ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   pa ਸਮੁੱਚਬੋਧਕ 1

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

94 [ਚੁਰਾਨਵੇਂ]

94 [Curānavēṁ]

ਸਮੁੱਚਬੋਧਕ 1

samucabōdhaka 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. ਠ-ਿ--- ਜਦੋਂ-ਤੱਕ-ਬ-ਰ-ਸ਼-ਨ--- -ੁਕ-ੀ। ਠ___ ਜ_ ਤੱ_ ਬਾ__ ਨ_ ਰੁ___ ਠ-ਿ-ੋ- ਜ-ੋ- ਤ-ਕ ਬ-ਰ-ਸ਼ ਨ-ੀ- ਰ-ਕ-ੀ- --------------------------------- ਠਹਿਰੋ, ਜਦੋਂ ਤੱਕ ਬਾਰਿਸ਼ ਨਹੀਂ ਰੁਕਦੀ। 0
samuca--d---a 1 s____________ 1 s-m-c-b-d-a-a 1 --------------- samucabōdhaka 1
ನಾನು ತಯಾರಾಗುವವರೆಗೆ ಕಾಯಿ. ਠਹਿਰੋ ਜਦ-----ਕ ਮੇਰ------ ਨਹ-ਂ--ੁ--ਾ। ਠ__ ਜ_ ਤੱ_ ਮੇ_ ਪੂ_ ਨ_ ਹੁੰ__ ਠ-ਿ-ੋ ਜ-ੋ- ਤ-ਕ ਮ-ਰ- ਪ-ਰ- ਨ-ੀ- ਹ-ੰ-ਾ- ------------------------------------ ਠਹਿਰੋ ਜਦੋਂ ਤੱਕ ਮੇਰਾ ਪੂਰਾ ਨਹੀਂ ਹੁੰਦਾ। 0
sa----bō-h-ka 1 s____________ 1 s-m-c-b-d-a-a 1 --------------- samucabōdhaka 1
ಅವನು ಹಿಂತಿರುಗಿ ಬರುವವರೆಗೆ ಕಾಯಿ. ਠਹਿ-ੋ,-ਦੋਂ---ਕ--ਹ ਵ--ਸ--ਹ--------। ਠ_____ ਤੱ_ ਉ_ ਵਾ__ ਨ_ ਆ___ ਠ-ਿ-ੋ-ਜ-ੋ- ਤ-ਕ ਉ- ਵ-ਪ- ਨ-ੀ- ਆ-ਂ-ਾ- ---------------------------------- ਠਹਿਰੋ,ਜਦੋਂ ਤੱਕ ਉਹ ਵਾਪਸ ਨਹੀਂ ਆਉਂਦਾ। 0
ṭ------,--ad-ṁ -aka b---śa -a--ṁ--u--dī. ṭ_______ j____ t___ b_____ n____ r______ ṭ-a-i-ō- j-d-ṁ t-k- b-r-ś- n-h-ṁ r-k-d-. ---------------------------------------- ṭhahirō, jadōṁ taka bāriśa nahīṁ rukadī.
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. ਮੈ- -----ਗ- - -ੁਕ--ਗ-----ਂ -ੱਕ ਮ--ੇ ਵ-- ---ਕ ਨਹੀਂ----ਦ-। ਮੈਂ ਰੁ__ / ਰੁ__ ਜ_ ਤੱ_ ਮੇ_ ਵਾ_ ਸੁੱ_ ਨ_ ਜਾਂ__ ਮ-ਂ ਰ-ਕ-ਂ-ਾ / ਰ-ਕ-ਂ-ੀ ਜ-ੋ- ਤ-ਕ ਮ-ਰ- ਵ-ਲ ਸ-ੱ- ਨ-ੀ- ਜ-ਂ-ੇ- -------------------------------------------------------- ਮੈਂ ਰੁਕਾਂਗਾ / ਰੁਕਾਂਗੀ ਜਦੋਂ ਤੱਕ ਮੇਰੇ ਵਾਲ ਸੁੱਕ ਨਹੀਂ ਜਾਂਦੇ। 0
ṭh-h-r-, -adō- -a-a -ā-iśa-n-h-ṁ--u--d-. ṭ_______ j____ t___ b_____ n____ r______ ṭ-a-i-ō- j-d-ṁ t-k- b-r-ś- n-h-ṁ r-k-d-. ---------------------------------------- ṭhahirō, jadōṁ taka bāriśa nahīṁ rukadī.
