ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   am የሆነ ነገር መጠየቅ

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [ሰባ አራት]

74 [ሰባ አራት]

የሆነ ነገር መጠየቅ

yehone negeri met’eyek’i

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? ፀ-ሬ--ሊቆ--ኝ ይ---? ፀ___ ሊ____ ይ____ ፀ-ሬ- ሊ-ር-ኝ ይ-ላ-? ---------------- ፀጉሬን ሊቆርጡኝ ይችላሉ? 0
yeh--- -e-eri ----ey-k-i y_____ n_____ m_________ y-h-n- n-g-r- m-t-e-e-’- ------------------------ yehone negeri met’eyek’i
ಆದರೆ ತುಂಬ ಚಿಕ್ಕದಾಗಿ ಬೇಡ. እ----፤--ጣም አጭ--አ--ለ-። እ___ ፤ በ__ አ__ አ_____ እ-ክ- ፤ በ-ም አ-ር አ-ደ-ም- --------------------- እባክዎ ፤ በጣም አጭር አይደለም። 0
y--o-e ----ri ---’--ek’i y_____ n_____ m_________ y-h-n- n-g-r- m-t-e-e-’- ------------------------ yehone negeri met’eyek’i
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. እባክዎ-፤ -ን--ያ-ረ እ___ ፤ ት__ ያ__ እ-ክ- ፤ ት-ሽ ያ-ረ -------------- እባክዎ ፤ ትንሽ ያጠረ 0
t͟s’e-ur----l-k’--it-un-i-y----l-lu? t͟_________ l____________ y_________ t-s-e-u-ē-i l-k-o-i-’-n-i y-c-i-a-u- ------------------------------------ t͟s’egurēni līk’orit’unyi yichilalu?
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? ፎቶ---ትሙልኝ--ችላ-? ፎ_ ሊ_____ ይ____ ፎ- ሊ-ት-ል- ይ-ላ-? --------------- ፎቶ ሊያትሙልኝ ይችላሉ? 0
t͟-’e-ur--- līk’-rit’-n-i --chil---? t͟_________ l____________ y_________ t-s-e-u-ē-i l-k-o-i-’-n-i y-c-i-a-u- ------------------------------------ t͟s’egurēni līk’orit’unyi yichilalu?
ಚಿತ್ರಗಳು ಸಿ ಡಿಯಲ್ಲಿ ಇವೆ. ፎ--- -ዚህ ሲዲ--ይ--ቸው። ፎ___ እ__ ሲ_ ላ_ ና___ ፎ-ዎ- እ-ህ ሲ- ላ- ና-ው- ------------------- ፎቶዎቹ እዚህ ሲዲ ላይ ናቸው። 0
t--’eg-r-n- lī-’-r--’u-yi y---ila--? t͟_________ l____________ y_________ t-s-e-u-ē-i l-k-o-i-’-n-i y-c-i-a-u- ------------------------------------ t͟s’egurēni līk’orit’unyi yichilalu?
ಚಿತ್ರಗಳು ಕ್ಯಾಮರದಲ್ಲಿ ಇವೆ. ፎ----ካ--ው--------። ፎ___ ካ___ ው__ ና___ ፎ-ዎ- ካ-ራ- ው-ጥ ና-ው- ------------------ ፎቶዎቹ ካሜራው ውስጥ ናቸው። 0
i-a-i-o-;-b-t---- ā--’i-i-ā--d-le-i. i______ ; b______ ā______ ā_________ i-a-i-o ; b-t-a-i ā-h-i-i ā-i-e-e-i- ------------------------------------ ibakiwo ; bet’ami āch’iri āyidelemi.
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? ሰ-ት-ማስ---ል ---ሉ? ሰ__ ማ_____ ይ____ ሰ-ት ማ-ተ-ከ- ይ-ላ-? ---------------- ሰዓት ማስተካከል ይችላሉ? 0
i---i-o-;--e--ami ā-h’i-i----del---. i______ ; b______ ā______ ā_________ i-a-i-o ; b-t-a-i ā-h-i-i ā-i-e-e-i- ------------------------------------ ibakiwo ; bet’ami āch’iri āyidelemi.
ಗಾಜು ಒಡೆದು ಹೋಗಿದೆ. መ-------ብሯ-። መ____ ተ_____ መ-ታ-ቱ ተ-ብ-ል- ------------ መስታወቱ ተሰብሯል። 0
i--ki---; bet---i ā---iri--yi-e--mi. i______ ; b______ ā______ ā_________ i-a-i-o ; b-t-a-i ā-h-i-i ā-i-e-e-i- ------------------------------------ ibakiwo ; bet’ami āch’iri āyidelemi.
ಬ್ಯಾಟರಿ ಖಾಲಿಯಾಗಿದೆ. ባ-ሪው-አል-ል። ባ___ አ____ ባ-ሪ- አ-ቋ-። ---------- ባትሪው አልቋል። 0
