ಪದಗುಚ್ಛ ಪುಸ್ತಕ

kn ಪಾನೀಯಗಳು   »   pa ਪੇਅ – ਪਦਾਰਥ

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

12 [ਬਾਰਾਂ]

12 [bārāṁ]

ਪੇਅ – ਪਦਾਰਥ

pē'a – padāratha

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. ਮ-ਂ ਚ-ਹ---ਂਦ--/--ੀਂ----ਾ-। ਮੈਂ ਚਾ_ ਪੀਂ_ / ਪੀਂ_ ਹਾਂ_ ਮ-ਂ ਚ-ਹ ਪ-ਂ-ਾ / ਪ-ਂ-ੀ ਹ-ਂ- -------------------------- ਮੈਂ ਚਾਹ ਪੀਂਦਾ / ਪੀਂਦੀ ਹਾਂ। 0
m-iṁ-c--a pī-dā/--ī-----āṁ. m___ c___ p_____ p____ h___ m-i- c-h- p-n-ā- p-n-ī h-ṁ- --------------------------- maiṁ cāha pīndā/ pīndī hāṁ.
ನಾನು ಕಾಫಿ ಕುಡಿಯುತ್ತೇನೆ. ਮੈਂ-ਕ-ਫ- -ੀ-ਦਾ-/-ਪ-ਂਦੀ -ਾ-। ਮੈਂ ਕਾ_ ਪੀਂ_ / ਪੀਂ_ ਹਾਂ_ ਮ-ਂ ਕ-ਫ- ਪ-ਂ-ਾ / ਪ-ਂ-ੀ ਹ-ਂ- --------------------------- ਮੈਂ ਕਾਫੀ ਪੀਂਦਾ / ਪੀਂਦੀ ਹਾਂ। 0
ma-ṁ-c-------dā--pī-dī-hā-. m___ c___ p_____ p____ h___ m-i- c-h- p-n-ā- p-n-ī h-ṁ- --------------------------- maiṁ cāha pīndā/ pīndī hāṁ.
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. ਮੈਂ ਮਿ--ਲ -ਾਟ--ਪ-ਂ---/-ਪ--ਦੀ ਹ--। ਮੈਂ ਮਿ___ ਵਾ__ ਪੀਂ_ / ਪੀਂ_ ਹਾਂ_ ਮ-ਂ ਮ-ਨ-ਲ ਵ-ਟ- ਪ-ਂ-ਾ / ਪ-ਂ-ੀ ਹ-ਂ- --------------------------------- ਮੈਂ ਮਿਨਰਲ ਵਾਟਰ ਪੀਂਦਾ / ਪੀਂਦੀ ਹਾਂ। 0
mai- c--a -īn-ā/-pī-dī ---. m___ c___ p_____ p____ h___ m-i- c-h- p-n-ā- p-n-ī h-ṁ- --------------------------- maiṁ cāha pīndā/ pīndī hāṁ.
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? ਕ- -ੂੰ--ਿੰ-ੂ -ਾਲੀ --ਹ -ੀ-ਦਾ-- -ੀਂਦ- --ਂ? ਕੀ ਤੂੰ ਨਿੰ_ ਵਾ_ ਚਾ_ ਪੀਂ_ / ਪੀਂ_ ਹੈਂ_ ਕ- ਤ-ੰ ਨ-ੰ-ੂ ਵ-ਲ- ਚ-ਹ ਪ-ਂ-ਾ / ਪ-ਂ-ੀ ਹ-ਂ- ---------------------------------------- ਕੀ ਤੂੰ ਨਿੰਬੂ ਵਾਲੀ ਚਾਹ ਪੀਂਦਾ / ਪੀਂਦੀ ਹੈਂ? 0
Ma-ṁ-kā--ī--ī-dā/--ī-dī hā-. M___ k____ p_____ p____ h___ M-i- k-p-ī p-n-ā- p-n-ī h-ṁ- ---------------------------- Maiṁ kāphī pīndā/ pīndī hāṁ.
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? ਕੀ---- ਸ਼ੱ-ਰ--ਾਲੀ -ਾਹ ਪ--ਦਾ----ੀਂ-ੀ ਹ--? ਕੀ ਤੂੰ ਸ਼ੱ__ ਵਾ_ ਚਾ_ ਪੀਂ_ / ਪੀਂ_ ਹੈਂ_ ਕ- ਤ-ੰ ਸ਼-ਕ- ਵ-ਲ- ਚ-ਹ ਪ-ਂ-ਾ / ਪ-ਂ-ੀ ਹ-ਂ- --------------------------------------- ਕੀ ਤੂੰ ਸ਼ੱਕਰ ਵਾਲੀ ਚਾਹ ਪੀਂਦਾ / ਪੀਂਦੀ ਹੈਂ? 0
