ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   te ఆటలు

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

49 [నలభై తొమ్మిది]

49 [Nalabhai tom'midi]

ఆటలు

Āṭalu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? మీర- వ-య--ామ- -ే-్--ర-? మీ_ వ్___ చే____ మ-ర- వ-య-య-మ- చ-స-త-ర-? ----------------------- మీరు వ్యాయామం చేస్తారా? 0
Ā--lu Ā____ Ā-a-u ----- Āṭalu
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. అవ--ు---ా-- -ొ-త --యా-ామం--వ--ం అ___ నా_ కొం_ వ్___ అ___ అ-ు-ు- న-క- క-ం- వ-య-య-మ- అ-స-ం ------------------------------- అవును, నాకు కొంత వ్యాయామం అవసరం 0
Āṭalu Ā____ Ā-a-u ----- Āṭalu
ನಾನು ಒಂದು ಕ್ರೀಡಾಸಂಘದ ಸದಸ್ಯ. న-న---క స-పో----స్ -్-బ్ లో-స--య-----/ ---య-రాలిని నే_ ఒ_ స్____ క్__ లో స____ / స_____ న-న- ఒ- స-ప-ర-ట-స- క-ల-్ ల- స-్-ు-న- / స-్-ు-ా-ి-ి -------------------------------------------------- నేను ఒక స్పోర్ట్స్ క్లబ్ లో సభ్యుడను / సభ్యురాలిని 0
Mīr---yā-ā-aṁ --stārā? M___ v_______ c_______ M-r- v-ā-ā-a- c-s-ā-ā- ---------------------- Mīru vyāyāmaṁ cēstārā?
ನಾವು ಕಾಲ್ಚೆಂಡು ಆಟ ಆಡುತ್ತೇವೆ. మే---ఫ--్----- /-స--ర- ఆ--ా-ు మే_ ఫు_ బా_ / సా__ ఆ___ మ-మ- ఫ-ట- బ-ల- / స-క-్ ఆ-త-మ- ----------------------------- మేము ఫుట్ బాల్ / సాకర్ ఆడతాము 0
Mī---vy-----ṁ ------ā? M___ v_______ c_______ M-r- v-ā-ā-a- c-s-ā-ā- ---------------------- Mīru vyāyāmaṁ cēstārā?
ಕೆಲವೊಮ್ಮೆ ನಾವು ಈಜಾಡುತ್ತೇವೆ. ఒక్క--ార--మ--- -త----త--ు ఒ____ మే_ ఈ_ కొ___ ఒ-్-ో-ా-ి మ-మ- ఈ- క-డ-ా-ు ------------------------- ఒక్కోసారి మేము ఈత కొడతాము 0
M----v-āyā--ṁ -ēstārā? M___ v_______ c_______ M-r- v-ā-ā-a- c-s-ā-ā- ---------------------- Mīru vyāyāmaṁ cēstārā?
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. ల-------ు-సైకి-- త-క-క--ా-ు లే_ మే_ సై__ తొ____ ల-ద- మ-మ- స-క-ల- త-క-క-త-మ- --------------------------- లేదా మేము సైకిల్ తొక్కుతాము 0
Av---- n--u-ko-t--v--y---ṁ ---sar-ṁ A_____ n___ k____ v_______ a_______ A-u-u- n-k- k-n-a v-ā-ā-a- a-a-a-a- ----------------------------------- Avunu, nāku konta vyāyāmaṁ avasaraṁ
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. మా --్-ణంలో ----ు-్ -ాల- /-స-కర- స-ట---యం ---ి మా ప____ ఒ_ ఫు_ బా_ / సా__ స్___ ఉం_ మ- ప-్-ణ-ల- ఒ- ఫ-ట- బ-ల- / స-క-్ స-ట-డ-య- ఉ-ద- ---------------------------------------------- మా పట్టణంలో ఒక ఫుట్ బాల్ / సాకర్ స్టేడియం ఉంది 0
A---u- -------n-- --āyāma---vas-raṁ A_____ n___ k____ v_______ a_______ A-u-u- n-k- k-n-a v-ā-ā-a- a-a-a-a- ----------------------------------- Avunu, nāku konta vyāyāmaṁ avasaraṁ
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. ఒక --విమ-మింగ్ --ల-----నా -- -ా--గా -ం-ి ఒ_ స్____ పూ__ సౌ_ తో పా__ ఉం_ ఒ- స-వ-మ-మ-ం-్ ప-ల-, స-న- త- ప-ట-గ- ఉ-ద- ---------------------------------------- ఒక స్విమ్మింగ్ పూల్, సౌనా తో పాటుగా ఉంది 0
A-u-u,-n--- ko--a -yā--m-- -vas-raṁ A_____ n___ k____ v_______ a_______ A-u-u- n-k- k-n-a v-ā-ā-a- a-a-a-a- ----------------------------------- Avunu, nāku konta vyāyāmaṁ avasaraṁ
ಒಂದು ಗಾಲ್ಫ್ ಮೈದಾನ ಸಹ ಇದೆ. అ---ే,-ఒ- గోల--్ -ైదా----ూ----ంది అ___ ఒ_ గో__ మై__ కూ_ ఉం_ అ-ా-ే- ఒ- గ-ల-ఫ- మ-ద-న- క-డ- ఉ-ద- --------------------------------- అలాగే, ఒక గోల్ఫ్ మైదానం కూడా ఉంది 0
N-----k- sp-r-s---a- -ō -------a--- ---hy-rā-i-i N___ o__ s_____ k___ l_ s__________ s___________ N-n- o-a s-ō-ṭ- k-a- l- s-b-y-ḍ-n-/ s-b-y-r-l-n- ------------------------------------------------ Nēnu oka spōrṭs klab lō sabhyuḍanu/ sabhyurālini
