ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   ar ‫فى المطبخ‬

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

‫19 [تسعة عشر]

19 [tsieat eashr]

‫فى المطبخ‬

Fi al-matbakh

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? هل--د-ك مط---ج-يد؟ ه_ ل___ م___ ج____ ه- ل-ي- م-ب- ج-ي-؟ ------------------ هل لديك مطبخ جديد؟ 0
Hal-laday---matb-kh-ja-i-? H__ l______ m______ j_____ H-l l-d-y-a m-t-a-h j-d-d- -------------------------- Hal ladayka matbakh jadid?
ಇಂದು ನೀನು ಏನು ಅಡಿಗೆ ಮಾಡುತ್ತೀಯ? م-ذ- تري- -ن ت----ا----؟ م___ ت___ أ_ ت___ ا_____ م-ذ- ت-ي- أ- ت-ب- ا-ي-م- ------------------------ ماذا تريد أن تطبخ اليوم؟ 0
M-da t-r-- a---at-uk---ly-w-? M___ t____ a_ t______ a______ M-d- t-r-d a- t-t-u-h a-y-w-? ----------------------------- Mada turid an tatbukh alyawm?
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? ه---طبخ-ب--كهربا- ---با-غ-ز؟ ه_ ت___ ب________ أ_ ب______ ه- ت-ب- ب-ل-ه-ب-ء أ- ب-ل-ا-؟ ---------------------------- هل تطبخ بالكهرباء أم بالغاز؟ 0
H-l-tat------il-k----b-’ am bil-g---? H__ t______ b___________ a_ b________ H-l t-t-u-h b-l-k-h-a-a- a- b-l-g-a-? ------------------------------------- Hal tatbukh bil-kahraba’ am bil-ghaz?
ನಾನು ಈರುಳ್ಳಿಯನ್ನು ಕತ್ತರಿಸಲೆ? ه- --ب أن ---- --قطي- ا--ص-؟ ه_ ي__ أ_ أ___ ب_____ ا_____ ه- ي-ب أ- أ-و- ب-ق-ي- ا-ب-ل- ---------------------------- هل يجب أن أقوم بتقطيع البصل؟ 0
H-l-y---bu a- a-----b---a-ti‘-al-----l? H__ y_____ a_ a____ b________ a________ H-l y-j-b- a- a-o-m b---a-t-‘ a---a-a-? --------------------------------------- Hal yajibu an aqoom bi-taqti‘ al-basal?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? هل -جب--ن----م ب----- ---ط---؟ ه_ ي__ أ_ أ___ ب_____ ا_______ ه- ي-ب أ- أ-و- ب-ق-ي- ا-ب-ا-س- ------------------------------ هل يجب أن أقوم بتقشير البطاطس؟ 0
H----aj-bu--- aq--m-bi--a-s-ir--l-b-t--is-? H__ y_____ a_ a____ b_________ a___________ H-l y-j-b- a- a-o-m b---a-s-i- a---a-a-i-s- ------------------------------------------- Hal yajibu an aqoom bi-taqshir al-batatiss?
ನಾನು ಸೊಪ್ಪನ್ನು ತೊಳೆಯಲೆ? هل --ب أن-أ-سل --خ-؟ ه_ ي__ أ_ أ___ ا____ ه- ي-ب أ- أ-س- ا-خ-؟ -------------------- هل يجب أن أغسل الخس؟ 0
Ha---a---u a--a-hs-l-a----a-s? H__ y_____ a_ a_____ a________ H-l y-j-b- a- a-h-i- a---h-s-? ------------------------------ Hal yajibu an aghsil al-khass?
ಲೋಟಗಳು ಎಲ್ಲಿವೆ? أ-ن-ا-نظا--ت؟ أ__ ا________ أ-ن ا-ن-ا-ا-؟ ------------- أين النظارات؟ 0
A-------nadh--a--? A___ a____________ A-n- a---a-h-r-t-? ------------------ Ayna al-nadharatt?
ಪಾತ್ರೆಗಳು ಎಲ್ಲಿವೆ? أ-- ا--طب--؟ أ__ ا_______ أ-ن ا-أ-ب-ق- ------------ أين الأطباق؟ 0
A--- a---t--q? A___ a________ A-n- a---t-a-? -------------- Ayna al-atbaq?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? أ-ن-أدو-ت ا-ما-د-؟ أ__ أ____ ا_______ أ-ن أ-و-ت ا-م-ئ-ة- ------------------ أين أدوات المائدة؟ 0
Ayna-adaw-t ---ma-i--? A___ a_____ a_________ A-n- a-a-a- a---a-i-a- ---------------------- Ayna adawat al-ma’ida?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? ه- --يك ----- ع-ب؟ ه_ ل___ ف____ ع___ ه- ل-ي- ف-ا-ة ع-ب- ------------------ هل لديك فتاحة علب؟ 0
