ಪದಗುಚ್ಛ ಪುಸ್ತಕ

kn ಭಾವನೆಗಳು   »   ky Сезимдер

೫೬ [ಐವತ್ತಾರು]

ಭಾವನೆಗಳು

ಭಾವನೆಗಳು

56 [элүү алты]

56 [элүү алты]

Сезимдер

Sezimder

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಆಸೆ ಇರುವುದು. Каалоо К_____ К-а-о- ------ Каалоо 0
S--i-d-r S_______ S-z-m-e- -------- Sezimder
ನಮಗೆ ಆಸೆ ಇದೆ. Би--к--л--б-з. Б__ к_________ Б-з к-а-а-б-з- -------------- Биз каалайбыз. 0
S-z--d-r S_______ S-z-m-e- -------- Sezimder
ನಮಗೆ ಆಸೆ ಇಲ್ಲ. Би- ---ла----ы-. Б__ к___________ Б-з к-а-а-а-б-з- ---------------- Биз каалабайбыз. 0
K-al-o K_____ K-a-o- ------ Kaaloo
ಭಯ/ಹೆದರಿಕೆ ಇರುವುದು. Ко--уу К_____ К-р-у- ------ Коркуу 0
K-a-oo K_____ K-a-o- ------ Kaaloo
ನನಗೆ ಭಯ/ಹೆದರಿಕೆ ಇದೆ Мен-к---о--н. М__ к________ М-н к-р-о-у-. ------------- Мен коркомун. 0
K---oo K_____ K-a-o- ------ Kaaloo
ನನಗೆ ಭಯ/ಹೆದರಿಕೆ ಇಲ್ಲ. М-н ко---оймун. М__ к__________ М-н к-р-п-й-у-. --------------- Мен коркпоймун. 0
Bi- k--la-bız. B__ k_________ B-z k-a-a-b-z- -------------- Biz kaalaybız.
ಸಮಯ ಇರುವುದು. Убакт--ы--а---о--у У_______ б__ б____ У-а-т-с- б-р б-л-у ------------------ Убактысы бар болуу 0
B-----al-y--z. B__ k_________ B-z k-a-a-b-z- -------------- Biz kaalaybız.
ಅವನಿಗೆ ಸಮಯವಿದೆ А-ы---а--н-н---б-к-ы-ы---р. А____________ у_______ б___ А-ы-(-а-а-ы-) у-а-т-с- б-р- --------------------------- Анын(баланын) убактысы бар. 0
B-- k--------. B__ k_________ B-z k-a-a-b-z- -------------- Biz kaalaybız.
ಅವನಿಗೆ ಸಮಯವಿಲ್ಲ. Ан-н(бал-ны-- -б-к-ы-ы-ж--. А____________ у_______ ж___ А-ы-(-а-а-ы-) у-а-т-с- ж-к- --------------------------- Анын(баланын) убактысы жок. 0
B-z -a-labay-ız. B__ k___________ B-z k-a-a-a-b-z- ---------------- Biz kaalabaybız.
ಬೇಸರ ಆಗುವುದು. з-р--үү з______ з-р-г-ү ------- зеригүү 0
B-z --alab--b-z. B__ k___________ B-z k-a-a-a-b-z- ---------------- Biz kaalabaybız.
ಅವಳಿಗೆ ಬೇಸರವಾಗಿದೆ Ал(-ыз)--ер--и- ж----. А______ з______ ж_____ А-(-ы-) з-р-г-п ж-т-т- ---------------------- Ал(кыз) зеригип жатат. 0
B-z -aal--aybı-. B__ k___________ B-z k-a-a-a-b-z- ---------------- Biz kaalabaybız.
ಅವಳಿಗೆ ಬೇಸರವಾಗಿಲ್ಲ. А--к-з) зе----е---ок. А______ з_______ ж___ А-(-ы-) з-р-к-е- ж-к- --------------------- Ал(кыз) зериккен жок. 0
Ko--uu K_____ K-r-u- ------ Korkuu
ಹಸಿವು ಆಗುವುದು. Ачк--бол-у А___ б____ А-к- б-л-у ---------- Ачка болуу 0
Kork-u K_____ K-r-u- ------ Korkuu
ನಿಮಗೆ ಹಸಿವಾಗಿದೆಯೆ? Ач-а---а---? А___________ А-к-с-ң-р-ы- ------------ Ачкасыңарбы? 0
K-rkuu K_____ K-r-u- ------ Korkuu
ನಿಮಗೆ ಹಸಿವಾಗಿಲ್ಲವೆ? А--а---ес--ң----? А___ э___________ А-к- э-е-с-ң-р-и- ----------------- Ачка эмессиңерби? 0
M-n k-rko-u-. M__ k________ M-n k-r-o-u-. ------------- Men korkomun.
ಬಾಯಾರಿಕೆ ಆಗುವುದು. Су-с-о С_____ С-у-о- ------ Суусоо 0
M-n--o-k-mun. M__ k________ M-n k-r-o-u-. ------------- Men korkomun.
ಅವರಿಗೆ ಬಾಯಾರಿಕೆ ಆಗಿದೆ. Ала--с---ап-жа--ша-. А___ с_____ ж_______ А-а- с-у-а- ж-т-ш-т- -------------------- Алар суусап жатышат. 0
Me--kork-m-n. M__ k________ M-n k-r-o-u-. ------------- Men korkomun.
ಅವರಿಗೆ ಬಾಯಾರಿಕೆ ಆಗಿಲ್ಲ. А-а--с-усаш----жо-. А___ с________ ж___ А-а- с-у-а-к-н ж-к- ------------------- Алар суусашкан жок. 0
Men ---k-----n. M__ k__________ M-n k-r-p-y-u-. --------------- Men korkpoymun.

