ಪದಗುಚ್ಛ ಪುಸ್ತಕ

kn ಪ್ರಕೃತಿಯ ಮಡಿಲಿನಲ್ಲಿ   »   ar ‫في الطبيعة‬

೨೬ [ಇಪ್ಪತ್ತಾರು]

ಪ್ರಕೃತಿಯ ಮಡಿಲಿನಲ್ಲಿ

ಪ್ರಕೃತಿಯ ಮಡಿಲಿನಲ್ಲಿ

‫26 [ستة وعشرون]‬

26 [stat waeashruna]

‫في الطبيعة‬

Fī al-ṭabīʿa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಿನಗೆ ಅಲ್ಲಿರುವ ಗೋಪುರ ಕಾಣಿಸುತ್ತಾ ಇದೆಯ? ‫------ل--ال--ج-هنا-؟ ‫____ ذ__ ا____ ه____ ‫-ت-ى ذ-ك ا-ب-ج ه-ا-؟ --------------------- ‫أترى ذلك البرج هناك؟ 0
ʾAt--ā-d----ka al--urj -u-ā-a? ʾ_____ d______ a______ h______ ʾ-t-r- d-ā-i-a a---u-j h-n-k-? ------------------------------ ʾAtarā dhālika al-burj hunāka?
ನಿನಗೆ ಅಲ್ಲಿರುವ ಬೆಟ್ಟ ಕಾಣಿಸುತ್ತಾ ಇದೆಯ? ‫-ت-ى --ك-ا-جب- هن--؟ ‫____ ذ__ ا____ ه____ ‫-ت-ى ذ-ك ا-ج-ل ه-ا-؟ --------------------- ‫أترى ذلك الجبل هناك؟ 0
ʾAta-ā ---l--a-a--j---l-h-nā-a? ʾ_____ d______ a_______ h______ ʾ-t-r- d-ā-i-a a---a-a- h-n-k-? ------------------------------- ʾAtarā dhālika al-jabal hunāka?
ನಿನಗೆ ಅಲ್ಲಿರುವ ಹಳ್ಳಿ ಕಾಣಿಸುತ್ತಾ ಇದೆಯ? ‫-ترى ت-- ---ري--هناك؟ ‫____ ت__ ا_____ ه____ ‫-ت-ى ت-ك ا-ق-ي- ه-ا-؟ ---------------------- ‫أترى تلك القرية هناك؟ 0
ʾA-a-ā ---ka-al---r-- --nā--? ʾ_____ t____ a_______ h______ ʾ-t-r- t-l-a a---a-y- h-n-k-? ----------------------------- ʾAtarā tilka al-qarya hunāka?
ನಿನಗೆ ಅಲ್ಲಿರುವ ನದಿ ಕಾಣಿಸುತ್ತಾ ಇದೆಯ? ‫-تر----ك-----ر -ناك؟ ‫____ ذ__ ا____ ه____ ‫-ت-ى ذ-ك ا-ن-ر ه-ا-؟ --------------------- ‫أترى ذلك النهر هناك؟ 0
ʾ-tarā---ā-ika-al-n-hr h--ā-a? ʾ_____ d______ a______ h______ ʾ-t-r- d-ā-i-a a---a-r h-n-k-? ------------------------------ ʾAtarā dhālika al-nahr hunāka?
ನಿನಗೆ ಅಲ್ಲಿರುವ ಸೇತುವೆ ಕಾಣಿಸುತ್ತಾ ಇದೆಯ? ‫--رى---ك----سر --اك؟ ‫____ ذ__ ا____ ه____ ‫-ت-ى ذ-ك ا-ج-ر ه-ا-؟ --------------------- ‫أترى ذلك الجسر هناك؟ 0
ʾAta-- ---li-- a--------un---? ʾ_____ d______ a______ h______ ʾ-t-r- d-ā-i-a a---i-r h-n-k-? ------------------------------ ʾAtarā dhālika al-jisr hunāka?
