ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   ar ‫في المصرف‬

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

‫60 [ستون]‬

60 [stun]

‫في المصرف‬

fi albank

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. ‫أ--د -ن ---ح ح---اً. ‫____ أ_ أ___ ح_____ ‫-ر-د أ- أ-ت- ح-ا-ا-. --------------------- ‫أريد أن أفتح حساباً. 0
ur-d----a--ah -is---n. u___ a_ a____ h_______ u-i- a- a-t-h h-s-b-n- ---------------------- urid an aftah hisaban.
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. هذ--جو-- سفري. ه__ ج___ س____ ه-ا ج-ا- س-ر-. -------------- هذا جواز سفري. 0
h---a -a----s-fa-i. h____ j____ s______ h-d-a j-w-z s-f-r-. ------------------- hadha jawaz safari.
ಇದು ನನ್ನ ವಿಳಾಸ. ‫---ا هو--نو-ني. ‫____ ه_ ع______ ‫-ه-ا ه- ع-و-ن-. ---------------- ‫وهذا هو عنواني. 0
wah---- ---- e---ani. w______ h___ e_______ w-h-d-a h-w- e-n-a-i- --------------------- wahadha huwa eunwani.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. أري- --د-ع---أ-و-- ف--ح--بي. أ___ إ____ ا______ ف_ ح_____ أ-ي- إ-د-ع ا-أ-و-ل ف- ح-ا-ي- ---------------------------- أريد إيداع الأموال في حسابي. 0
uri---i--- -l---al -i h--abi. u___ i____ a______ f_ h______ u-i- i-d-e a-a-w-l f- h-s-b-. ----------------------------- urid iidae alamwal fi hisabi.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. أ-ي---حب -ل----ل-م- ح-ابي. أ___ س__ ا______ م_ ح_____ أ-ي- س-ب ا-أ-و-ل م- ح-ا-ي- -------------------------- أريد سحب الأموال من حسابي. 0
urid---h- -lamw-l m---h-s-bi. u___ s___ a______ m__ h______ u-i- s-h- a-a-w-l m-n h-s-b-. ----------------------------- urid sahb alamwal min hisabi.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ أر-د --ع--شو-ا- ---ساب -لبن-ي-. أ___ ج__ ك_____ ا_____ ا_______ أ-ي- ج-ع ك-و-ا- ا-ح-ا- ا-ب-ك-ة- ------------------------------- أريد جمع كشوفات الحساب البنكية. 0
u--d -am----us-ufat alh--ab--lba--iat. u___ j____ k_______ a______ a_________ u-i- j-m-e k-s-u-a- a-h-s-b a-b-n-i-t- -------------------------------------- urid jamie kushufat alhisab albankiat.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. ‫أر-- أ- أص-ف--يك-ً-س-اح--ً. ‫____ أ_ أ___ ش___ س______ ‫-ر-د أ- أ-ر- ش-ك-ً س-ا-ي-ً- ---------------------------- ‫أريد أن أصرف شيكاً سياحياً. 0
u--d--n -sra- sh-y--a------hy---. u___ a_ a____ s_______ s_________ u-i- a- a-r-f s-a-k-a- s-y-h-a-n- --------------------------------- urid an asraf shaykaan siyahyaan.
ಎಷ್ಟು ಶುಲ್ಕ ನೀಡಬೇಕು? كم--- ا-----؟ ك_ ه_ ا______ ك- ه- ا-ر-و-؟ ------------- كم هي الرسوم؟ 0
k---hi -lrusum? k__ h_ a_______ k-m h- a-r-s-m- --------------- kam hi alrusum?
ನಾನು ಎಲ್ಲಿ ಸಹಿ ಹಾಕಬೇಕು? أ-ن-ي----لي--ن-أوقع؟ أ__ ي__ ع__ أ_ أ____ أ-ن ي-ب ع-ي أ- أ-ق-؟ -------------------- أين يجب علي أن أوقع؟ 0
ay-a y--ib ealay----u-aq--? a___ y____ e____ a_ u______ a-n- y-j-b e-l-y a- u-a-i-? --------------------------- ayna yajib ealay an uwaqie?
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. ‫----أ--ظ-----ل- م- أ--ان--. ‫___ أ____ ح____ م_ أ_______ ‫-ن- أ-ت-ر ح-ا-ة م- أ-م-ن-ا- ---------------------------- ‫أنا أنتظر حوالة من ألمانيا. 0
