ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   te డిపార్ట్మెంట్ స్టోర్ లో

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [యాభై రెండు]

52 [Yābhai reṇḍu]

డిపార్ట్మెంట్ స్టోర్ లో

Ḍipārṭmeṇṭ sṭōr lō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? మ-ం ఒక--ిప-ర్ట్-ెం-్------- ల- -ి--ెళ్-ామ-? మ_ ఒ_ డి_____ స్__ లో కి వె____ మ-ం ఒ- డ-ప-ర-ట-మ-ం-్ స-ట-ర- ల- క- వ-ళ-ద-మ-? ------------------------------------------- మనం ఒక డిపార్ట్మెంట్ స్టోర్ లో కి వెళ్దామా? 0
Ḍi--rṭ--ṇ- s--r lō Ḍ_________ s___ l_ Ḍ-p-r-m-ṇ- s-ō- l- ------------------ Ḍipārṭmeṇṭ sṭōr lō
ನಾನು ಸಾಮಾನುಗಳನ್ನು ಕೊಳ್ಳಬೇಕು. నే-- షాపి--- క---ె-్ళా-ి నే_ షా__ కి వె___ న-న- ష-ప-ం-్ క- వ-ళ-ళ-ల- ------------------------ నేను షాపింగ్ కి వెళ్ళాలి 0
Ḍ---r-me-ṭ--ṭō- lō Ḍ_________ s___ l_ Ḍ-p-r-m-ṇ- s-ō- l- ------------------ Ḍipārṭmeṇṭ sṭōr lō
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. న-క--చ--- --ప--గ--చేయా-న- ---ి నా_ చా_ షా__ చే___ ఉం_ న-క- చ-ల- ష-ప-ం-్ చ-య-ల-ి ఉ-ద- ------------------------------ నాకు చాలా షాపింగ్ చేయాలని ఉంది 0
Ma-a- ok- ḍipā-ṭ-e---sṭōr lō -i v-ḷ----? M____ o__ ḍ_________ s___ l_ k_ v_______ M-n-ṁ o-a ḍ-p-r-m-ṇ- s-ō- l- k- v-ḷ-ā-ā- ---------------------------------------- Manaṁ oka ḍipārṭmeṇṭ sṭōr lō ki veḷdāmā?
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? క-ర---ల----మ---ికి----ంద-ం-ిన -ప---------కడ ఉ-్నా-ి? కా____ సా____ సం____ స___ ఎ___ ఉ____ క-ర-య-ల- స-మ-్-ి-ి స-భ-ద-ం-ి- స-్-ై-ు ఎ-్-డ ఉ-్-ా-ి- ---------------------------------------------------- కార్యాలయ సామగ్రికి సంభందించిన సప్లైలు ఎక్కడ ఉన్నాయి? 0
Man---o-a-ḍ-p-rṭ-e-- ---r lō ---v-ḷdāmā? M____ o__ ḍ_________ s___ l_ k_ v_______ M-n-ṁ o-a ḍ-p-r-m-ṇ- s-ō- l- k- v-ḷ-ā-ā- ---------------------------------------- Manaṁ oka ḍipārṭmeṇṭ sṭōr lō ki veḷdāmā?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. నా-- ఎ---లప్--వరు----------న -ా--్---క--ా-ి నా_ ఎ____ క__ మ__ లే__ సా___ కా__ న-క- ఎ-్-ల-్ క-ర- మ-ి-ు ల-ఖ- స-మ-్-ి క-వ-ల- ------------------------------------------- నాకు ఎన్వలప్ కవరు మరియు లేఖన సామగ్రి కావాలి 0
Manaṁ --a -ipā-ṭmeṇṭ sṭ-r l--k---eḷd---? M____ o__ ḍ_________ s___ l_ k_ v_______ M-n-ṁ o-a ḍ-p-r-m-ṇ- s-ō- l- k- v-ḷ-ā-ā- ---------------------------------------- Manaṁ oka ḍipārṭmeṇṭ sṭōr lō ki veḷdāmā?
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. నా---ప-న-ల- మ-ి-ు మా-్--్-ు కావ--ి నా_ పె__ మ__ మా____ కా__ న-క- ప-న-ల- మ-ి-ు మ-ర-క-్-ు క-వ-ల- ---------------------------------- నాకు పెన్లు మరియు మార్కర్లు కావాలి 0
N----ṣ-piṅg--- veḷ-āli N___ ṣ_____ k_ v______ N-n- ṣ-p-ṅ- k- v-ḷ-ā-i ---------------------- Nēnu ṣāpiṅg ki veḷḷāli
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? గ-రుహోపకరణాలు-ఎక-కడ -న-నాయి? గ్_______ ఎ___ ఉ____ గ-ర-హ-ప-ర-ా-ు ఎ-్-డ ఉ-్-ా-ి- ---------------------------- గ్రుహోపకరణాలు ఎక్కడ ఉన్నాయి? 0
