ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   pa ਡਿਪਾਰਟਮੈਂਟ ਸਟੋਰ ਵਿੱਚ

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [ਬਵੰਜਾ]

52 [Bavajā]

ਡਿਪਾਰਟਮੈਂਟ ਸਟੋਰ ਵਿੱਚ

ḍipāraṭamaiṇṭa saṭōra vica

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? ਕ- ਅ--- ਡਿ-ਾ---ੈਂ--ਸਟੋ-----ਸ--- ਹ-ਂ? ਕੀ ਅ_ ਡਿ_____ ਸ__ ਜਾ ਸ__ ਹਾਂ_ ਕ- ਅ-ੀ- ਡ-ਪ-ਰ-ਮ-ਂ- ਸ-ੋ- ਜ- ਸ-ਦ- ਹ-ਂ- ------------------------------------ ਕੀ ਅਸੀਂ ਡਿਪਾਰਟਮੈਂਟ ਸਟੋਰ ਜਾ ਸਕਦੇ ਹਾਂ? 0
ḍ---r-ṭamai--a-s-ṭōr-----a ḍ_____________ s_____ v___ ḍ-p-r-ṭ-m-i-ṭ- s-ṭ-r- v-c- -------------------------- ḍipāraṭamaiṇṭa saṭōra vica
ನಾನು ಸಾಮಾನುಗಳನ್ನು ಕೊಳ್ಳಬೇಕು. ਮੈ--ਕੁਝ--ਰੀ-ਣ---ੈ। ਮੈਂ ਕੁ_ ਖ___ ਹੈ_ ਮ-ਂ ਕ-ਝ ਖ-ੀ-ਣ- ਹ-। ------------------ ਮੈਂ ਕੁਝ ਖਰੀਦਣਾ ਹੈ। 0
ḍip-r----a---------ra--ica ḍ_____________ s_____ v___ ḍ-p-r-ṭ-m-i-ṭ- s-ṭ-r- v-c- -------------------------- ḍipāraṭamaiṇṭa saṭōra vica
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. ਮ-- ਬ--- ਖਰੀ--ਾਰ- ਕ-ਨ----। ਮੈਂ ਬ__ ਖ____ ਕ__ ਹੈ_ ਮ-ਂ ਬ-ੁ- ਖ-ੀ-ਦ-ਰ- ਕ-ਨ- ਹ-। -------------------------- ਮੈਂ ਬਹੁਤ ਖਰੀਦਦਾਰੀ ਕਰਨੀ ਹੈ। 0
kī asī---ipā-a-a-a-ṇ-a-s-ṭō-a jā----adē-h--? k_ a___ ḍ_____________ s_____ j_ s_____ h___ k- a-ī- ḍ-p-r-ṭ-m-i-ṭ- s-ṭ-r- j- s-k-d- h-ṁ- -------------------------------------------- kī asīṁ ḍipāraṭamaiṇṭa saṭōra jā sakadē hāṁ?
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? ਦ-ਤ- ਨ-ਲ-ਸੰ-ੰ-ਿਤ ਸਮਾ--ਕਿਥੇ -ੈ। ਦ___ ਨਾ_ ਸੰ___ ਸ__ ਕਿ_ ਹੈ_ ਦ-ਤ- ਨ-ਲ ਸ-ਬ-ਧ-ਤ ਸ-ਾ- ਕ-ਥ- ਹ-। ------------------------------ ਦਫਤਰ ਨਾਲ ਸੰਬੰਧਿਤ ਸਮਾਨ ਕਿਥੇ ਹੈ। 0
k- a-īṁ-ḍipā-a-ama--ṭ--s-ṭō---j- --k-dē---ṁ? k_ a___ ḍ_____________ s_____ j_ s_____ h___ k- a-ī- ḍ-p-r-ṭ-m-i-ṭ- s-ṭ-r- j- s-k-d- h-ṁ- -------------------------------------------- kī asīṁ ḍipāraṭamaiṇṭa saṭōra jā sakadē hāṁ?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. ਮੈਨੂੰ -ਿ-ਾਫ----ੇ-ਕ----ਚ-ਹੀਦ- --। ਮੈ_ ਲਿ__ ਅ_ ਕਾ__ ਚਾ__ ਹ__ ਮ-ਨ-ੰ ਲ-ਫ-ਫ- ਅ-ੇ ਕ-ਗ- ਚ-ਹ-ਦ- ਹ-। -------------------------------- ਮੈਨੂੰ ਲਿਫਾਫੇ ਅਤੇ ਕਾਗਜ਼ ਚਾਹੀਦੇ ਹਨ। 0
kī-as-ṁ--i-ār--am--ṇ-- sa-ō-- ---sak-dē--āṁ? k_ a___ ḍ_____________ s_____ j_ s_____ h___ k- a-ī- ḍ-p-r-ṭ-m-i-ṭ- s-ṭ-r- j- s-k-d- h-ṁ- -------------------------------------------- kī asīṁ ḍipāraṭamaiṇṭa saṭōra jā sakadē hāṁ?
