ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   fa ‫خواهش کردن درمورد چیزی‬

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

‫74 [هفتاد و چهار]‬

74 [haftâd-o-cha-hâr]

‫خواهش کردن درمورد چیزی‬

‫khaahesh kardan darmored chizi‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? ‫-مک---د--- مو-ای-م-ا-ک-ت-ه -نید؟‬ ‫_____ د___ م____ م__ ک____ ک_____ ‫-م-ا- د-ر- م-ه-ی م-ا ک-ت-ه ک-ی-؟- ---------------------------------- ‫امکان دارد موهای مرا کوتاه کنید؟‬ 0
‫e--a-n -aar- -o--a-----raa---ot-a- k-n-d?‬‬‬ ‫______ d____ m______ m____ k______ k________ ‫-m-a-n d-a-d m-o-a-e m-r-a k-o-a-h k-n-d-‬-‬ --------------------------------------------- ‫emkaan daard moohaye maraa kootaah konid?‬‬‬
ಆದರೆ ತುಂಬ ಚಿಕ್ಕದಾಗಿ ಬೇಡ. ‫--ف-ً -یل---و--- -ش-د.‬ ‫____ خ___ ک____ ن_____ ‫-ط-ا- خ-ل- ک-ت-ه ن-و-.- ------------------------ ‫لطفاً خیلی کوتاه نشود.‬ 0
‫----a-ً -h---- k--ta-h -ash-va----‬ ‫______ k_____ k______ n___________ ‫-o-f-a- k-e-l- k-o-a-h n-s-a-a-.-‬- ------------------------------------ ‫lotfaaً kheili kootaah nashavad.‬‬‬
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. ‫ل-فا- ک-ی-کو-اهت-.‬ ‫____ ک___________ ‫-ط-ا- ک-ی-ک-ت-ه-ر-‬ -------------------- ‫لطفاً کمی‌کوتاهتر.‬ 0
‫---f-a- k-m--ko---h----‬‬‬ ‫______ k_________________ ‫-o-f-a- k-m---o-t-h-a-.-‬- --------------------------- ‫lotfaaً kami-kootahtar.‬‬‬
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? ‫م--ن ا-ت-ا------ها-را-ظ--ر کن-د؟‬ ‫____ ا__ ا__ ع____ ر_ ظ___ ک_____ ‫-م-ن ا-ت ا-ن ع-س-ا ر- ظ-ه- ک-ی-؟- ---------------------------------- ‫ممکن است این عکسها را ظاهر کنید؟‬ 0
‫---k-n--s--i-----a---- --a-e--k-nid?‬-‬ ‫______ a__ i_ a____ r_ z_____ k________ ‫-o-k-n a-t i- a-s-a r- z-a-e- k-n-d-‬-‬ ---------------------------------------- ‫momken ast in aksaa ra zaaher konid?‬‬‬
ಚಿತ್ರಗಳು ಸಿ ಡಿಯಲ್ಲಿ ಇವೆ. ‫عک-ها --- -ی -ی-ه-تند.‬ ‫_____ ر__ س_ د_ ه______ ‫-ک-ه- ر-ی س- د- ه-ت-د-‬ ------------------------ ‫عکسها روی سی دی هستند.‬ 0
‫aksaa -o--e ------ --s--nd--‬‬ ‫_____ r____ s_ d__ h__________ ‫-k-a- r-o-e s- d-y h-s-a-d-‬-‬ ------------------------------- ‫aksaa rooye si dey hastand.‬‬‬
ಚಿತ್ರಗಳು ಕ್ಯಾಮರದಲ್ಲಿ ಇವೆ. ‫------ رو- --ر----ه---د-‬ ‫___ ه_ ر__ د_____ ه______ ‫-ک- ه- ر-ی د-ر-ی- ه-ت-د-‬ -------------------------- ‫عکس ها روی دوربین هستند.‬ 0
‫--s--aa rooye dor-in-ha------‬-‬ ‫___ h__ r____ d_____ h__________ ‫-k- h-a r-o-e d-r-i- h-s-a-d-‬-‬ --------------------------------- ‫aks haa rooye dorbin hastand.‬‬‬
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? ‫-ی‌-وان----ین ساعت--- ت-----ک-ی-؟‬ ‫________ ا__ س___ ر_ ت____ ک_____ ‫-ی-ت-ا-ی- ا-ن س-ع- ر- ت-م-ر ک-ی-؟- ----------------------------------- ‫می‌توانید این ساعت را تعمیر کنید؟‬ 0
‫-i--a--anid i---a-a------a--- -o-i--‬‬‬ ‫___________ i_ s____ r_ t____ k________ ‫-i-t-v-a-i- i- s-a-t r- t-m-r k-n-d-‬-‬ ---------------------------------------- ‫mi-tavaanid in saaat ra tamir konid?‬‬‬
ಗಾಜು ಒಡೆದು ಹೋಗಿದೆ. ‫ش-ش--ش--------.‬ ‫____ ش____ ا____ ‫-ی-ه ش-س-ه ا-ت-‬ ----------------- ‫شیشه شکسته است.‬ 0
‫---s-eh-s-e-as-eh a-t.‬-‬ ‫_______ s________ a______ ‫-h-s-e- s-e-a-t-h a-t-‬-‬ -------------------------- ‫shisheh shekasteh ast.‬‬‬
ಬ್ಯಾಟರಿ ಖಾಲಿಯಾಗಿದೆ. ‫ب-ت-ی -ا-- -س--‬ ‫_____ خ___ ا____ ‫-ا-ر- خ-ل- ا-ت-‬ ----------------- ‫باتری خالی است.‬ 0
‫--at-i --aa-- --t.--‬ ‫______ k_____ a______ ‫-a-t-i k-a-l- a-t-‬-‬ ---------------------- ‫baatri khaali ast.‬‬‬
