ಪದಗುಚ್ಛ ಪುಸ್ತಕ

kn ಜನಗಳು / ಜನರು   »   fa ‫اشخاص/مردم‬

೧ [ಒಂದು]

ಜನಗಳು / ಜನರು

ಜನಗಳು / ಜನರು

‫1 [یک]‬

‫1 [yek]‬‬‬

‫اشخاص/مردم‬

‫ashkhaas/mardom‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನಾನು ‫من‬ ‫___ ‫-ن- ---- ‫من‬ 0
‫-a---‬ ‫______ ‫-a-‬-‬ ------- ‫man‬‬‬
ನಾನು ಮತ್ತು ನೀನು ‫من و --‬ ‫__ و ت__ ‫-ن و ت-‬ --------- ‫من و تو‬ 0
‫--n--a--oo‬-‬ ‫___ v_ t_____ ‫-a- v- t-o-‬- -------------- ‫man va too‬‬‬
ನಾವಿಬ್ಬರು ‫--د-ی م-‬ ‫_____ م__ ‫-ر-و- م-‬ ---------- ‫هردوی ما‬ 0
‫h----i---‬-‬ ‫______ m____ ‫-a-d-i m-‬-‬ ------------- ‫hardoi ma‬‬‬
ಅವನು ‫ا- (م-د-‬ ‫__ (_____ ‫-و (-ر-)- ---------- ‫او (مرد)‬ 0
‫-- (--rd)--‬ ‫__ (________ ‫-o (-o-d-‬-‬ ------------- ‫oo (mord)‬‬‬
ಅವನು ಮತ್ತು ಅವಳು ‫-ن--ر- و-----ن‬ ‫__ م__ و آ_ ز__ ‫-ن م-د و آ- ز-‬ ---------------- ‫آن مرد و آن زن‬ 0
‫------rd--- -a- za---‬ ‫___ m___ v_ a__ z_____ ‫-a- m-r- v- a-n z-n-‬- ----------------------- ‫aan mord va aan zan‬‬‬
ಅವರಿಬ್ಬರು ‫هر--ی آنها‬ ‫_____ آ____ ‫-ر-و- آ-ه-‬ ------------ ‫هردوی آنها‬ 0
‫----oi a--h----‬ ‫______ a________ ‫-a-d-i a-n-a-‬-‬ ----------------- ‫hardoi aanhaa‬‬‬
ಗಂಡ ‫---م-د‬ ‫__ م___ ‫-ن م-د- -------- ‫آن مرد‬ 0
‫--- mord‬‬‬ ‫___ m______ ‫-a- m-r-‬-‬ ------------ ‫aan mord‬‬‬
ಹೆಂಡತಿ ‫---ز-‬ ‫__ ز__ ‫-ن ز-‬ ------- ‫آن زن‬ 0
‫--n z----‬ ‫___ z_____ ‫-a- z-n-‬- ----------- ‫aan zan‬‬‬
ಮಗು ‫---ک-دک‬ ‫__ ک____ ‫-ن ک-د-‬ --------- ‫آن کودک‬ 0
‫aan -ood---‬‬ ‫___ k________ ‫-a- k-o-a-‬-‬ -------------- ‫aan koodak‬‬‬
ಒಂದು ಕುಟುಂಬ ‫یک خانو-د-‬ ‫__ خ_______ ‫-ک خ-ن-ا-ه- ------------ ‫یک خانواده‬ 0
‫ye--k--an--a-e-‬-‬ ‫___ k_____________ ‫-e- k-a-n-v-d-h-‬- ------------------- ‫yek khaanevadeh‬‬‬
ನನ್ನ ಕುಟುಂಬ ‫خا--ا-ه -ن‬ ‫_______ م__ ‫-ا-و-د- م-‬ ------------ ‫خانواده من‬ 0
‫khaa-e-a--h-man-‬‬ ‫___________ m_____ ‫-h-a-e-a-e- m-n-‬- ------------------- ‫khaanevadeh man‬‬‬
ನನ್ನ ಕುಟುಂಬ ಇಲ್ಲಿ ಇದೆ. ‫خا--اده-من ای----ت.‬ ‫_______ م_ ا________ ‫-ا-و-د- م- ا-ن-ا-ت-‬ --------------------- ‫خانواده من اینجاست.‬ 0