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. ਜ-ੋਂ--ੱਕ --ਲ---ਤਮ ਨ-ੀਂ ---ਜ---- --ਂ----ਾ-ਗਾ-/---ਕ---ੀ। ਜ_ ਤੱ_ ਫਿ__ ਖ__ ਨ_ ਹੋ ਜਾਂ_ ਮੈਂ ਰੁ__ / ਰੁ___ ਜ-ੋ- ਤ-ਕ ਫ-ਲ- ਖ-ਮ ਨ-ੀ- ਹ- ਜ-ਂ-ੀ ਮ-ਂ ਰ-ਕ-ਂ-ਾ / ਰ-ਕ-ਂ-ੀ- ------------------------------------------------------ ਜਦੋਂ ਤੱਕ ਫਿਲਮ ਖਤਮ ਨਹੀਂ ਹੋ ਜਾਂਦੀ ਮੈਂ ਰੁਕਾਂਗਾ / ਰੁਕਾਂਗੀ। 0
ṭhahi-ō, -adō--t-k- ---iś--nahī- ---a-ī. ṭ_______ j____ t___ b_____ n____ r______ ṭ-a-i-ō- j-d-ṁ t-k- b-r-ś- n-h-ṁ r-k-d-. ---------------------------------------- ṭhahirō, jadōṁ taka bāriśa nahīṁ rukadī.
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. ਜ--- --ਕ ---------ਨ-ੀ- ਹ----ਂ-ੀ-ਮ-ਂ ਰੁ--------ਰ--ਾ--ੀ। ਜ_ ਤੱ_ ਹ_ ਬੱ_ ਨ_ ਹੋ ਜਾਂ_ ਮੈਂ ਰੁ__ / ਰੁ___ ਜ-ੋ- ਤ-ਕ ਹ-ੀ ਬ-ਤ- ਨ-ੀ- ਹ- ਜ-ਂ-ੀ ਮ-ਂ ਰ-ਕ-ਂ-ਾ / ਰ-ਕ-ਂ-ੀ- ------------------------------------------------------ ਜਦੋਂ ਤੱਕ ਹਰੀ ਬੱਤੀ ਨਹੀਂ ਹੋ ਜਾਂਦੀ ਮੈਂ ਰੁਕਾਂਗਾ / ਰੁਕਾਂਗੀ। 0
Ṭh--irō-jadō- ---- mē-ā--ūrā -a-ī- hu--. Ṭ______ j____ t___ m___ p___ n____ h____ Ṭ-a-i-ō j-d-ṁ t-k- m-r- p-r- n-h-ṁ h-d-. ---------------------------------------- Ṭhahirō jadōṁ taka mērā pūrā nahīṁ hudā.
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? ਤੁ--ਂ-----ਆਂ-ਵ-ੱਚ-ਕ-ੱ-ੇ --------ੋ? ਤੁ_ ਛੁ__ ਵਿੱ_ ਕਿੱ_ ਜਾ ਰ_ ਹੋ_ ਤ-ਸ-ਂ ਛ-ਟ-ਆ- ਵ-ੱ- ਕ-ੱ-ੇ ਜ- ਰ-ੇ ਹ-? ---------------------------------- ਤੁਸੀਂ ਛੁਟੀਆਂ ਵਿੱਚ ਕਿੱਥੇ ਜਾ ਰਹੇ ਹੋ? 0
Ṭ-ah-r--j--ō- -a-a---r----rā-na-ī- hu-ā. Ṭ______ j____ t___ m___ p___ n____ h____ Ṭ-a-i-ō j-d-ṁ t-k- m-r- p-r- n-h-ṁ h-d-. ---------------------------------------- Ṭhahirō jadōṁ taka mērā pūrā nahīṁ hudā.
