ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   ka გზის გაკვლევა

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

40 [ორმოცი]

40 [ormotsi]

გზის გაკვლევა

gzis gak'vleva

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. მა-ატ--თ! მ________ მ-პ-ტ-ე-! --------- მაპატიეთ! 0
m-p--t'i--! m__________ m-p-a-'-e-! ----------- map'at'iet!
ನನಗೆ ಸ್ವಲ್ಪ ಸಹಾಯ ಮಾಡುವಿರಾ? შ--ი--ი-თ დ-მ-ხმ----? შ________ დ__________ შ-გ-ძ-ი-თ დ-მ-ხ-ა-ო-? --------------------- შეგიძლიათ დამეხმაროთ? 0
sh----zl----d--e--maro-? s__________ d___________ s-e-i-z-i-t d-m-k-m-r-t- ------------------------ shegidzliat damekhmarot?
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? სა- ა--- -- კარ-ი-რესტ---ნ-? ს__ ა___ ა_ კ____ რ_________ ს-დ ა-ი- ა- კ-რ-ი რ-ს-ო-ა-ი- ---------------------------- სად არის აქ კარგი რესტორანი? 0
sh-g-dzli-t-----khm-r--? s__________ d___________ s-e-i-z-i-t d-m-k-m-r-t- ------------------------ shegidzliat damekhmarot?
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. მ----ა---- მა-ც--ივ, შ--ა-ვე---. მ_________ მ________ შ__________ მ-ბ-ძ-ნ-ი- მ-რ-ხ-ი-, შ-ს-ხ-ე-შ-. -------------------------------- მიბრძანდით მარცხნივ, შესახვევში. 0
sh----zliat--a-ekh-ar--? s__________ d___________ s-e-i-z-i-t d-m-k-m-r-t- ------------------------ shegidzliat damekhmarot?
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. შ---ეგ -----ხან--პ---აპ-- -არ--. შ_____ ც___ ხ___ პ_______ ი_____ შ-მ-ე- ც-ტ- ხ-ნ- პ-რ-ა-ი- ი-რ-თ- -------------------------------- შემდეგ ცოტა ხანს პირდაპირ იარეთ. 0
sad -ris-ak -'--g---est-o----? s__ a___ a_ k_____ r__________ s-d a-i- a- k-a-g- r-s-'-r-n-? ------------------------------ sad aris ak k'argi rest'orani?
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. შ-მ----ას-მეტ-ში -არჯვნ-ვ. შ_____ ა_ მ_____ მ________ შ-მ-ე- ა- მ-ტ-შ- მ-რ-ვ-ი-. -------------------------- შემდეგ ას მეტრში მარჯვნივ. 0
m-br-za--it ----skh-iv--s--sakhvev-h-. m__________ m__________ s_____________ m-b-d-a-d-t m-r-s-h-i-, s-e-a-h-e-s-i- -------------------------------------- mibrdzandit martskhniv, shesakhvevshi.
ನೀವು ಬಸ್ ನಲ್ಲಿ ಕೂಡ ಹೋಗಬಹುದು. შე-ი--ი-თ ავტ-----თაც-წ-ხვ-დეთ. შ________ ა__________ წ________ შ-გ-ძ-ი-თ ა-ტ-ბ-ს-თ-ც წ-ხ-ი-ე-. ------------------------------- შეგიძლიათ ავტობუსითაც წახვიდეთ. 0
m-b-d------ ---tskhniv----esakh----hi. m__________ m__________ s_____________ m-b-d-a-d-t m-r-s-h-i-, s-e-a-h-e-s-i- -------------------------------------- mibrdzandit martskhniv, shesakhvevshi.
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. შეგიძ-ი-- ტრ-მვ---აც --ხ-----. შ________ ტ_________ წ________ შ-გ-ძ-ი-თ ტ-ა-ვ-ი-ა- წ-ხ-ი-ე-. ------------------------------ შეგიძლიათ ტრამვაითაც წახვიდეთ. 0
m-b-dz-n-i---a-t--hn-v--sh--ak--evs--. m__________ m__________ s_____________ m-b-d-a-d-t m-r-s-h-i-, s-e-a-h-e-s-i- -------------------------------------- mibrdzandit martskhniv, shesakhvevshi.
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು შე---ლი----- გ--ომ--ე-. შ________ მ_ გ_________ შ-გ-ძ-ი-თ მ- გ-მ-მ-ვ-თ- ----------------------- შეგიძლიათ მე გამომყვეთ. 0
sh-m--g-t---'- kha-s -'ird-p-i---a---. s______ t_____ k____ p_________ i_____ s-e-d-g t-o-'- k-a-s p-i-d-p-i- i-r-t- -------------------------------------- shemdeg tsot'a khans p'irdap'ir iaret.