‫kh--n--a-e---an-ee--a--t---‬ ‫___________ m__ e___________ ‫-h-a-e-a-e- m-n e-n-a-s-.-‬- ----------------------------- ‫khaanevadeh man eenjaast.‬‬‬
ನಾನು ಇಲ್ಲಿ ಇದ್ದೇನೆ. ‫-- --ن----ست-.‬ ‫__ ا____ ه_____ ‫-ن ا-ن-ا ه-ت-.- ---------------- ‫من اینجا هستم.‬ 0
‫--n-e-nj-- ---t----‬‬ ‫___ e_____ h_________ ‫-a- e-n-a- h-s-a-.-‬- ---------------------- ‫man eenjaa hastam.‬‬‬
ನೀನು ಇಲ್ಲಿದ್ದೀಯ. ‫ت- (------ی-جا-ی / -و -زن)-ا---ای--‬ ‫__ (____ ا______ / ت_ (___ ا________ ‫-و (-ر-) ا-ن-ا-ی / ت- (-ن- ا-ن-ا-ی-‬ ------------------------------------- ‫تو (مرد) اینجایی / تو (زن) اینجایی.‬ 0
‫t-o -m--d- aynj-a-i / to---z-n- ay-----i-‬-‬ ‫___ (_____ a_______ / t__ (____ a___________ ‫-o- (-o-d- a-n-a-y- / t-o (-a-) a-n-a-y-.-‬- --------------------------------------------- ‫too (mord) aynjaayi / too (zan) aynjaayi.‬‬‬
ಅವನು ಇಲ್ಲಿದ್ದಾನೆ ಮತ್ತು ಅವಳು ಇಲ್ಲಿದ್ದಾಳೆ. ‫-ن-م-د-----اس--و آ--ز--اینجاست-‬ ‫__ م__ ا______ و آ_ ز_ ا________ ‫-ن م-د ا-ن-ا-ت و آ- ز- ا-ن-ا-ت-‬ --------------------------------- ‫آن مرد اینجاست و آن زن اینجاست.‬ 0
‫aa- --rd -e-j---- -----n --n--en-a---.-‬‬ ‫___ m___ e_______ v_ a__ z__ e___________ ‫-a- m-r- e-n-a-s- v- a-n z-n e-n-a-s-.-‬- ------------------------------------------ ‫aan mord eenjaast va aan zan eenjaast.‬‬‬
ನಾವು ಇಲ್ಲಿದ್ದೇವೆ. ‫م- -ینج- هس-یم-‬ ‫__ ا____ ه______ ‫-ا ا-ن-ا ه-ت-م-‬ ----------------- ‫ما اینجا هستیم.‬ 0
‫m--e--ja- -as-im-‬‬‬ ‫__ e_____ h_________ ‫-a e-n-a- h-s-i-.-‬- --------------------- ‫ma eenjaa hastim.‬‬‬
ನೀವು ಇಲ್ಲಿದ್ದೀರಿ. ‫--- ای-ج- هس-ید-‬ ‫___ ا____ ه______ ‫-م- ا-ن-ا ه-ت-د-‬ ------------------ ‫شما اینجا هستید.‬ 0
‫sh-m----e-j-a h--ti--‬‬‬ ‫______ e_____ h_________ ‫-h-m-a e-n-a- h-s-i-.-‬- ------------------------- ‫shomaa eenjaa hastid.‬‬‬
ಅವರುಗಳೆಲ್ಲರು ಇಲ್ಲಿದ್ದಾರೆ ‫--ه آنه----نجا-هست--.‬ ‫___ آ___ ا____ ه______ ‫-م- آ-ه- ا-ن-ا ه-ت-د-‬ ----------------------- ‫همه آنها اینجا هستند.‬ 0
‫ha-eh--a-h-- --n--a -ast-n--‬‬‬ ‫_____ a_____ e_____ h__________ ‫-a-e- a-n-a- e-n-a- h-s-a-d-‬-‬ -------------------------------- ‫hameh aanhaa eenjaa hastand.‬‬‬

