ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   mk Споредни реченици со дали

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [деведесет и три]

93 [dyevyedyesyet i tri]

Споредни реченици со дали

Sporyedni ryechyenitzi so dali

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Нез--м,-д----то---е --к-. Н______ д___ т__ м_ с____ Н-з-а-, д-л- т-ј м- с-к-. ------------------------- Незнам, дали тој ме сака. 0
Spo---dni ry---y-ni--i so-dali S________ r___________ s_ d___ S-o-y-d-i r-e-h-e-i-z- s- d-l- ------------------------------ Sporyedni ryechyenitzi so dali
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Незнам, д-л- -о- -------р-т-. Н______ д___ т__ ќ_ с_ в_____ Н-з-а-, д-л- т-ј ќ- с- в-а-и- ----------------------------- Незнам, дали тој ќе се врати. 0
S-or-e--i-ryec----it----- -a-i S________ r___________ s_ d___ S-o-y-d-i r-e-h-e-i-z- s- d-l- ------------------------------ Sporyedni ryechyenitzi so dali
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Н----м--д--и --ј ќ- -е--оба-а. Н______ д___ т__ ќ_ м_ п______ Н-з-а-, д-л- т-ј ќ- м- п-б-р-. ------------------------------ Незнам, дали тој ќе ме побара. 0
N---na-, dali -o- --e-s-k-. N_______ d___ t__ m__ s____ N-e-n-m- d-l- t-ј m-e s-k-. --------------------------- Nyeznam, dali toј mye saka.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? Д-л- -о----------а м--сака? Д___ т__ н________ м_ с____ Д-л- т-ј н-в-с-и-а м- с-к-? --------------------------- Дали тој навистина ме сака? 0
N----a-- d--- --ј-my- s-ka. N_______ d___ t__ m__ s____ N-e-n-m- d-l- t-ј m-e s-k-. --------------------------- Nyeznam, dali toј mye saka.
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? Да---то- --ви----а--е се-в----? Д___ т__ н________ ќ_ с_ в_____ Д-л- т-ј н-в-с-и-а ќ- с- в-а-и- ------------------------------- Дали тој навистина ќе се врати? 0
Ny-z---,-d-l---o--m-e s-ka. N_______ d___ t__ m__ s____ N-e-n-m- d-l- t-ј m-e s-k-. --------------------------- Nyeznam, dali toј mye saka.
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? Д-ли тој --в----н---- м- ---а-а? Д___ т__ н________ ќ_ м_ п______ Д-л- т-ј н-в-с-и-а ќ- м- п-б-р-? -------------------------------- Дали тој навистина ќе ме побара? 0
N-ezna-----li -o- kj-e --e v---i. N_______ d___ t__ k___ s__ v_____ N-e-n-m- d-l- t-ј k-y- s-e v-a-i- --------------------------------- Nyeznam, dali toј kjye sye vrati.
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. Се прашу--м- д-л- --ј----л- на -е-е? С_ п________ д___ т__ м____ н_ м____ С- п-а-у-а-, д-л- т-ј м-с-и н- м-н-? ------------------------------------ Се прашувам, дали тој мисли на мене? 0
Ny-----,-d--i --ј kjye s-e--ra-i. N_______ d___ t__ k___ s__ v_____ N-e-n-m- d-l- t-ј k-y- s-e v-a-i- --------------------------------- Nyeznam, dali toј kjye sye vrati.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. Се-пр---в-м---а-- тој и-а-н---ј---р-га? С_ п________ д___ т__ и__ н_____ д_____ С- п-а-у-а-, д-л- т-ј и-а н-к-ј- д-у-а- --------------------------------------- Се прашувам, дали тој има некоја друга? 0
N-ezn-m--d--i --ј kjye---e-vrati. N_______ d___ t__ k___ s__ v_____ N-e-n-m- d-l- t-ј k-y- s-e v-a-i- --------------------------------- Nyeznam, dali toј kjye sye vrati.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. Се--рашув------л--л-же? С_ п________ д___ л____ С- п-а-у-а-, д-л- л-ж-? ----------------------- Се прашувам, дали лаже? 0
N-ezn--, -a-- t---kjy- m---po--r-. N_______ d___ t__ k___ m__ p______ N-e-n-m- d-l- t-ј k-y- m-e p-b-r-. ---------------------------------- Nyeznam, dali toј kjye mye pobara.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? Д-----о- н---с-и-а-мисли -а --н-? Д___ т__ н________ м____ н_ м____ Д-л- т-ј н-в-с-и-а м-с-и н- м-н-? --------------------------------- Дали тој навистина мисли на мене? 0
