ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   sr Припреме за пут

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [четрдесет и седам]

47 [četrdeset i sedam]

Припреме за пут

Pripreme za put

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. Мора--с-аков---------офер! М____ с________ н__ к_____ М-р-ш с-а-о-а-и н-ш к-ф-р- -------------------------- Мораш спаковати наш кофер! 0
Pri-r----z---ut P_______ z_ p__ P-i-r-m- z- p-t --------------- Pripreme za put
ಯಾವ ವಸ್ತುವನ್ನು ಕೂಡಾ ಮರೆಯಬಾರದು. Н--с-еш---шт- заб---в-т-! Н_ с___ н____ з__________ Н- с-е- н-ш-а з-б-р-в-т-! ------------------------- Не смеш ништа заборавити! 0
P-ip-eme-z- put P_______ z_ p__ P-i-r-m- z- p-t --------------- Pripreme za put
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. Тре-- -------к- --ф-р! Т____ т_ в_____ к_____ Т-е-а т- в-л-к- к-ф-р- ---------------------- Треба ти велики кофер! 0
Mo--š----k-v-ti-naš -of-r! M____ s________ n__ k_____ M-r-š s-a-o-a-i n-š k-f-r- -------------------------- Moraš spakovati naš kofer!
ಪಾಸ್ ಪೋರ್ಟ್ಅನ್ನು ಮರೆಯಬೇಡ. Не -а--рав- -асо-! Н_ з_______ п_____ Н- з-б-р-в- п-с-ш- ------------------ Не заборави пасош! 0
M---- s--ko--ti-naš k-f-r! M____ s________ n__ k_____ M-r-š s-a-o-a-i n-š k-f-r- -------------------------- Moraš spakovati naš kofer!
ವಿಮಾನದ ಟಿಕೇಟುಗಳನ್ನು ಮರೆಯಬೇಡ. Не--а--р-в- --ио-ск---а-т-! Н_ з_______ а_______ к_____ Н- з-б-р-в- а-и-н-к- к-р-у- --------------------------- Не заборави авионску карту! 0
M-ra- spa--vat- n-š-kof-r! M____ s________ n__ k_____ M-r-š s-a-o-a-i n-š k-f-r- -------------------------- Moraš spakovati naš kofer!
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. Н- забора---пу-н- ---о--! Н_ з_______ п____ ч______ Н- з-б-р-в- п-т-е ч-к-в-! ------------------------- Не заборави путне чекове! 0
N- -m-š--išt- -a-or-v---! N_ s___ n____ z__________ N- s-e- n-š-a z-b-r-v-t-! ------------------------- Ne smeš ništa zaboraviti!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. П--е---к---- ----у-ч-ње. П_____ к____ з_ с_______ П-н-с- к-е-у з- с-н-а-е- ------------------------ Понеси крему за сунчање. 0
Ne sme--ni--- --bor--iti! N_ s___ n____ z__________ N- s-e- n-š-a z-b-r-v-t-! ------------------------- Ne smeš ništa zaboraviti!
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. Поне-и ---ч--- ---су-це. П_____ н______ з_ с_____ П-н-с- н-о-а-е з- с-н-е- ------------------------ Понеси наочаре за сунце. 0
N---me- -išta z------iti! N_ s___ n____ z__________ N- s-e- n-š-a z-b-r-v-t-! ------------------------- Ne smeš ništa zaboraviti!
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. П--ес--ш--и---а-сунце. П_____ ш____ з_ с_____ П-н-с- ш-ш-р з- с-н-е- ---------------------- Понеси шешир за сунце. 0
Tr-ba ti vel-ki-k---r! T____ t_ v_____ k_____ T-e-a t- v-l-k- k-f-r- ---------------------- Treba ti veliki kofer!
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? Х-ћеш--- п-не-и-ау----рт-? Х____ л_ п_____ а_________ Х-ћ-ш л- п-н-т- а-т-к-р-у- -------------------------- Хоћеш ли понети аутокарту? 0
