ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   ka მზადება მოგზაურობისთვის

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [ორმოცდაშვიდი]

47 [ormotsdashvidi]

მზადება მოგზაურობისთვის

mzadeba mogzaurobistvis

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. შ-- -ვ--ი -ემოდ--- უნდ- ჩ---ა-ო! შ__ ჩ____ ჩ_______ უ___ ჩ_______ შ-ნ ჩ-ე-ი ჩ-მ-დ-ნ- უ-დ- ჩ-ა-ა-ო- -------------------------------- შენ ჩვენი ჩემოდანი უნდა ჩაალაგო! 0
mz-d-b- -og--u-o---t-is m______ m______________ m-a-e-a m-g-a-r-b-s-v-s ----------------------- mzadeba mogzaurobistvis
ಯಾವ ವಸ್ತುವನ್ನು ಕೂಡಾ ಮರೆಯಬಾರದು. არაფერ-----ა და--ვი--დეს! ა______ უ___ დ___________ ა-ა-ე-ი უ-დ- დ-გ-ვ-წ-დ-ს- ------------------------- არაფერი უნდა დაგავიწყდეს! 0
m-a--b--mo--a-------v-s m______ m______________ m-a-e-a m-g-a-r-b-s-v-s ----------------------- mzadeba mogzaurobistvis
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. შე---იდ- --მოდანი -ჭი-დ-ბ-! შ__ დ___ ჩ_______ გ________ შ-ნ დ-დ- ჩ-მ-დ-ნ- გ-ი-დ-ბ-! --------------------------- შენ დიდი ჩემოდანი გჭირდება! 0
she--chveni -------n--u-d- ---al-go! s___ c_____ c________ u___ c________ s-e- c-v-n- c-e-o-a-i u-d- c-a-l-g-! ------------------------------------ shen chveni chemodani unda chaalago!
ಪಾಸ್ ಪೋರ್ಟ್ಅನ್ನು ಮರೆಯಬೇಡ. პ---ორ-ი -რ დ-გ-ჩ--! პ_______ ა_ დ_______ პ-ს-ო-ტ- ა- დ-გ-ჩ-ს- -------------------- პასპორტი არ დაგრჩეს! 0
s--n--h--ni ch--o--ni-u-da--h--l--o! s___ c_____ c________ u___ c________ s-e- c-v-n- c-e-o-a-i u-d- c-a-l-g-! ------------------------------------ shen chveni chemodani unda chaalago!
ವಿಮಾನದ ಟಿಕೇಟುಗಳನ್ನು ಮರೆಯಬೇಡ. ბი---- -რ--ა-რ--ს! ბ_____ ა_ დ_______ ბ-ლ-თ- ა- დ-გ-ჩ-ს- ------------------ ბილეთი არ დაგრჩეს! 0
s-e- c-v-ni--hem---n- u-d--c----a--! s___ c_____ c________ u___ c________ s-e- c-v-n- c-e-o-a-i u-d- c-a-l-g-! ------------------------------------ shen chveni chemodani unda chaalago!
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. სამ--ა-რო ჩ-კები ----ა---ე-! ს________ ჩ_____ ა_ დ_______ ს-მ-ზ-ვ-ო ჩ-კ-ბ- ა- დ-გ-ჩ-ს- ---------------------------- სამგზავრო ჩეკები არ დაგრჩეს! 0
a---eri-u-da dagavi--'q--s! a______ u___ d_____________ a-a-e-i u-d- d-g-v-t-'-d-s- --------------------------- araperi unda dagavits'qdes!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. მ-ი- -რ--ი--ა-----. მ___ კ____ წ_______ მ-ი- კ-ე-ი წ-მ-ი-ე- ------------------- მზის კრემი წამოიღე. 0
s-en-didi -h---d--i--c-'i-----! s___ d___ c________ g__________ s-e- d-d- c-e-o-a-i g-h-i-d-b-! ------------------------------- shen didi chemodani gch'irdeba!
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. მ-ი- სათვ--ე----ო--ე. მ___ ს______ წ_______ მ-ი- ს-თ-ა-ე წ-მ-ი-ე- --------------------- მზის სათვალე წამოიღე. 0
p--s--or--i ar--ag-----! p__________ a_ d________ p-a-p-o-t-i a- d-g-c-e-! ------------------------ p'asp'ort'i ar dagrches!
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. მზ---ქ----წა-ოიღე. მ___ ქ___ წ_______ მ-ი- ქ-დ- წ-მ-ი-ე- ------------------ მზის ქუდი წამოიღე. 0
bi---- ----agrches! b_____ a_ d________ b-l-t- a- d-g-c-e-! ------------------- bileti ar dagrches!
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? რუკას--ა-ო-ღ--? რ____ წ________ რ-კ-ს წ-მ-ი-ე-? --------------- რუკას წამოიღებ? 0
