ಪದಗುಚ್ಛ ಪುಸ್ತಕ

kn ಪಾನೀಯಗಳು   »   fa ‫نوشیدنیها‬

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

‫12 [دوازده]‬

12 [davâz-dah]

‫نوشیدنیها‬

‫nooshidanihaa‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. ‫م- چ-ی-م-‌---م.‬ ‫__ چ__ م_______ ‫-ن چ-ی م-‌-و-م-‬ ----------------- ‫من چای می‌نوشم.‬ 0
‫-an-ch-a-e--i--o--ha---‬‬ ‫___ c_____ m_____________ ‫-a- c-a-y- m---o-s-a-.-‬- -------------------------- ‫man chaaye mi-noosham.‬‬‬
ನಾನು ಕಾಫಿ ಕುಡಿಯುತ್ತೇನೆ. ‫-ن ---ه ---ن-ش--‬ ‫__ ق___ م_______ ‫-ن ق-و- م-‌-و-م-‬ ------------------ ‫من قهوه می‌نوشم.‬ 0
‫m-n g--h-eh mi-n---ha----‬ ‫___ g______ m_____________ ‫-a- g-a-v-h m---o-s-a-.-‬- --------------------------- ‫man ghahveh mi-noosham.‬‬‬
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. ‫-ن-آ- -عدن- -ی-نوش-.‬ ‫__ آ_ م____ م_______ ‫-ن آ- م-د-ی م-‌-و-م-‬ ---------------------- ‫من آب معدنی می‌نوشم.‬ 0
‫-a- a-- mada-- ----o--ham--‬‬ ‫___ a__ m_____ m_____________ ‫-a- a-b m-d-n- m---o-s-a-.-‬- ------------------------------ ‫man aab madani mi-noosham.‬‬‬
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? ‫تو-چا---ا -ا-ل-مو--ی‌ن-ش-؟‬ ‫__ چ__ ر_ ب_ ل___ م_______ ‫-و چ-ی ر- ب- ل-م- م-‌-و-ی-‬ ---------------------------- ‫تو چای را با لیمو می‌نوشی؟‬ 0
‫t-o -ha------ -a limo- m--n---hi-‬-‬ ‫___ c_____ r_ b_ l____ m____________ ‫-o- c-a-y- r- b- l-m-o m---o-s-i-‬-‬ ------------------------------------- ‫too chaaye ra ba limoo mi-nooshi?‬‬‬
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? ‫تو----ه -ا--ا--ک--م-‌--شی؟‬ ‫__ ق___ ر_ ب_ ش__ م_______ ‫-و ق-و- ر- ب- ش-ر م-‌-و-ی-‬ ---------------------------- ‫تو قهوه را با شکر می‌نوشی؟‬ 0
‫too ghahv-h-ra--a-she-r----n--------‬ ‫___ g______ r_ b_ s____ m____________ ‫-o- g-a-v-h r- b- s-e-r m---o-s-i-‬-‬ -------------------------------------- ‫too ghahveh ra ba shekr mi-nooshi?‬‬‬
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? ‫-و آ--ر---- یخ-می‌--ش--‬ ‫__ آ_ ر_ ب_ ی_ م_______ ‫-و آ- ر- ب- ی- م-‌-و-ی-‬ ------------------------- ‫تو آب را با یخ می‌نوشی؟‬ 0
‫----aa- ra--a--akh------osh-?‬-‬ ‫___ a__ r_ b_ y___ m____________ ‫-o- a-b r- b- y-k- m---o-s-i-‬-‬ --------------------------------- ‫too aab ra ba yakh mi-nooshi?‬‬‬
ಇಲ್ಲಿ ಒಂದು ಸಂತೋಷಕೂಟವಿದೆ ‫---جا--ک م--ا-ی ا-ت.‬ ‫_____ ی_ م_____ ا____ ‫-ی-ج- ی- م-م-ن- ا-ت-‬ ---------------------- ‫اینجا یک مهمانی است.‬ 0
‫e--j-- ye--m--m---i a---‬-‬ ‫______ y__ m_______ a______ ‫-e-j-a y-k m-h-a-n- a-t-‬-‬ ---------------------------- ‫eenjaa yek mehmaani ast.‬‬‬
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. ‫--د-----پ-ی---ی‌-و-ند.‬ ‫____ ش______ م________ ‫-ر-م ش-م-ا-ن م-‌-و-ن-.- ------------------------ ‫مردم شامپاین می‌نوشند.‬ 0
‫-a---m-----m--ayn -i--oosh-n---‬‬ ‫______ s_________ m______________ ‫-a-d-m s-a-m-a-y- m---o-s-a-d-‬-‬ ---------------------------------- ‫mardom shaampaayn mi-nooshand.‬‬‬
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. ‫--د-------- آ-جو م--ن-شن-.‬ ‫____ ش___ و آ___ م________ ‫-ر-م ش-ا- و آ-ج- م-‌-و-ن-.- ---------------------------- ‫مردم شراب و آبجو می‌نوشند.‬ 0
‫m---o--sh---ab----aa--- ---no-s-and-‬‬‬ ‫______ s______ v_ a____ m______________ ‫-a-d-m s-a-a-b v- a-b-o m---o-s-a-d-‬-‬ ---------------------------------------- ‫mardom sharaab va aabjo mi-nooshand.‬‬‬