Nē-- ṣ-p--g--- ve-ḷ-li N___ ṣ_____ k_ v______ N-n- ṣ-p-ṅ- k- v-ḷ-ā-i ---------------------- Nēnu ṣāpiṅg ki veḷḷāli
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. న--- ఒ--కప--ు- ----ర- మ-ియు -ొ--గ--ు --్- -- -----ా కావ-లి నా_ ఒ_ క___ అ___ మ__ సొ___ ఉ__ ఒ_ అ___ కా__ న-క- ఒ- క-్-ు- అ-్-ర- మ-ి-ు స-ర-గ-ల- ఉ-్- ఒ- అ-్-ర- క-వ-ల- ---------------------------------------------------------- నాకు ఒక కప్పుల అల్మరా మరియు సొరుగులు ఉన్న ఒక అల్మరా కావాలి 0
N-n- ---i-g -- ----ā-i N___ ṣ_____ k_ v______ N-n- ṣ-p-ṅ- k- v-ḷ-ā-i ---------------------- Nēnu ṣāpiṅg ki veḷḷāli
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. న--ు-ఒ- ---ల మ--యు ప----కాల- ప----ుకున--ఒక -ల--ర--క-వ--ి నా_ ఒ_ బ__ మ__ పు____ పె____ ఒ_ అ___ కా__ న-క- ఒ- బ-్- మ-ి-ు ప-స-త-ా-ు ప-ట-ట-క-న- ఒ- అ-్-ర- క-వ-ల- -------------------------------------------------------- నాకు ఒక బల్ల మరియు పుస్తకాలు పెట్టుకునే ఒక అల్మరా కావాలి 0
N-ku--āl- ṣā--ṅg-c--ālan- --di N___ c___ ṣ_____ c_______ u___ N-k- c-l- ṣ-p-ṅ- c-y-l-n- u-d- ------------------------------ Nāku cālā ṣāpiṅg cēyālani undi
ಆಟದ ಸಾಮಾನುಗಳು ಎಲ್ಲಿವೆ? ఆ-వ-్-ు-ుల- -క-కడ-ఉన్నాయి? ఆ______ ఎ___ ఉ____ ఆ-వ-్-ు-ు-ు ఎ-్-డ ఉ-్-ా-ి- -------------------------- ఆటవస్తువులు ఎక్కడ ఉన్నాయి? 0
Nāku-c-l- ṣ----g --yā-ani un-i N___ c___ ṣ_____ c_______ u___ N-k- c-l- ṣ-p-ṅ- c-y-l-n- u-d- ------------------------------ Nāku cālā ṣāpiṅg cēyālani undi
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. న--ు-----ొ--- మ-ి-ు ఒ- --డ్డ-బ----కా---ి నా_ ఒ_ బొ__ మ__ ఒ_ టె____ కా__ న-క- ఒ- బ-మ-మ మ-ి-ు ఒ- ట-డ-డ-బ-ర- క-వ-ల- ---------------------------------------- నాకు ఒక బొమ్మ మరియు ఒక టెడ్డిబేర్ కావాలి 0
Nāku-cālā-ṣā---g -ē-āla-i-u--i N___ c___ ṣ_____ c_______ u___ N-k- c-l- ṣ-p-ṅ- c-y-l-n- u-d- ------------------------------ Nāku cālā ṣāpiṅg cēyālani undi
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. న--ు-ఒక-ఫు-- బా-్-మ------క -ెస--బో-్డ---ావాలి నా_ ఒ_ ఫు_ బా_ మ__ ఒ_ చె_ బో__ కా__ న-క- ఒ- ఫ-ట- బ-ల- మ-ి-ు ఒ- చ-స- బ-ర-డ- క-వ-ల- --------------------------------------------- నాకు ఒక ఫుట్ బాల్ మరియు ఒక చెస్ బోర్డ్ కావాలి 0
Kā-y---ya--ām--r-ki-s-mb-an-i-̄c--- s--lai-- -----a ---āyi? K________ s________ s_____________ s_______ e_____ u______ K-r-ā-a-a s-m-g-i-i s-m-h-n-i-̄-i-a s-p-a-l- e-k-ḍ- u-n-y-? ----------------------------------------------------------- Kāryālaya sāmagriki sambhandin̄cina saplailu ekkaḍa unnāyi?
ಸಲಕರಣೆಗಳು ಎಲ್ಲಿವೆ? స-----ు-ఎక--- --్న-యి? సా___ ఎ___ ఉ____ స-ధ-ా-ు ఎ-్-డ ఉ-్-ా-ి- ---------------------- సాధనాలు ఎక్కడ ఉన్నాయి? 0
