ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೧   »   ka დამოკიდებული წინადადებები რომ-ით

೯೧ [ತೊಂಬತ್ತೊಂದು]

ಅಧೀನ ವಾಕ್ಯ - ಅದು / ಎಂದು ೧

ಅಧೀನ ವಾಕ್ಯ - ಅದು / ಎಂದು ೧

91 [ოთხმოცდათერთმეტი]

91 [otkhmotsdatertmet'i]

დამოკიდებული წინადადებები რომ-ით

damok'idebuli ts'inadadebebi rom-it

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಬಹುಶಃ ನಾಳೆ ಹೊತ್ತಿಗೆ ಹವೆ ಉತ್ತಮವಾಗಬಹುದು. ამი--ი ხ--ლ ა-ბა---კ-თესი -ქნ---. ა_____ ხ___ ა____ უ______ ი______ ა-ი-დ- ხ-ა- ა-ბ-თ უ-ე-ე-ი ი-ნ-ბ-. --------------------------------- ამინდი ხვალ ალბათ უკეთესი იქნება. 0
amin-- k---- -lba- -k'e-es- ---e-a. a_____ k____ a____ u_______ i______ a-i-d- k-v-l a-b-t u-'-t-s- i-n-b-. ----------------------------------- amindi khval albat uk'etesi ikneba.
ನಿಮಗೆ ಅದು ಹೇಗೆ ಗೊತ್ತು? ს-ი-ა- ი---? ს_____ ი____ ს-ი-ა- ი-ი-? ------------ საიდან იცით? 0
s--dan it---? s_____ i_____ s-i-a- i-s-t- ------------- saidan itsit?
ಅದು ಉತ್ತಮವಾಗುತ್ತದೆ ಎಂದು ನಂಬಿದ್ದೇನೆ. ი--დ- მ--ვს----მ -კეთესი--ქნ---. ი____ მ_____ რ__ უ______ ი______ ი-ე-ი მ-ქ-ს- რ-მ უ-ე-ე-ი ი-ნ-ბ-. -------------------------------- იმედი მაქვს, რომ უკეთესი იქნება. 0
s----n --s-t? s_____ i_____ s-i-a- i-s-t- ------------- saidan itsit?
ಅವನು ಖಂಡಿತವಾಗಿ ಬರುತ್ತಾನೆ. ი- ნამ-ვი--დ მოვ-. ი_ ნ________ მ____ ი- ნ-მ-ვ-ლ-დ მ-ვ-. ------------------ ის ნამდვილად მოვა. 0
sa---n -----? s_____ i_____ s-i-a- i-s-t- ------------- saidan itsit?
ಖಚಿತವಾಗಿಯು? ნ-მდვი---? ნ_________ ნ-მ-ვ-ლ-დ- ---------- ნამდვილად? 0
im----mak--,---- -k'e-es- -k--ba. i____ m_____ r__ u_______ i______ i-e-i m-k-s- r-m u-'-t-s- i-n-b-. --------------------------------- imedi makvs, rom uk'etesi ikneba.
ಅವನು ಬರುತ್ತಾನೆ ಎಂದು ನನಗೆ ಗೊತ್ತು. ვ---, -ომ მოვ-. ვ____ რ__ მ____ ვ-ც-, რ-მ მ-ვ-. --------------- ვიცი, რომ მოვა. 0
is ----vi--- m-v-. i_ n________ m____ i- n-m-v-l-d m-v-. ------------------ is namdvilad mova.
ಅವನು ಖಂಡಿತವಾಗಿಯು ಫೋನ್ ಮಾಡುತ್ತಾನೆ. ი- --მ---ლად -ა-ე--ვს. ი_ ნ________ დ________ ი- ნ-მ-ვ-ლ-დ დ-რ-კ-ვ-. ---------------------- ის ნამდვილად დარეკავს. 0
i- -amd---a--m-v-. i_ n________ m____ i- n-m-v-l-d m-v-. ------------------ is namdvilad mova.
ನಿಜವಾಗಿಯು? მა--ლა? მ______ მ-რ-ლ-? ------- მართლა? 0
is namd---ad---va. i_ n________ m____ i- n-m-v-l-d m-v-. ------------------ is namdvilad mova.
ಅವನು ಟೆಲಿಫೋನ್ ಮಾಡುತ್ತಾನೆ ಎಂದು ಭಾವಿಸುತ್ತೇನೆ. ვ-ი-რ-ბ- რ-- დ-რეკავ-. ვ_______ რ__ დ________ ვ-ი-რ-ბ- რ-მ დ-რ-კ-ვ-. ---------------------- ვფიქრობ, რომ დარეკავს. 0