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? టీవీ ల---మ- వస్తో-ది? టీ_ లో ఏ_ వ____ ట-వ- ల- ఏ-ి వ-్-ో-ద-? --------------------- టీవీ లో ఏమి వస్తోంది? 0
N-n- -k- spō--s-kl-b l--sa-hy--anu----b-yur----i N___ o__ s_____ k___ l_ s__________ s___________ N-n- o-a s-ō-ṭ- k-a- l- s-b-y-ḍ-n-/ s-b-y-r-l-n- ------------------------------------------------ Nēnu oka spōrṭs klab lō sabhyuḍanu/ sabhyurālini
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. ఇప--ుడ--ఒక--ు-- బ--్ /-సా----మ-యా-----ు-్-ో--ి ఇ___ ఒ_ ఫు_ బా_ / సా__ మ్__ న____ ఇ-్-ు-ు ఒ- ఫ-ట- బ-ల- / స-క-్ మ-య-చ- న-ు-్-ో-ద- ---------------------------------------------- ఇప్పుడు ఒక ఫుట్ బాల్ / సాకర్ మ్యాచ్ నడుస్తోంది 0
Nē---o-a --ōrṭ- klab -- --bh-----u-------u----ni N___ o__ s_____ k___ l_ s__________ s___________ N-n- o-a s-ō-ṭ- k-a- l- s-b-y-ḍ-n-/ s-b-y-r-l-n- ------------------------------------------------ Nēnu oka spōrṭs klab lō sabhyuḍanu/ sabhyurālini
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. జర్-న--వ---ళ----టు ఇ------డ్-వా-్-త- -డుత--ది జ___ వా__ జ__ ఇం___ వా___ ఆ___ జ-్-న- వ-ళ-ళ జ-్-ు ఇ-గ-ల-ం-్ వ-ళ-ళ-ో ఆ-ు-ో-ద- --------------------------------------------- జర్మన్ వాళ్ళ జట్టు ఇంగ్లాండ్ వాళ్ళతో ఆడుతోంది 0
M-m- p--ṭ--āl--sāka----a-ā-u M___ p___ b___ s____ ā______ M-m- p-u- b-l- s-k-r ā-a-ā-u ---------------------------- Mēmu phuṭ bāl/ sākar āḍatāmu
ಯಾರು ಗೆಲ್ಲುತ್ತಾರೆ? ఎవ-ు-గెల-స్-ు--నా-ు? ఎ__ గె_______ ఎ-ర- గ-ల-స-త-న-న-ర-? -------------------- ఎవరు గెలుస్తున్నారు? 0
M-mu-p-uṭ bāl/ -ākar āḍat-mu M___ p___ b___ s____ ā______ M-m- p-u- b-l- s-k-r ā-a-ā-u ---------------------------- Mēmu phuṭ bāl/ sākar āḍatāmu
ನನಗೆ ಗೊತ್ತಿಲ್ಲ. న-క---ెల-య-ు నా_ తె___ న-క- త-ల-య-ు ------------ నాకు తెలియదు 0
Mēm---h-ṭ ------ākar -ḍ----u M___ p___ b___ s____ ā______ M-m- p-u- b-l- s-k-r ā-a-ā-u ---------------------------- Mēmu phuṭ bāl/ sākar āḍatāmu
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. ప--స--ు-----ి టై---్య--ది ప్____ ఇ_ టై అ___ ప-ర-్-ు-ం ఇ-ి ట- అ-్-ి-ద- ------------------------- ప్రస్తుతం ఇది టై అయ్యింది 0
Ok-ōsār--m-m--ī-- --ḍ-tāmu O_______ m___ ī__ k_______ O-k-s-r- m-m- ī-a k-ḍ-t-m- -------------------------- Okkōsāri mēmu īta koḍatāmu
ತೀರ್ಪುಗಾರ ಬೆಲ್ಜಿಯಂ ದೇಶದವರು. రె-ర--బెల్జియం-దే-స-థ--ు రె__ బె___ దే____ ర-ఫ-ీ బ-ల-జ-య- ద-శ-్-ు-ు ------------------------ రెఫరీ బెల్జియం దేశస్థుడు 0
Ok---ā-i-mē-u-īta --ḍ-tā-u O_______ m___ ī__ k_______ O-k-s-r- m-m- ī-a k-ḍ-t-m- -------------------------- Okkōsāri mēmu īta koḍatāmu
ಈಗ ಪೆನಾಲ್ಟಿ ಒದೆತ. ఇప్-ు-ు -క -ెనా--ట----్యిం-ి ఇ___ ఒ_ పె___ అ___ ఇ-్-ు-ు ఒ- ప-న-ల-ట- అ-్-ి-ద- ---------------------------- ఇప్పుడు ఒక పెనాల్టీ అయ్యింది 0
O-kōsāri---mu--t- k-ḍa---u O_______ m___ ī__ k_______ O-k-s-r- m-m- ī-a k-ḍ-t-m- -------------------------- Okkōsāri mēmu īta koḍatāmu
ಗೋಲ್! ೧-೦! గ-ల------ి-సు----! గో__ ఒ_______ గ-ల-! ఒ-ట---ు-్-ా- ------------------ గోల్! ఒకటి-సున్నా! 0
L--- mē-- sa---- to----ā-u L___ m___ s_____ t________ L-d- m-m- s-i-i- t-k-u-ā-u -------------------------- Lēdā mēmu saikil tokkutāmu

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....