T-e-- t---el-----of--! T____ t_ v_____ k_____ T-e-a t- v-l-k- k-f-r- ---------------------- Treba ti veliki kofer!
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? Х---ш ----он--и-во--ч-------о-ања? Х____ л_ п_____ в____ з_ п________ Х-ћ-ш л- п-н-т- в-д-ч з- п-т-в-њ-? ---------------------------------- Хоћеш ли понети водич за путовања? 0
T---a-t---e-ik--ko-e-! T____ t_ v_____ k_____ T-e-a t- v-l-k- k-f-r- ---------------------- Treba ti veliki kofer!
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? Х-ћ-ш-ли-по--ти к-ш-б--н? Х____ л_ п_____ к________ Х-ћ-ш л- п-н-т- к-ш-б-а-? ------------------------- Хоћеш ли понети кишобран? 0
N----b--a-- --s--! N_ z_______ p_____ N- z-b-r-v- p-s-š- ------------------ Ne zaboravi pasoš!
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. Мис----- -а-т-лон-- ко-уљ-- ча----. М____ н_ п_________ к______ ч______ М-с-и н- п-н-а-о-е- к-ш-љ-, ч-р-п-. ----------------------------------- Мисли на панталоне, кошуље, чарапе. 0
N- --boravi paso-! N_ z_______ p_____ N- z-b-r-v- p-s-š- ------------------ Ne zaboravi pasoš!
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. М-с----а---а-а-е,-ка----е, с--о-. М____ н_ к_______ к_______ с_____ М-с-и н- к-а-а-е- к-и-е-е- с-к-е- --------------------------------- Мисли на кравате, каишеве, сакое. 0
N---ab--a-i ----š! N_ z_______ p_____ N- z-b-r-v- p-s-š- ------------------ Ne zaboravi pasoš!
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. М--л- -а--и-а-е,-спа-а--ц------ј---. М____ н_ п______ с________ и м______ М-с-и н- п-џ-м-, с-а-а-и-е и м-ј-ц-. ------------------------------------ Мисли на пиџаме, спаваћице и мајице. 0
Ne -a--ra-i-avion-ku kar--! N_ z_______ a_______ k_____ N- z-b-r-v- a-i-n-k- k-r-u- --------------------------- Ne zaboravi avionsku kartu!
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. Тр--а--ц-п-ле--с----л- - ч--м-. Т_____ ц______ с______ и ч_____ Т-е-а- ц-п-л-, с-н-а-е и ч-з-е- ------------------------------- Требаш ципеле, сандале и чизме. 0
Ne---b-rav- av-ons-u-k-rt-! N_ z_______ a_______ k_____ N- z-b-r-v- a-i-n-k- k-r-u- --------------------------- Ne zaboravi avionsku kartu!
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. Т-е-аш---ра--це- сап-- и мак-зе-з- нок-е. Т_____ м________ с____ и м_____ з_ н_____ Т-е-а- м-р-м-ц-, с-п-н и м-к-з- з- н-к-е- ----------------------------------------- Требаш марамице, сапун и маказе за нокте. 0
Ne ---o-a---------k- ---tu! N_ z_______ a_______ k_____ N- z-b-r-v- a-i-n-k- k-r-u- --------------------------- Ne zaboravi avionsku kartu!
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. Тр------ешаљ,--ет--ц---а -уб--и-----у--а зубе. Т_____ ч_____ ч______ з_ з___ и п____ з_ з____ Т-е-а- ч-ш-љ- ч-т-и-у з- з-б- и п-с-у з- з-б-. ---------------------------------------------- Требаш чешаљ, четкицу за зубе и пасту за зубе. 0
Ne----or-v- -u----ček-v-! N_ z_______ p____ č______ N- z-b-r-v- p-t-e č-k-v-! ------------------------- Ne zaboravi putne čekove!

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....