ಭಾಷೆಗಳೊಂದಿಗೆ ಅಲ್ಜ್ ಹೈಮರ್ ಖಾಯಿಲೆ ವಿರುದ್ದ.

ಯಾರು ಬೌದ್ಧಿಕವಾಗಿ ಚುರುಕಾಗಿರಲು ಆಶಿಸುತ್ತಾರೋ ಅವರು ಭಾಷೆಗಳನ್ನು ಕಲಿಯಬೇಕು. ಭಾಷಾಜ್ಞಾನ ಒಬ್ಬರನ್ನು ಚಿತ್ತವೈಕಲ್ಯದಿಂದ ರಕ್ಷಿಸುತ್ತದೆ. ಈ ವಿಷಯವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಕಲಿಯುವವರ ವಯಸ್ಸು ಇದರಲ್ಲಿ ಯಾವ ಪಾತ್ರವನ್ನು ವಹಿಸುವುದಿಲ್ಲ. ಮುಖ್ಯವಾದದ್ದು, ಮಿದುಳನ್ನು ಕ್ರಮಬದ್ಧವಾಗಿ ತರಬೇತಿಗೊಳಿಸುವುದು. (ಹೊಸ) ಪದಗಳನ್ನು ಕಲಿಯುವ ಪ್ರಕ್ರಿಯೆ ಮಿದುಳಿನ ವಿವಿಧ ಭಾಗಗಳನ್ನು ಚುರುಕುಗೊಳಿಸುತ್ತದೆ. ಈ ಭಾಗಗಳು ಅರಿತು ಕಲಿಯುವ ಪ್ರಕ್ರಿಯೆಗಳಿಗೆ ಚಾಲನೆ ನೀಡುತ್ತವೆ. ಬಹು ಭಾಷೆಗಳನ್ನು ಬಲ್ಲವರು ಇದರಿಂದಾಗಿ ಹೆಚ್ಚು ಹುಷಾರಾಗಿರುತ್ತಾರೆ. ಇಷ್ಟಲ್ಲದೆ ಹೆಚ್ಚು ಏಕಾಗ್ರಚಿತ್ತರಾಗಿರುತ್ತಾರೆ. ಬಹು ಭಾಷಾಜ್ಞಾನ ಇನ್ನೂ ಹಲವು ಅನುಕೂಲತೆಗಳನ್ನು ಒದಗಿಸುತ್ತದೆ. ಬಹು ಭಾಷೆಗಳನ್ನು ಬಲ್ಲವರು ಚುರುಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ವೇಗವಾಗಿ ನಿರ್ಣಯಗಳನ್ನು ತಲುಪುತ್ತಾರೆ. ಅದಕ್ಕೆ ಕಾರಣ: ಅವರ ಮಿದುಳು ಶೀಘ್ರವಾಗಿ ಆರಿಸುವುದನ್ನು ಕಲಿತಿರುತ್ತದೆ. ಅದು ಪ್ರತಿಯೊಂದು ವಿಷಯವನ್ನು ಕಡೆಯ ಪಕ್ಷ ಎರಡು ವಿಧವಾಗಿ ನಿರೂಪಿಸಲು ಕಲಿತಿರುತ್ತದೆ. ಇದರಿಂದಾಗಿ ಪ್ರತಿ ನಿರೂಪಣೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಬಹು ಭಾಷೆಗಳನ್ನು ಬಲ್ಲವರು ಹಾಗಾಗಿ ಯಾವಾಗಲು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಬೇಕು. ಅವರ ಮಿದುಳು ಹಲವಾರು ಸಾಧ್ಯತೆಗಳಿಂದ ಒಂದನ್ನು ಆರಿಸುವುದರಲ್ಲಿ ಪಳಗಿರುತ್ತದೆ. ಈ ಅಭ್ಯಾಸಗಳು ಕೇವಲ ಕಲಿಕೆ ಕೇಂದ್ರಗಳನ್ನು ಮಾತ್ರ ಉತ್ತೇಜಿಸುವುದಿಲ್ಲ. ಮಿದುಳಿನ ವಿವಿಧ ಭಾಗಗಳು ಬಹುಭಾಷಾಪರಿಣತೆಯಿಂದ ಪ್ರಯೋಜನ ಪಡೆಯುತ್ತವೆ. ಭಾಷೆಗಳ ಜ್ಞಾನದಿಂದಾಗಿ ಹೆಚ್ಚಾದ ಅರಿವಿನ ಹತೋಟಿ ಇರುತ್ತದೆ. ಭಾಷೆಗಳ ಜ್ಞಾನ ಖಂಡಿತವಾಗಿ ಒಬ್ಬರನ್ನು ಚಿತ್ತವೈಕಲ್ಯದಿಂದ ರಕ್ಷಿಸುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಬಹು ಭಾಷೆಗಳನ್ನು ಬಲ್ಲವರಲ್ಲಿ ಈ ಖಾಯಿಲೆ ನಿಧಾನವಾಗಿ ಉಲ್ಬಣವಾಗುತ್ತದೆ. ಮತ್ತು ಇವರ ಮಿದುಳು ಖಾಯಿಲೆಯ ಪರಿಣಾಮಗಳನ್ನು ಮೇಲಾಗಿ ಸರಿದೂಗಿಸುತ್ತದೆ. ಚಿತ್ತವೈಕಲ್ಯದ ಚಿನ್ಹೆಗಳು ಕಲಿಯುವವರಲ್ಲಿ ದುರ್ಬಲವಾಗಿರುತ್ತವೆ. ಮರವು ಹಾಗೂ ದಿಗ್ರ್ಭಮೆಗಳ ತೀಕ್ಷಣತೆ ಕಡಿಮೆ ಇರುತ್ತದೆ. ಯುವಕರು ಹಾಗೂ ವಯಸ್ಕರು ಭಾಷೆಗಳನ್ನು ಕಲಿಯುವುದರಿಂದ ಸಮನಾದ ಲಾಭ ಪಡೆಯುತ್ತಾರೆ. ಮತ್ತು ಒಂದು ಭಾಷೆ ಕಲಿತ ಮೇಲೆ ಮತ್ತೊಂದು ಹೊಸ ಭಾಷೆಯ ಕಲಿಕೆ ಸುಲಭವಾಗುತ್ತದೆ. ನಾವುಗಳು ಆದ್ದರಿಂದ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ನಿಘಂಟನ್ನು ಬಳಸಬೇಕು.