M-i- k---- p---ā--p------āṁ. M___ k____ p_____ p____ h___ M-i- k-p-ī p-n-ā- p-n-ī h-ṁ- ---------------------------- Maiṁ kāphī pīndā/ pīndī hāṁ.
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? ਕੀ-ਤੂੰ-ਬਰਫ --ਲ- ਪਾਣ- ਪੀਂਦਾ --ਪੀਂ-ੀ-ਹ-ਂ? ਕੀ ਤੂੰ ਬ__ ਵਾ_ ਪਾ_ ਪੀਂ_ / ਪੀਂ_ ਹੈਂ_ ਕ- ਤ-ੰ ਬ-ਫ ਵ-ਲ- ਪ-ਣ- ਪ-ਂ-ਾ / ਪ-ਂ-ੀ ਹ-ਂ- --------------------------------------- ਕੀ ਤੂੰ ਬਰਫ ਵਾਲਾ ਪਾਣੀ ਪੀਂਦਾ / ਪੀਂਦੀ ਹੈਂ? 0
M-i- --phī-pīn----p-n-- -āṁ. M___ k____ p_____ p____ h___ M-i- k-p-ī p-n-ā- p-n-ī h-ṁ- ---------------------------- Maiṁ kāphī pīndā/ pīndī hāṁ.
ಇಲ್ಲಿ ಒಂದು ಸಂತೋಷಕೂಟವಿದೆ ਇੱ-ੇ-ਇੱ----ਰਟ- -ੱ--ਰਹ----। ਇੱ_ ਇੱ_ ਪਾ__ ਚੱ_ ਰ_ ਹੈ_ ਇ-ਥ- ਇ-ਕ ਪ-ਰ-ੀ ਚ-ਲ ਰ-ੀ ਹ-। -------------------------- ਇੱਥੇ ਇੱਕ ਪਾਰਟੀ ਚੱਲ ਰਹੀ ਹੈ। 0
M--ṁ---nar-l--vāṭa-a p-n-ā/ --n-ī ---. M___ m_______ v_____ p_____ p____ h___ M-i- m-n-r-l- v-ṭ-r- p-n-ā- p-n-ī h-ṁ- -------------------------------------- Maiṁ minarala vāṭara pīndā/ pīndī hāṁ.
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. ਲੋ- -ੈ-ਪੇਨ ਪੀ --ੇ ਹ-। ਲੋ_ ਸ਼ੈਂ__ ਪੀ ਰ_ ਹ__ ਲ-ਕ ਸ਼-ਂ-ੇ- ਪ- ਰ-ੇ ਹ-। --------------------- ਲੋਕ ਸ਼ੈਂਪੇਨ ਪੀ ਰਹੇ ਹਨ। 0
M--ṁ mi--ra-a--ā-ar--p-ndā---īnd- ---. M___ m_______ v_____ p_____ p____ h___ M-i- m-n-r-l- v-ṭ-r- p-n-ā- p-n-ī h-ṁ- -------------------------------------- Maiṁ minarala vāṭara pīndā/ pīndī hāṁ.
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. ਲੋਕ --ਾਬ -ਤੇ-ਬ--ਰ-----ਹੇ -ਨ। ਲੋ_ ਸ਼__ ਅ_ ਬੀ__ ਪੀ ਰ_ ਹ__ ਲ-ਕ ਸ਼-ਾ- ਅ-ੇ ਬ-ਅ- ਪ- ਰ-ੇ ਹ-। ---------------------------- ਲੋਕ ਸ਼ਰਾਬ ਅਤੇ ਬੀਅਰ ਪੀ ਰਹੇ ਹਨ। 0
Mai--m-n--a-- --ṭar- pī-dā----n-ī ---. M___ m_______ v_____ p_____ p____ h___ M-i- m-n-r-l- v-ṭ-r- p-n-ā- p-n-ī h-ṁ- -------------------------------------- Maiṁ minarala vāṭara pīndā/ pīndī hāṁ.
ನೀನು ಆಲ್ಕೋಹಾಲ್ ಕುಡಿಯುತ್ತೀಯ? ਕੀ ਤੂ- ਮਦਿਰ------ਾ-/---ਂਦੀ ਹ-? ਕੀ ਤੂੰ ਮ__ ਪੀਂ_ / ਪੀਂ_ ਹੈ_ ਕ- ਤ-ੰ ਮ-ਿ-ਾ ਪ-ਂ-ਾ / ਪ-ਂ-ੀ ਹ-? ------------------------------ ਕੀ ਤੂੰ ਮਦਿਰਾ ਪੀਂਦਾ / ਪੀਂਦੀ ਹੈ? 0
