ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   sr Чишћење куће

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [осамнаест]

18 [osamnaest]

Чишћење куће

Čišćenje kuće

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ Данас--е-с--ота. Д____ ј_ с______ Д-н-с ј- с-б-т-. ---------------- Данас је субота. 0
Či-ć-nj--kuc-e Č_______ k___ Č-š-́-n-e k-c-e --------------- Čišćenje kuće
ಇಂದು ನಮಗೆ ಸಮಯವಿದೆ. Д-н-с-им----време--. Д____ и____ в_______ Д-н-с и-а-о в-е-е-а- -------------------- Данас имамо времена. 0
Č---́en-e k-c-e Č_______ k___ Č-š-́-n-e k-c-e --------------- Čišćenje kuće
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. Да-ас --с------т-н. Д____ ч______ с____ Д-н-с ч-с-и-о с-а-. ------------------- Данас чистимо стан. 0
Dan-s-j--s-bota. D____ j_ s______ D-n-s j- s-b-t-. ---------------- Danas je subota.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. Ј----ст-- ----тило. Ј_ ч_____ к________ Ј- ч-с-и- к-п-т-л-. ------------------- Ја чистим купатило. 0
Da--s--e --b--a. D____ j_ s______ D-n-s j- s-b-t-. ---------------- Danas je subota.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. М-ј м---п--е-а-то. М__ м__ п___ а____ М-ј м-ж п-р- а-т-. ------------------ Мој муж пере ауто. 0
Danas----sub--a. D____ j_ s______ D-n-s j- s-b-t-. ---------------- Danas je subota.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. Де---п-р--б-ц----. Д___ п___ б_______ Д-ц- п-р- б-ц-к-а- ------------------ Деца перу бицикла. 0
D-n---im-mo -r-m---. D____ i____ v_______ D-n-s i-a-o v-e-e-a- -------------------- Danas imamo vremena.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. Б--а з-л--а цве-е. Б___ з_____ ц_____ Б-к- з-л-в- ц-е-е- ------------------ Бака залива цвеће. 0
D-----im-----r--ena. D____ i____ v_______ D-n-s i-a-o v-e-e-a- -------------------- Danas imamo vremena.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. Д-ца-п-сп-ема-у --ч-ј- с---. Д___ п_________ д_____ с____ Д-ц- п-с-р-м-ј- д-ч-ј- с-б-. ---------------------------- Деца поспремају дечију собу. 0
D--------mo-vr-me--. D____ i____ v_______ D-n-s i-a-o v-e-e-a- -------------------- Danas imamo vremena.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. Мо--м---п-спр--- -------саћ- --о. М__ м__ п_______ с___ п_____ с___ М-ј м-ж п-с-р-м- с-о- п-с-ћ- с-о- --------------------------------- Мој муж поспрема свој писаћи сто. 0
D--a---i-timo st-n. D____ č______ s____ D-n-s č-s-i-o s-a-. ------------------- Danas čistimo stan.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, Ја-ста-љам--е- - маш-н---а-п-------ш-. Ј_ с______ в__ у м_____ з_ п____ в____ Ј- с-а-љ-м в-ш у м-ш-н- з- п-а-е в-ш-. -------------------------------------- Ја стављам веш у машину за прање веша. 0
D---s -ist-m- s-a-. D____ č______ s____ D-n-s č-s-i-o s-a-. ------------------- Danas čistimo stan.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. Ј- --остир----е-. Ј_ п________ в___ Ј- п-о-т-р-м в-ш- ----------------- Ја простирем веш. 0
Dan----i---mo s-a-. D____ č______ s____ D-n-s č-s-i-o s-a-. ------------------- Danas čistimo stan.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. Ј--п-г--м-в--. Ј_ п_____ в___ Ј- п-г-а- в-ш- -------------- Ја пеглам веш. 0
Ja---s--m-ku-a--l-. J_ č_____ k________ J- č-s-i- k-p-t-l-. ------------------- Ja čistim kupatilo.
ಕಿಟಕಿಗಳು ಕೊಳೆಯಾಗಿವೆ. П-о-ори ---п-љ--и. П______ с_ п______ П-о-о-и с- п-љ-в-. ------------------ Прозори су прљави. 0
J--či--i- --pa-il-. J_ č_____ k________ J- č-s-i- k-p-t-l-. ------------------- Ja čistim kupatilo.
ನೆಲ ಕೊಳೆಯಾಗಿದೆ. Под-је -рљав. П__ ј_ п_____ П-д ј- п-љ-в- ------------- Под је прљав. 0
Ja--i-t-- -u-a--l-. J_ č_____ k________ J- č-s-i- k-p-t-l-. ------------------- Ja čistim kupatilo.
ಪಾತ್ರೆಗಳು ಕೊಳೆಯಾಗಿವೆ. П--у-е------љаво. П_____ ј_ п______ П-с-ђ- ј- п-љ-в-. ----------------- Посуђе је прљаво. 0
M---m-- pe-- a--o. M__ m__ p___ a____ M-j m-ž p-r- a-t-. ------------------ Moj muž pere auto.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? К--чис-- -р-з---? К_ ч____ п_______ К- ч-с-и п-о-о-е- ----------------- Ко чисти прозоре? 0
Moj--u- p----auto. M__ m__ p___ a____ M-j m-ž p-r- a-t-. ------------------ Moj muž pere auto.
ಯಾರು ಧೂಳು ಹೊಡೆಯುತ್ತಾರೆ? К----исав- п--шин-? К_ у______ п_______ К- у-и-а-а п-а-и-у- ------------------- Ко усисава прашину? 0
Moj-------r--auto. M__ m__ p___ a____ M-j m-ž p-r- a-t-. ------------------ Moj muž pere auto.
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? Ко--ер--пос--е? К_ п___ п______ К- п-р- п-с-ђ-? --------------- Ко пере посуђе? 0
De-a----u bic---a. D___ p___ b_______ D-c- p-r- b-c-k-a- ------------------ Deca peru bicikla.

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.