ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   hi बिनती करना

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

७४ [चौहत्तर]

74 [chauhattar]

बिनती करना

binatee karana

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹಿಂದಿ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? क्-- -प-मे-े --ल काट -कत--/ -----ह-ं? क्_ आ_ मे_ बा_ का_ स__ / स__ हैं_ क-य- आ- म-र- ब-ल क-ट स-त- / स-त- ह-ं- ------------------------------------- क्या आप मेरे बाल काट सकते / सकती हैं? 0
bin---- -ar--a b______ k_____ b-n-t-e k-r-n- -------------- binatee karana
ಆದರೆ ತುಂಬ ಚಿಕ್ಕದಾಗಿ ಬೇಡ. ब--त छ--े -त--ी-िय-गा ब__ छो_ म_ की___ ब-ु- छ-ट- म- क-ज-य-ग- --------------------- बहुत छोटे मत कीजियेगा 0
bina-e- k--ana b______ k_____ b-n-t-e k-r-n- -------------- binatee karana
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. थो-़- ---छोट- क- दीजिये थो_ औ_ छो_ क_ दी__ थ-ड-े औ- छ-ट- क- द-ज-य- ----------------------- थोड़े और छोटे कर दीजिये 0
kya-a---m-re--------a--s---te---sa-a--e -ain? k__ a__ m___ b___ k___ s_____ / s______ h____ k-a a-p m-r- b-a- k-a- s-k-t- / s-k-t-e h-i-? --------------------------------------------- kya aap mere baal kaat sakate / sakatee hain?
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? क----आ- ----- --क------- ह--? क्_ आ_ त___ नि__ स__ हैं_ क-य- आ- त-व-र न-क-ल स-त- ह-ं- ----------------------------- क्या आप तसवीर निकाल सकते हैं? 0
k-a -a--mere -a-l-k-a- s-kate-- s---te- hain? k__ a__ m___ b___ k___ s_____ / s______ h____ k-a a-p m-r- b-a- k-a- s-k-t- / s-k-t-e h-i-? --------------------------------------------- kya aap mere baal kaat sakate / sakatee hain?
ಚಿತ್ರಗಳು ಸಿ ಡಿಯಲ್ಲಿ ಇವೆ. त-्-ी-े-----ी--े- हैं त___ सी_ में हैं त-्-ी-े- स-ड- म-ं ह-ं --------------------- तस्वीरें सीडी में हैं 0
kya a-p mer- ---- --a- sakat- / s-k-t-e---in? k__ a__ m___ b___ k___ s_____ / s______ h____ k-a a-p m-r- b-a- k-a- s-k-t- / s-k-t-e h-i-? --------------------------------------------- kya aap mere baal kaat sakate / sakatee hain?
ಚಿತ್ರಗಳು ಕ್ಯಾಮರದಲ್ಲಿ ಇವೆ. तस---रें--ैमर- -----ैं त___ कै__ में हैं त-्-ी-े- क-म-े म-ं ह-ं ---------------------- तस्वीरें कैमरे में हैं 0
b-h-- c----- mat-ke--i--ga b____ c_____ m__ k________ b-h-t c-h-t- m-t k-e-i-e-a -------------------------- bahut chhote mat keejiyega
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? क्---आ---ड़- -----र--क----ै-? क्_ आ_ घ_ ठी_ क_ स__ हैं_ क-य- आ- घ-ी ठ-क क- स-त- ह-ं- ---------------------------- क्या आप घड़ी ठीक कर सकते हैं? 0
ba--t ch-ot---a---eej--ega b____ c_____ m__ k________ b-h-t c-h-t- m-t k-e-i-e-a -------------------------- bahut chhote mat keejiyega
ಗಾಜು ಒಡೆದು ಹೋಗಿದೆ. क-ं- -ूट-ग---है कां_ टू_ ग_ है क-ं- ट-ट ग-ा ह- --------------- कांच टूट गया है 0
bah---chh-te--at k--j-y-ga b____ c_____ m__ k________ b-h-t c-h-t- m-t k-e-i-e-a -------------------------- bahut chhote mat keejiyega
ಬ್ಯಾಟರಿ ಖಾಲಿಯಾಗಿದೆ. ब-टर- --ली -ै बै__ खा_ है ब-ट-ी ख-ल- ह- ------------- बैटरी खाली है 0
tho-e--u-------- -a----e---e t____ a__ c_____ k__ d______ t-o-e a-r c-h-t- k-r d-e-i-e ---------------------------- thode aur chhote kar deejiye
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? क-या ----मी---को --------क---क-े-/------है-? क्_ आ_ क__ को इ___ क_ स__ / स__ हैं_ क-य- आ- क-ी-़ क- इ-्-्-ी क- स-त- / स-त- ह-ं- -------------------------------------------- क्या आप कमीज़ को इस्त्री कर सकते / सकती हैं? 0