Ha- l--ayka-fa--h-t-‘ulab? H__ l______ f______ ‘_____ H-l l-d-y-a f-t-h-t ‘-l-b- -------------------------- Hal ladayka fatahat ‘ulab?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? هل-لديك-----ة ------؟ ه_ ل___ ف____ ز______ ه- ل-ي- ف-ا-ة ز-ا-ا-؟ --------------------- هل لديك فتاحة زجاجات؟ 0
Ha- l-d---a -a--h-t-zujaj--? H__ l______ f______ z_______ H-l l-d-y-a f-t-h-t z-j-j-t- ---------------------------- Hal ladayka fatahat zujajat?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? هل --ي- --اح--زج----؟ ه_ ل___ ف____ ز______ ه- ل-ي- ف-ا-ة ز-ا-ا-؟ --------------------- هل لديك فتاحة زجاجات؟ 0
H-- la-ayka--at-ha--zu-aj-t? H__ l______ f______ z_______ H-l l-d-y-a f-t-h-t z-j-j-t- ---------------------------- Hal ladayka fatahat zujajat?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? ه- -تطب--ال---- في-هذا -ل--ر؟ ه_ ‫____ ا_____ ف_ ه__ ا_____ ه- ‫-ط-خ ا-ح-ا- ف- ه-ا ا-ق-ر- ----------------------------- هل ‫تطبخ الحساء في هذا القدر؟ 0
Ha- -at--k- -l-h-s----- -a-h--al-qidr? H__ t______ a_______ f_ h____ a_______ H-l t-t-u-h a---i-â- f- h-d-a a---i-r- -------------------------------------- Hal tatbukh al-hisâ’ fi hadha al-qidr?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? ه- ت-ل---لسم- ----ذه ا--ق--ة؟ ه_ ت___ ا____ ف_ ه__ ا_______ ه- ت-ل- ا-س-ك ف- ه-ه ا-م-ل-ة- ----------------------------- هل تقلي السمك في هذه المقلاة؟ 0
H-- taq-- -----m-- fi h-d--h- -l--aq--h? H__ t____ a_______ f_ h______ a_________ H-l t-q-i a---a-a- f- h-d-i-i a---a-l-h- ---------------------------------------- Hal taqli al-samak fi hadhihi al-maqlah?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? ه--ت--ي -ل---وات --ى --- -ل-و-ية؟ ه_ ت___ ا_______ ع__ ه__ ا_______ ه- ت-و- ا-خ-ر-ا- ع-ى ه-ه ا-ش-ا-ة- --------------------------------- هل تشوي الخضروات على هذه الشواية؟ 0
H-l---s-w---l-khodra-at-‘-la-h-dhihi--l---a---a? H__ t_____ a___________ ‘___ h______ a__________ H-l t-s-w- a---h-d-a-a- ‘-l- h-d-i-i a---h-w-y-? ------------------------------------------------ Hal tashwi al-khodrawat ‘ala hadhihi al-shawaya?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. ‫أن--أع---لمائد-. ‫___ أ__ ا_______ ‫-ن- أ-د ا-م-ئ-ة- ----------------- ‫أنا أعد المائدة. 0
A-a a‘--------’ida. A__ a___ a_________ A-a a-i- a---a-i-a- ------------------- Ana a‘id al-ma’ida.
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. ‫هن- ---كا-ي---ال-وك-و-لمل-ع-. ‫___ ا_______ و_____ و________ ‫-ن- ا-س-ا-ي- و-ل-و- و-ل-ل-ع-. ------------------------------ ‫هنا السكاكين والشوك والملاعق. 0
H-n--a--s-k-k---w-l-sha-a---al--a-ai-. H___ a_________ w_________ w__________ H-n- a---a-a-i- w-l-s-a-a- w-l-m-l-i-. -------------------------------------- Huna al-sakakin wal-shawak wal-malaiq.
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. ‫ه-ا--لأ-وا-----ص-و-- -لمن----. ‫___ ا_______ ا______ ا________ ‫-ن- ا-أ-و-ب- ا-ص-و-، ا-م-ا-ي-. ------------------------------- ‫هنا الأكواب، الصحون، المناديل. 0
H--a -l-a--ab, a---u-u-------a----e-. H___ a________ a________ a___________ H-n- a---k-a-, a---u-u-, a---a-a-e-l- ------------------------------------- Huna al-akwab, al-suhun, al-manadeel.

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.