ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   mk Чистење на куќата

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [осумнаесет]

18 [osoomnayesyet]

Чистење на куќата

Chistyeњye na kookjata

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ Денес-е са--т-. Д____ е с______ Д-н-с е с-б-т-. --------------- Денес е сабота. 0
Chis-y-њye-na koo--a-a C_________ n_ k_______ C-i-t-e-y- n- k-o-j-t- ---------------------- Chistyeњye na kookjata
ಇಂದು ನಮಗೆ ಸಮಯವಿದೆ. Д---с-н-е----м--в-е-е. Д____ н__ и____ в_____ Д-н-с н-е и-а-е в-е-е- ---------------------- Денес ние имаме време. 0
C-i----њy--n--koo---ta C_________ n_ k_______ C-i-t-e-y- n- k-o-j-t- ---------------------- Chistyeњye na kookjata
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. Де--- ние-ќе -- -истиме-с--но-. Д____ н__ ќ_ г_ ч______ с______ Д-н-с н-е ќ- г- ч-с-и-е с-а-о-. ------------------------------- Денес ние ќе го чистиме станот. 0
Dy----- -e sab-ta. D______ y_ s______ D-e-y-s y- s-b-t-. ------------------ Dyenyes ye sabota.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. Ј-с-ј---и-там-б-њат-. Ј__ ј_ ч_____ б______ Ј-с ј- ч-с-а- б-њ-т-. --------------------- Јас ја чистам бањата. 0
Dyeny-- ---sabota. D______ y_ s______ D-e-y-s y- s-b-t-. ------------------ Dyenyes ye sabota.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. М-жот -и ја ми----л--а. М____ м_ ј_ м__ к______ М-ж-т м- ј- м-е к-л-т-. ----------------------- Мажот ми ја мие колата. 0
D-e-y-s-y- sabota. D______ y_ s______ D-e-y-s y- s-b-t-. ------------------ Dyenyes ye sabota.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. Деца---ги чи--ат в-л-с--еди-е. Д_____ г_ ч_____ в____________ Д-ц-т- г- ч-с-а- в-л-с-п-д-т-. ------------------------------ Децата ги чистат велосипедите. 0
D--ny-- niye--ma-ye v-yemye. D______ n___ i_____ v_______ D-e-y-s n-y- i-a-y- v-y-m-e- ---------------------------- Dyenyes niye imamye vryemye.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. Б-ба -и--олева цве-ињата. Б___ г_ п_____ ц_________ Б-б- г- п-л-в- ц-е-и-а-а- ------------------------- Баба ги полева цвеќињата. 0
D-en--- -i---i------vryem-e. D______ n___ i_____ v_______ D-e-y-s n-y- i-a-y- v-y-m-e- ---------------------------- Dyenyes niye imamye vryemye.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. Де------а р-скреваа---етска-- --ба. Д_____ ј_ р_________ д_______ с____ Д-ц-т- ј- р-с-р-в-а- д-т-к-т- с-б-. ----------------------------------- Децата ја раскреваат детската соба. 0
D-e-----n--e-i--m-- ---emy-. D______ n___ i_____ v_______ D-e-y-s n-y- i-a-y- v-y-m-e- ---------------------------- Dyenyes niye imamye vryemye.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. Ма--т ми ја---с-р-в- --г-вата---ботн- мас-. М____ м_ ј_ р_______ н_______ р______ м____ М-ж-т м- ј- р-с-р-в- н-г-в-т- р-б-т-а м-с-. ------------------------------------------- Мажот ми ја раскрева неговата работна маса. 0
D---y-s--i-e-kjye --o-ch---im---st-no-. D______ n___ k___ g__ c________ s______ D-e-y-s n-y- k-y- g-o c-i-t-m-e s-a-o-. --------------------------------------- Dyenyes niye kjye guo chistimye stanot.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, Ј-с г--ста------и----а-во-м-ш-н-та-за-перењ--алиш--. Ј__ г_ с_____ а_______ в_ м_______ з_ п_____ а______ Ј-с г- с-а-а- а-и-т-т- в- м-ш-н-т- з- п-р-њ- а-и-т-. ---------------------------------------------------- Јас ги ставам алиштата во машината за перење алишта. 0
D-en-e--n-ye-k-----uo ch-sti-y---tan-t. D______ n___ k___ g__ c________ s______ D-e-y-s n-y- k-y- g-o c-i-t-m-e s-a-o-. --------------------------------------- Dyenyes niye kjye guo chistimye stanot.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. Јас-г----кач-в-- -лишт---. Ј__ г_ з________ а________ Ј-с г- з-к-ч-в-м а-и-т-т-. -------------------------- Јас ги закачувам алиштата. 0
Dyenyes-niy---j-- guo -h-st---- -ta-o-. D______ n___ k___ g__ c________ s______ D-e-y-s n-y- k-y- g-o c-i-t-m-e s-a-o-. --------------------------------------- Dyenyes niye kjye guo chistimye stanot.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. Ја- ги-пег--- --и-тата. Ј__ г_ п_____ а________ Ј-с г- п-г-а- а-и-т-т-. ----------------------- Јас ги пеглам алиштата. 0
Ј-- јa-chi---m b--ata. Ј__ ј_ c______ b______ Ј-s ј- c-i-t-m b-њ-t-. ---------------------- Јas јa chistam baњata.
ಕಿಟಕಿಗಳು ಕೊಳೆಯಾಗಿವೆ. Про-ор--т- -е------к-ни. П_________ с_ и_________ П-о-о-ц-т- с- и-в-л-а-и- ------------------------ Прозорците се извалкани. 0
Јa--ј- c---ta- -aњ---. Ј__ ј_ c______ b______ Ј-s ј- c-i-t-m b-њ-t-. ---------------------- Јas јa chistam baњata.
ನೆಲ ಕೊಳೆಯಾಗಿದೆ. П-дот - из-а--ан. П____ е и________ П-д-т е и-в-л-а-. ----------------- Подот е извалкан. 0
Јas--a-c--s----baњ-t-. Ј__ ј_ c______ b______ Ј-s ј- c-i-t-m b-њ-t-. ---------------------- Јas јa chistam baњata.
ಪಾತ್ರೆಗಳು ಕೊಳೆಯಾಗಿವೆ. Са--ви-е--е-из-----ни. С_______ с_ и_________ С-д-в-т- с- и-в-л-а-и- ---------------------- Садовите се извалкани. 0
Ma--t--i-ј- -iy---olata. M____ m_ ј_ m___ k______ M-ʐ-t m- ј- m-y- k-l-t-. ------------------------ Maʐot mi јa miye kolata.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? К-ј г- ч-------оз---и--? К__ г_ ч____ п__________ К-ј г- ч-с-и п-о-о-ц-т-? ------------------------ Кој ги чисти прозорците? 0
Maʐ-t--i -- -iy--ko-ata. M____ m_ ј_ m___ k______ M-ʐ-t m- ј- m-y- k-l-t-. ------------------------ Maʐot mi јa miye kolata.
ಯಾರು ಧೂಳು ಹೊಡೆಯುತ್ತಾರೆ? Ко- --му-у-а п-аш--а? К__ в_______ п_______ К-ј в-м-к-в- п-а-и-а- --------------------- Кој всмукува прашина? 0
Ma-ot -i ј--miye-kol-t-. M____ m_ ј_ m___ k______ M-ʐ-t m- ј- m-y- k-l-t-. ------------------------ Maʐot mi јa miye kolata.
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? К---г- -ие--ад---те? К__ г_ м__ с________ К-ј г- м-е с-д-в-т-? -------------------- Кој ги мие садовите? 0
D---zata -u--chi--a---y-l-s---ed----. D_______ g__ c______ v_______________ D-e-z-t- g-i c-i-t-t v-e-o-i-y-d-t-e- ------------------------------------- Dyetzata gui chistat vyelosipyeditye.

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.