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. ਮੈਨੂੰ --ਮ -ਤੇ------ -ਾ-ੀਦਾ --। ਮੈ_ ਕ__ ਅ_ ਮਾ___ ਚਾ__ ਹੈ_ ਮ-ਨ-ੰ ਕ-ਮ ਅ-ੇ ਮ-ਰ-ਰ ਚ-ਹ-ਦ- ਹ-। ------------------------------ ਮੈਨੂੰ ਕਲਮ ਅਤੇ ਮਾਰਕਰ ਚਾਹੀਦਾ ਹੈ। 0
Ma-- -ujha -h-rīda-ā-hai. M___ k____ k________ h___ M-i- k-j-a k-a-ī-a-ā h-i- ------------------------- Maiṁ kujha kharīdaṇā hai.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? ਫ-ਨੀਚ- ਵ--ਾ---ਿ-ਥ- ਹ-? ਫ____ ਵਿ__ ਕਿੱ_ ਹੈ_ ਫ-ਨ-ਚ- ਵ-ਭ-ਗ ਕ-ੱ-ੇ ਹ-? ---------------------- ਫਰਨੀਚਰ ਵਿਭਾਗ ਕਿੱਥੇ ਹੈ? 0
M-i--kujh--kh-r-daṇā ---. M___ k____ k________ h___ M-i- k-j-a k-a-ī-a-ā h-i- ------------------------- Maiṁ kujha kharīdaṇā hai.
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. ਮ-ਨ-- --ਕ ਅ-ਮ-ਰੀ-ਅ-- ਇੱਕ-ਦਰ-- --ਨਾ-ਚ--ੀ----ੈ। ਮੈ_ ਇੱ_ ਅ___ ਅ_ ਇੱ_ ਦ__ ਖਾ_ ਚਾ__ ਹੈ_ ਮ-ਨ-ੰ ਇ-ਕ ਅ-ਮ-ਰ- ਅ-ੇ ਇ-ਕ ਦ-ਾ- ਖ-ਨ- ਚ-ਹ-ਦ- ਹ-। --------------------------------------------- ਮੈਨੂੰ ਇੱਕ ਅਲਮਾਰੀ ਅਤੇ ਇੱਕ ਦਰਾਜ ਖਾਨਾ ਚਾਹੀਦਾ ਹੈ। 0
Ma-ṁ-k-jh-----r-da-ā-hai. M___ k____ k________ h___ M-i- k-j-a k-a-ī-a-ā h-i- ------------------------- Maiṁ kujha kharīdaṇā hai.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. ਮ-ਨੂ ਇ-- -ੈਸਕ-ਅਤੇ--ੱ- ਸ਼ੈਲ- ਚ-ਹੀਦਾ ਹ-। ਮੈ_ ਇੱ_ ਡੈ__ ਅ_ ਇੱ_ ਸ਼ੈ__ ਚਾ__ ਹੈ_ ਮ-ਨ- ਇ-ਕ ਡ-ਸ- ਅ-ੇ ਇ-ਕ ਸ਼-ਲ- ਚ-ਹ-ਦ- ਹ-। ------------------------------------- ਮੈਨੂ ਇੱਕ ਡੈਸਕ ਅਤੇ ਇੱਕ ਸ਼ੈਲਫ ਚਾਹੀਦਾ ਹੈ। 0
M--ṁ b-h-ta ---rī--d--- ka-an---ai. M___ b_____ k__________ k_____ h___ M-i- b-h-t- k-a-ī-a-ā-ī k-r-n- h-i- ----------------------------------- Maiṁ bahuta kharīdadārī karanī hai.