Kī tū --bū----ī --ha pī-dā/ p--dī ----? K_ t_ n___ v___ c___ p_____ p____ h____ K- t- n-b- v-l- c-h- p-n-ā- p-n-ī h-i-? --------------------------------------- Kī tū nibū vālī cāha pīndā/ pīndī haiṁ?
ನೀನು ವಿಸ್ಕಿ ಕುಡಿಯುತ್ತೀಯ? ਕੀ-----ਵ--ਕ- ਪੀਂਦਾ ---ੀਂਦ--ਹੈਂ? ਕੀ ਤੂੰ ਵਿ__ ਪੀਂ_ / ਪੀਂ_ ਹੈਂ_ ਕ- ਤ-ੰ ਵ-ਸ-ੀ ਪ-ਂ-ਾ / ਪ-ਂ-ੀ ਹ-ਂ- ------------------------------- ਕੀ ਤੂੰ ਵਿਸਕੀ ਪੀਂਦਾ / ਪੀਂਦੀ ਹੈਂ? 0
Kī t----b- --l- c-ha------- --n-ī---i-? K_ t_ n___ v___ c___ p_____ p____ h____ K- t- n-b- v-l- c-h- p-n-ā- p-n-ī h-i-? --------------------------------------- Kī tū nibū vālī cāha pīndā/ pīndī haiṁ?
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? ਕ- ਤੂੰ -ੋ-ਾ ਦ- ਨ-- -- ਪ--ਦਾ /-ਪੀ--- -ੈਂ? ਕੀ ਤੂੰ ਕੋ_ ਦੇ ਨਾ_ ਰ_ ਪੀਂ_ / ਪੀਂ_ ਹੈਂ_ ਕ- ਤ-ੰ ਕ-ਲ- ਦ- ਨ-ਲ ਰ- ਪ-ਂ-ਾ / ਪ-ਂ-ੀ ਹ-ਂ- ---------------------------------------- ਕੀ ਤੂੰ ਕੋਲਾ ਦੇ ਨਾਲ ਰਮ ਪੀਂਦਾ / ਪੀਂਦੀ ਹੈਂ? 0
K- ---ni-- v--ī----a----d-/ -īn-----i-? K_ t_ n___ v___ c___ p_____ p____ h____ K- t- n-b- v-l- c-h- p-n-ā- p-n-ī h-i-? --------------------------------------- Kī tū nibū vālī cāha pīndā/ pīndī haiṁ?
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. ਮੈਨ-ੰ--ੈ-ਪੇ- -ੰ-ੀ -ਹ-ਂ-ਲੱਗਦੀ। ਮੈ_ ਸ਼ੈਂ__ ਚੰ_ ਨ_ ਲੱ___ ਮ-ਨ-ੰ ਸ਼-ਂ-ੇ- ਚ-ਗ- ਨ-ੀ- ਲ-ਗ-ੀ- ----------------------------- ਮੈਨੂੰ ਸ਼ੈਂਪੇਨ ਚੰਗੀ ਨਹੀਂ ਲੱਗਦੀ। 0
Kī----ś-k-------ī -ā-a--ī--ā- -īn-ī h-iṁ? K_ t_ ś_____ v___ c___ p_____ p____ h____ K- t- ś-k-r- v-l- c-h- p-n-ā- p-n-ī h-i-? ----------------------------------------- Kī tū śakara vālī cāha pīndā/ pīndī haiṁ?
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. ਮ--------ਬ-ਚ--ੀ--ਹ-ਂ--ੱਗ-ੀ। ਮੈ_ ਸ਼__ ਚੰ_ ਨ_ ਲੱ___ ਮ-ਨ-ੰ ਸ਼-ਾ- ਚ-ਗ- ਨ-ੀ- ਲ-ਗ-ੀ- --------------------------- ਮੈਨੂੰ ਸ਼ਰਾਬ ਚੰਗੀ ਨਹੀਂ ਲੱਗਦੀ। 0
Kī -ū-ś-kar--v--ī c-h- p-nd-/-pīn-------? K_ t_ ś_____ v___ c___ p_____ p____ h____ K- t- ś-k-r- v-l- c-h- p-n-ā- p-n-ī h-i-? ----------------------------------------- Kī tū śakara vālī cāha pīndā/ pīndī haiṁ?
