ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   ky Багыныңкы сүйлөмдөр

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [токсон үч]

93 [токсон үч]

Багыныңкы сүйлөмдөр

Bagınıŋkı süylömdör

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. А- -ен- -үйө----е-с-йб-й-- би-б-й-. А_ м___ с_____ ж_ с_______ б_______ А- м-н- с-й-б- ж- с-й-ө-б- б-л-е-м- ----------------------------------- Ал мени сүйөбү же сүйбөйбү билбейм. 0
A- ---- s----- -- -ü-b------ilbe--. A_ m___ s_____ j_ s_______ b_______ A- m-n- s-y-b- j- s-y-ö-b- b-l-e-m- ----------------------------------- Al meni süyöbü je süyböybü bilbeym.
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. А-----т-п-ке--б- ж- к---ей-- б--б-й-. А_ к_____ к_____ ж_ к_______ б_______ А- к-й-ы- к-л-б- ж- к-л-е-б- б-л-е-м- ------------------------------------- Ал кайтып келеби же келбейби билбейм. 0
Al--en- s-y-bü-j- ----ö-bü -i-be-m. A_ m___ s_____ j_ s_______ b_______ A- m-n- s-y-b- j- s-y-ö-b- b-l-e-m- ----------------------------------- Al meni süyöbü je süyböybü bilbeym.
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Ал -ага ча---ы же -а-ба-б---б--б---. А_ м___ ч_____ ж_ ч________ б_______ А- м-г- ч-л-б- ж- ч-л-а-б-, б-л-е-м- ------------------------------------ Ал мага чалабы же чалбайбы, билбейм. 0
A- -en---üy--- je---y--y-ü -i-b-y-. A_ m___ s_____ j_ s_______ b_______ A- m-n- s-y-b- j- s-y-ö-b- b-l-e-m- ----------------------------------- Al meni süyöbü je süyböybü bilbeym.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? А- м-н--сүйөбү? А_ м___ с______ А- м-н- с-й-б-? --------------- Ал мени сүйөбү? 0
A- k----- k-------e kelbeyb--bi--e--. A_ k_____ k_____ j_ k_______ b_______ A- k-y-ı- k-l-b- j- k-l-e-b- b-l-e-m- ------------------------------------- Al kaytıp kelebi je kelbeybi bilbeym.
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? Ал ка---- ке--би? А_ к_____ к______ А- к-й-ы- к-л-б-? ----------------- Ал кайтып келеби? 0
A--ka--ıp-----bi-j--kelbe--i-b----y-. A_ k_____ k_____ j_ k_______ b_______ A- k-y-ı- k-l-b- j- k-l-e-b- b-l-e-m- ------------------------------------- Al kaytıp kelebi je kelbeybi bilbeym.
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? А--мага----абы? А_ м___ ч______ А- м-г- ч-л-б-? --------------- Ал мага чалабы? 0
Al ka--ıp -el-bi je kel-e--i-bilbeym. A_ k_____ k_____ j_ k_______ b_______ A- k-y-ı- k-l-b- j- k-l-e-b- b-l-e-m- ------------------------------------- Al kaytıp kelebi je kelbeybi bilbeym.
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. Ал-м-н -өн-ндө -й-о-уп--а--бы д-п-өз-мө------ бе-ем. А_ м__ ж______ о______ ж_____ д__ ө____ с____ б_____ А- м-н ж-н-н-ө о-л-н-п ж-т-б- д-п ө-ү-ө с-р-о б-р-м- ---------------------------------------------------- Ал мен жөнүндө ойлонуп жатабы деп өзүмө суроо берем. 0
Al m--- ç-l-b--j- --lba-b-- bi--e--. A_ m___ ç_____ j_ ç________ b_______ A- m-g- ç-l-b- j- ç-l-a-b-, b-l-e-m- ------------------------------------ Al maga çalabı je çalbaybı, bilbeym.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. Ме- --д- б-шк- б--ө- -арб- де--ө-үм----р----ер-м. М__ а___ б____ б____ б____ д__ ө____ с____ б_____ М-н а-д- б-ш-а б-р-ө б-р-ы д-п ө-ү-ө с-р-о б-р-м- ------------------------------------------------- Мен анда башка бирөө барбы деп өзүмө суроо берем. 0
