ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   am ወጥ ቤት ውስጥ

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [አስራ ዘጠኝ]

19 [አስራ ዘጠኝ]

ወጥ ቤት ውስጥ

be kushina wisit’i

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? አዲ--ኩ-- አለ-/ አ--? አ__ ኩ__ አ___ አ___ አ-ስ ኩ-ና አ-ህ- አ-ሽ- ----------------- አዲስ ኩሽና አለህ/ አለሽ? 0
be -u-h-na---s--’i b_ k______ w______ b- k-s-i-a w-s-t-i ------------------ be kushina wisit’i
ಇಂದು ನೀನು ಏನು ಅಡಿಗೆ ಮಾಡುತ್ತೀಯ? ዛ- ም- ማብሰል ---ጋለህ---ፈ--ያለ-? ዛ_ ም_ ማ___ ት______ ት_______ ዛ- ም- ማ-ሰ- ት-ል-ለ-/ ት-ል-ያ-ሽ- --------------------------- ዛሬ ምን ማብሰል ትፈልጋለህ/ ትፈልጊያለሽ? 0
be ----in--w-sit-i b_ k______ w______ b- k-s-i-a w-s-t-i ------------------ be kushina wisit’i
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? የ--በስ--/-- --ሌ---- ወይስ---ዝ--ው? የ_________ በ______ ወ__ በ__ ነ__ የ-ታ-ስ-ው-ይ- በ-ሌ-ት-ክ ወ-ስ በ-ዝ ነ-? ------------------------------ የምታበስለው/ይው በኤሌክትሪክ ወይስ በጋዝ ነው? 0
ādīs- ku--i-- -------ā---h-? ā____ k______ ā_____ ā______ ā-ī-i k-s-i-a ā-e-i- ā-e-h-? ---------------------------- ādīsi kushina ālehi/ āleshi?
ನಾನು ಈರುಳ್ಳಿಯನ್ನು ಕತ್ತರಿಸಲೆ? ሽንኩርቶ---እ- ብክትፋቸው-ይሻ--? ሽ______ እ_ ብ_____ ይ____ ሽ-ኩ-ቶ-ን እ- ብ-ት-ቸ- ይ-ላ-? ----------------------- ሽንኩርቶቹን እኔ ብክትፋቸው ይሻላል? 0
ā-īs- -us-ina-ālehi/ --es--? ā____ k______ ā_____ ā______ ā-ī-i k-s-i-a ā-e-i- ā-e-h-? ---------------------------- ādīsi kushina ālehi/ āleshi?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? ድንቾቹ- -ኔ--ል-ቸው---ላ-? ድ____ እ_ ብ____ ይ____ ድ-ቾ-ን እ- ብ-ጣ-ው ይ-ላ-? -------------------- ድንቾቹን እኔ ብልጣቸው ይሻላል? 0
ā---i kus-i-- ā----/-ā---h-? ā____ k______ ā_____ ā______ ā-ī-i k-s-i-a ā-e-i- ā-e-h-? ---------------------------- ādīsi kushina ālehi/ āleshi?
ನಾನು ಸೊಪ್ಪನ್ನು ತೊಳೆಯಲೆ? ሰ--ው- -ኔ-ባጥ-ው ይ-ላ-? ሰ____ እ_ ባ___ ይ____ ሰ-ጣ-ን እ- ባ-በ- ይ-ላ-? ------------------- ሰላጣውን እኔ ባጥበው ይሻላል? 0
z--ē -ini---bi--li-t-------l--i/-t---l-gī-a-esh-? z___ m___ m_______ t____________ t_______________ z-r- m-n- m-b-s-l- t-f-l-g-l-h-/ t-f-l-g-y-l-s-i- ------------------------------------------------- zarē mini mabiseli tifeligalehi/ tifeligīyaleshi?
ಲೋಟಗಳು ಎಲ್ಲಿವೆ? ብ---ዎ--የ- ናቸው? ብ_____ የ_ ና___ ብ-ጭ-ዎ- የ- ና-ው- -------------- ብርጭቆዎች የት ናቸው? 0
zarē --n----b-sel- t----i--le-i/ t-f-li-ī--le-h-? z___ m___ m_______ t____________ t_______________ z-r- m-n- m-b-s-l- t-f-l-g-l-h-/ t-f-l-g-y-l-s-i- ------------------------------------------------- zarē mini mabiseli tifeligalehi/ tifeligīyaleshi?