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? ਗ-ਮ- --ਆ- ਛੁਟ--ਂ-ਤ-ਂ -ਹਿਲਾਂ? ਗ__ ਦੀ_ ਛੁ__ ਤੋਂ ਪ___ ਗ-ਮ- ਦ-ਆ- ਛ-ਟ-ਆ- ਤ-ਂ ਪ-ਿ-ਾ-? ---------------------------- ਗਰਮੀ ਦੀਆਂ ਛੁਟੀਆਂ ਤੋਂ ਪਹਿਲਾਂ? 0
Ṭh-h--- ja--ṁ----a m--- -----n-hī- hu--. Ṭ______ j____ t___ m___ p___ n____ h____ Ṭ-a-i-ō j-d-ṁ t-k- m-r- p-r- n-h-ṁ h-d-. ---------------------------------------- Ṭhahirō jadōṁ taka mērā pūrā nahīṁ hudā.
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. ਹ----ਗ-ਮ---ੀਆਂ ----ਆ- ਸ਼-ਰ- -ੋ---ੋ--ਪਹ-ਲ--। ਹਾਂ_ ਗ__ ਦੀ_ ਛੁ__ ਸ਼ੁ_ ਹੋ_ ਤੋਂ ਪ___ ਹ-ਂ- ਗ-ਮ- ਦ-ਆ- ਛ-ਟ-ਆ- ਸ਼-ਰ- ਹ-ਣ ਤ-ਂ ਪ-ਿ-ਾ-। ------------------------------------------ ਹਾਂ, ਗਰਮੀ ਦੀਆਂ ਛੁਟੀਆਂ ਸ਼ੁਰੂ ਹੋਣ ਤੋਂ ਪਹਿਲਾਂ। 0
Ṭh--irō,--d---taka --- ---as- -a--ṁ ā--n-ā. Ṭ____________ t___ u__ v_____ n____ ā______ Ṭ-a-i-ō-j-d-ṁ t-k- u-a v-p-s- n-h-ṁ ā-u-d-. ------------------------------------------- Ṭhahirō,jadōṁ taka uha vāpasa nahīṁ ā'undā.
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. ਸ-ਦੀ----ੂ ਹ-- ਤੋਂ-ਪਹਿ----ਛੱਤ--ੀ- -ਰੋ। ਸ__ ਸ਼ੁ_ ਹੋ_ ਤੋਂ ਪ__ ਛੱ_ ਠੀ_ ਕ__ ਸ-ਦ- ਸ਼-ਰ- ਹ-ਣ ਤ-ਂ ਪ-ਿ-ਾ- ਛ-ਤ ਠ-ਕ ਕ-ੋ- ------------------------------------- ਸਰਦੀ ਸ਼ੁਰੂ ਹੋਣ ਤੋਂ ਪਹਿਲਾਂ ਛੱਤ ਠੀਕ ਕਰੋ। 0
M--- ru-āṅgā- ru-ā-g--ja--ṁ ta-a --rē -ā---s--- n-hī---āndē. M___ r_______ r______ j____ t___ m___ v___ s___ n____ j_____ M-i- r-k-ṅ-ā- r-k-ṅ-ī j-d-ṁ t-k- m-r- v-l- s-k- n-h-ṁ j-n-ē- ------------------------------------------------------------ Maiṁ rukāṅgā/ rukāṅgī jadōṁ taka mērē vāla suka nahīṁ jāndē.
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. ਮੇਜ਼ ਤੇ ਬ--ਣ -ੋਂ ---------ਣੇ --ਥ--ੋ-ਲ-ੋ। ਮੇ_ ਤੇ ਬੈ__ ਤੋਂ ਪ__ ਆ__ ਹੱ_ ਧੋ ਲ__ ਮ-ਜ਼ ਤ- ਬ-ਠ- ਤ-ਂ ਪ-ਿ-ਾ- ਆ-ਣ- ਹ-ਥ ਧ- ਲ-ੋ- --------------------------------------- ਮੇਜ਼ ਤੇ ਬੈਠਣ ਤੋਂ ਪਹਿਲਾਂ ਆਪਣੇ ਹੱਥ ਧੋ ਲਵੋ। 0
Ma-- r------/--u-------adōṁ--a-- --r--vāl- suk---a--ṁ--ā-d-. M___ r_______ r______ j____ t___ m___ v___ s___ n____ j_____ M-i- r-k-ṅ-ā- r-k-ṅ-ī j-d-ṁ t-k- m-r- v-l- s-k- n-h-ṁ j-n-ē- ------------------------------------------------------------ Maiṁ rukāṅgā/ rukāṅgī jadōṁ taka mērē vāla suka nahīṁ jāndē.
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. ਤੁਸ-ਂ ---ਰ--ਾ--ਤ-- -ਹਿਲਾ--ਖ---ੀ-ਬੰ- ਕ--। ਤੁ_ ਬਾ__ ਜਾ_ ਤੋਂ ਪ__ ਖਿ__ ਬੰ_ ਕ__ ਤ-ਸ-ਂ ਬ-ਹ- ਜ-ਣ ਤ-ਂ ਪ-ਿ-ਾ- ਖ-ੜ-ੀ ਬ-ਦ ਕ-ੋ- ---------------------------------------- ਤੁਸੀਂ ਬਾਹਰ ਜਾਣ ਤੋਂ ਪਹਿਲਾਂ ਖਿੜਕੀ ਬੰਦ ਕਰੋ। 0
M--- rukāṅgā/ -uk--g- ---ōṁ-t--a mē-ē vā-a s-ka n-h---jān--. M___ r_______ r______ j____ t___ m___ v___ s___ n____ j_____ M-i- r-k-ṅ-ā- r-k-ṅ-ī j-d-ṁ t-k- m-r- v-l- s-k- n-h-ṁ j-n-ē- ------------------------------------------------------------ Maiṁ rukāṅgā/ rukāṅgī jadōṁ taka mērē vāla suka nahīṁ jāndē.
ಮನೆಗೆ ಯಾವಾಗ ಹಿಂದಿರುಗುತ್ತೀಯ? ਤ-ਸੀ---ਾਪ--ਘਰ ਕ--- ਆ-ਣ------ਹ-? ਤੁ_ ਵਾ__ ਘ_ ਕ_ ਆ__ ਵਾ_ ਹੋ_ ਤ-ਸ-ਂ ਵ-ਪ- ਘ- ਕ-ੋ- ਆ-ਣ ਵ-ਲ- ਹ-? ------------------------------- ਤੁਸੀਂ ਵਾਪਸ ਘਰ ਕਦੋਂ ਆਉਣ ਵਾਲੇ ਹੋ? 0
Jad-ṁ---ka-p----m- k-atama n-hī--h--j---ī -ai-------g-/ ru--ṅg-. J____ t___ p______ k______ n____ h_ j____ m___ r_______ r_______ J-d-ṁ t-k- p-i-a-a k-a-a-a n-h-ṁ h- j-n-ī m-i- r-k-ṅ-ā- r-k-ṅ-ī- ---------------------------------------------------------------- Jadōṁ taka philama khatama nahīṁ hō jāndī maiṁ rukāṅgā/ rukāṅgī.
ಪಾಠಗಳ ನಂತರವೇ? ਕਲ-ਸ ਤ---ਬਾਅਦ? ਕ__ ਤੋਂ ਬਾ___ ਕ-ਾ- ਤ-ਂ ਬ-ਅ-? -------------- ਕਲਾਸ ਤੋਂ ਬਾਅਦ? 0
J-dō- t-k----i--ma --at----nahīṁ -ō --ndī------r--ā--ā/ ru-āṅ-ī. J____ t___ p______ k______ n____ h_ j____ m___ r_______ r_______ J-d-ṁ t-k- p-i-a-a k-a-a-a n-h-ṁ h- j-n-ī m-i- r-k-ṅ-ā- r-k-ṅ-ī- ---------------------------------------------------------------- Jadōṁ taka philama khatama nahīṁ hō jāndī maiṁ rukāṅgā/ rukāṅgī.
ಹೌದು, ಪಾಠಗಳು ಮುಗಿದ ನಂತರ. ਹ----ਲ-ਸ-ਖ-ਮ ਹ-ਣ ਤ---ਬਾਅਦ। ਹਾਂ____ ਖ__ ਹੋ_ ਤੋਂ ਬਾ___ ਹ-ਂ-ਕ-ਾ- ਖ-ਮ ਹ-ਣ ਤ-ਂ ਬ-ਅ-। -------------------------- ਹਾਂ,ਕਲਾਸ ਖਤਮ ਹੋਣ ਤੋਂ ਬਾਅਦ। 0
Ja--ṁ t-ka ph------k------ n---- -- --n---maiṁ r--āṅg---r----gī. J____ t___ p______ k______ n____ h_ j____ m___ r_______ r_______ J-d-ṁ t-k- p-i-a-a k-a-a-a n-h-ṁ h- j-n-ī m-i- r-k-ṅ-ā- r-k-ṅ-ī- ---------------------------------------------------------------- Jadōṁ taka philama khatama nahīṁ hō jāndī maiṁ rukāṅgā/ rukāṅgī.
