ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   ar ‫الرياضة‬

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

‫49 [تسعة وأربعون]

49[tiseat wa'arbaeuna]

‫الرياضة‬

alriadat

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? هل-----س--لر-ا-ة؟ ه_ ت____ ا_______ ه- ت-ا-س ا-ر-ا-ة- ----------------- هل تمارس الرياضة؟ 0
ha---u-ari- a---a-at? h__ t______ a________ h-l t-m-r-s a-r-a-a-? --------------------- hal tumaris alriadat?
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. نعم،-ي-ب -ل---ن -ت---. ن___ ي__ ع__ أ_ أ_____ ن-م- ي-ب ع-ي أ- أ-ح-ك- ---------------------- نعم، يجب علي أن أتحرك. 0
n---m, y--i---al-------t---rrak. n_____ y____ e____ a_ a_________ n-e-m- y-j-b e-l-y a- a-a-a-r-k- -------------------------------- naeam, yajib ealay an ataharrak.
ನಾನು ಒಂದು ಕ್ರೀಡಾಸಂಘದ ಸದಸ್ಯ. ‫-نا عض- ف- ---ي-ري---. ‫___ ع__ ف_ ن___ ر_____ ‫-ن- ع-و ف- ن-د- ر-ا-ي- ----------------------- ‫أنا عضو في نادي رياضي. 0
a-a ---w -i----- ria--. a__ e___ f_ n___ r_____ a-a e-d- f- n-d- r-a-i- ----------------------- ana eudw fi nadi riadi.
ನಾವು ಕಾಲ್ಚೆಂಡು ಆಟ ಆಡುತ್ತೇವೆ. ن-- نل----رة القد-. ن__ ن___ ك__ ا_____ ن-ن ن-ع- ك-ة ا-ق-م- ------------------- نحن نلعب كرة القدم. 0
n-hn--al-b--urat---q-d--. n___ n____ k____ a_______ n-h- n-l-b k-r-t a-q-d-m- ------------------------- nahn naleb kurat alqadam.
ಕೆಲವೊಮ್ಮೆ ನಾವು ಈಜಾಡುತ್ತೇವೆ. ‫------ا- ن--ح. ‫_______ ن____ ‫-أ-ي-ن-ً ن-ب-. --------------- ‫وأحياناً نسبح. 0
waa--an------. w_______ n____ w-a-y-n- n-b-. -------------- waahyana nsbh.
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. أو--ر-- -لد--جا-. أ_ ن___ ا________ أ- ن-ك- ا-د-ا-ا-. ----------------- أو نركب الدراجات. 0
aw-n--ka---ldi--ja-. a_ n_____ a_________ a- n-r-a- a-d-r-j-t- -------------------- aw narkab aldirajat.
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. ‫في----نتن- ---- لكرة القد-. ‫__ م______ م___ ل___ ا_____ ‫-ي م-ي-ت-ا م-ل- ل-ر- ا-ق-م- ---------------------------- ‫في مدينتنا معلب لكرة القدم. 0
fi-m---na-ina m---l-b-l---r-t -lq--am. f_ m_________ m______ l______ a_______ f- m-d-n-t-n- m-e-l-b l-k-r-t a-q-d-m- -------------------------------------- fi madinatina maealib likurat alqadam.
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. ‫و---- أيضًا -----سبا-- -ع-س-ونا. ‫_____ أ___ ح___ س____ م_ س_____ ‫-ه-ا- أ-ض-ا ح-ا- س-ا-ة م- س-و-ا- --------------------------------- ‫وهناك أيضًا حمام سباحة مع ساونا. 0
wa--nak-ay-aan----a- sbah-t -ae----n-. w______ a_____ h____ s_____ m__ s_____ w-h-n-k a-d-a- h-m-m s-a-a- m-e s-u-a- -------------------------------------- wahunak aydaan hamam sbahat mae sauna.
ಒಂದು ಗಾಲ್ಫ್ ಮೈದಾನ ಸಹ ಇದೆ. ‫وه-اك م-ع---ل-ولف. ‫_____ م___ ل______ ‫-ه-ا- م-ع- ل-غ-ل-. ------------------- ‫وهناك ملعب للغولف. 0
