ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   ky Тапшырмаларды аткаруу

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

51 [элүү бир]

51 [элүү бир]

Тапшырмаларды аткаруу

Tapşırmalardı atkaruu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. М-н к-теп-ана-- -а-----к----. М__ к__________ б_____ к_____ М-н к-т-п-а-а-а б-р-ы- к-л-т- ----------------------------- Мен китепканага баргым келет. 0
Tap-ı---lardı -tk---u T____________ a______ T-p-ı-m-l-r-ı a-k-r-u --------------------- Tapşırmalardı atkaruu
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. М---китеп-дү--н--ө -арг-м------. М__ к____ д_______ б_____ к_____ М-н к-т-п д-к-н-н- б-р-ы- к-л-т- -------------------------------- Мен китеп дүкөнүнө баргым келет. 0
Tap----a--r-- a-k---u T____________ a______ T-p-ı-m-l-r-ı a-k-r-u --------------------- Tapşırmalardı atkaruu
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. Ме- к----ко-----ым к-лет. М__ к______ б_____ к_____ М-н к-о-к-о б-р-ы- к-л-т- ------------------------- Мен киоскко баргым келет. 0
Men k-t--k-n--a-ba-gım---l-t. M__ k__________ b_____ k_____ M-n k-t-p-a-a-a b-r-ı- k-l-t- ----------------------------- Men kitepkanaga bargım kelet.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. Мен -ите- ижа------л-ым к--е-. М__ к____ и______ а____ к_____ М-н к-т-п и-а-а-а а-г-м к-л-т- ------------------------------ Мен китеп ижарага алгым келет. 0
Me---i-e-k---g- -ar-ı- ke-e-. M__ k__________ b_____ k_____ M-n k-t-p-a-a-a b-r-ı- k-l-t- ----------------------------- Men kitepkanaga bargım kelet.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. Ме- -ит---с-тып-ал-ым -----. М__ к____ с____ а____ к_____ М-н к-т-п с-т-п а-г-м к-л-т- ---------------------------- Мен китеп сатып алгым келет. 0
M----i-e---n--a-bargı- -el--. M__ k__________ b_____ k_____ M-n k-t-p-a-a-a b-r-ı- k-l-t- ----------------------------- Men kitepkanaga bargım kelet.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. М---г-зит--ат------ым к-лет. М__ г____ с____ а____ к_____ М-н г-з-т с-т-п а-г-м к-л-т- ---------------------------- Мен гезит сатып алгым келет. 0
Men kitep -ük-n--ö ---g-m-kelet. M__ k____ d_______ b_____ k_____ M-n k-t-p d-k-n-n- b-r-ı- k-l-t- -------------------------------- Men kitep dükönünö bargım kelet.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ К-те--а-уу --үн -итепк-наг- --рг---ке-ет. К____ а___ ү___ к__________ б_____ к_____ К-т-п а-у- ү-ү- к-т-п-а-а-а б-р-ы- к-л-т- ----------------------------------------- Китеп алуу үчүн китепканага баргым келет. 0
Me----te- d---nü----a---m k--et. M__ k____ d_______ b_____ k_____ M-n k-t-p d-k-n-n- b-r-ı- k-l-t- -------------------------------- Men kitep dükönünö bargım kelet.
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. К-теп сатып--луу---үн --т----ү--н-н- б-р--- к--ет. К____ с____ а___ ү___ к____ д_______ б_____ к_____ К-т-п с-т-п а-у- ү-ү- к-т-п д-к-н-н- б-р-ы- к-л-т- -------------------------------------------------- Китеп сатып алуу үчүн китеп дүкөнүнө баргым келет. 0
Me-----ep d-kön-nö ----ım---l--. M__ k____ d_______ b_____ k_____ M-n k-t-p d-k-n-n- b-r-ı- k-l-t- -------------------------------- Men kitep dükönünö bargım kelet.
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. М-н г--ит---т-п ал-у--ч-н-кио---о ба-г-м-ке-е-. М__ г____ с____ а___ ү___ к______ б_____ к_____ М-н г-з-т с-т-п а-у- ү-ү- к-о-к-о б-р-ы- к-л-т- ----------------------------------------------- Мен гезит сатып алуу үчүн киоскко баргым келет. 0
