ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   ky Дарыгерде

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [элүү жети]

57 [элүү жети]

Дарыгерде

Darıgerde

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ Ме-д---а-ы-е----д---жо------у-- бар. М____ д____________ ж__________ б___ М-н-е д-р-г-р-е-д-н ж-л-г-ш-у-у б-р- ------------------------------------ Менде дарыгерлердин жолугушуусу бар. 0
D-----rde D________ D-r-g-r-e --------- Darıgerde
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. С-ат -н----олу--шуум -а-. С___ о___ ж_________ б___ С-а- о-г- ж-л-г-ш-у- б-р- ------------------------- Саат онго жолугушуум бар. 0
D----e-de D________ D-r-g-r-e --------- Darıgerde
ನಿಮ್ಮ ಹೆಸರೇನು? А--ңыз к--? А_____ к___ А-ы-ы- к-м- ----------- Атыңыз ким? 0
M-n-e -arı-e--e-d-- jol---şu--u-ba-. M____ d____________ j__________ b___ M-n-e d-r-g-r-e-d-n j-l-g-ş-u-u b-r- ------------------------------------ Mende darıgerlerdin joluguşuusu bar.
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. С------,-к--үү----мөс-нө- -р------ң-з. С_______ к____ б_________ о___ а______ С-р-н-ч- к-т-ү б-л-ө-ү-ө- о-у- а-ы-ы-. -------------------------------------- Сураныч, күтүү бөлмөсүнөн орун алыңыз. 0
Mende d--ı-e---rd-- -o--gu--u-u b-r. M____ d____________ j__________ b___ M-n-e d-r-g-r-e-d-n j-l-g-ş-u-u b-r- ------------------------------------ Mende darıgerlerdin joluguşuusu bar.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. Д-ры-----а---да -е---. Д______ ж______ к_____ Д-р-г-р ж-к-н-а к-л-т- ---------------------- Дарыгер жакында келет. 0
Me----darıgerle-----j----uş-us- ba-. M____ d____________ j__________ b___ M-n-e d-r-g-r-e-d-n j-l-g-ş-u-u b-r- ------------------------------------ Mende darıgerlerdin joluguşuusu bar.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? Сиз-к-й-- ка---з-а--ыры--а-ы-? С__ к____ к___________________ С-з к-й-а к-м-ы-д-н-ы-ы-г-н-з- ------------------------------ Сиз кайда камсыздандырылганыз? 0
S--t-ongo -o----şuum-b-r. S___ o___ j_________ b___ S-a- o-g- j-l-g-ş-u- b-r- ------------------------- Saat ongo joluguşuum bar.
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? М-н -из--чү- э----кы-а---а-? М__ с__ ү___ э___ к___ а____ М-н с-з ү-ү- э-н- к-л- а-а-? ---------------------------- Мен сиз үчүн эмне кыла алам? 0
S--t o--o-jolugu-uu--ba-. S___ o___ j_________ b___ S-a- o-g- j-l-g-ş-u- b-r- ------------------------- Saat ongo joluguşuum bar.
ನಿಮಗೆ ನೋವು ಇದೆಯೆ? Си- ------ж---с----? С__ о____ ж_________ С-з о-р-п ж-т-с-з-ы- -------------------- Сиз ооруп жатасызбы? 0
S-at----o---lu-----m-b--. S___ o___ j_________ b___ S-a- o-g- j-l-g-ş-u- b-r- ------------------------- Saat ongo joluguşuum bar.
ಎಲ್ಲಿ ನೋವು ಇದೆ? Ка--ы-----ңи- о-р-п ----т? К____ ж______ о____ ж_____ К-й-ы ж-р-ң-з о-р-п ж-т-т- -------------------------- Кайсы жериңиз ооруп жатат? 0
Atıŋı- ki-? A_____ k___ A-ı-ı- k-m- ----------- Atıŋız kim?
