ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   fa ‫در قطار‬

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

‫34 [سی و چهار]‬

34 [see-o-cha-hâr]

‫در قطار‬

‫dar ghataar‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? ‫--- ق-ا- -- ---ین-م--رود-‬ ‫___ ق___ ب_ ب____ م______ ‫-ی- ق-ا- ب- ب-ل-ن م-‌-و-؟- --------------------------- ‫این قطار به برلین می‌رود؟‬ 0
‫i- -hat-------b-rl---mi--oo-?-‬‬ ‫__ g______ b_ b_____ m__________ ‫-n g-a-a-r b- b-r-i- m---o-d-‬-‬ --------------------------------- ‫in ghataar be berlin mi-rood?‬‬‬
ರೈಲು ಯಾವಾಗ ಹೊರಡುತ್ತದೆ? ‫ق-ار-ک- حرک--م-‌--د؟‬ ‫____ ک_ ح___ م______ ‫-ط-ر ک- ح-ک- م-‌-ن-؟- ---------------------- ‫قطار کی حرکت می‌کند؟‬ 0
‫-h-t--r k-i ----at-m-----a-?-‬‬ ‫_______ k__ h_____ m___________ ‫-h-t-a- k-i h-r-a- m---o-a-?-‬- -------------------------------- ‫ghataar kei harkat mi-konad?‬‬‬
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ‫---‫-طار--ه -رلین م-‌ر--؟‬ ‫__ ‫____ ب_ ب____ م______ ‫-ی ‫-ط-ر ب- ب-ل-ن م-‌-س-؟- --------------------------- ‫کی ‫قطار به برلین می‌رسد؟‬ 0
‫ke- ‫-ha--ar -e --r-in--i--e---?‬-‬-‬ ‫___ ‫_______ b_ b_____ m_____________ ‫-e- ‫-h-t-a- b- b-r-i- m---e-a-?-‬-‬- -------------------------------------- ‫kei ‫ghataar be berlin mi-resad?‬‬‬‬‬
ಕ್ಷಮಿಸಿ, ನಾನು ಹಾದು ಹೋಗಬಹುದೆ? ‫بب-شید، -جا-ه ه---ع--ر ----(ر------؟‬ ‫_______ ا____ ه__ ع___ ک__ (__ ش_____ ‫-ب-ش-د- ا-ا-ه ه-ت ع-و- ک-م (-د ش-م-؟- -------------------------------------- ‫ببخشید، اجازه هست عبور کنم (رد شوم)؟‬ 0
‫--b-khsh-d,-e--a-e---a-- -b-o--k-na--(-- shoom-?‬‬‬ ‫___________ e______ h___ o____ k____ (__ s_________ ‫-e-a-h-h-d- e-a-z-h h-s- o-o-r k-n-m (-d s-o-m-?-‬- ---------------------------------------------------- ‫bebakhshid, ejaazeh hast oboor konam (rd shoom)?‬‬‬
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. ‫--- م-‌-نم ای--ا-جای-من است-‬ ‫___ م____ ا____ ج__ م_ ا____ ‫-ک- م-‌-ن- ا-ن-ا ج-ی م- ا-ت-‬ ------------------------------ ‫فکر می‌کنم اینجا جای من است.‬ 0
‫fe-r--i-ko--m een-a--jaay- m-n-as-.-‬‬ ‫____ m_______ e_____ j____ m__ a______ ‫-e-r m---o-a- e-n-a- j-a-e m-n a-t-‬-‬ --------------------------------------- ‫fekr mi-konam eenjaa jaaye man ast.‬‬‬
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ‫-ک- --‌-ن--ش---روی-صن-لی--ن --س-ه اید-‬ ‫___ م____ ش__ ر__ ص____ م_ ن____ ا____ ‫-ک- م-‌-ن- ش-ا ر-ی ص-د-ی م- ن-س-ه ا-د-‬ ---------------------------------------- ‫فکر می‌کنم شما روی صندلی من نشسته اید.‬ 0