a-a-an----- ha-ala- --- a-m--ia. a__ a______ h______ m__ a_______ a-a a-t-z-r h-w-l-t m-n a-m-n-a- -------------------------------- ana antazir hawalat min almania.
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. ‫--ا-ه--رقم-حساب-. ‫___ ه_ ر__ ح_____ ‫-ذ- ه- ر-م ح-ا-ي- ------------------ ‫هذا هو رقم حسابي. 0
h-dha-hu-a raqm-his---. h____ h___ r___ h______ h-d-a h-w- r-q- h-s-b-. ----------------------- hadha huwa raqm hisabi.
ಹಣ ಬಂದಿದೆಯೆ? هل----ت---أمو-ل؟ ه_ و___ ا_______ ه- و-ل- ا-أ-و-ل- ---------------- هل وصلت الأموال؟ 0
h-l --s--at -l-mw-l? h__ w______ a_______ h-l w-s-l-t a-a-w-l- -------------------- hal wasalat alamwal?
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. أ--د-ت---ر -ذ--ال-م--ل. أ___ ت____ ه__ ا_______ أ-ي- ت-ي-ر ه-ه ا-أ-و-ل- ----------------------- أريد تغيير هذه الأموال. 0
u-id--a---ir------h ------l. u___ t______ h_____ a_______ u-i- t-g-y-r h-d-i- a-a-w-l- ---------------------------- urid taghyir hadhih alamwal.
ನನಗೆ ಅಮೆರಿಕದ ಡಾಲರ್ ಗಳು ಬೇಕು. ‫أن------ة-----دو--ر أ--ر--. ‫___ ب____ إ__ د____ أ______ ‫-ن- ب-ا-ة إ-ى د-ل-ر أ-ي-ك-. ---------------------------- ‫أنا بحاجة إلى دولار أميركي. 0
a---b----at-ii--a--ul-r-a------. a__ b______ i____ d____ a_______ a-a b-h-j-t i-l-a d-l-r a-i-i-i- -------------------------------- ana bihajat iilaa dular amiriki.
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. ‫-- ---ك، --ط-- أو-اقاً-نق--- ص----. ‫__ ف____ ا____ أ_____ ن____ ص_____ ‫-ن ف-ل-، ا-ط-ي أ-ر-ق-ً ن-د-ة ص-ي-ة- ------------------------------------ ‫من فضلك، اعطني أوراقاً نقدية صغيرة. 0
min fa---------in--a-----naqdi-t s-ghir-t. m__ f______ a_____ a____ n______ s________ m-n f-d-i-, a-t-n- a-r-q n-q-i-t s-g-i-a-. ------------------------------------------ min fadlik, aetini awraq naqdiat saghirat.
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? هل ي--- --ا--صر-ف --ي ---؟ ه_ ي___ ج___ ص___ آ__ ه___ ه- ي-ج- ج-ا- ص-ا- آ-ي ه-ا- -------------------------- هل يوجد جهاز صراف آلي هنا؟ 0
ha--y---- ji--z-s--a---li ----? h__ y____ j____ s____ a__ h____ h-l y-j-d j-h-z s-r-f a-i h-n-? ------------------------------- hal yujad jihaz saraf ali huna?
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? م--هو-مق--ر الم---ا--- -مكنك ---ه؟ م_ ه_ م____ ا____ ا___ ي____ س____ م- ه- م-د-ر ا-م-ل ا-ذ- ي-ك-ك س-ب-؟ ---------------------------------- ما هو مقدار المال الذي يمكنك سحبه؟ 0
m- h--m---a------- -l--- ----i--k -a-buh? m_ h_ m_____ a____ a____ y_______ s______ m- h- m-q-a- a-m-l a-d-y y-m-i-u- s-h-u-? ----------------------------------------- ma hu miqdar almal aldhy yumkinuk sahbuh?
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. م-----بطاق---ا---تم-ن---تي-ي--نن- ا-ت-د-م--؟ م_ ه_ ب_____ ا_______ ا___ ي_____ ا_________ م- ه- ب-ا-ا- ا-ا-ت-ا- ا-ت- ي-ك-ن- ا-ت-د-م-ا- -------------------------------------------- ما هي بطاقات الائتمان التي يمكنني استخدامها؟ 0
ma -- --t-q-t -la-y-i--- a--- -u-k-n-n--ist--km--u--? m_ h_ b______ a_________ a___ y________ i____________ m- h- b-t-q-t a-a-y-i-a- a-t- y-m-i-u-i i-t-e-m-l-h-? ----------------------------------------------------- ma hi bitaqat alaiytiman alty yumkinuni istiekmaluha?

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.