th-d- --r c-ho-e kar -ee-i-e t____ a__ c_____ k__ d______ t-o-e a-r c-h-t- k-r d-e-i-e ---------------------------- thode aur chhote kar deejiye
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? क्-- -प-पतल-न --फ़ -र सकते-है-? क्_ आ_ प___ सा_ क_ स__ हैं_ क-य- आ- प-ल-न स-फ़ क- स-त- ह-ं- ------------------------------ क्या आप पतलून साफ़ कर सकते हैं? 0
t--de -u--c---te-k-r-d---i-e t____ a__ c_____ k__ d______ t-o-e a-r c-h-t- k-r d-e-i-e ---------------------------- thode aur chhote kar deejiye
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? क्-ा----ज--े ठ-- -- -क-े-हैं? क्_ आ_ जू_ ठी_ क_ स__ हैं_ क-य- आ- ज-त- ठ-क क- स-त- ह-ं- ----------------------------- क्या आप जूते ठीक कर सकते हैं? 0
k-- aa- t-sa-e-- ni-aal ---at- h-i-? k__ a__ t_______ n_____ s_____ h____ k-a a-p t-s-v-e- n-k-a- s-k-t- h-i-? ------------------------------------ kya aap tasaveer nikaal sakate hain?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? क्-- आ---ु-े स-ल---- क--लि- कुछ -- -क---- स-त---ैं? क्_ आ_ मु_ सु___ के लि_ कु_ दे स__ / स__ हैं_ क-य- आ- म-झ- स-ल-ा-े क- ल-ए क-छ द- स-त- / स-त- ह-ं- --------------------------------------------------- क्या आप मुझे सुलगाने के लिए कुछ दे सकते / सकती हैं? 0
kya a-p ---av-er n--aa------te h--n? k__ a__ t_______ n_____ s_____ h____ k-a a-p t-s-v-e- n-k-a- s-k-t- h-i-? ------------------------------------ kya aap tasaveer nikaal sakate hain?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? क-या आ-के --- द--ा---- ---सि-रेट ल-----ह-? क्_ आ__ पा_ दि____ या सि___ ला___ है_ क-य- आ-क- प-स द-य-स-ा- य- स-ग-े- ल-इ-र ह-? ------------------------------------------ क्या आपके पास दियासलाई या सिगरेट लाइटर है? 0
k-a-a-p---sav----nika-l -ak-t- hai-? k__ a__ t_______ n_____ s_____ h____ k-a a-p t-s-v-e- n-k-a- s-k-t- h-i-? ------------------------------------ kya aap tasaveer nikaal sakate hain?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? क--- --क---ा- रा---न--है? क्_ आ__ पा_ रा___ है_ क-य- आ-क- प-स र-ख-ा-ी ह-? ------------------------- क्या आपके पास राखदानी है? 0
ta-ve--en--eed-- -ei- -a-n t________ s_____ m___ h___ t-s-e-r-n s-e-e- m-i- h-i- -------------------------- tasveeren seedee mein hain
ನೀವು ಚುಟ್ಟಾ ಸೇದುತ್ತೀರಾ? क्-- आ--सिग-- --ते -ैं? क्_ आ_ सि__ पी_ हैं_ क-य- आ- स-ग-र प-त- ह-ं- ----------------------- क्या आप सिगार पीते हैं? 0
tas-eere- -eede- me-n---in t________ s_____ m___ h___ t-s-e-r-n s-e-e- m-i- h-i- -------------------------- tasveeren seedee mein hain
ನೀವು ಸಿಗರೇಟ್ ಸೇದುತ್ತೀರಾ? क्-- -- सिगरेट---त--/ प--- हैं? क्_ आ_ सि___ पी_ / पी_ हैं_ क-य- आ- स-ग-े- प-त- / प-त- ह-ं- ------------------------------- क्या आप सिगरेट पीते / पीती हैं? 0
tasve--en --e-ee -ein-h-in t________ s_____ m___ h___ t-s-e-r-n s-e-e- m-i- h-i- -------------------------- tasveeren seedee mein hain
ನೀವು ಪೈಪ್ ಸೇದುತ್ತೀರಾ? क--- आ--प-इप प--े हैं? क्_ आ_ पा__ पी_ हैं_ क-य- आ- प-इ- प-त- ह-ं- ---------------------- क्या आप पाइप पीते हैं? 0
t--v-eren --ima-- m-in hain t________ k______ m___ h___ t-s-e-r-n k-i-a-e m-i- h-i- --------------------------- tasveeren kaimare mein hain

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.