‫--k--mi--o--- shomaa r-o-e --n--l- m-- ne--as--h--d.‬‬‬ ‫____ m_______ s_____ r____ s______ m__ n________ i_____ ‫-e-r m---o-a- s-o-a- r-o-e s-n-a-i m-n n-s-a-t-h i-.-‬- -------------------------------------------------------- ‫fekr mi-konam shomaa rooye sandali man neshasteh id.‬‬‬
ಸ್ಲೀಪರ್ ಎಲ್ಲಿದೆ? ‫-و-ه خوا--کجا-اس-؟‬ ‫____ خ___ ک__ ا____ ‫-و-ه خ-ا- ک-ا ا-ت-‬ -------------------- ‫کوپه خواب کجا است؟‬ 0
‫---e--kh--- -oj-a-ast-‬-‬ ‫_____ k____ k____ a______ ‫-o-e- k-a-b k-j-a a-t-‬-‬ -------------------------- ‫kopeh khaab kojaa ast?‬‬‬
ಸ್ಲೀಪರ್ ರೈಲಿನ ಕೊನೆಯಲ್ಲಿದೆ. ک-پ- خ--- د--ا--ه-ی----ر---ت.‬ ک___ خ___ د_ ا_____ ق___ ا____ ک-پ- خ-ا- د- ا-ت-ا- ق-ا- ا-ت-‬ ------------------------------ کوپه خواب در انتهای قطار است.‬ 0
k-----kha-b da- en-e-a-e-gh--a---a---‬-‬ k____ k____ d__ e_______ g______ a______ k-p-h k-a-b d-r e-t-h-y- g-a-a-r a-t-‬-‬ ---------------------------------------- kopeh khaab dar entehaye ghataar ast.‬‬‬
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? ‫- رس-وران----- کج--ت؟ -ر---دای----ر.‬ ‫_ ر______ ق___ ک_____ د_______ ق_____ ‫- ر-ت-ر-ن ق-ا- ک-ا-ت- د-ا-ت-ا- ق-ا-.- -------------------------------------- ‫و رستوران قطار کجاست؟ درابتدای قطار.‬ 0
‫va rest-o-a-n--ha--ar -o-aast--dar--t-------at--r.‬-‬ ‫__ r_________ g______ k_______ d_________ g__________ ‫-a r-s-o-r-a- g-a-a-r k-j-a-t- d-r-b-a-e- g-a-a-r-‬-‬ ------------------------------------------------------ ‫va restooraan ghataar kojaast? darabtadee ghataar.‬‬‬
ನಾನು ಇಲ್ಲಿ ಕೆಳಗಡೆ ಮಲಗಬಹುದೆ? ‫م------- پایی- -خ-ا--؟‬ ‫_______ پ____ ب_______ ‫-ی-ت-ا-م پ-ی-ن ب-و-ب-؟- ------------------------ ‫می‌توانم پایین بخوابم؟‬ 0
‫---t-vaa-am --i--be-h-a-a-?‬‬‬ ‫___________ p___ b____________ ‫-i-t-v-a-a- p-i- b-k-a-b-m-‬-‬ ------------------------------- ‫mi-tavaanam pain bekhaabam?‬‬‬
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? ‫می---ان- -س- -خ-ابم؟‬ ‫_______ و__ ب_______ ‫-ی-ت-ا-م و-ط ب-و-ب-؟- ---------------------- ‫می‌توانم وسط بخوابم؟‬ 0
‫m--tav-a-a--v--at b---a-----‬-‬ ‫___________ v____ b____________ ‫-i-t-v-a-a- v-s-t b-k-a-b-m-‬-‬ -------------------------------- ‫mi-tavaanam vasat bekhaabam?‬‬‬
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? ‫می----نم ب----ب-واب--‬ ‫_______ ب___ ب_______ ‫-ی-ت-ا-م ب-ل- ب-و-ب-؟- ----------------------- ‫می‌توانم بالا بخوابم؟‬ 0
‫---tava--am b---a------aa-am?‬‬‬ ‫___________ b_____ b____________ ‫-i-t-v-a-a- b-a-a- b-k-a-b-m-‬-‬ --------------------------------- ‫mi-tavaanam baalaa bekhaabam?‬‬‬
