ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   mk Придавки 3

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

80 [осумдесет]

80 [osoomdyesyet]

Придавки 3

Pridavki 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ Та--и-а---че. Т__ и__ к____ Т-а и-а к-ч-. ------------- Таа има куче. 0
P-idav-- 3 P_______ 3 P-i-a-k- 3 ---------- Pridavki 3
ಆ ನಾಯಿ ದೊಡ್ಡದು. Ку---- - -о--мо. К_____ е г______ К-ч-т- е г-л-м-. ---------------- Кучето е големо. 0
Pri-a----3 P_______ 3 P-i-a-k- 3 ---------- Pridavki 3
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. Та----а г--е---к---. Т__ и__ г_____ к____ Т-а и-а г-л-м- к-ч-. -------------------- Таа има големо куче. 0
T-a --- ko-ch--. T__ i__ k_______ T-a i-a k-o-h-e- ---------------- Taa ima koochye.
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. Т-- -ма куќа. Т__ и__ к____ Т-а и-а к-ќ-. ------------- Таа има куќа. 0
Ta--i-a--o-ch--. T__ i__ k_______ T-a i-a k-o-h-e- ---------------- Taa ima koochye.
ಆ ಮನೆ ಚಿಕ್ಕದು. К-ќата ---а--. К_____ е м____ К-ќ-т- е м-л-. -------------- Куќата е мала. 0
T-a -m- k-och-e. T__ i__ k_______ T-a i-a k-o-h-e- ---------------- Taa ima koochye.
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. Т-- --а -----мала-куќа. Т__ и__ е___ м___ к____ Т-а и-а е-н- м-л- к-ќ-. ----------------------- Таа има една мала куќа. 0
K--chy--- ---g-olye--. K________ y_ g________ K-o-h-e-o y- g-o-y-m-. ---------------------- Koochyeto ye guolyemo.
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. Т-ј-жи-----------л. Т__ ж____ в_ х_____ Т-ј ж-в-е в- х-т-л- ------------------- Тој живее во хотел. 0
K-o-h-eto ye----lye-o. K________ y_ g________ K-o-h-e-o y- g-o-y-m-. ---------------------- Koochyeto ye guolyemo.
ಅದು ಅಗ್ಗದ ವಸತಿಗೃಹ. Хо-елот-- -в-ин. Х______ е е_____ Х-т-л-т е е-т-н- ---------------- Хотелот е евтин. 0
K--c--e-- -- g-oly-mo. K________ y_ g________ K-o-h-e-o y- g-o-y-m-. ---------------------- Koochyeto ye guolyemo.
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. Т-ј--иве- -о----и- -о-ел. Т__ ж____ в_ е____ х_____ Т-ј ж-в-е в- е-т-н х-т-л- ------------------------- Тој живее во евтин хотел. 0
T-a-i-a guo-y--o -oo----. T__ i__ g_______ k_______ T-a i-a g-o-y-m- k-o-h-e- ------------------------- Taa ima guolyemo koochye.
ಅವನ ಬಳಿ ಒಂದು ಕಾರ್ ಇದೆ. Тој и-а--в-ом--и-. Т__ и__ а_________ Т-ј и-а а-т-м-б-л- ------------------ Тој има автомобил. 0
Taa-i-a--u-ly-mo -o-----. T__ i__ g_______ k_______ T-a i-a g-o-y-m- k-o-h-e- ------------------------- Taa ima guolyemo koochye.
ಆ ಕಾರ್ ತುಂಬಾ ದುಬಾರಿ. Ав-о---ило- - --ап. А__________ е с____ А-т-м-б-л-т е с-а-. ------------------- Автомобилот е скап. 0
T-----a-g--ly-----o-c-y-. T__ i__ g_______ k_______ T-a i-a g-o-y-m- k-o-h-e- ------------------------- Taa ima guolyemo koochye.
ಅವನ ಬಳಿ ದುಬಾರಿಯಾದ ಕಾರ್ ಇದೆ. Т---и---с-ап ----м---л. Т__ и__ с___ а_________ Т-ј и-а с-а- а-т-м-б-л- ----------------------- Тој има скап автомобил. 0
T-a i-a-k--kja. T__ i__ k______ T-a i-a k-o-j-. --------------- Taa ima kookja.
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. То- -ита---е--ром-н. Т__ ч___ е___ р_____ Т-ј ч-т- е-е- р-м-н- -------------------- Тој чита еден роман. 0
Taa--m- -oo-j-. T__ i__ k______ T-a i-a k-o-j-. --------------- Taa ima kookja.
ಆ ಕಥೆಪುಸ್ತಕ ನೀರಸವಾಗಿದೆ. Ро-анот-- -ос--ен. Р______ е д_______ Р-м-н-т е д-с-д-н- ------------------ Романот е досаден. 0
Taa i-- ------. T__ i__ k______ T-a i-a k-o-j-. --------------- Taa ima kookja.
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. Т-ј---та ед-- -о----н -ома-. Т__ ч___ е___ д______ р_____ Т-ј ч-т- е-е- д-с-д-н р-м-н- ---------------------------- Тој чита еден досаден роман. 0
Ko-kjat- y--m-la. K_______ y_ m____ K-o-j-t- y- m-l-. ----------------- Kookjata ye mala.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. Та----ед- -----фил-. Т__ г____ е___ ф____ Т-а г-е-а е-е- ф-л-. -------------------- Таа гледа еден филм. 0
K-ok-at---e--a-a. K_______ y_ m____ K-o-j-t- y- m-l-. ----------------- Kookjata ye mala.
ಆ ಚಿತ್ರ ಸ್ವಾರಸ್ಯಕರವಾಗಿದೆ. Ф----т-- и-те--с-н. Ф_____ е и_________ Ф-л-о- е и-т-р-с-н- ------------------- Филмот е интересен. 0
Koo--a-a-ye----a. K_______ y_ m____ K-o-j-t- y- m-l-. ----------------- Kookjata ye mala.
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. Т----лед-----н-интер--ен ф--м. Т__ г____ е___ и________ ф____ Т-а г-е-а е-е- и-т-р-с-н ф-л-. ------------------------------ Таа гледа еден интересен филм. 0
T-a i-a -e--a---la-k-o-ja. T__ i__ y____ m___ k______ T-a i-a y-d-a m-l- k-o-j-. -------------------------- Taa ima yedna mala kookja.

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.