzina--. v_______ r__ m__ a____ s________ v-i-r-b- r-m m-s a-h-a s-z-n-v-. -------------------------------- vpikrob, rom mas akhla sdzinavs.
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. მიხ----- რ-მ --ხ--- -იდვა-შეგ--ლ-ათ. მ_______ რ__ ს_____ ყ____ შ_________ მ-ხ-რ-ა- რ-მ ს-ხ-ი- ყ-დ-ა შ-გ-ძ-ი-თ- ------------------------------------ მიხარია, რომ სახლის ყიდვა შეგიძლიათ. 0
vpi--o-- --- m-s -k--- -dzina-s. v_______ r__ m__ a____ s________ v-i-r-b- r-m m-s a-h-a s-z-n-v-. -------------------------------- vpikrob, rom mas akhla sdzinavs.
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. ვში-ობ, რ-მ ბო---ავ---უ-ი --ვე ----დ-. ვ______ რ__ ბ___ ა_______ უ___ წ______ ვ-ი-ო-, რ-მ ბ-ლ- ა-ტ-ბ-ს- უ-ვ- წ-ვ-დ-. -------------------------------------- ვშიშობ, რომ ბოლო ავტობუსი უკვე წავიდა. 0
v--kro-,---m -a---k-l---dzi----. v_______ r__ m__ a____ s________ v-i-r-b- r-m m-s a-h-a s-z-n-v-. -------------------------------- vpikrob, rom mas akhla sdzinavs.
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. ვშ---ბ,-რ---ტაქ--ი უნ-ა -ავჯ---. ვ______ რ__ ტ_____ უ___ ჩ_______ ვ-ი-ო-, რ-მ ტ-ქ-შ- უ-დ- ჩ-ვ-დ-თ- -------------------------------- ვშიშობ, რომ ტაქსში უნდა ჩავჯდეთ. 0
i-ed- g-a---,-rom--s---v--s k-----v-----s--a--m--qva-s. i____ g______ r__ i_ c_____ k_________ t_____ m________ i-e-i g-a-v-, r-m i- c-v-n- k-l-s-v-l- t-o-a- m-i-v-n-. ------------------------------------------------------- imedi gvakvs, rom is chvens kalishvils tsolad moiqvans.
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. ვ--შ----რომ -ულ- --ნ -რ მ--ვ-. ვ______ რ__ ფ___ თ__ ა_ მ_____ ვ-ი-ო-, რ-მ ფ-ლ- თ-ნ ა- მ-ქ-ს- ------------------------------ ვშიშობ, რომ ფული თან არ მაქვს. 0
i--di --ak--, rom -s-c-ve-s kali-h---s ---la- -o---a-s. i____ g______ r__ i_ c_____ k_________ t_____ m________ i-e-i g-a-v-, r-m i- c-v-n- k-l-s-v-l- t-o-a- m-i-v-n-. ------------------------------------------------------- imedi gvakvs, rom is chvens kalishvils tsolad moiqvans.

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...