ಆಟದ ಸಾಮಾನುಗಳು ಎಲ್ಲಿವೆ? ਖ---ਣ--ਕ-ੱ-- -ਨ? ਖਿ__ ਕਿੱ_ ਹ__ ਖ-ਲ-ਣ- ਕ-ੱ-ੇ ਹ-? ---------------- ਖਿਲੌਣੇ ਕਿੱਥੇ ਹਨ? 0
M-iṁ --h----k-ar--ad-r--k--an- --i. M___ b_____ k__________ k_____ h___ M-i- b-h-t- k-a-ī-a-ā-ī k-r-n- h-i- ----------------------------------- Maiṁ bahuta kharīdadārī karanī hai.
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. ਮ-ਨ-- --- ਗੁੱ-- --ੇ-ਇ-ਕ-------ਚਾ-ੀਦ- ਹੈ। ਮੈ_ ਇੱ_ ਗੁੱ_ ਅ_ ਇੱ_ ਟੈੱ_ ਚਾ__ ਹੈ_ ਮ-ਨ-ੰ ਇ-ਕ ਗ-ੱ-ੀ ਅ-ੇ ਇ-ਕ ਟ-ੱ-ੀ ਚ-ਹ-ਦ- ਹ-। ---------------------------------------- ਮੈਨੂੰ ਇੱਕ ਗੁੱਡੀ ਅਤੇ ਇੱਕ ਟੈੱਡੀ ਚਾਹੀਦਾ ਹੈ। 0
Ma-ṁ-ba-uta-khar-d-dārī kar------i. M___ b_____ k__________ k_____ h___ M-i- b-h-t- k-a-ī-a-ā-ī k-r-n- h-i- ----------------------------------- Maiṁ bahuta kharīdadārī karanī hai.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. ਮੈ--ੰ------ਾ- ----ਸ਼---- ਚ-ਹ----ਹ-। ਮੈ_ ਫੁੱ___ ਅ_ ਸ਼___ ਚਾ__ ਹੈ_ ਮ-ਨ-ੰ ਫ-ੱ-ਬ-ਲ ਅ-ੇ ਸ਼-ਰ-ਜ ਚ-ਹ-ਦ- ਹ-। ---------------------------------- ਮੈਨੂੰ ਫੁੱਟਬਾਲ ਅਤੇ ਸ਼ਤਰੰਜ ਚਾਹੀਦਾ ਹੈ। 0
Da---t-r------ s-------- --māna--ai. D________ n___ s________ s_____ h___ D-p-a-a-a n-l- s-b-d-i-a s-m-n- h-i- ------------------------------------ Daphatara nāla sabadhita samāna hai.
ಸಲಕರಣೆಗಳು ಎಲ್ಲಿವೆ? ਔ-ਾ--ਕ--ਥੇ ਹਨ? ਔ__ ਕਿੱ_ ਹ__ ਔ-ਾ- ਕ-ੱ-ੇ ਹ-? -------------- ਔਜ਼ਾਰ ਕਿੱਥੇ ਹਨ? 0
Da---tar---ā-a-sabad-it---am--a -ai. D________ n___ s________ s_____ h___ D-p-a-a-a n-l- s-b-d-i-a s-m-n- h-i- ------------------------------------ Daphatara nāla sabadhita samāna hai.
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. ਮੈ-ੂੰ-ਇ---ਹ---ਾ-----ਚ------ਾਹ-ਦ----। ਮੈ_ ਇੱ_ ਹ__ ਅ_ ਚਿ__ ਚਾ__ ਹੈ_ ਮ-ਨ-ੰ ਇ-ਕ ਹ-ੌ-ਾ ਅ-ੇ ਚ-ਮ-ਾ ਚ-ਹ-ਦ- ਹ-। ------------------------------------ ਮੈਨੂੰ ਇੱਕ ਹਥੌੜਾ ਅਤੇ ਚਿਮਟਾ ਚਾਹੀਦਾ ਹੈ। 0
D---a-ara ---- -----hit---amā-- hai. D________ n___ s________ s_____ h___ D-p-a-a-a n-l- s-b-d-i-a s-m-n- h-i- ------------------------------------ Daphatara nāla sabadhita samāna hai.