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? ‫کی----مرز----ر-ی-؟‬ ‫__ ب_ م__ م_______ ‫-ی ب- م-ز م-‌-س-م-‬ -------------------- ‫کی به مرز می‌رسیم؟‬ 0
‫--i -- marz-m----si--‬-‬ ‫___ b_ m___ m___________ ‫-e- b- m-r- m---e-i-?-‬- ------------------------- ‫kei be marz mi-resim?‬‬‬
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? ‫سفر----بر-ین-چقدر-ط-ل--ی---د-‬ ‫___ ب_ ب____ چ___ ط__ م______ ‫-ف- ب- ب-ل-ن چ-د- ط-ل م-‌-ش-؟- ------------------------------- ‫سفر به برلین چقدر طول می‌کشد؟‬ 0
‫-af-- b----rl-n-ch--h--r--ool----k---a--‬-‬ ‫_____ b_ b_____ c_______ t___ m____________ ‫-a-a- b- b-r-i- c-e-h-d- t-o- m---e-h-d-‬-‬ -------------------------------------------- ‫safar be berlin cheghadr tool mi-keshad?‬‬‬
ರೈಲು ತಡವಾಗಿ ಓಡುತ್ತಿದೆಯೆ? ‫قط-ر-----ر دارد-‬ ‫____ ت____ د_____ ‫-ط-ر ت-خ-ر د-ر-؟- ------------------ ‫قطار تاخیر دارد؟‬ 0
‫g-at-a- -a-k----da---?--‬ ‫_______ t______ d________ ‫-h-t-a- t-a-h-r d-a-d-‬-‬ -------------------------- ‫ghataar taakhir daard?‬‬‬
ನಿಮ್ಮ ಬಳಿ ಓದಲು ಏನಾದರು ಇದೆಯೆ? ‫-یزی-بر---خ-------ا--د؟‬ ‫____ ب___ خ_____ د______ ‫-ی-ی ب-ا- خ-ا-د- د-ر-د-‬ ------------------------- ‫چیزی برای خواندن دارید؟‬ 0
‫-hizi -ar-a-e -h-an-a--da---d?‬‬‬ ‫_____ b______ k_______ d_________ ‫-h-z- b-r-a-e k-a-n-a- d-a-i-?-‬- ---------------------------------- ‫chizi baraaye khaandan daarid?‬‬‬
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? ‫-ی--- -ی--ود-خو-اک------و-ی-نی پ-د- ---؟‬ ‫_____ م____ خ_____ ی_ ن______ پ___ ک____ ‫-ی-ج- م-‌-و- خ-ر-ک- ی- ن-ش-د-ی پ-د- ک-د-‬ ------------------------------------------ ‫اینجا می‌شود خوراکی یا نوشیدنی پیدا کرد؟‬ 0
‫-en--a-m---h-----khoraak--i-- nosh----i p-y--- k---?‬-‬ ‫______ m________ k_______ i__ n________ p_____ k_______ ‫-e-j-a m---h-v-d k-o-a-k- i-a n-s-i-a-i p-y-a- k-r-?-‬- -------------------------------------------------------- ‫eenjaa mi-shavad khoraaki iaa noshidani peydaa kard?‬‬‬
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? ‫-م-- --- م---س----- بی-ار -ن-د؟‬ ‫____ ا__ م__ س___ 7 ب____ ک_____ ‫-م-ن ا-ت م-ا س-ع- 7 ب-د-ر ک-ی-؟- --------------------------------- ‫ممکن است مرا ساعت 7 بیدار کنید؟‬ 0
‫mom--n-a-t---r-a-saa-t------a----o-id?-‬‬ ‫______ a__ m____ s____ 7 b_____ k________ ‫-o-k-n a-t m-r-a s-a-t 7 b-d-a- k-n-d-‬-‬ ------------------------------------------ ‫momken ast maraa saaat 7 bidaar konid?‬‬‬

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.