ಪಾತ್ರೆಗಳು ಎಲ್ಲಿವೆ? የመ--ቢ- እቃ--ት --? የ_____ እ_ የ_ ነ__ የ-መ-ቢ- እ- የ- ነ-? ---------------- የመመገቢያ እቃ የት ነው? 0
za-ē--i--------eli ti-eli---ehi/-ti---i-īy----hi? z___ m___ m_______ t____________ t_______________ z-r- m-n- m-b-s-l- t-f-l-g-l-h-/ t-f-l-g-y-l-s-i- ------------------------------------------------- zarē mini mabiseli tifeligalehi/ tifeligīyaleshi?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? ሹካ፤ማን-ያ-እና ቢላ--ት-ነ-? ሹ______ እ_ ቢ_ የ_ ነ__ ሹ-፤-ን-ያ እ- ቢ- የ- ነ-? -------------------- ሹካ፤ማንኪያ እና ቢላ የት ነው? 0
y---t--es-le-i/yi-- be-ē-ēki-i--k- ----s---eg--i-ne-i? y__________________ b_____________ w_____ b_____ n____ y-m-t-b-s-l-w-/-i-i b-’-l-k-t-r-k- w-y-s- b-g-z- n-w-? ------------------------------------------------------ yemitabesilewi/yiwi be’ēlēkitirīki weyisi begazi newi?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? በቆርቆ--የታ--------መ-ፈ--አ-ህ/--ሽ? በ____ የ___ ም___ መ___ አ_______ በ-ር-ሮ የ-ሸ- ም-ቦ- መ-ፈ- አ-ህ-አ-ሽ- ----------------------------- በቆርቆሮ የታሸጉ ምግቦች መክፈቻ አለህ/አለሽ? 0
ye--ta-e-il------wi -e’-l-k--i--k- --yi---beg--i-new-? y__________________ b_____________ w_____ b_____ n____ y-m-t-b-s-l-w-/-i-i b-’-l-k-t-r-k- w-y-s- b-g-z- n-w-? ------------------------------------------------------ yemitabesilewi/yiwi be’ēlēkitirīki weyisi begazi newi?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? የ--ሙ- መክ---አለ-/-ለ-? የ____ መ___ አ_______ የ-ር-ስ መ-ፈ- አ-ህ-አ-ሽ- ------------------- የጠርሙስ መክፈቻ አለህ/አለሽ? 0
y--i-ab-si-e-i----i ---ēl-k-ti-ī-- we---- b-g-zi-newi? y__________________ b_____________ w_____ b_____ n____ y-m-t-b-s-l-w-/-i-i b-’-l-k-t-r-k- w-y-s- b-g-z- n-w-? ------------------------------------------------------ yemitabesilewi/yiwi be’ēlēkitirīki weyisi begazi newi?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? የ-ኖ -ክፈቻ-አ-ህ---ሽ? የ__ መ___ አ_______ የ-ኖ መ-ፈ- አ-ህ-አ-ሽ- ----------------- የቪኖ መክፈቻ አለህ/አለሽ? 0
s--ni-urit-c--ni --ē -----if-chewi----h-l-l-? s_______________ i__ b____________ y_________ s-i-i-u-i-o-h-n- i-ē b-k-t-f-c-e-i y-s-a-a-i- --------------------------------------------- shinikuritochuni inē bikitifachewi yishalali?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? በዚ- ድስት-ነ---ር-ውን ተምትሰ-ው/የ----ው? በ__ ድ__ ነ_ ሶ____ ተ_____________ በ-ህ ድ-ት ነ- ሶ-ባ-ን ተ-ት-ራ-/-ም-ሰ-ው- ------------------------------- በዚህ ድስት ነው ሶርባውን ተምትሰራው/የምትሰሪው? 0