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. ਮ---- -ੱਕ-ਡ-ਰਿ-------ਪ--ਕ--ਚਾ--ਦਾ-ਹ-। ਮੈ_ ਇੱ_ ਡ੍__ ਅ_ ਪੇ___ ਚਾ__ ਹੈ_ ਮ-ਨ-ੰ ਇ-ਕ ਡ-ਰ-ੱ- ਅ-ੇ ਪ-ਚ-ਸ ਚ-ਹ-ਦ- ਹ-। ------------------------------------- ਮੈਨੂੰ ਇੱਕ ਡ੍ਰਿੱਲ ਅਤੇ ਪੇਚਕਸ ਚਾਹੀਦਾ ਹੈ। 0
Mai-ū -iphā--ē-at- -āg-za----īdē h-na. M____ l_______ a__ k_____ c_____ h____ M-i-ū l-p-ā-h- a-ē k-g-z- c-h-d- h-n-. -------------------------------------- Mainū liphāphē atē kāgaza cāhīdē hana.
ಆಭರಣಗಳ ವಿಭಾಗ ಎಲ್ಲಿದೆ? ਗਹ--ਿਆਂ ਦਾ ਵ---ਗ---ੱ---ਹ-? ਗ___ ਦਾ ਵਿ__ ਕਿੱ_ ਹੈ_ ਗ-ਿ-ਿ-ਂ ਦ- ਵ-ਭ-ਗ ਕ-ੱ-ੇ ਹ-? -------------------------- ਗਹਿਣਿਆਂ ਦਾ ਵਿਭਾਗ ਕਿੱਥੇ ਹੈ? 0
Ma--- --p---h- a----āgaz--cāh-dē-h-n-. M____ l_______ a__ k_____ c_____ h____ M-i-ū l-p-ā-h- a-ē k-g-z- c-h-d- h-n-. -------------------------------------- Mainū liphāphē atē kāgaza cāhīdē hana.
ನನಗೆ ಒಂದು ಸರ ಮತ್ತು ಕೈ ಕಡ ಬೇಕು. ਮੈਨ---ਇੱ--ਮਾਲਾ --ੇ ਇ-ਕ----ਣ ਚ-ਹ-ਦਾ ਹੈ। ਮੈ_ ਇੱ_ ਮਾ_ ਅ_ ਇੱ_ ਕੰ__ ਚਾ__ ਹੈ_ ਮ-ਨ-ੰ ਇ-ਕ ਮ-ਲ- ਅ-ੇ ਇ-ਕ ਕ-ਗ- ਚ-ਹ-ਦ- ਹ-। -------------------------------------- ਮੈਨੂੰ ਇੱਕ ਮਾਲਾ ਅਤੇ ਇੱਕ ਕੰਗਣ ਚਾਹੀਦਾ ਹੈ। 0
Ma--- -i-h-p-ē--t- --gaza-c--ī------a. M____ l_______ a__ k_____ c_____ h____ M-i-ū l-p-ā-h- a-ē k-g-z- c-h-d- h-n-. -------------------------------------- Mainū liphāphē atē kāgaza cāhīdē hana.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. ਮੈ--ੰ---ਕ ਅੰਗੂਠੀ-ਅਤ- -ੁਮਕੇ-ਚ------ਹ-। ਮੈ_ ਇੱ_ ਅੰ__ ਅ_ ਝੁ__ ਚਾ__ ਹ__ ਮ-ਨ-ੰ ਇ-ਕ ਅ-ਗ-ਠ- ਅ-ੇ ਝ-ਮ-ੇ ਚ-ਹ-ਦ- ਹ-। ------------------------------------- ਮੈਨੂੰ ਇੱਕ ਅੰਗੂਠੀ ਅਤੇ ਝੁਮਕੇ ਚਾਹੀਦੇ ਹਨ। 0
M-in- k---ma-at---ā--ka-- -ā-----hai. M____ k_____ a__ m_______ c_____ h___ M-i-ū k-l-m- a-ē m-r-k-r- c-h-d- h-i- ------------------------------------- Mainū kalama atē mārakara cāhīdā hai.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.