ನಾನು ಬೀರನ್ನು ಇಷ್ಟ ಪಡುವುದಿಲ್ಲ. ਮੈਨ-ੰ ਬ--ਰ -ੰਗੀ-ਨ-ੀਂ---ਗ-ੀ। ਮੈ_ ਬੀ__ ਚੰ_ ਨ_ ਲੱ___ ਮ-ਨ-ੰ ਬ-ਅ- ਚ-ਗ- ਨ-ੀ- ਲ-ਗ-ੀ- --------------------------- ਮੈਨੂੰ ਬੀਅਰ ਚੰਗੀ ਨਹੀਂ ਲੱਗਦੀ। 0
K--t- -ak--a-vā-ī -āh- p-nd-/ ----- h--ṁ? K_ t_ ś_____ v___ c___ p_____ p____ h____ K- t- ś-k-r- v-l- c-h- p-n-ā- p-n-ī h-i-? ----------------------------------------- Kī tū śakara vālī cāha pīndā/ pīndī haiṁ?
ಮಗು ಹಾಲನ್ನು ಇಷ್ಟ ಪಡುತ್ತದೆ. ਬ-ਚ---ੂ- --ੱ---ੰਗਾ -ੱ--- ਹ-। ਬੱ_ ਨੂੰ ਦੁੱ_ ਚੰ_ ਲੱ__ ਹੈ_ ਬ-ਚ- ਨ-ੰ ਦ-ੱ- ਚ-ਗ- ਲ-ਗ-ਾ ਹ-। ---------------------------- ਬੱਚੇ ਨੂੰ ਦੁੱਧ ਚੰਗਾ ਲੱਗਦਾ ਹੈ। 0
K---ū -ara-h----l--pāṇī -ī-d-- --n-ī -a--? K_ t_ b______ v___ p___ p_____ p____ h____ K- t- b-r-p-a v-l- p-ṇ- p-n-ā- p-n-ī h-i-? ------------------------------------------ Kī tū barapha vālā pāṇī pīndā/ pīndī haiṁ?
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. ਬੱ---ਨ-----ਰੀਅ- ਅ-- --ਬ ਦਾ -ਸ ਚੰਗ- ਲ-ਗਦ---ੈ। ਬੱ_ ਨੂੰ ਨਾ___ ਅ_ ਸੇ_ ਦਾ ਰ_ ਚੰ_ ਲੱ__ ਹੈ_ ਬ-ਚ- ਨ-ੰ ਨ-ਰ-ਅ- ਅ-ੇ ਸ-ਬ ਦ- ਰ- ਚ-ਗ- ਲ-ਗ-ਾ ਹ-। -------------------------------------------- ਬੱਚੇ ਨੂੰ ਨਾਰੀਅਲ ਅਤੇ ਸੇਬ ਦਾ ਰਸ ਚੰਗਾ ਲੱਗਦਾ ਹੈ। 0
K--t- ba---ha v-l----ṇī -ī-------n-ī h--ṁ? K_ t_ b______ v___ p___ p_____ p____ h____ K- t- b-r-p-a v-l- p-ṇ- p-n-ā- p-n-ī h-i-? ------------------------------------------ Kī tū barapha vālā pāṇī pīndā/ pīndī haiṁ?
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. ਇਸ-ਰੀ -ੂੰ-ਸ-ਤ------ ਅੰਗ-ਰ -ਾ ---ਚ-ਗ- -ੱਗਦ---ੈ। ਇ___ ਨੂੰ ਸੰ__ ਅ_ ਅੰ__ ਦਾ ਰ_ ਚੰ_ ਲੱ__ ਹੈ_ ਇ-ਤ-ੀ ਨ-ੰ ਸ-ਤ-ੇ ਅ-ੇ ਅ-ਗ-ਰ ਦ- ਰ- ਚ-ਗ- ਲ-ਗ-ਾ ਹ-। ---------------------------------------------- ਇਸਤਰੀ ਨੂੰ ਸੰਤਰੇ ਅਤੇ ਅੰਗੂਰ ਦਾ ਰਸ ਚੰਗਾ ਲੱਗਦਾ ਹੈ। 0
K- -- -ar-pha-v-l- pāṇī-pī--ā- pī--ī--a-ṁ? K_ t_ b______ v___ p___ p_____ p____ h____ K- t- b-r-p-a v-l- p-ṇ- p-n-ā- p-n-ī h-i-? ------------------------------------------ Kī tū barapha vālā pāṇī pīndā/ pīndī haiṁ?

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.