i----wo-- -i-i-h- y-t’e-e i______ ; t______ y______ i-a-i-o ; t-n-s-i y-t-e-e ------------------------- ibakiwo ; tinishi yat’ere
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? ካኔ-ራው--ሊተኩሱ-ኝ ይ-ላሉ? ካ_____ ሊ_____ ይ____ ካ-ተ-ው- ሊ-ኩ-ል- ይ-ላ-? ------------------- ካኔተራውን ሊተኩሱልኝ ይችላሉ? 0
ib-k-wo - tini--i-ya----e i______ ; t______ y______ i-a-i-o ; t-n-s-i y-t-e-e ------------------------- ibakiwo ; tinishi yat’ere
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? ሱሪውን--ያፀ-ልኝ -ችላሉ? ሱ___ ሊ_____ ይ____ ሱ-ው- ሊ-ፀ-ል- ይ-ላ-? ----------------- ሱሪውን ሊያፀዱልኝ ይችላሉ? 0
i--kiwo ; t-n-s-i ya-’ere i______ ; t______ y______ i-a-i-o ; t-n-s-i y-t-e-e ------------------------- ibakiwo ; tinishi yat’ere
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? ጫማ-- --ግ-ልኝ-ይች-ሉ? ጫ___ ሊ_____ ይ____ ጫ-ው- ሊ-ግ-ል- ይ-ላ-? ----------------- ጫማውን ሊጠግኑልኝ ይችላሉ? 0
f--o --y-t--ul-n-- yi--i----? f___ l____________ y_________ f-t- l-y-t-m-l-n-i y-c-i-a-u- ----------------------------- foto līyatimulinyi yichilalu?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? እሳት ሊሰጡኝ ---ሉ? እ__ ሊ___ ይ____ እ-ት ሊ-ጡ- ይ-ላ-? -------------- እሳት ሊሰጡኝ ይችላሉ? 0
fot--l--at-muli-yi ---hilalu? f___ l____________ y_________ f-t- l-y-t-m-l-n-i y-c-i-a-u- ----------------------------- foto līyatimulinyi yichilalu?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? ክብሪ--ወይ---ይተር-አ---? ክ___ ወ__ ላ___ አ____ ክ-ሪ- ወ-ም ላ-ተ- አ-ዎ-? ------------------- ክብሪት ወይም ላይተር አለዎት? 0
fot- līya-i-ul---- yi-h-la--? f___ l____________ y_________ f-t- l-y-t-m-l-n-i y-c-i-a-u- ----------------------------- foto līyatimulinyi yichilalu?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? ሲጋ----ር---አለ--? ሲ__ መ____ አ____ ሲ-ራ መ-ር-ሻ አ-ዎ-? --------------- ሲጋራ መተርኮሻ አለዎት? 0
f---wochu--z--i---d---ay----c-e-i. f________ i____ s___ l___ n_______ f-t-w-c-u i-ī-i s-d- l-y- n-c-e-i- ---------------------------------- fotowochu izīhi sīdī layi nachewi.
ನೀವು ಚುಟ್ಟಾ ಸೇದುತ್ತೀರಾ? ሲ-ር --ሳሉ? ሲ__ ያ____ ሲ-ር ያ-ሳ-? --------- ሲጋር ያጨሳሉ? 0
fo-owoch--iz--i ---ī---yi----hewi. f________ i____ s___ l___ n_______ f-t-w-c-u i-ī-i s-d- l-y- n-c-e-i- ---------------------------------- fotowochu izīhi sīdī layi nachewi.
ನೀವು ಸಿಗರೇಟ್ ಸೇದುತ್ತೀರಾ? ሲጋ--ያ-ሳሉ? ሲ__ ያ____ ሲ-ራ ያ-ሳ-? --------- ሲጋራ ያጨሳሉ? 0
fot-w---u--zīh- sīd- ---i-nac-e--. f________ i____ s___ l___ n_______ f-t-w-c-u i-ī-i s-d- l-y- n-c-e-i- ---------------------------------- fotowochu izīhi sīdī layi nachewi.
ನೀವು ಪೈಪ್ ಸೇದುತ್ತೀರಾ? ፒፓ ይ---? ፒ_ ይ____ ፒ- ይ-ባ-? -------- ፒፓ ይስባሉ? 0
fo--wo----k--ē--wi---s-t-----chewi. f________ k_______ w______ n_______ f-t-w-c-u k-m-r-w- w-s-t-i n-c-e-i- ----------------------------------- fotowochu kamērawi wisit’i nachewi.

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.