ನಿನಗೆ ಅಲ್ಲಿರುವ ಸಮುದ್ರ ಕಾಣಿಸುತ್ತಾ ಇದೆಯ? ‫--رى -ل--البحيرة--ن-ك؟ ‫____ ت__ ا______ ه____ ‫-ت-ى ت-ك ا-ب-ي-ة ه-ا-؟ ----------------------- ‫أترى تلك البحيرة هناك؟ 0
ʾA-arā --l-a ---ba-ī---h---ka? ʾ_____ t____ a________ h______ ʾ-t-r- t-l-a a---a-ī-a h-n-k-? ------------------------------ ʾAtarā tilka al-baḥīra hunāka?
ನನಗೆ ಆ ಪಕ್ಷಿ ಇಷ್ಟ. ‫---بني -ل- -لطير ه-ا-. ‫______ ذ__ ا____ ه____ ‫-ع-ب-ي ذ-ك ا-ط-ر ه-ا-. ----------------------- ‫يعجبني ذلك الطير هناك. 0
Yaʿj-bu---dhāli---a--ṭayr hu-āk-. Y________ d______ a______ h______ Y-ʿ-i-u-ī d-ā-i-a a---a-r h-n-k-. --------------------------------- Yaʿjibunī dhālika al-ṭayr hunāka.
ನನಗೆ ಆ ಮರ ಇಷ್ಟ. ‫ت-جبني تل- ال--رة--نا-. ‫______ ت__ ا_____ ه____ ‫-ع-ب-ي ت-ك ا-ش-ر- ه-ا-. ------------------------ ‫تعجبني تلك الشجرة هناك. 0
Tuʿj--un- -i-k- al-s--j-r- -un-k-. T________ t____ a_________ h______ T-ʿ-i-u-ī t-l-a a---h-j-r- h-n-k-. ---------------------------------- Tuʿjibunī tilka al-shajara hunāka.
ನನಗೆ ಈ ಕಲ್ಲು ಇಷ್ಟ. ‫-عج------ه--لص--ة. ‫______ ه__ ا______ ‫-ع-ب-ي ه-ه ا-ص-ر-. ------------------- ‫تعجبني هذه الصخرة. 0
Tu-j-bun- h-dhi-- -l-------. T________ h______ a_________ T-ʿ-i-u-ī h-d-i-i a---a-h-a- ---------------------------- Tuʿjibunī hādhihi al-ṣakhra.
ನನಗೆ ಆ ಉದ್ಯಾನವನ ಇಷ್ಟ. ‫ي----ي -لك-المن-زه هنا-. ‫______ ذ__ ا______ ه____ ‫-ع-ب-ي ذ-ك ا-م-ت-ه ه-ا-. ------------------------- ‫يعجبني ذلك المنتزه هناك. 0
Y-ʿji-u-----ā--ka al-mun-a-a- hu-āka. Y________ d______ a__________ h______ Y-ʿ-i-u-ī d-ā-i-a a---u-t-z-h h-n-k-. ------------------------------------- Yaʿjibunī dhālika al-muntazah hunāka.
ನನಗೆ ಆ ತೋಟ ಇಷ್ಟ. ‫تعج--ي--لك ا---يق--هن-ك. ‫______ ت__ ا______ ه____ ‫-ع-ب-ي ت-ك ا-ح-ي-ة ه-ا-. ------------------------- ‫تعجبني تلك الحديقة هناك. 0