ನನಗೆ ಸದಾ ಬೆನ್ನುನೋವು ಇರುತ್ತದೆ. М--де -- д-йы- -е--о-ру----ар. М____ а_ д____ б__ о_____ б___ М-н-е а- д-й-м б-л о-р-с- б-р- ------------------------------ Менде ар дайым бел оорусу бар. 0
Atıŋız-k--? A_____ k___ A-ı-ı- k-m- ----------- Atıŋız kim?
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. Ме-ин-башы--кө--о--у-т. М____ б____ к__ о______ М-н-н б-ш-м к-п о-р-й-. ----------------------- Менин башым көп ооруйт. 0
Atı-ız-k-m? A_____ k___ A-ı-ı- k-m- ----------- Atıŋız kim?
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. М-н-н-к-э-е-ич-- --ру-т. М____ к____ и___ о______ М-н-н к-э-е и-и- о-р-й-. ------------------------ Менин кээде ичим ооруйт. 0
S--a-ı-- kü-----ö---sü-ö----u-----ŋ--. S_______ k____ b_________ o___ a______ S-r-n-ç- k-t-ü b-l-ö-ü-ö- o-u- a-ı-ı-. -------------------------------------- Suranıç, kütüü bölmösünön orun alıŋız.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! Су-а-ыч---е--ңизди---огорку-бө-үгүн-- б-л-ң-зг- че-ин----ин--из! С_______ д_________ ж______ б________ б________ ч____ ч_________ С-р-н-ч- д-н-ң-з-и- ж-г-р-у б-л-г-н-н б-л-ң-з-е ч-й-н ч-ч-н-ң-з- ---------------------------------------------------------------- Сураныч, денеңиздин жогорку бөлүгүнөн белиңизге чейин чечиниңиз! 0
Sur--ı-, k-t------m--ü-ön----n--lı-ı-. S_______ k____ b_________ o___ a______ S-r-n-ç- k-t-ü b-l-ö-ü-ö- o-u- a-ı-ı-. -------------------------------------- Suranıç, kütüü bölmösünön orun alıŋız.
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. С-ра-ы-, -езло-г-о-жаты-ы-! С_______ ш________ ж_______ С-р-н-ч- ш-з-о-г-о ж-т-ң-з- --------------------------- Сураныч, шезлонгго жатыңыз! 0
Sur-n-ç,--ü--- -ö---s-n-n -run -lıŋ--. S_______ k____ b_________ o___ a______ S-r-n-ç- k-t-ü b-l-ö-ü-ö- o-u- a-ı-ı-. -------------------------------------- Suranıç, kütüü bölmösünön orun alıŋız.
ರಕ್ತದ ಒತ್ತಡ ಸರಿಯಾಗಿದೆ. Кан -а-ымы-ж--ш-. К__ б_____ ж_____ К-н б-с-м- ж-к-ы- ----------------- Кан басымы жакшы. 0
Darıger j-kı-d----le-. D______ j______ k_____ D-r-g-r j-k-n-a k-l-t- ---------------------- Darıger jakında kelet.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. Мен-------у-о- -ер--. М__ с____ у___ б_____ М-н с-з-е у-о- б-р-м- --------------------- Мен сизге укол берем. 0
Da-ıge--j-k-nda ----t. D______ j______ k_____ D-r-g-r j-k-n-a k-l-t- ---------------------- Darıger jakında kelet.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. М---сиз-е --б-е--а---р-м. М__ с____ т_______ б_____ М-н с-з-е т-б-е-к- б-р-м- ------------------------- Мен сизге таблетка берем. 0
D---ge-----ında--elet. D______ j______ k_____ D-r-g-r j-k-n-a k-l-t- ---------------------- Darıger jakında kelet.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. М-н сизг--д------аг--реце-т ---ем. М__ с____ д_________ р_____ б_____ М-н с-з-е д-р-к-н-г- р-ц-п- б-р-м- ---------------------------------- Мен сизге дарыканага рецепт берем. 0
S-z-ka-da-kam-ız----ı-ı-g--ız? S__ k____ k___________________ S-z k-y-a k-m-ı-d-n-ı-ı-g-n-z- ------------------------------ Siz kayda kamsızdandırılganız?

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.