A- --g---a-ab--j- -------ı, -il-eym. A_ m___ ç_____ j_ ç________ b_______ A- m-g- ç-l-b- j- ç-l-a-b-, b-l-e-m- ------------------------------------ Al maga çalabı je çalbaybı, bilbeym.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. Ал--ал----тып---таб- --п -зү-ө -у--о-б-р--. А_ к___ а____ ж_____ д__ ө____ с____ б_____ А- к-л- а-т-п ж-т-б- д-п ө-ү-ө с-р-о б-р-м- ------------------------------------------- Ал калп айтып жатабы деп өзүмө суроо берем. 0
A---aga------ı j- -a-ba--ı,-b-l-ey-. A_ m___ ç_____ j_ ç________ b_______ A- m-g- ç-l-b- j- ç-l-a-b-, b-l-e-m- ------------------------------------ Al maga çalabı je çalbaybı, bilbeym.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? А--ме-и о--о- жат---? А_ м___ о____ ж______ А- м-н- о-л-п ж-т-б-? --------------------- Ал мени ойлоп жатабы? 0
A--m--i süyöbü? A_ m___ s______ A- m-n- s-y-b-? --------------- Al meni süyöbü?
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? Анд--------би--ө ба-бы? А___ б____ б____ б_____ А-д- б-ш-а б-р-ө б-р-ы- ----------------------- Анда башка бирөө барбы? 0
Al m-n--süyöbü? A_ m___ s______ A- m-n- s-y-b-? --------------- Al meni süyöbü?
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? А- ----ы-т--а-т-п---табы? А_ ч_______ а____ ж______ А- ч-н-ы-т- а-т-п ж-т-б-? ------------------------- Ал чындыкты айтып жатабы? 0
Al -e-i --y--ü? A_ m___ s______ A- m-n- s-y-b-? --------------- Al meni süyöbü?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. А- мен--ч-н-а- --к-ы --рөр--- --мө-ү- -ар. А_ м___ ч_____ ж____ к_______ к______ б___ А- м-н- ч-н-а- ж-к-ы к-р-р-н- к-м-н-м б-р- ------------------------------------------ Ал мени чындап жакшы көрөрүнө күмөнүм бар. 0
A- -a-----ke-e--? A_ k_____ k______ A- k-y-ı- k-l-b-? ----------------- Al kaytıp kelebi?
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. А--н -а-----т-ж-за-рына-----нү--ба-. А___ м___ к__ ж________ к______ б___ А-ы- м-г- к-т ж-з-а-ы-а к-м-н-м б-р- ------------------------------------ Анын мага кат жазаарына күмөнүм бар. 0
Al--ayt-p ke-e-i? A_ k_____ k______ A- k-y-ı- k-l-b-? ----------------- Al kaytıp kelebi?
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. А-ын м-га үй----ө--нө---м---- --р. А___ м___ ү__________ к______ б___ А-ы- м-г- ү-л-н-ө-у-ө к-м-н-м б-р- ---------------------------------- Анын мага үйлөнөөрунө күмөнүм бар. 0
A--ka--ıp----e-i? A_ k_____ k______ A- k-y-ı- k-l-b-? ----------------- Al kaytıp kelebi?
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? А- ме-и-ч--д-п-жа-ш----рөб-? А_ м___ ч_____ ж____ к______ А- м-н- ч-н-а- ж-к-ы к-р-б-? ---------------------------- Ал мени чындап жакшы көрөбү? 0
Al--ag- ----b-? A_ m___ ç______ A- m-g- ç-l-b-? --------------- Al maga çalabı?
ಅವನು ನನಗೆ ಬರೆಯುತ್ತಾನಾ? Ал -ага--аза-ы? А_ м___ ж______ А- м-г- ж-з-б-? --------------- Ал мага жазабы? 0
Al ma-a-------? A_ m___ ç______ A- m-g- ç-l-b-? --------------- Al maga çalabı?
ಅವನು ನನ್ನನ್ನು ಮದುವೆ ಆಗುತ್ತಾನಾ? Ал -ага үй--н-бү? А_ м___ ү________ А- м-г- ү-л-н-б-? ----------------- Ал мага үйлөнөбү? 0
A- ma-----lab-? A_ m___ ç______ A- m-g- ç-l-b-? --------------- Al maga çalabı?

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.