ನೀನು ಆಲ್ಕೋಹಾಲ್ ಕುಡಿಯುತ್ತೀಯ? ‫---ا-کل ---نو---‬ ‫__ ا___ م_______ ‫-و ا-ک- م-‌-و-ی-‬ ------------------ ‫تو الکل می‌نوشی؟‬ 0
‫-oo -l-----i--o-s-i?‬‬‬ ‫___ a____ m____________ ‫-o- a-k-l m---o-s-i-‬-‬ ------------------------ ‫too alkol mi-nooshi?‬‬‬
ನೀನು ವಿಸ್ಕಿ ಕುಡಿಯುತ್ತೀಯ? ‫تو-وی--- -ی---ش-؟‬ ‫__ و____ م_______ ‫-و و-س-ی م-‌-و-ی-‬ ------------------- ‫تو ویسکی می‌نوشی؟‬ 0
‫to--viski mi-noo-h--‬-‬ ‫___ v____ m____________ ‫-o- v-s-i m---o-s-i-‬-‬ ------------------------ ‫too viski mi-nooshi?‬‬‬
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? ‫ت- نوشا---ر--با--ا- می‌---ی؟‬ ‫__ ن_____ ر_ ب_ ر__ م_______ ‫-و ن-ش-ب- ر- ب- ر-م م-‌-و-ی-‬ ------------------------------ ‫تو نوشابه را با رام می‌نوشی؟‬ 0
‫too--o---aab-- ra-b- r-----i---osh----‬ ‫___ n_________ r_ b_ r___ m____________ ‫-o- n-o-h-a-e- r- b- r-a- m---o-s-i-‬-‬ ---------------------------------------- ‫too nooshaabeh ra ba raam mi-nooshi?‬‬‬
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. ‫من------ی----ست---ار--‬ ‫__ ش______ د___ ن______ ‫-ن ش-م-ا-ن د-س- ن-ا-م-‬ ------------------------ ‫من شامپاین دوست ندارم.‬ 0
‫-an -h-amp-a-- -oost na-----m.‬‬‬ ‫___ s_________ d____ n___________ ‫-a- s-a-m-a-y- d-o-t n-d-a-a-.-‬- ---------------------------------- ‫man shaampaayn doost nadaaram.‬‬‬
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. ‫-- -راب ---ت ---ر--‬ ‫__ ش___ د___ ن______ ‫-ن ش-ا- د-س- ن-ا-م-‬ --------------------- ‫من شراب دوست ندارم.‬ 0
‫ma-----ra-- --o---n---a---.-‬‬ ‫___ s______ d____ n___________ ‫-a- s-a-a-b d-o-t n-d-a-a-.-‬- ------------------------------- ‫man sharaab doost nadaaram.‬‬‬
ನಾನು ಬೀರನ್ನು ಇಷ್ಟ ಪಡುವುದಿಲ್ಲ. ‫من--ب-و---ست---ار--‬ ‫__ آ___ د___ ن______ ‫-ن آ-ج- د-س- ن-ا-م-‬ --------------------- ‫من آبجو دوست ندارم.‬ 0
‫--n-aa-jo -o--t nad--r-m--‬‬ ‫___ a____ d____ n___________ ‫-a- a-b-o d-o-t n-d-a-a-.-‬- ----------------------------- ‫man aabjo doost nadaaram.‬‬‬
ಮಗು ಹಾಲನ್ನು ಇಷ್ಟ ಪಡುತ್ತದೆ. ‫-چه شی--دو-ت -----‬ ‫___ ش__ د___ د_____ ‫-چ- ش-ر د-س- د-ر-.- -------------------- ‫بچه شیر دوست دارد.‬ 0
‫b----h sh-- d-ost-d-a----‬‬ ‫______ s___ d____ d________ ‫-a-h-h s-i- d-o-t d-a-d-‬-‬ ---------------------------- ‫bacheh shir doost daard.‬‬‬
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. ‫بچه کاکا-- و -ب-سیب-د--ت----د.‬ ‫___ ک_____ و آ_ س__ د___ د_____ ‫-چ- ک-ک-ئ- و آ- س-ب د-س- د-ر-.- -------------------------------- ‫بچه کاکائو و آب سیب دوست دارد.‬ 0
‫b-c-e---aa---------b si---o-----aa--.‬‬‬ ‫______ k_____ v_ a__ s__ d____ d________ ‫-a-h-h k-a-a- v- a-b s-b d-o-t d-a-d-‬-‬ ----------------------------------------- ‫bacheh kaakao va aab sib doost daard.‬‬‬
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. ‫------م آ- پر-ق-ل و آ- گر-- -ر-ت ---ت دارد.‬ ‫__ خ___ آ_ پ_____ و آ_ گ___ ف___ د___ د_____ ‫-ن خ-ن- آ- پ-ت-ا- و آ- گ-ی- ف-و- د-س- د-ر-.- --------------------------------------------- ‫آن خانم آب پرتقال و آب گریپ فروت دوست دارد.‬ 0
‫----kh-------a- po-t-gh--- va --b g-ri---r--t-d--s- -a-r--‬-‬ ‫___ k______ a__ p_________ v_ a__ g____ f____ d____ d________ ‫-a- k-a-n-m a-b p-r-e-h-a- v- a-b g-r-p f-o-t d-o-t d-a-d-‬-‬ -------------------------------------------------------------- ‫aan khaanom aab porteghaal va aab gerip froot doost daard.‬‬‬

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.