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? რო-ორ-მ---დ--სტ--იო-ამ--? რ____ მ_____ ს___________ რ-გ-რ მ-ვ-დ- ს-ა-ი-ნ-მ-ე- ------------------------- როგორ მივიდე სტადიონამდე? 0
s--mde- a- --t'-s-i m-rjv-i-. s______ a_ m_______ m________ s-e-d-g a- m-t-r-h- m-r-v-i-. ----------------------------- shemdeg as met'rshi marjvniv.
ಸೇತುವೆಯನ್ನು ಹಾದು ಹೋಗಿ. ხიდ- უნ-- გ--ა-ვ-თოთ! ხ___ უ___ გ__________ ხ-დ- უ-დ- გ-დ-კ-ე-ო-! --------------------- ხიდი უნდა გადაკვეთოთ! 0
s-egi-zliat ----obu---at---s'a-h-i---. s__________ a____________ t___________ s-e-i-z-i-t a-t-o-u-i-a-s t-'-k-v-d-t- -------------------------------------- shegidzliat avt'obusitats ts'akhvidet.
ಸುರಂಗದ ಮೂಲಕ ಹೋಗಿ. გ---ა----უ-და გ--ა-ო-! გ_______ უ___ გ_______ გ-ი-ა-შ- უ-დ- გ-ი-რ-თ- ---------------------- გვირაბში უნდა გაიაროთ! 0
sheg---liat--'--m----ats -s'ak-vi--t. s__________ t___________ t___________ s-e-i-z-i-t t-r-m-a-t-t- t-'-k-v-d-t- ------------------------------------- shegidzliat t'ramvaitats ts'akhvidet.
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. მიდ----ე--მ-----ნ---ა--ე. მ____ მ_____ შ___________ მ-დ-თ მ-ს-მ- შ-ქ-ი-ნ-მ-ე- ------------------------- მიდით მესამე შუქნიშნამდე. 0
she--d---at-me ---om-v-t. s__________ m_ g_________ s-e-i-z-i-t m- g-m-m-v-t- ------------------------- shegidzliat me gamomqvet.
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. შე--ე- შეუხ-ი-თ პი-ვ--ი-ე--უ-აზე --რ-ვნ--. შ_____ შ_______ პ________ ქ_____ მ________ შ-მ-ე- შ-უ-ვ-ე- პ-რ-ე-ი-ე ქ-ჩ-ზ- მ-რ-ვ-ი-. ------------------------------------------ შემდეგ შეუხვიეთ პირველივე ქუჩაზე მარჯვნივ. 0
s-eg-d-l-at m- -am---vet. s__________ m_ g_________ s-e-i-z-i-t m- g-m-m-v-t- ------------------------- shegidzliat me gamomqvet.
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. შემ--- ------პ---აპ-------დე-- -ზაჯ--რე-ი----გ-ვლი-. შ_____ წ____ პ________ შ______ გ____________ გ______ შ-მ-ე- წ-დ-თ პ-რ-ა-ი-, შ-მ-ე-ი გ-ა-ვ-რ-დ-ნ-ს გ-ვ-ი-. ---------------------------------------------------- შემდეგ წადით პირდაპირ, შემდეგი გზაჯვარედინის გავლით. 0
she-idzli-- -- -am-m---t. s__________ m_ g_________ s-e-i-z-i-t m- g-m-m-v-t- ------------------------- shegidzliat me gamomqvet.
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? უკ---ავად- რო-ორ-მივ--- აერო---ტა-დ-? უ_________ რ____ მ_____ ა____________ უ-ა-რ-ვ-დ- რ-გ-რ მ-ვ-დ- ა-რ-პ-რ-ა-დ-? ------------------------------------- უკაცრავად, როგორ მივიდე აეროპორტამდე? 0
r--o- m--ide --'ad--na--e? r____ m_____ s____________ r-g-r m-v-d- s-'-d-o-a-d-? -------------------------- rogor mivide st'adionamde?
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. უ--ო-ე-ი--მე-რო-ი. უ________ მ_______ უ-ჯ-ბ-ს-ა მ-ტ-ო-ი- ------------------ უმჯობესია მეტროთი. 0
khi-i----a -------eto-! k____ u___ g___________ k-i-i u-d- g-d-k-v-t-t- ----------------------- khidi unda gadak'vetot!
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. ი-გზ--რე-----ო -აჩე--ბამ--. ი________ ბ___ გ___________ ი-გ-ა-რ-თ ბ-ლ- გ-ჩ-რ-ბ-მ-ე- --------------------------- იმგზავრეთ ბოლო გაჩერებამდე. 0
g-i---s-i -nd---------! g________ u___ g_______ g-i-a-s-i u-d- g-i-r-t- ----------------------- gvirabshi unda gaiarot!

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.