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. ਉਸਦ- --ਲ ਹਾਦ----ਾਪ---ਤੋਂ -ਾ-ਦ -ਹ-ਕ-ਮ ਨ--- ----ਕਿ-। ਉ__ ਨਾ_ ਹਾ__ ਵਾ___ ਤੋਂ ਬਾ__ ਉ_ ਕੰ_ ਨ_ ਕ_ ਸ___ ਉ-ਦ- ਨ-ਲ ਹ-ਦ-ਾ ਵ-ਪ-ਨ ਤ-ਂ ਬ-ਅ- ਉ- ਕ-ਮ ਨ-ੀ- ਕ- ਸ-ਿ-। -------------------------------------------------- ਉਸਦੇ ਨਾਲ ਹਾਦਸਾ ਵਾਪਰਨ ਤੋਂ ਬਾਅਦ ਉਹ ਕੰਮ ਨਹੀਂ ਕਰ ਸਕਿਆ। 0
J-d----a-a ha-ī -a----a--ṁ -ō -ā-d- --i- r-k--g-/--u-ā--ī. J____ t___ h___ b___ n____ h_ j____ m___ r_______ r_______ J-d-ṁ t-k- h-r- b-t- n-h-ṁ h- j-n-ī m-i- r-k-ṅ-ā- r-k-ṅ-ī- ---------------------------------------------------------- Jadōṁ taka harī batī nahīṁ hō jāndī maiṁ rukāṅgā/ rukāṅgī.
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. ਉਸਦੀ ----ੀ---ੱਟ-ਜ-ਣ ਤੋ---ਾਅਦ--ਹ ਅਮ---ਾ-ਚਲਾ ---। ਉ__ ਨੌ__ ਛੁੱ_ ਜਾ_ ਤੋਂ ਬਾ__ ਉ_ ਅ___ ਚ_ ਗਿ__ ਉ-ਦ- ਨ-ਕ-ੀ ਛ-ੱ- ਜ-ਣ ਤ-ਂ ਬ-ਅ- ਉ- ਅ-ਰ-ਕ- ਚ-ਾ ਗ-ਆ- ----------------------------------------------- ਉਸਦੀ ਨੌਕਰੀ ਛੁੱਟ ਜਾਣ ਤੋਂ ਬਾਅਦ ਉਹ ਅਮਰੀਕਾ ਚਲਾ ਗਿਆ। 0
J--ōṁ--ak- har--bat--nah-- h--jāndī ma-ṁ--uk-ṅg-- rukā-g-. J____ t___ h___ b___ n____ h_ j____ m___ r_______ r_______ J-d-ṁ t-k- h-r- b-t- n-h-ṁ h- j-n-ī m-i- r-k-ṅ-ā- r-k-ṅ-ī- ---------------------------------------------------------- Jadōṁ taka harī batī nahīṁ hō jāndī maiṁ rukāṅgā/ rukāṅgī.
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. ਅ--ੀ-- -ਾ- -ੋ- ਬ-----ਹ ਅਮੀ---- ਗਿ-। ਅ___ ਜਾ_ ਤੋਂ ਬਾ__ ਉ_ ਅ__ ਹੋ ਗਿ__ ਅ-ਰ-ਕ- ਜ-ਣ ਤ-ਂ ਬ-ਅ- ਉ- ਅ-ੀ- ਹ- ਗ-ਆ- ----------------------------------- ਅਮਰੀਕਾ ਜਾਣ ਤੋਂ ਬਾਅਦ ਉਹ ਅਮੀਰ ਹੋ ਗਿਆ। 0
Ja-ō- -ak---ar--ba-ī-na--ṁ -- j-n-- -aiṁ r-kāṅ-ā- ru--ṅg-. J____ t___ h___ b___ n____ h_ j____ m___ r_______ r_______ J-d-ṁ t-k- h-r- b-t- n-h-ṁ h- j-n-ī m-i- r-k-ṅ-ā- r-k-ṅ-ī- ---------------------------------------------------------- Jadōṁ taka harī batī nahīṁ hō jāndī maiṁ rukāṅgā/ rukāṅgī.

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.