s-i----r--oc-uni-i-ē b-ki----che-----sha--li? s_______________ i__ b____________ y_________ s-i-i-u-i-o-h-n- i-ē b-k-t-f-c-e-i y-s-a-a-i- --------------------------------------------- shinikuritochuni inē bikitifachewi yishalali?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? በ-- መጥበ- -ው አሳውን----ጠብሰ---የ-ት-ብ-ው? በ__ መ___ ነ_ አ___ የ_______ የ_______ በ-ህ መ-በ- ነ- አ-ው- የ-ት-ብ-ው- የ-ት-ብ-ው- ---------------------------------- በዚህ መጥበሻ ነው አሳውን የምትጠብሰው/ የምትጠብሺው? 0
sh-ni--r---c-uni in---ik--i-ach-w- y-sha-al-? s_______________ i__ b____________ y_________ s-i-i-u-i-o-h-n- i-ē b-k-t-f-c-e-i y-s-a-a-i- --------------------------------------------- shinikuritochuni inē bikitifachewi yishalali?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? በ-ህ-መጥበ- ---ነ--አ-ክ-ት ---ጠ--ው/--ትጠብሺው? በ__ መ___ ላ_ ነ_ አ____ የ_______________ በ-ህ መ-በ- ላ- ነ- አ-ክ-ት የ-ት-ብ-ው-የ-ት-ብ-ው- ------------------------------------- በዚህ መጥበሻ ላይ ነው አትክልት የምትጠብሰው/የምትጠብሺው? 0
d-nic-ochu---i-ē --l--’-chew--y-shala-i? d___________ i__ b___________ y_________ d-n-c-o-h-n- i-ē b-l-t-a-h-w- y-s-a-a-i- ---------------------------------------- dinichochuni inē bilit’achewi yishalali?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. እኔ -ረ-ዛው- ---ጋጀው ነው። እ_ ጠ_____ እ_____ ነ__ እ- ጠ-ዼ-ው- እ-ዘ-ጀ- ነ-። -------------------- እኔ ጠረዼዛውን እያዘጋጀው ነው። 0
dini-h-chuni --ē-b-l-t’-c-ew----shala--? d___________ i__ b___________ y_________ d-n-c-o-h-n- i-ē b-l-t-a-h-w- y-s-a-a-i- ---------------------------------------- dinichochuni inē bilit’achewi yishalali?
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. ቢ-፤ ሹካዎች -ና-ማ------እ-ህ-ናቸ-። ቢ__ ሹ___ እ_ ማ_____ እ__ ና___ ቢ-፤ ሹ-ዎ- እ- ማ-ኪ-ዎ- እ-ህ ና-ው- --------------------------- ቢላ፤ ሹካዎች እና ማንኪያዎች እዚህ ናቸው። 0
d-ni-h--huni inē---lit’-che-i-yi-ha-a-i? d___________ i__ b___________ y_________ d-n-c-o-h-n- i-ē b-l-t-a-h-w- y-s-a-a-i- ---------------------------------------- dinichochuni inē bilit’achewi yishalali?
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. ብ---ዎ----ሰ-----ና--ፍቶች -ዚ--ና--። ብ_____ ፤ ሰ___ እ_ ሶ___ እ__ ና___ ብ-ጭ-ዎ- ፤ ሰ-ኖ- እ- ሶ-ቶ- እ-ህ ና-ው- ------------------------------ ብርጭቆዎች ፤ ሰሃኖች እና ሶፍቶች እዚህ ናቸው። 0
s--a-’aw-n- ----ba--i-e-- -i--alal-? s__________ i__ b________ y_________ s-l-t-a-i-i i-ē b-t-i-e-i y-s-a-a-i- ------------------------------------ selat’awini inē bat’ibewi yishalali?

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.