T--jibu-ī--i--a--l---dī-- --n---. T________ t____ a________ h______ T-ʿ-i-u-ī t-l-a a---a-ī-a h-n-k-. --------------------------------- Tuʿjibunī tilka al-ḥadīqa hunāka.
ನನಗೆ ಈ ಹೂವು ಇಷ್ಟ. ‫-ع--ني هذه--ل--ر-. ‫______ ه__ ا______ ‫-ع-ب-ي ه-ه ا-ز-ر-. ------------------- ‫تعجبني هذه الزهرة. 0
T-ʿj---n- --dhi-- al-zahra. T________ h______ a________ T-ʿ-i-u-ī h-d-i-i a---a-r-. --------------------------- Tuʿjibunī hādhihi al-zahra.
ಅದು ಸುಂದರವಾಗಿದೆ. ‫-جد-ه-ا--م----. ‫___ ه__ ج_____ ‫-ج- ه-ا ج-ي-ا-. ---------------- ‫أجد هذا جميلاً. 0
ʾAj--u----hā-jam-l-n. ʾ_____ h____ j_______ ʾ-j-d- h-d-ā j-m-l-n- --------------------- ʾAjidu hādhā jamīlan.
ಅದು ಸ್ವಾರಸ್ಯಕರವಾಗಿದೆ. أجد -ذا م-ير- للاه-ما-. أ__ ه__ م____ ل________ أ-د ه-ا م-ي-ا ل-ا-ت-ا-. ----------------------- أجد هذا مثيرا للاهتمام. 0
ʾ--i-u-h-d-ā---th-ran -----htimām. ʾ_____ h____ m_______ l___________ ʾ-j-d- h-d-ā m-t-ī-a- l-l-i-t-m-m- ---------------------------------- ʾAjidu hādhā muthīran lil-ihtimām.
ಅದು ತುಂಬಾ ಸೊಗಸಾಗಿದೆ. ‫أ-د ه-- --ئعاً. ‫___ ه__ ر_____ ‫-ج- ه-ا ر-ئ-ا-. ---------------- ‫أجد هذا رائعاً. 0
ʾAjidu -ā--- --ʾiʿan. ʾ_____ h____ r_______ ʾ-j-d- h-d-ā r-ʾ-ʿ-n- --------------------- ʾAjidu hādhā rāʾiʿan.
ಅದು ಅಸಹ್ಯವಾಗಿದೆ. ‫--------قبي-اً. ‫___ ه__ ق_____ ‫-ج- ه-ا ق-ي-ا-. ---------------- ‫أجد هذا قبيحاً. 0
ʾ-ji-u --d-ā-qabīḥ--. ʾ_____ h____ q_______ ʾ-j-d- h-d-ā q-b-ḥ-n- --------------------- ʾAjidu hādhā qabīḥan.
ಅದು ನೀರಸವಾಗಿದೆ ‫أج- -ذ- مُملا-. ‫___ ه__ مُ____ ‫-ج- ه-ا م-م-ا-. ---------------- ‫أجد هذا مُملاً. 0
ʾAji-u h-----m-mi-l-n. ʾ_____ h____ m________ ʾ-j-d- h-d-ā m-m-l-a-. ---------------------- ʾAjidu hādhā mumillan.
ಅದು ಅತಿ ಘೋರವಾಗಿದೆ. أج- --ا--ظ--اً. أ__ ه__ ف_____ أ-د ه-ا ف-ي-ا-. --------------- أجد هذا فظيعاً. 0
ʾ-jidu hā--ā -aẓī-an. ʾ_____ h____ f_______ ʾ-j-d- h-d-ā f-ẓ-ʿ-n- --------------------- ʾAjidu hādhā faẓīʿan.