b--eti-a--d-g----s! b_____ a_ d________ b-l-t- a- d-g-c-e-! ------------------- bileti ar dagrches!
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? გზამ-ვ-ე-ს----ო--ე-? გ_________ წ________ გ-ა-კ-ლ-ვ- წ-მ-ი-ე-? -------------------- გზამკვლევს წამოიღებ? 0
bi-et--ar--ag-c--s! b_____ a_ d________ b-l-t- a- d-g-c-e-! ------------------- bileti ar dagrches!
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? ქ--გა- -ამ----ბ? ქ_____ წ________ ქ-ლ-ა- წ-მ-ი-ე-? ---------------- ქოლგას წამოიგებ? 0
s-m-za--o che---b-------grch-s! s________ c_______ a_ d________ s-m-z-v-o c-e-'-b- a- d-g-c-e-! ------------------------------- samgzavro chek'ebi ar dagrches!
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. შ----ებ----ერ--გე-ი----ნ-ე---არ----რჩეს. შ________ პ_________ წ______ ა_ დ_______ შ-რ-ლ-ბ-, პ-რ-ნ-ე-ი- წ-ნ-ე-ი ა- დ-გ-ჩ-ს- ---------------------------------------- შარვლები, პერანგები, წინდები არ დაგრჩეს. 0
mz-s---r--i -s--mo-ghe. m___ k_____ t__________ m-i- k-r-m- t-'-m-i-h-. ----------------------- mzis k'remi ts'amoighe.
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. ჰა-----ე-ი, ქ-მრე--- პ---კები--- დაგ-ჩეს. ჰ__________ ქ_______ პ_______ ა_ დ_______ ჰ-ლ-ტ-ხ-ბ-, ქ-მ-ე-ი- პ-ჯ-კ-ბ- ა- დ-გ-ჩ-ს- ----------------------------------------- ჰალსტუხები, ქამრები, პიჯაკები არ დაგრჩეს. 0
mzi- -a-val- ---a-oi-h-. m___ s______ t__________ m-i- s-t-a-e t-'-m-i-h-. ------------------------ mzis satvale ts'amoighe.
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. ღა--ს -ი---ო--ი,--ამ-ს პ-რ-ნგ-ბ--და --ი--რ--- -- -ა-რ-ე-. ღ____ პ_________ ღ____ პ________ დ_ მ________ ა_ დ_______ ღ-მ-ს პ-ჟ-მ-ე-ი- ღ-მ-ს პ-რ-ნ-ე-ი დ- მ-ი-უ-ე-ი ა- დ-გ-ჩ-ს- --------------------------------------------------------- ღამის პიჟამოები, ღამის პერანგები და მაისურები არ დაგრჩეს. 0
mzi--ku-i ---a--i---. m___ k___ t__________ m-i- k-d- t-'-m-i-h-. --------------------- mzis kudi ts'amoighe.
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. შ-ნ -ე-ს-ცმელ-ბ-, --ნდ--ბი დ--ჩ---ებ--გჭი--ებ-. შ__ ფ____________ ს_______ დ_ ჩ______ გ________ შ-ნ ფ-ხ-ა-მ-ლ-ბ-, ს-ნ-ლ-ბ- დ- ჩ-ქ-ე-ი გ-ი-დ-ბ-. ----------------------------------------------- შენ ფეხსაცმელები, სანდლები და ჩექმები გჭირდება. 0
ruk'a-----amoig-eb? r_____ t___________ r-k-a- t-'-m-i-h-b- ------------------- ruk'as ts'amoigheb?
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. შ-ნ--ხ-----ხ-ც--ი, -ა---ი -ა ფ-----ე-ის--ა-რ-ტე-ი-გჭ--დ---. შ__ ც_____________ ს_____ დ_ ფ_________ მ________ გ________ შ-ნ ც-ვ-რ-ა-ო-ე-ი- ს-პ-ნ- დ- ფ-ჩ-ი-ე-ი- მ-კ-ა-ე-ი გ-ი-დ-ბ-. ----------------------------------------------------------- შენ ცხვირსახოცები, საპონი და ფრჩხილების მაკრატელი გჭირდება. 0
gza-k'v-ev- ----mo--heb? g__________ t___________ g-a-k-v-e-s t-'-m-i-h-b- ------------------------ gzamk'vlevs ts'amoigheb?
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. შე---ა-არ-ხ-ლი,-კბილი---აგ-ი----ა--ბ--ის პას---გჭ---ე-ა. შ__ ს__________ კ_____ ჯ______ დ_ კ_____ პ____ გ________ შ-ნ ს-ვ-რ-ხ-ლ-, კ-ი-ი- ჯ-გ-ი-ი დ- კ-ი-ი- პ-ს-ა გ-ი-დ-ბ-. -------------------------------------------------------- შენ სავარცხელი, კბილის ჯაგრისი და კბილის პასტა გჭირდება. 0
k----- ts'amo-geb? k_____ t__________ k-l-a- t-'-m-i-e-? ------------------ kolgas ts'amoigeb?

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....