K-r-ālaya-sāmagri-- ---bh-n----c----s-p---lu--kkaḍa-unn-yi? K________ s________ s_____________ s_______ e_____ u______ K-r-ā-a-a s-m-g-i-i s-m-h-n-i-̄-i-a s-p-a-l- e-k-ḍ- u-n-y-? ----------------------------------------------------------- Kāryālaya sāmagriki sambhandin̄cina saplailu ekkaḍa unnāyi?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. న-కు ఒక -ుత--ి---ియు -్లైయర- ల-జ- --టి---వ-లి నా_ ఒ_ సు__ మ__ ప్___ ల జ_ ఒ__ కా__ న-క- ఒ- స-త-త- మ-ి-ు ప-ల-య-్ ల జ- ఒ-ట- క-వ-ల- --------------------------------------------- నాకు ఒక సుత్తి మరియు ప్లైయర్ ల జత ఒకటి కావాలి 0
Kā----a-a---m-gr--- sam-h-nd-n̄c-n- ----a-l- -kkaḍ- u--āyi? K________ s________ s_____________ s_______ e_____ u______ K-r-ā-a-a s-m-g-i-i s-m-h-n-i-̄-i-a s-p-a-l- e-k-ḍ- u-n-y-? ----------------------------------------------------------- Kāryālaya sāmagriki sambhandin̄cina saplailu ekkaḍa unnāyi?
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. న-క--ఒక డ--ి-్-మ---ు-ఒ- -్క్---డ్--వ-- --వ-లి నా_ ఒ_ డ్__ మ__ ఒ_ స్__ డ్___ కా__ న-క- ఒ- డ-ర-ల- మ-ి-ు ఒ- స-క-ర- డ-ర-వ-్ క-వ-ల- --------------------------------------------- నాకు ఒక డ్రిల్ మరియు ఒక స్క్రూ డ్రైవర్ కావాలి 0
N-k--e-v-lap--avaru ----y--l-khan- -ā----- k---li N___ e______ k_____ m_____ l______ s______ k_____ N-k- e-v-l-p k-v-r- m-r-y- l-k-a-a s-m-g-i k-v-l- ------------------------------------------------- Nāku envalap kavaru mariyu lēkhana sāmagri kāvāli
ಆಭರಣಗಳ ವಿಭಾಗ ಎಲ್ಲಿದೆ? నగల-వ----------- ఉ---? న__ వి__ ఎ___ ఉం__ న-ల వ-భ-గ- ఎ-్-డ ఉ-ద-? ---------------------- నగల విభాగం ఎక్కడ ఉంది? 0
N-k- -nv-lap --v------riyu l-k-ana---ma---------i N___ e______ k_____ m_____ l______ s______ k_____ N-k- e-v-l-p k-v-r- m-r-y- l-k-a-a s-m-g-i k-v-l- ------------------------------------------------- Nāku envalap kavaru mariyu lēkhana sāmagri kāvāli
ನನಗೆ ಒಂದು ಸರ ಮತ್ತು ಕೈ ಕಡ ಬೇಕು. న-----క -ొల-------య- ఒక బ్రే-్--ె-్--ా--లి నా_ ఒ_ గొ__ మ__ ఒ_ బ్__ లె_ కా__ న-క- ఒ- గ-ల-స- మ-ి-ు ఒ- బ-ర-స- ల-ట- క-వ-ల- ------------------------------------------ నాకు ఒక గొలుసు మరియు ఒక బ్రేస్ లెట్ కావాలి 0
Nā-u -n--lap-kav-r-----iyu-lē--a---s--agri----āli N___ e______ k_____ m_____ l______ s______ k_____ N-k- e-v-l-p k-v-r- m-r-y- l-k-a-a s-m-g-i k-v-l- ------------------------------------------------- Nāku envalap kavaru mariyu lēkhana sāmagri kāvāli
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. నా----క----ర- ----- -క--- --వ- --ం-ుల--క-వ-లి నా_ ఒ_ ఉం__ మ__ ఒ_ జ_ చె_ రిం__ కా__ న-క- ఒ- ఉ-గ-ం మ-ి-ు ఒ- జ- చ-వ- ర-ం-ు-ు క-వ-ల- --------------------------------------------- నాకు ఒక ఉంగరం మరియు ఒక జత చెవి రింగులు కావాలి 0
Nāk- --nlu-ma--y- m-rka--u k--āli N___ p____ m_____ m_______ k_____ N-k- p-n-u m-r-y- m-r-a-l- k-v-l- --------------------------------- Nāku penlu mariyu mārkarlu kāvāli

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.