ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   ky Поездде

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [отуз төрт]

34 [отуз төрт]

Поездде

Poezdde

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? Бу- Берл-н-е--ар-т--- -ое--б-? Б__ Б_______ б_______ п_______ Б-л Б-р-и-г- б-р-т-а- п-е-д-и- ------------------------------ Бул Берлинге бараткан поездби? 0
P---d-e P______ P-e-d-e ------- Poezdde
ರೈಲು ಯಾವಾಗ ಹೊರಡುತ್ತದೆ? По--- -а-т к---а-- -ө-ө--? П____ с___ к______ ж______ П-е-д с-а- к-н-а-а ж-н-й-? -------------------------- Поезд саат канчада жөнөйт? 0
Po-z-de P______ P-e-d-e ------- Poezdde
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? П--з--Б--------к-ча-----е-? П____ Б_______ к____ к_____ П-е-д Б-р-и-г- к-ч-н к-л-т- --------------------------- Поезд Берлинге качан келет? 0
B-- ----i-g---a-at--- -oe----? B__ B_______ b_______ p_______ B-l B-r-i-g- b-r-t-a- p-e-d-i- ------------------------------ Bul Berlinge baratkan poezdbi?
ಕ್ಷಮಿಸಿ, ನಾನು ಹಾದು ಹೋಗಬಹುದೆ? Ке--р-с-з, өт--м-б-ло-у? К_________ ө____ б______ К-ч-р-с-з- ө-с-м б-л-б-? ------------------------ Кечиресиз, өтсөм болобу? 0
Bul-Ber-in-- ba--t-an---e-d--? B__ B_______ b_______ p_______ B-l B-r-i-g- b-r-t-a- p-e-d-i- ------------------------------ Bul Berlinge baratkan poezdbi?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. Мени- о-мча,-б-л-ме----ор-ум. М____ о_____ б__ м____ о_____ М-н-н о-м-а- б-л м-н-н о-д-м- ----------------------------- Менин оюмча, бул менин ордум. 0
Bu--Berl-nge--a--t-a----e-db-? B__ B_______ b_______ p_______ B-l B-r-i-g- b-r-t-a- p-e-d-i- ------------------------------ Bul Berlinge baratkan poezdbi?
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. Мен-мч-- ----м---н----умд- от---с-з. М_______ с__ м____ о______ о________ М-н-м-е- с-з м-н-н о-д-м-а о-у-а-ы-. ------------------------------------ Менимче, сиз менин ордумда отурасыз. 0
Po--d--a-- --n---- --n---? P____ s___ k______ j______ P-e-d s-a- k-n-a-a j-n-y-? -------------------------- Poezd saat kançada jönöyt?
ಸ್ಲೀಪರ್ ಎಲ್ಲಿದೆ? Укт-о-----г-- кай--? У______ в____ к_____ У-т-о-у в-г-н к-й-а- -------------------- Уктоочу вагон кайда? 0
P-e-- -a-t-k-n--d- j-n---? P____ s___ k______ j______ P-e-d s-a- k-n-a-a j-n-y-? -------------------------- Poezd saat kançada jönöyt?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. Укт-о---ва-----о-з-д-- а---н-а -а-г-шк-н. У______ в____ п_______ а______ ж_________ У-т-о-у в-г-н п-е-д-и- а-г-н-а ж-й-а-к-н- ----------------------------------------- Уктоочу вагон поезддин аягында жайгашкан. 0
P--z- s-a- kançada----ö--? P____ s___ k______ j______ P-e-d s-a- k-n-a-a j-n-y-? -------------------------- Poezd saat kançada jönöyt?
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? Т----------у--а--н-к-йд-- - П----д---б---н-а. Т___________ в____ к_____ - П_______ б_______ Т-м-к-а-у-ч- в-г-н к-й-а- - П-е-д-и- б-ш-н-а- --------------------------------------------- Тамактануучу вагон кайда? - Поезддин башында. 0
P--z--Ber---ge-k--an k-l--? P____ B_______ k____ k_____ P-e-d B-r-i-g- k-ç-n k-l-t- --------------------------- Poezd Berlinge kaçan kelet?
ನಾನು ಇಲ್ಲಿ ಕೆಳಗಡೆ ಮಲಗಬಹುದೆ? М---а-ты-кы----че-- укт-с-м болобу? М__ а______ т______ у______ б______ М-н а-т-ң-ы т-к-е-е у-т-с-м б-л-б-? ----------------------------------- Мен астыңкы текчеде уктасам болобу? 0