w-hu--k -al--- --lg-u---. w______ m_____ l_________ w-h-n-k m-l-a- l-l-h-l-f- ------------------------- wahunak maleab lilghulaf.
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? ‫ماذا -ع-ض-ف----ت---ز؟ ‫____ ي___ ف_ ا_______ ‫-ا-ا ي-ر- ف- ا-ت-ف-ز- ---------------------- ‫ماذا يعرض في التلفاز؟ 0
m-dh- --ear-- -i -l-t-l-az? m____ y______ f_ a_________ m-d-a y-e-r-d f- a-t-a-f-z- --------------------------- madha yuearad fi alttalfaz?
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. هن-ك م----ة ك-- قدم --ري ا--ن. ه___ م_____ ك__ ق__ ت___ ا____ ه-ا- م-ا-ا- ك-ة ق-م ت-ر- ا-آ-. ------------------------------ هناك مباراة كرة قدم تجري الآن. 0
hu-a- -ub-ra--k-r-- -a----ta----al--. h____ m______ k____ q____ t____ a____ h-n-k m-b-r-t k-r-t q-d-m t-j-i a-a-. ------------------------------------- hunak mubarat kurat qadam tajri alan.
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. يلع---لمن-خب-ا------ي-ضد --م---- ا-إ-ج---ي. ي___ ا______ ا_______ ض_ ا______ ا_________ ي-ع- ا-م-ت-ب ا-أ-م-ن- ض- ا-م-ت-ب ا-إ-ج-ي-ي- ------------------------------------------- يلعب المنتخب الألماني ضد المنتخب الإنجليزي. 0
yal-ab---m-nt---ab -la----i---- -l---t-k--- a-----al-z-u. y_____ a__________ a_______ d__ a__________ a____________ y-l-a- a-m-n-a-h-b a-a-m-n- d-d a-m-n-a-h-b a-i-n-a-i-i-. --------------------------------------------------------- yaleab almuntakhab alalmani did almuntakhab aliinjaliziu.
ಯಾರು ಗೆಲ್ಲುತ್ತಾರೆ? م---فوز؟ م_ ي____ م- ي-و-؟ -------- من يفوز؟ 0
mi- --fuz? m__ y_____ m-n y-f-z- ---------- min yafuz?
ನನಗೆ ಗೊತ್ತಿಲ್ಲ. ليس لد- أي فك--. ل__ ل__ أ_ ف____ ل-س ل-ي أ- ف-ر-. ---------------- ليس لدي أي فكرة. 0
la-s l-da--a-- f---a-. l___ l____ a__ f______ l-y- l-d-y a-i f-k-a-. ---------------------- lays laday ayi fikrat.
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. ‫-----وقت----اض--مت---لان. ‫__ ا____ ا_____ م________ ‫-ي ا-و-ت ا-ح-ض- م-ع-د-ا-. -------------------------- ‫في الوقت الحاضر متعادلان. 0
f- -l---t -l-ad-r--ut--a-il--. f_ a_____ a______ m___________ f- a-w-q- a-h-d-r m-t-e-d-l-n- ------------------------------ fi alwaqt alhadir mutaeadilan.
ತೀರ್ಪುಗಾರ ಬೆಲ್ಜಿಯಂ ದೇಶದವರು. ا-ح-م م- ---يك-. ا____ م_ ب______ ا-ح-م م- ب-ج-ك-. ---------------- الحكم من بلجيكا. 0
a--aki---in-bilji--. a______ m__ b_______ a-h-k-m m-n b-l-i-a- -------------------- alhakim min biljika.
ಈಗ ಪೆನಾಲ್ಟಿ ಒದೆತ. ‫هن-- -لآ- ر----جز-ء. ‫____ ا___ ر___ ج____ ‫-ن-ك ا-آ- ر-ل- ج-ا-. --------------------- ‫هناك الآن ركلة جزاء. 0
h---k a--n-ra---t ----. h____ a___ r_____ j____ h-n-k a-a- r-k-a- j-z-. ----------------------- hunak alan raklat jaza.
ಗೋಲ್! ೧-೦! ‫--ف!--ا-د-- صف-! ‫____ و___ - ص___ ‫-د-! و-ح- - ص-ر- ----------------- ‫هدف! واحد - صفر! 0
h-f! ---i--- s--r! h___ w____ - s____ h-f- w-h-d - s-f-! ------------------ hdf! wahid - sifr!

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....