ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   fa ‫چیزی خواستن‬

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

‫70 [هفتاد]‬

70 [haftâd]

‫چیزی خواستن‬

‫chizi khaastan‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? ‫-ی‌خو--ید ----ر-بکشی--‬ ‫________ س____ ب______ ‫-ی-خ-ا-ی- س-گ-ر ب-ش-د-‬ ------------------------ ‫می‌خواهید سیگار بکشید؟‬ 0
‫mi------d sigaar---ke-hi---‬‬ ‫_________ s_____ b___________ ‫-i-k-a-i- s-g-a- b-k-s-i-?-‬- ------------------------------ ‫mi-khahid sigaar bekeshid?‬‬‬
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? ‫--‌-----د-ب-قص---‬ ‫________ ب_______ ‫-ی-خ-ا-ی- ب-ق-ی-؟- ------------------- ‫می‌خواهید برقصید؟‬ 0
‫mi-kha--d b-r-gh-id?‬-‬ ‫_________ b____________ ‫-i-k-a-i- b-r-g-s-d-‬-‬ ------------------------ ‫mi-khahid beraghsid?‬‬‬
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? م-‌--ا-ید پی-د---------د؟‬ م_______ پ____ ر__ ک_____ م-‌-و-ه-د پ-ا-ه ر-ی ک-ی-؟- -------------------------- می‌خواهید پیاده روی کنید؟‬ 0
m--kh-hid -iyaade--r--y--k--id?‬‬‬ m________ p_______ r____ k________ m---h-h-d p-y-a-e- r-o-e k-n-d-‬-‬ ---------------------------------- mi-khahid piyaadeh rooye konid?‬‬‬
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. ‫م--م--خ--ه--سی-ا--ب--م-‬ ‫__ م______ س____ ب_____ ‫-ن م-‌-و-ه- س-گ-ر ب-ش-.- ------------------------- ‫من می‌خواهم سیگار بکشم.‬ 0
‫m-n ------a-a--sig-ar ---osh-m.--‬ ‫___ m_________ s_____ b___________ ‫-a- m---h-a-a- s-g-a- b-k-s-a-.-‬- ----------------------------------- ‫man mi-khaaham sigaar bekosham.‬‬‬
ನಿನಗೆ ಒಂದು ಸಿಗರೇಟ್ ಬೇಕೆ? ‫یک ن---یگ-ر--ی‌خو--ی-‬ ‫__ ن_ س____ م________ ‫-ک ن- س-گ-ر م-‌-و-ه-؟- ----------------------- ‫یک نخ سیگار می‌خواهی؟‬ 0
‫ye- --k--si-aar ---khaah-?‬‬‬ ‫___ n___ s_____ m____________ ‫-e- n-k- s-g-a- m---h-a-i-‬-‬ ------------------------------ ‫yek nakh sigaar mi-khaahi?‬‬‬
ಅವನಿಗೆ ಬೆಂಕಿಪಟ್ಟಣ ಬೇಕು. ‫-و-آ-ش (ف-دک- می-خو-هد-‬ ‫__ آ__ (_____ م________ ‫-و آ-ش (-ن-ک- م-‌-و-ه-.- ------------------------- ‫او آتش (فندک) می‌خواهد.‬ 0
‫---a-------f-n---- -i-k-aa-ad.-‬‬ ‫__ a_____ (_______ m_____________ ‫-o a-t-s- (-a-d-k- m---h-a-a-.-‬- ---------------------------------- ‫oo aatash (fandak) mi-khaahad.‬‬‬
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. ‫م-------اه--چ-ز- -ن-ش--‬ ‫__ م______ چ___ ب______ ‫-ن م-‌-و-ه- چ-ز- ب-و-م-‬ ------------------------- ‫من می‌خواهم چیزی بنوشم.‬ 0
‫ma--m--k-aa-a--c--zi be-oo---m---‬ ‫___ m_________ c____ b____________ ‫-a- m---h-a-a- c-i-i b-n-o-h-m-‬-‬ ----------------------------------- ‫man mi-khaaham chizi benoosham.‬‬‬
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. ‫من----خ--ه- -یز-----ر-.‬ ‫__ م______ چ___ ب______ ‫-ن م-‌-و-ه- چ-ز- ب-و-م-‬ ------------------------- ‫من می‌خواهم چیزی بخورم.‬ 0
‫m---------ah-- -hiz----kh--a-.-‬‬ ‫___ m_________ c____ b___________ ‫-a- m---h-a-a- c-i-i b-k-o-a-.-‬- ---------------------------------- ‫man mi-khaaham chizi bokhoram.‬‬‬
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ‫من-می‌---ه- -م-‌--ت-ا---کنم.‬ ‫__ م______ ک_________ ک____ ‫-ن م-‌-و-ه- ک-ی-ا-ت-ا-ت ک-م-‬ ------------------------------ ‫من می‌خواهم کمی‌استراحت کنم.‬ 0
‫m-n--i---aa-am kami-e--e-aah----o-a-.‬‬‬ ‫___ m_________ k______________ k________ ‫-a- m---h-a-a- k-m---s-e-a-h-t k-n-m-‬-‬ ----------------------------------------- ‫man mi-khaaham kami-esteraahat konam.‬‬‬
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. ‫-ن می-خو-هم ---ش-ا-چی-ی-ب-----‬ ‫__ م______ ا_ ش__ چ___ ب______ ‫-ن م-‌-و-ه- ا- ش-ا چ-ز- ب-ر-م-‬ -------------------------------- ‫من می‌خواهم از شما چیزی بپرسم.‬ 0