Ny-z--------i -----j-e m-- -ob--a. N_______ d___ t__ k___ m__ p______ N-e-n-m- d-l- t-ј k-y- m-e p-b-r-. ---------------------------------- Nyeznam, dali toј kjye mye pobara.
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? Дали -о- н--ист--а им- ---ој---руга? Д___ т__ н________ и__ н_____ д_____ Д-л- т-ј н-в-с-и-а и-а н-к-ј- д-у-а- ------------------------------------ Дали тој навистина има некоја друга? 0
N---n-m--da-i--o--k-y---y--p---r-. N_______ d___ t__ k___ m__ p______ N-e-n-m- d-l- t-ј k-y- m-e p-b-r-. ---------------------------------- Nyeznam, dali toј kjye mye pobara.
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? Да-и --ј-н-в--т--а ј- к--ув---и-т-на--? Д___ т__ н________ ј_ к_____ в_________ Д-л- т-ј н-в-с-и-а ј- к-ж-в- в-с-и-а-а- --------------------------------------- Дали тој навистина ја кажува вистината? 0
Dali-toј------tin- m-e -a--? D___ t__ n________ m__ s____ D-l- t-ј n-v-s-i-a m-e s-k-? ---------------------------- Dali toј navistina mye saka?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. Се ----ев-м- да-- н-в--т----м---е------ам. С_ с________ д___ н________ м_ с_ д_______ С- с-м-е-а-, д-л- н-в-с-и-а м- с- д-п-ѓ-м- ------------------------------------------ Се сомневам, дали навистина му се допаѓам. 0
Da-- to---avistina -ye-----? D___ t__ n________ m__ s____ D-l- t-ј n-v-s-i-a m-e s-k-? ---------------------------- Dali toј navistina mye saka?
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. С----м--в-м- -а-- ќе -и--и--. С_ с________ д___ ќ_ м_ п____ С- с-м-е-а-, д-л- ќ- м- п-ш-. ----------------------------- Се сомневам, дали ќе ми пише. 0
D----t-- n-----i-- -y--s---? D___ t__ n________ m__ s____ D-l- t-ј n-v-s-i-a m-e s-k-? ---------------------------- Dali toј navistina mye saka?
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. С- с--нев-м,-да-- -- с- -ж-ни-с--м-не. С_ с________ д___ ќ_ с_ о____ с_ м____ С- с-м-е-а-, д-л- ќ- с- о-е-и с- м-н-. -------------------------------------- Се сомневам, дали ќе се ожени со мене. 0
D-li---ј -av---ina---y----- --ati? D___ t__ n________ k___ s__ v_____ D-l- t-ј n-v-s-i-a k-y- s-e v-a-i- ---------------------------------- Dali toј navistina kjye sye vrati?
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? Да-и--- -е-на-и---на -----а-? Д___ м_ с_ н________ д_______ Д-л- м- с- н-в-с-и-а д-п-ѓ-м- ----------------------------- Дали му се навистина допаѓам? 0
D--i -o- n-v-s-i-- -jye sye --ati? D___ t__ n________ k___ s__ v_____ D-l- t-ј n-v-s-i-a k-y- s-e v-a-i- ---------------------------------- Dali toј navistina kjye sye vrati?
ಅವನು ನನಗೆ ಬರೆಯುತ್ತಾನಾ? Д-л--т-ј-нав-ст--а -- ми-пиш-? Д___ т__ н________ ќ_ м_ п____ Д-л- т-ј н-в-с-и-а ќ- м- п-ш-? ------------------------------ Дали тој навистина ќе ми пише? 0
Da-i-toј-n-vis--na kjye -y--vr--i? D___ t__ n________ k___ s__ v_____ D-l- t-ј n-v-s-i-a k-y- s-e v-a-i- ---------------------------------- Dali toј navistina kjye sye vrati?
ಅವನು ನನ್ನನ್ನು ಮದುವೆ ಆಗುತ್ತಾನಾ? Д--и--о--н-в-ст-на-ќе -- о------- м--е? Д___ т__ н________ ќ_ с_ о____ с_ м____ Д-л- т-ј н-в-с-и-а ќ- с- о-е-и с- м-н-? --------------------------------------- Дали тој навистина ќе се ожени со мене? 0
Da---t-ј n---stin- kjye-my---o--r-? D___ t__ n________ k___ m__ p______ D-l- t-ј n-v-s-i-a k-y- m-e p-b-r-? ----------------------------------- Dali toј navistina kjye mye pobara?

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.