na-d-i---? n_________ n-m-v-l-d- ---------- namdvilad?
ವೈನ್ ಖಚಿತವಾಗಿಯು ಹಳೆಯದು. ღვინო--ა-დ--ლად ძვ---ა. ღ____ ნ________ ძ______ ღ-ი-ო ნ-მ-ვ-ლ-დ ძ-ე-ი-. ----------------------- ღვინო ნამდვილად ძველია. 0
n-mdv--a-? n_________ n-m-v-l-d- ---------- namdvilad?
ನಿಮಗೆ ಅದು ಖಂಡಿತಾ ಗೊತ್ತೆ? ზ-სტა- ი--თ? ზ_____ ი____ ზ-ს-ა- ი-ი-? ------------ ზუსტად იცით? 0
na--vi--d? n_________ n-m-v-l-d- ---------- namdvilad?
ಅದು ಹಳೆಯದು ಎಂದು ನಾನು ಅಂದುಕೊಳ್ಳುತ್ತೇನೆ. ვ-იქრობ--რ-- --ელ-ა. ვ_______ რ__ ძ______ ვ-ი-რ-ბ- რ-მ ძ-ე-ი-. -------------------- ვფიქრობ, რომ ძველია. 0
vitsi,---m mov-. v_____ r__ m____ v-t-i- r-m m-v-. ---------------- vitsi, rom mova.
ನಮ್ಮ ಮೇಲಧಿಕಾರಿ ಚೆನ್ನಾಗಿ ಕಾಣಿಸುತ್ತಾರೆ. ჩ-ე-ი----ოსი კ---ად-გა-ოი--რე--. ჩ____ უ_____ კ_____ გ___________ ჩ-ე-ი უ-რ-ს- კ-რ-ა- გ-მ-ი-უ-ე-ა- -------------------------------- ჩვენი უფროსი კარგად გამოიყურება. 0
vit--- r-------. v_____ r__ m____ v-t-i- r-m m-v-. ---------------- vitsi, rom mova.
ನಿಮಗೆ ಹಾಗೆಂದು ಅನಿಸುತ್ತದೆಯೇ? ა-- --ქ----? ა__ ფ_______ ა-ე ფ-ქ-ო-თ- ------------ ასე ფიქრობთ? 0
vi-------m m---. v_____ r__ m____ v-t-i- r-m m-v-. ---------------- vitsi, rom mova.
ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಎಂದುಕೊಳ್ಳುತ್ತೇನೆ. ვფიქ-ობ------ძ--ია- -არგ-დ-გამოი-ურ-ბ-. ვ_______ რ__ ძ_____ კ_____ გ___________ ვ-ი-რ-ბ- რ-მ ძ-ლ-ა- კ-რ-ა- გ-მ-ი-უ-ე-ა- --------------------------------------- ვფიქრობ, რომ ძალიან კარგად გამოიყურება. 0
is--am----a- -ar---av-. i_ n________ d_________ i- n-m-v-l-d d-r-k-a-s- ----------------------- is namdvilad darek'avs.
ಮೇಲಧಿಕಾರಿಗಳು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ. უ-რო-- ნამდვილა- ჰყავს-მე--ბარი გო--. უ_____ ნ________ ჰ____ მ_______ გ____ უ-რ-ს- ნ-მ-ვ-ლ-დ ჰ-ა-ს მ-გ-ბ-რ- გ-გ-. ------------------------------------- უფროსს ნამდვილად ჰყავს მეგობარი გოგო. 0
ma--l-? m______ m-r-l-? ------- martla?
ನೀವು ಅದನ್ನು ನಂಬುತ್ತೀರಾ? ასე--ი-რ---? ა__ ფ_______ ა-ე ფ-ქ-ო-თ- ------------ ასე ფიქრობთ? 0
m--t-a? m______ m-r-l-? ------- martla?
ಅವರು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ ಎಂಬ ಸಾಧ್ಯತೆ ಹೆಚ್ಚಾಗಿದೆ. ე- -----ლ--ელ--,--ო- --ს--ეგო--რ- გო-ო ჰყ-ვს. ე_ შ____________ რ__ მ__ მ_______ გ___ ჰ_____ ე- შ-ს-ძ-ე-ე-ი-, რ-მ მ-ს მ-გ-ბ-რ- გ-გ- ჰ-ა-ს- --------------------------------------------- ეს შესაძლებელია, რომ მას მეგობარი გოგო ჰყავს. 0
martla? m______ m-r-l-? ------- martla?