ಗೋಪ್ಯ ಭಾಷೆಗಳು.

ಭಾಷೆಯ ಮೂಲಕ ನಾವು ನಮ್ಮ ಆಲೋಚನೆ ಮತ್ತು ಭಾವನೆಗಳನ್ನು ಇತರರಿಗೆ ತಿಳಿಸಲು ಬಯಸುತ್ತೇವೆ. ಪರಸ್ಪರ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಭಾಷೆಯ ಆದ್ಯ ಕರ್ತವ್ಯ. ಹಲವು ಬಾರಿ ಮನುಷ್ಯರು ತಮ್ಮನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ಆವಾಗ ಅವರು ಗೋಪ್ಯ ಭಾಷೆಗಳನ್ನು ಕಂಡುಹಿಡಿಯುತ್ತಾರೆ. ಗೋಪ್ಯ ಭಾಷೆಗಳು ಮನುಷ್ಯರನ್ನು ಸಾವಿರಾರು ವರ್ಷಗಳಿಂದ ಆಕರ್ಷಿಸಿವೆ. ಉದಾಹರಣೆಗೆ- ಜೂಲಿಯಸ್ ಸೀಸರ್ ತನ್ನದೆ ಆದ ಒಂದು ಗೋಪ್ಯ ಭಾಷೆಯನ್ನು ಹೊಂದಿದ್ದ. ಅವನು ಸಾಂಕೇತಿಕ ಸಂದೇಶಗಳನ್ನು ತನ್ನ ರಾಜ್ಯದ ವಿವಿಧ ಪ್ರಾಂತ್ಯಗಳಿಗೆ ಕಳುಹಿಸುತ್ತಿದ್ದ. ಅವನ ವೈರಿಗಳು ಗುಪ್ತ ಸುದ್ದಿಗಳನ್ನು ಓದಲಿಕ್ಕೆ ಆಗುತ್ತಿರಲಿಲ್ಲ. ಗೋಪ್ಯ ಭಾಷೆಗಳು ಸಂರಕ್ಷಿತ ಸಂದೇಶಗಳು. ಗೋಪ್ಯ ಭಾಷೆಗಳ ಮೂಲಕ ನಾವು ನಮ್ಮನ್ನು ಇತರರಿಂದ ಬೇರ್ಪಡಿಸಿಕೊಳ್ಳುತ್ತೇವೆ. ನಾವು ಒಂದು ವಿಶಿಷ್ಟ ಗುಂಪಿಗೆ ಸೇರಿದವರು ಎಂದು ತೋರಿಸಿಕೊಳ್ಳುತ್ತೇವೆ. ನಾವು ಗೋಪ್ಯಭಾಷೆಗಳನ್ನು ಏಕೆ ಬಳಸುತ್ತೇವೆ ಎನ್ನುವುದಕ್ಕೆ ಹಲವಾರು ಕಾರಣಗಳಿರುತ್ತವೆ. ಪ್ರೇಮಿಗಳು ಪರಸ್ಪರ ಕಾಲಾನುಕಾಲದಿಂದ ಗುಪ್ತಲಿಪಿಯಲ್ಲಿ ಪತ್ರಗಳನ್ನು ಬರೆಯುತ್ತಿದ್ದರು. ಹಲವು ಖಚಿತ ಕರ್ಮಚಾರಿಗಳ ಗುಂಪುಗಳು ಯಾವಗಲೂ ತಮ್ಮದೆ ಆದ ಗುಪ್ತ ಭಾಷೆ ಹೊಂದಿದ್ದರು. ಮಂತ್ರವಾದಿಗಳು, ಕಳ್ಳರು ಮತ್ತು ವ್ಯಾಪಾರಿಗಳು ತಮ್ಮದೆ ಆದ ಭಾಷೆಗಳನ್ನು ಹೊಂದಿರುತ್ತಾರೆ. ಹೆಚ್ಚಾಗಿ ರಾಜಕೀಯ ಕಾರ್ಯಗಳಿಗಾಗಿ ಗೋಪ್ಯಭಾಷೆಗಳನ್ನು ಬಳಸಲಾಗುವುದು. ಹೆಚ್ಚುಕಡಿಮೆ ಪ್ರತಿಯೊಂದು ಯುದ್ಧದಲ್ಲಿ ಹೊಸ ಗೋಪ್ಯಭಾಷೆಗಳು ಹುಟ್ಟಿಕೊಂಡವು. ಸೈನ್ಯ ಮತ್ತು ಗುಪ್ತಚರ್ಯದಳ ತಮ್ಮದೆ ಆದ ಗೋಪ್ಯಭಾಷಾ ನಿಪುಣರನ್ನು ಹೊಂದಿರುತ್ತವೆ. ಸಂಕೇತಭಾಷೆಯಲ್ಲಿ ಬರೆಯುವ ವಿಜ್ಞಾನಕ್ಕೆ ಗೂಢಬಾಷೆ ಎಂದು ಕರೆಯುತ್ತಾರೆ. ಆಧುನಿಕ ಗುಪ್ತಲಿಪಿಗಳು ಜಟಿಲ ಗಣಿತದ ಸೂತ್ರಗಳನ್ನು ಆಧರಿಸಿರುತ್ತವೆ.. ಇವುಗಳನ್ನು ವಿಸಂಕೇತಿಸುವುದು ಅತಿ ಕಷ್ಟ. ಸಂಕೇತ ಭಾಷೆಗಳನ್ನು ಹೊರತು ಪಡಿಸಿ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಈವಾಗ ಎಲ್ಲೆಡೆ ಸಾಂಕೇತಿಕ ಮಹಿತಿಗಳೊಡನೆ ಕೆಲಸ ಮಾಡಲಾಗುವುದು. ಕ್ರೆಡಿಟ್ ಕಾರ್ಡ್ ಗಳು ಮತ್ತು ವಿ. ಅಂಚೆಗಳು ಎಲ್ಲವು ಸಂಕೇತಗಳೊಡನೆ ಕಾರ್ಯ ನಿರ್ವಹಿಸುತ್ತವೆ. ಹೆಚ್ಚಾಗಿ ಮಕ್ಕಳಿಗೆ ಗುಪ್ತ ಭಾಷೆ ರೋಮಾಂಚನಕಾರಿ ಎನಿಸುತ್ತದೆ. ಅವರಿಗೆ ತಮ್ಮ ಸ್ನೇಹಿತರೊಂದಿಗೆ ಗುಪ್ತ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವುದು ಇಷ್ಟ. ಮಕ್ಕಳ ಬೆಳವಣಿಗೆಗೆ ಗುಪ್ತ ಭಾಷೆಗಳು ನಿಜವಾಗಿಯು ಸಹಾಯಕಾರಿ. ಅವು ಸೃಜನಶೀಲತೆ ಮತ್ತು ಭಾಷೆಯ ಅನುಭವವನ್ನು ವೃದ್ಧಿಪಡಿಸುತ್ತದೆ.