‫m-n -i-k-a--a- -- -h-m---ch-zi b-p----m-‬‬‬ ‫___ m_________ a_ s_____ c____ b___________ ‫-a- m---h-a-a- a- s-o-a- c-i-i b-p-r-a-.-‬- -------------------------------------------- ‫man mi-khaaham az shomaa chizi beporsam.‬‬‬
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. ‫من می‌-و----از ش-- --اضای--یز- ک-م-‬ ‫__ م______ ا_ ش__ ت_____ چ___ ک____ ‫-ن م-‌-و-ه- ا- ش-ا ت-ا-ا- چ-ز- ک-م-‬ ------------------------------------- ‫من می‌خواهم از شما تقاضای چیزی کنم.‬ 0
‫--- ----h--ham a- sh---a-t---------- chiz----n-m-‬‬‬ ‫___ m_________ a_ s_____ t__________ c____ k________ ‫-a- m---h-a-a- a- s-o-a- t-g-a-z-a-e c-i-i k-n-m-‬-‬ ----------------------------------------------------- ‫man mi-khaaham az shomaa taghaazaaye chizi konam.‬‬‬
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. ‫من---‌--اهم شما-را-به-چ--ی-د--ت---م.‬ ‫__ م______ ش__ ر_ ب_ چ___ د___ ک____ ‫-ن م-‌-و-ه- ش-ا ر- ب- چ-ز- د-و- ک-م-‬ -------------------------------------- ‫من می‌خواهم شما را به چیزی دعوت کنم.‬ 0
‫m-n-mi--h-ah-- -h---a ra-be--h-zi --v-t-ko---.--‬ ‫___ m_________ s_____ r_ b_ c____ d____ k________ ‫-a- m---h-a-a- s-o-a- r- b- c-i-i d-v-t k-n-m-‬-‬ -------------------------------------------------- ‫man mi-khaaham shomaa ra be chizi davat konam.‬‬‬
ನೀವು ಏನನ್ನು ಬಯಸುತ್ತೀರಿ? ‫شما--ی-می‌خو--ی--(-ی-میل --رید-؟‬ ‫___ چ_ م_______ (__ م__ د_______ ‫-م- چ- م-‌-و-ه-د (-ی م-ل د-ر-د-؟- ---------------------------------- ‫شما چی می‌خواهید (چی میل دارید)؟‬ 0
‫-h-m-a --i- -i-kh---- (c--- ---- daari-----‬ ‫______ c___ m________ (____ m___ d__________ ‫-h-m-a c-i- m---h-h-d (-h-i m-i- d-a-i-)-‬-‬ --------------------------------------------- ‫shomaa chii mi-khahid (chii mail daarid)?‬‬‬
ನಿಮಗೆ ಒಂದು ಕಾಫಿ ಬೇಕೆ? ‫ی-----ه --‌خواه---‬ ‫__ ق___ م_________ ‫-ک ق-و- م-‌-و-ه-د-‬ -------------------- ‫یک قهوه می‌خواهید؟‬ 0
‫ye---h-h--h -i--ha-id-‬-‬ ‫___ g______ m____________ ‫-e- g-a-v-h m---h-h-d-‬-‬ -------------------------- ‫yek ghahveh mi-khahid?‬‬‬
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? ‫یا ا-ن-ه-------- ---چ-ی م--خو--ی-؟‬ ‫__ ا____ ت_____ ی_ چ__ م_________ ‫-ا ا-ن-ه ت-ج-ح-ً ی- چ-ی م-‌-و-ه-د-‬ ------------------------------------ ‫یا اینکه ترجیحاً یک چای می‌خواهید؟‬ 0
‫--a i---- ---jiha- ye--chaa-- -i---ahid--‬‬ ‫___ i____ t______ y__ c_____ m____________ ‫-a- i-k-h t-r-i-a- y-k c-a-y- m---h-h-d-‬-‬ -------------------------------------------- ‫iaa inkeh tarjihaً yek chaaye mi-khahid?‬‬‬
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. ‫م- می‌خ---یم--ا-ما-----ه---نه بر----‬ ‫__ م_______ ب_ م____ ب_ خ___ ب______ ‫-ا م-‌-و-ه-م ب- م-ش-ن ب- خ-ن- ب-و-م-‬ -------------------------------------- ‫ما می‌خواهیم با ماشین به خانه برویم.‬ 0
‫-- ----haa-i-----maashin-be k-a---- -e--vi-.‬-‬ ‫__ m_________ b_ m______ b_ k______ b__________ ‫-a m---h-a-i- b- m-a-h-n b- k-a-n-h b-r-v-m-‬-‬ ------------------------------------------------ ‫ma mi-khaahim ba maashin be khaaneh beravim.‬‬‬
ನಿಮಗೆ ಒಂದು ಟ್ಯಾಕ್ಸಿ ಬೇಕೆ? شم--ت-کسی-می‌خ-اهید؟‬ ش__ ت____ م_________ ش-ا ت-ک-ی م-‌-و-ه-د-‬ --------------------- شما تاکسی می‌خواهید؟‬ 0
shom-- ---ks- -i-khahid--‬‬ s_____ t_____ m____________ s-o-a- t-a-s- m---h-h-d-‬-‬ --------------------------- shomaa taaksi mi-khahid?‬‬‬
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. ‫آن-ا ---خواه-- ---- -نن--‬ ‫____ م_______ ت___ ک_____ ‫-ن-ا م-‌-و-ه-د ت-ف- ک-ن-.- --------------------------- ‫آنها می‌خواهند تلفن کنند.‬ 0
‫-an-aa-m--kh---an- t-le-o- ko--n-.‬‬‬ ‫______ m__________ t______ k_________ ‫-a-h-a m---h-a-a-d t-l-f-n k-n-n-.-‬- -------------------------------------- ‫aanhaa mi-khaahand telefon konand.‬‬‬

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.