ಭಾಷೆಗಳು ಮತ್ತು ಗಾದೆಗಳು.

ಎಲ್ಲಾ ಭಾಷೆಗಳಲ್ಲಿ ಗಾದೆಗಳಿವೆ. ಹಾಗಾಗಿ ನಾಣ್ನುಡಿಗಳು ದೇಶೀಯ ಅನನ್ಯತೆಯ ಒಂದು ಮುಖ್ಯ ಅಂಗ. ನಾಣ್ನುಡಿಗಳಲ್ಲಿ ಒಂದು ದೇಶದ ಮೌಲ್ಯಗಳು ಮತ್ತು ಸಂಪ್ರದಾಯಗಳು ಕಾಣಿಸುತ್ತವೆ. ಇವುಗಳ ಸ್ವರೂಪ ಎಲ್ಲರಿಗೂ ತಿಳಿದಿರುತ್ತದೆ ಮತ್ತು ಖಚಿತ, ಆದ್ದರಿಂದ ಬದಲಾಯಿಸಲಾಗುವುದಿಲ್ಲ. ಗಾದೆಗಳು ಯಾವಾಗಲು ಚಿಕ್ಕದಾಗಿ ಮತ್ತು ಅರ್ಥಗರ್ಭಿತವಾಗಿರುತ್ತವೆ. ಸಾಮಾನ್ಯವಾಗಿ ಅವುಗಳಲ್ಲಿ ರೂಪಕಗಳು ಅಡಕವಾಗಿರುತ್ತವೆ. ಅನೇಕ ಗಾದೆಗಳು ಪದ್ಯ ರೂಪದಲ್ಲಿ ರಚಿಸಲಾಗಿರುತ್ತವೆ. ಹೆಚ್ಚು ಕಡಿಮೆ ಎಲ್ಲಾ ಗಾದೆಗಳು ನಮಗೆ ಸಲಹೆಗಳನ್ನು ಮತ್ತು ನಡೆವಳಿಕೆಯ ನೀತಿಗಳನ್ನು ಕೊಡುತ್ತವೆ. ಹಲವು ನಾಣ್ನುಡಿಗಳು ಸ್ಪುಟವಾದ ಟೀಕೆಗಳನ್ನು ಮಾಡುತ್ತವೆ. ಗಾದೆಗಳು ಹಲವಾರು ಬಾರಿ ಪಡಿಯಚ್ಚುಗಳನ್ನು ಬಳಸುತ್ತವೆ. ಒಂದು ದೇಶ ಅಥವಾ ಜನಾಂಗಕ್ಕೆ ವಿಶಿಷ್ಟ ಎಂದು ತೋರ್ಪಡುವ ವಿಷಯಕ್ಕೆ ಸಂಬಂಧಿಸಿರುತ್ತದೆ. ಗಾದೆಗಳು ಒಂದು ದೀರ್ಘವಾದ ಪರಂಪರೆಯನ್ನು ಹೊಂದಿವೆ. ಅರಿಸ್ಟೊಟಲೆಸ್ ಬಹು ಹಿಂದೆ ಇವುಗಳನ್ನು ವೇದಾಂತದ ತುಣುಕುಗಳೆಂದು ಬಣ್ಣಿಸಿದ್ದ. ಅಲಂಕಾರಿಕ ಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಗಾದೆಗಳು ಮುಖ್ಯವಾದ ಶೈಲಿಯ ಸಾಧನ. ಇವುಗಳ ವಿಶೇಷತೆ ಏನೆಂದರೆ, ಅವು ಸರ್ವಕಾಲಕ್ಕೂ ಪ್ರಚಲಿತ. ಭಾಷಾಶಾಸ್ತ್ರದಲ್ಲಿ ಒಂದು ಅಧ್ಯಯನ ವಿಭಾಗ ಇವುಗಳ ಸಂಶೊಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತವೆ. ಬಹಳಷ್ಟು ಗಾದೆಗಳು ವಿವಿಧ ಭಾಷೆಗಳಲ್ಲಿ ಇರುತ್ತವೆ. ಹೀಗಾಗಿ ಇವುಗಳು ಪದಗಳ ಬಳಕೆಯಲ್ಲಿ ಹೋಲಿಕೆಯನ್ನು ಹೊಂದಿರುತ್ತವೆ. ವಿವಿಧ ಭಾಷೆಗಳನ್ನು ಬಳಸುವವರು ಈ ಸಂದರ್ಭದಲ್ಲಿ ಸಮಾನ ಪದಗಳನ್ನು ಉಪಯೋಗಿಸುತ್ತಾರೆ. ಬೊಗಳುವ ನಾಯಿ ಕಚ್ಚುವುದಿಲ್ಲ, Bellende Hunde beißen nicht. (Kn-De) ಬೇರೆ ಹಲವು ಗಾದೆಗಳು ಸಮಾನಾರ್ಥವನ್ನು ಹೊಂದಿರುತ್ತವೆ. ಅಂದರೆ ಒಂದೆ ಅಂತರಾರ್ಥವನ್ನು ಬೇರೆ ಪದಗಳ ಬಳಕೆಯಿಂದ ತಿಳಿಸಲಾಗುತ್ತದೆ. ಒಂದು ವಸ್ತುವನ್ನು ಅದರ ಹೆಸರಿನಿಂದ ಕರೆಯುವುದು/call a spade a spade(KN-EN). ಗಾದೆಗಳು ನಮಗೆ ಬೇರೆ ಜನರು ಮತ್ತು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿ. ಪ್ರಪಂಚದಎಲ್ಲೆಡೆ ಹರಡಿರುವ ಗಾದೆಗಳು ಅತಿ ಹೆಚ್ಚು ಸ್ವಾರಸ್ಯಕರ. ಇವುಗಳಲ್ಲಿ ಮನುಷ್ಯ ಜೀವನಕ್ಕೆ ಸಂಬಧಿಸಿದ ಮುಖ್ಯ ವಿಷಯಗಳ ಬಗ್ಗೆ ವ್ಯಾಖ್ಯಾನವಿರುತ್ತವೆ. ಈ ನಾಣ್ನುಡಿಗಳು ಸಾರ್ವತ್ರಿಕ ಅನುಭವಗಳ ಸಂಬಂಧ ಹೊಂದಿರುತ್ತವೆ. ಅವುಗಳು ತೋರಿಸುತ್ತವೆ: ನಾವೆಲ್ಲರು ಸರಿಸಮಾನರು- ಯಾವುದೆ ಭಾಷೆಯನ್ನು ಬಳಸಿದರೂ.