M---k-o-k-o--argım---l--. M__ k______ b_____ k_____ M-n k-o-k-o b-r-ı- k-l-t- ------------------------- Men kioskko bargım kelet.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. Оптикага ба-г-- к-л-т. О_______ б_____ к_____ О-т-к-г- б-р-ы- к-л-т- ---------------------- Оптикага баргым келет. 0
Me---ios-k- --rgı- ke--t. M__ k______ b_____ k_____ M-n k-o-k-o b-r-ı- k-l-t- ------------------------- Men kioskko bargım kelet.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. Ме- с-п---а-к---е б---ы--к--е-. М__ с____________ б_____ к_____ М-н с-п-р-а-к-т-е б-р-ы- к-л-т- ------------------------------- Мен супермаркетке баргым келет. 0
M-n k--s--------ım -e-e-. M__ k______ b_____ k_____ M-n k-o-k-o b-r-ı- k-l-t- ------------------------- Men kioskko bargım kelet.
ನಾನು ಬೇಕರಿಗೆ ಹೋಗುತ್ತೇನೆ. М-н --аб-й-ан-----а---- ке---. М__ н___________ б_____ к_____ М-н н-а-а-к-н-г- б-р-ы- к-л-т- ------------------------------ Мен наабайканага баргым келет. 0
M-n-k--e- ijar--a----ı--k---t. M__ k____ i______ a____ k_____ M-n k-t-p i-a-a-a a-g-m k-l-t- ------------------------------ Men kitep ijaraga algım kelet.
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. М---кө---й------г-м--е--т. М__ к__ а____ а____ к_____ М-н к-з а-н-к а-г-м к-л-т- -------------------------- Мен көз айнек алгым келет. 0
M-n -it-p -j-rag----gı------t. M__ k____ i______ a____ k_____ M-n k-t-p i-a-a-a a-g-m k-l-t- ------------------------------ Men kitep ijaraga algım kelet.
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. Ме--жа---ча--е--ш-с-ты--а-гы--кел-т. М__ ж____________ с____ а____ к_____ М-н ж-ш-л-а-ж-м-ш с-т-п а-г-м к-л-т- ------------------------------------ Мен жашылча-жемиш сатып алгым келет. 0
Men k--e--ij--aga algım kel--. M__ k____ i______ a____ k_____ M-n k-t-p i-a-a-a a-g-m k-l-t- ------------------------------ Men kitep ijaraga algım kelet.
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. М-н б-л------а-- на- с-т-п-а---- ---ет. М__ б______ ж___ н__ с____ а____ к_____ М-н б-л-ч-а ж-н- н-н с-т-п а-г-м к-л-т- --------------------------------------- Мен булочка жана нан сатып алгым келет. 0
M-- k-t-p-sa--- a-g-------t. M__ k____ s____ a____ k_____ M-n k-t-p s-t-p a-g-m k-l-t- ---------------------------- Men kitep satıp algım kelet.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. К----й--- -------лу-------оп-и--га-ба-г-- кел--. К__ а____ с____ а___ ү___ о_______ б_____ к_____ К-з а-н-к с-т-п а-у- ү-ү- о-т-к-г- б-р-ы- к-л-т- ------------------------------------------------ Көз айнек сатып алуу үчүн оптикага баргым келет. 0
Me---i--p -atı- ---ım --le-. M__ k____ s____ a____ k_____ M-n k-t-p s-t-p a-g-m k-l-t- ---------------------------- Men kitep satıp algım kelet.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. Ж--ы-----еми- с---- --уу үч---супе-ма--ет-е----гым -еле-. Ж____________ с____ а___ ү___ с____________ б_____ к_____ Ж-ш-л-а-ж-м-ш с-т-п а-у- ү-ү- с-п-р-а-к-т-е б-р-ы- к-л-т- --------------------------------------------------------- Жашылча-жемиш сатып алуу үчүн супермаркетке баргым келет. 0
Men-ki--- s-tıp-al------let. M__ k____ s____ a____ k_____ M-n k-t-p s-t-p a-g-m k-l-t- ---------------------------- Men kitep satıp algım kelet.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. Н-н-бы-ы---чу--а-га -а---,-б-лоч-а жана--ан-с--ы- -л--м-----т. Н__ б________ ж____ б_____ б______ ж___ н__ с____ а____ к_____ Н-н б-ш-р-у-у ж-й-а б-р-п- б-л-ч-а ж-н- н-н с-т-п а-г-м к-л-т- -------------------------------------------------------------- Нан бышыруучу жайга барып, булочка жана нан сатып алгым келет. 0
Men g-z-- -a--p-a--ım -----. M__ g____ s____ a____ k_____ M-n g-z-t s-t-p a-g-m k-l-t- ---------------------------- Men gezit satıp algım kelet.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.