Po-z---e--inge k-çan-ke---? P____ B_______ k____ k_____ P-e-d B-r-i-g- k-ç-n k-l-t- --------------------------- Poezd Berlinge kaçan kelet?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? М-н-ортоңк--т-к---е у-т---- --л--у? М__ о______ т______ у______ б______ М-н о-т-ң-у т-к-е-е у-т-с-м б-л-б-? ----------------------------------- Мен ортоңку текчеде уктасам болобу? 0
Poez--Be-li-ge-k-ç-- -e---? P____ B_______ k____ k_____ P-e-d B-r-i-g- k-ç-n k-l-t- --------------------------- Poezd Berlinge kaçan kelet?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? М----йдөң-- т--чеде---т---- -о--бу? М__ ө______ т______ у______ б______ М-н ө-д-ң-у т-к-е-е у-т-с-м б-л-б-? ----------------------------------- Мен өйдөңку текчеде уктасам болобу? 0
Ke--r-s-z-----öm bol-bu? K_________ ö____ b______ K-ç-r-s-z- ö-s-m b-l-b-? ------------------------ Keçiresiz, ötsöm bolobu?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? Ч-к --а-- --------л--уз? Ч__ а____ к____ б_______ Ч-к а-а-а к-ч-н б-л-б-з- ------------------------ Чек арада качан болобуз? 0
Keçi--siz---t--m--ol-b-? K_________ ö____ b______ K-ç-r-s-z- ö-s-m b-l-b-? ------------------------ Keçiresiz, ötsöm bolobu?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? Б-рли--- -а--р-канча --а-ытты --а-? Б_______ с____ к____ у_______ а____ Б-р-и-г- с-п-р к-н-а у-а-ы-т- а-а-? ----------------------------------- Берлинге сапар канча убакытты алат? 0
K-ç--es------s-----lobu? K_________ ö____ b______ K-ç-r-s-z- ö-s-m b-l-b-? ------------------------ Keçiresiz, ötsöm bolobu?
ರೈಲು ತಡವಾಗಿ ಓಡುತ್ತಿದೆಯೆ? По-зд----и-----ата-ы? П____ к______ ж______ П-е-д к-ч-г-п ж-т-б-? --------------------- Поезд кечигип жатабы? 0
M---- -yum-a, bul--e-in----um. M____ o______ b__ m____ o_____ M-n-n o-u-ç-, b-l m-n-n o-d-m- ------------------------------ Menin oyumça, bul menin ordum.
ನಿಮ್ಮ ಬಳಿ ಓದಲು ಏನಾದರು ಇದೆಯೆ? С---е-о--й --рган-б-- -е--- -а---? С____ о___ т_____ б__ н____ б_____ С-з-е о-у- т-р-а- б-р н-р-е б-р-ы- ---------------------------------- Сизде окуй турган бир нерсе барбы? 0
Men---o--mça- bul m-nin or--m. M____ o______ b__ m____ o_____ M-n-n o-u-ç-, b-l m-n-n o-d-m- ------------------------------ Menin oyumça, bul menin ordum.
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? Бу-------- ---п-же-ен-е б-л--у? Б__ ж_____ и___________ б______ Б-л ж-р-е- и-и---е-е-г- б-л-б-? ------------------------------- Бул жерден ичип-жегенге болобу? 0
Menin -y-m--,-bul -en-n or-um. M____ o______ b__ m____ o_____ M-n-n o-u-ç-, b-l m-n-n o-d-m- ------------------------------ Menin oyumça, bul menin ordum.
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? Су-аныч,-ме---эрт-ң---ненки--а-т-7-е-ойг--о-а--сы-бы? С_______ м___ э____ м______ с___ 7__ о_____ а________ С-р-н-ч- м-н- э-т-ң м-н-н-и с-а- 7-е о-г-т- а-а-ы-б-? ----------------------------------------------------- Сураныч, мени эртең мененки саат 7де ойгото аласызбы? 0
M-n-m-e,-siz ----- o--u------ur--ız. M_______ s__ m____ o______ o________ M-n-m-e- s-z m-n-n o-d-m-a o-u-a-ı-. ------------------------------------ Menimçe, siz menin ordumda oturasız.

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.