ಸ್ಪ್ಯಾನಿಶ್ ಭಾಷೆ.

ಸ್ಪ್ಯಾನಿಶ್ ಭಾಷೆ ಜಗತ್ತಿನ ಭಾಷೆಗಳಿಗೆ ಸೇರುತ್ತದೆ. ೩೮ ಕೋಟಿ ಜನರಿಗೆ ಅದು ಮಾತೃಭಾಷೆಯಾಗಿದೆ ಇದರ ಜೊತಗೆ ಸ್ಪ್ಯಾನಿಶ್ ಅನ್ನು ಎರಡನೆ ಭಾಷೆಯನ್ನಾಗಿ ಕಲಿತವರನ್ನು ಸೇರಿಸಬೇಕು. ಇದರಿಂದಾಗಿ ಸ್ಪ್ಯಾನಿಶ್ ಪ್ರಪಂಚದಲ್ಲಿ ಮುಖ್ಯವಾಗಿರುವ ಭಾಷೆಗಳಲ್ಲಿ ಒಂದು. ಹಾಗೂ ರೊಮಾನಿಕ್ ಭಾಷೆಗಳಲ್ಲಿ ಸ್ಪ್ಯಾನಿಶ್ ಅತಿ ದೊಡ್ಡ ಭಾಷೆ. ಸ್ಪ್ಯಾನಿಶ್ ಮಾತನಾಡುವವರು ತಮ್ಮ ಭಾಷೆಯನ್ನು ಎಸ್ಪನೊಲ್ ಅಥವಾ ಕಾಸ್ಟೆಲ್ಲಾನೊ ಎಂದು ಕರೆಯುತ್ತಾರೆ. ಕಾಸ್ಟೆಲ್ಲಾನೊ ಎಂಬ ಹೆಸರು ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ ಯಾವುದು ಎನ್ನುವುದನ್ನುತಿಳಿಸುತ್ತದೆ. ಅದು ೧೬ನೆ ಶತಮಾನದಲ್ಲಿ ಕಾಸ್ಟಿಲಿಯನ್ ಎಂಬ ಪ್ರದೇಶದಲ್ಲಿದ್ದ ದೇಶ್ಯಬಾಷೆಯಿಂದ ವಿಕಸಿತವಾಯಿತು. ೧೬ನೆ ಶತಮಾನದಲ್ಲಿಯೆ ಹೆಚ್ಚುಕಡಿಮೆ ಎಲ್ಲಾ ಸ್ಪೇನ್ ಜನರು ಕಾಸ್ಟೆಲ್ಲಾನೊ ಮಾತನಾಡುತ್ತಿದ್ದರು. ಈವಾಗ ಎಸ್ಪನೊಲ್ ಮತ್ತು ಕಾಸ್ಟೆಲ್ಲಾನೊಎಂಬ ಹೆಸರುಗಳು ಪರ್ಯಾಯ ಪದಗಳಾಗಿವೆ. ಅವು ಒಂದು ರಾಜಕೀಯ ಆಯಾಮವನ್ನು ಕೂಡ ಹೊಂದಿರಬಹುದು. ಗೆಲುವುಗಳು ಮತ್ತು ವಸಾಹತುಗಳ ಸ್ಥಾಪನೆಯಿಂದ ಸ್ಪ್ಯಾನಿಶ್ ಅನ್ನು ಹರಡಲಾಯಿತು. ಪಶ್ಚಿಮ ಆಫ್ರಿಕಾ ಮತ್ತು ಫಿಲಿಪೈನ್ಸ್ ನಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುತ್ತಾರೆ. ಆದರೆ ಅತಿ ಹೆಚ್ಚು ಜನ ಸ್ಪ್ಯಾನಿಶ್ ಮಾತನಾಡುವವರು ಅಮೇರಿಕಾದಲ್ಲಿ ಇದ್ದಾರೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಸ್ಪ್ಯಾನಿಶ್ ಮೇಲುಗೈ ಪಡೆದಿದೆ. ಅಮೇರಿಕಾ ಸಂಸ್ಥಾನದಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ಸುಮಾರು ಐದು ಕೋಟಿ ಜನರು ಅಮೇರಿಕಾ ಸಂಸ್ಥಾನದಲ್ಲಿ ಸ್ಪ್ಯಾನಿಶ್ ಮಾತನಾಡುತ್ತಾರೆ. ಇದು ಸ್ಪೇನ್ ನಲ್ಲಿ ಇರುವುದಕ್ಕಿಂತ ಹೆಚ್ಚು. ಅಮೇರಿಕಾದಲ್ಲಿ ಬಳಸಲಾಗುವ ಸ್ಪ್ಯಾನಿಶ್ ಯುರೋಪ್ ನ ಸ್ಪ್ಯಾನಿಶ್ ಗಿಂತ ವಿಭಿನ್ನವಾಗಿದೆ. ಈ ವ್ಯತ್ಯಾಸಗಳು ಮುಖ್ಯವಾಗಿ ಪದಕೋಶಕ್ಕೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿರುತ್ತದೆ ಉದಾಹರಣೆಗೆ ಅಮೇರಿಕಾದಲ್ಲಿ ಇನ್ನೊಂದು ರೀತಿಯ ಭೂತಕಾಲದ ರಚನೆಯನ್ನು ಬಳಸಲಾಗುತ್ತದೆ ಪದಕೋಶದಲ್ಲಿಯು ಸಹ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಹಲವು ಪದಗಳು ಕೇವಲ ಅಮೇರಿಕಾದಲ್ಲಿ ಮತ್ತು ಇತರ ಹಲವು ಕೇವಲ ಸ್ಪೇನ್ ನಲ್ಲಿ ಇವೆ. ಅಮೇರಿಕಾದಲ್ಲಿ ಕೂಡ ಸ್ಪ್ಯಾನಿಶ್ ಏಕಪ್ರಕಾರವಾಗಿ ಇರುವುದಿಲ್ಲ. ಅನೇಕ ವಿಧದ ಭಿನ್ನ ಅಮೇರಿಕನ್- ಸ್ಪ್ಯಾನಿಶ್ ಗಳು ಕಾಣಸಿಗುತ್ತವೆ. ಆಂಗ್ಲ ಭಾಷೆಯ ನಂತರ ಸ್ಪ್ಯಾನಿಶ್ ಅತಿ ಹೆಚ್ಚು ಕಲಿಯಲಾಗುತ್ತಿರುವ ಪರಭಾಷೆ. ಅದನ್ನು ಸಾಕಷ್ಟು ಶೀಘ್ರವಾಗಿ ಕಲಿಯಬಹುದು... ಏತಕ್ಕೆ ಇನ್ನೂ ಕಾಯುತ್ತಿರುವಿರಿ?- ಹಾ! ಹೋಗೋಣ ಬನ್ನಿ!