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? ‫--ک---س---ی---ی-اه- -ا --- کنی--‬ ‫____ ا__ ا__ پ_____ ر_ ا__ ک_____ ‫-م-ن ا-ت ا-ن پ-ر-ه- ر- ا-و ک-ی-؟- ---------------------------------- ‫ممکن است این پیراهن را اتو کنید؟‬ 0
‫m--ke- as- -----ra---n------- k----?‬‬‬ ‫______ a__ i_ p_______ r_ o__ k________ ‫-o-k-n a-t i- p-r-a-a- r- o-o k-n-d-‬-‬ ---------------------------------------- ‫momken ast in piraahan ra oto konid?‬‬‬
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? ‫-مکن است--ی-----ار-ر- -م-- -----‬ ‫____ ا__ ا__ ش____ ر_ ت___ ک_____ ‫-م-ن ا-ت ا-ن ش-و-ر ر- ت-ی- ک-ی-؟- ---------------------------------- ‫ممکن است این شلوار را تمیز کنید؟‬ 0
‫m-m-e- --t-i----al----r- t-mi---o-id-‬-‬ ‫______ a__ i_ s______ r_ t____ k________ ‫-o-k-n a-t i- s-a-v-r r- t-m-z k-n-d-‬-‬ ----------------------------------------- ‫momken ast in shalvar ra tamiz konid?‬‬‬
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? ‫---ن-ا-ت --ن-ک-ش ر- ----------؟‬ ‫____ ا__ ا__ ک__ ر_ ت____ ک_____ ‫-م-ن ا-ت ا-ن ک-ش ر- ت-م-ر ک-ی-؟- --------------------------------- ‫ممکن است این کفش را تعمیر کنید؟‬ 0
‫m--ke- ----in -a--h ------i--ko---?-‬‬ ‫______ a__ i_ k____ r_ t____ k________ ‫-o-k-n a-t i- k-f-h r- t-m-r k-n-d-‬-‬ --------------------------------------- ‫momken ast in kafsh ra tamir konid?‬‬‬
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? ‫--ک---ست -ه--- یک--ند- -آ-----د--د؟‬ ‫____ ا__ ب_ م_ ی_ ف___ (____ ب______ ‫-م-ن ا-ت ب- م- ی- ف-د- (-ت-) ب-ه-د-‬ ------------------------------------- ‫ممکن است به من یک فندک (آتش) بدهید؟‬ 0
‫mo-k-n a-- -e-m-- -e----n----(aa---h) b-da---?‬-‬ ‫______ a__ b_ m__ y__ f_____ (_______ b__________ ‫-o-k-n a-t b- m-n y-k f-n-a- (-a-a-h- b-d-h-d-‬-‬ -------------------------------------------------- ‫momken ast be man yek fandak (aatash) bedahid?‬‬‬
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? ‫ش----ب--ت--- ف-دک--ارید-‬ ‫___ ک____ ی_ ف___ د______ ‫-م- ک-ر-ت ی- ف-د- د-ر-د-‬ -------------------------- ‫شما کبریت یا فندک دارید؟‬ 0
‫---m---keb--t --a--and-k d-a--d-‬-‬ ‫______ k_____ i__ f_____ d_________ ‫-h-m-a k-b-i- i-a f-n-a- d-a-i-?-‬- ------------------------------------ ‫shomaa kebrit iaa fandak daarid?‬‬‬
ನಿಮ್ಮ ಬಳಿ ಆಷ್ ಟ್ರೇ ಇದೆಯೆ? ‫-ما---رس----- -ا---؟‬ ‫___ ز________ د______ ‫-م- ز-ر-ی-ا-ی د-ر-د-‬ ---------------------- ‫شما زیرسیگاری دارید؟‬ 0
‫--om----i----a-r--da----?--‬ ‫______ z_________ d_________ ‫-h-m-a z-r-i-a-r- d-a-i-?-‬- ----------------------------- ‫shomaa zirsigaari daarid?‬‬‬
ನೀವು ಚುಟ್ಟಾ ಸೇದುತ್ತೀರಾ? ‫-ما سی-ار-بر- ---کشی--‬ ‫___ س____ ب__ م_______ ‫-م- س-گ-ر ب-گ م-‌-ش-د-‬ ------------------------ ‫شما سیگار برگ می‌کشید؟‬ 0
‫sho----sigaar--ar---i-kes--d-‬-‬ ‫______ s_____ b___ m____________ ‫-h-m-a s-g-a- b-r- m---e-h-d-‬-‬ --------------------------------- ‫shomaa sigaar barg mi-keshid?‬‬‬
ನೀವು ಸಿಗರೇಟ್ ಸೇದುತ್ತೀರಾ? ‫شم- --گ-ر -ی-کشید-‬ ‫___ س____ م_______ ‫-م- س-گ-ر م-‌-ش-د-‬ -------------------- ‫شما سیگار می‌کشید؟‬ 0
‫sho-aa -i----------s-----‬‬ ‫______ s_____ m____________ ‫-h-m-a s-g-a- m---e-h-d-‬-‬ ---------------------------- ‫shomaa sigaar mi-keshid?‬‬‬
ನೀವು ಪೈಪ್ ಸೇದುತ್ತೀರಾ? ‫-ما پ-پ-م-‌کش---‬ ‫___ پ__ م_______ ‫-م- پ-پ م-‌-ش-د-‬ ------------------ ‫شما پیپ می‌کشید؟‬ 0
‫s-oma--p-- -i-kes-i---‬‬ ‫______ p__ m____________ ‫-h-m-a p-p m---e-h-d-‬-‬ ------------------------- ‫shomaa pip mi-keshid?‬‬‬

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.