ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   fa ‫منفی کردن 1‬

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

‫64 [شصت و چهار]‬

64 [shast-o-cha-hâr]

‫منفی کردن 1‬

‫manfi kardan 1‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. ‫-----ن کل----ا نم--فه-م-‬ ‫__ ا__ ک___ ر_ ن________ ‫-ن ا-ن ک-م- ر- ن-ی-ف-م-.- -------------------------- ‫من این کلمه را نمی‌فهمم.‬ 0
‫man--n--al--e--ra-n----f--m-m.-‬‬ ‫___ i_ k______ r_ n______________ ‫-a- i- k-l-m-h r- n-m---a-m-m-‬-‬ ---------------------------------- ‫man in kalameh ra nemi-fahmam.‬‬‬
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. ‫-- این------ر--ن-ی-فهم--‬ ‫__ ا__ ج___ ر_ ن________ ‫-ن ا-ن ج-ل- ر- ن-ی-ف-م-.- -------------------------- ‫من این جمله را نمی‌فهمم.‬ 0
‫-an in -o-l-h ra nemi----ma-.--‬ ‫___ i_ j_____ r_ n______________ ‫-a- i- j-m-e- r- n-m---a-m-m-‬-‬ --------------------------------- ‫man in jomleh ra nemi-fahmam.‬‬‬
ನನಗೆ ಅರ್ಥ ಗೊತ್ತಾಗುತ್ತಿಲ್ಲ ‫م- --نی--ن ر----ی--ه--.‬ ‫__ م___ آ_ ر_ ن________ ‫-ن م-ن- آ- ر- ن-ی-ف-م-.- ------------------------- ‫من معنی آن را نمی‌فهمم.‬ 0
‫-a- m--i -a- ----e-i-f-hmam.-‬‬ ‫___ m___ a__ r_ n______________ ‫-a- m-n- a-n r- n-m---a-m-m-‬-‬ -------------------------------- ‫man mani aan ra nemi-fahmam.‬‬‬
ಅಧ್ಯಾಪಕ ‫م---‬ ‫_____ ‫-ع-م- ------ ‫معلم‬ 0
‫-oal-m-‬‬ ‫_________ ‫-o-l-m-‬- ---------- ‫moalem‬‬‬
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? ‫حرف مع-م--ا م----م-د؟‬ ‫___ م___ ر_ م________ ‫-ر- م-ل- ر- م-‌-ه-ی-؟- ----------------------- ‫حرف معلم را می‌فهمید؟‬ 0
‫---f -o--em -a -----hm-d-‬‬‬ ‫____ m_____ r_ m____________ ‫-a-f m-a-e- r- m---a-m-d-‬-‬ ----------------------------- ‫harf moalem ra mi-fahmid?‬‬‬
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ‫-له- م----ف-او (-رد)-را ----م-‌ف--م.‬ ‫____ م_ ح__ ا_ (____ ر_ خ__ م_______ ‫-ل-، م- ح-ف ا- (-ر-) ر- خ-ب م-‌-ه-م-‬ -------------------------------------- ‫بله، من حرف او (مرد) را خوب می‌فهمم.‬ 0
‫b-leh,-ma--ha-- o- --ord) ra k---b -i---h-a-.‬-‬ ‫______ m__ h___ o_ (_____ r_ k____ m____________ ‫-a-e-, m-n h-r- o- (-o-d- r- k-o-b m---a-m-m-‬-‬ ------------------------------------------------- ‫baleh, man harf oo (mord) ra khoob mi-fahmam.‬‬‬
ಅಧ್ಯಾಪಕಿ ‫خ-ن------‬ ‫____ م____ ‫-ا-م م-ل-‬ ----------- ‫خانم معلم‬ 0
‫-haanom --a-em‬‬‬ ‫_______ m________ ‫-h-a-o- m-a-e-‬-‬ ------------------ ‫khaanom moalem‬‬‬
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? ‫ح-- --ن----ل- را م-‌فه--د-‬ ‫___ خ___ م___ ر_ م________ ‫-ر- خ-ن- م-ل- ر- م-‌-ه-ی-؟- ---------------------------- ‫حرف خانم معلم را می‌فهمید؟‬ 0
‫-a-- ---a--m--oa-e--r- m--f-hmi---‬‬ ‫____ k______ m_____ r_ m____________ ‫-a-f k-a-n-m m-a-e- r- m---a-m-d-‬-‬ ------------------------------------- ‫harf khaanom moalem ra mi-fahmid?‬‬‬
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. ‫بله، -ر---و--ز-- ر- می--همم-‬ ‫____ ح__ ا_ (___ ر_ م_______ ‫-ل-، ح-ف ا- (-ن- ر- م-‌-ه-م-‬ ------------------------------ ‫بله، حرف او (زن) را می‌فهمم.‬ 0
‫-al--- har- o- -z--)-----i-f-hma----‬ ‫______ h___ o_ (____ r_ m____________ ‫-a-e-, h-r- o- (-a-) r- m---a-m-m-‬-‬ -------------------------------------- ‫baleh, harf oo (zan) ra mi-fahmam.‬‬‬
ಜನಗಳು. ‫--د-‬ ‫_____ ‫-ر-م- ------ ‫مردم‬ 0
‫ma-do---‬ ‫_________ ‫-a-d-m-‬- ---------- ‫mardom‬‬‬
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? ‫حرفهای --د--ر------هم--؟‬ ‫______ م___ ر_ م________ ‫-ر-ه-ی م-د- ر- م-‌-ه-ی-؟- -------------------------- ‫حرفهای مردم را می‌فهمید؟‬ 0
‫h--f-----------m -- mi-fahmid?‬-‬ ‫_________ m_____ r_ m____________ ‫-a-f-a-y- m-r-o- r- m---a-m-d-‬-‬ ---------------------------------- ‫harfhaaye mardom ra mi-fahmid?‬‬‬
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. ‫نه----ف--- آ-ه- -ا-زیا- خو- نم--ف-مم.‬ ‫___ ح_____ آ___ ر_ ز___ خ__ ن________ ‫-ه- ح-ف-ا- آ-ه- ر- ز-ا- خ-ب ن-ی-ف-م-.- --------------------------------------- ‫نه، حرفهای آنها را زیاد خوب نمی‌فهمم.‬ 0
‫-e-- ---f-aa-e--a---a -- z--ad--h--b ne---f-hm--.--‬ ‫____ h________ a_____ r_ z____ k____ n______________ ‫-e-, h-r-h-a-e a-n-a- r- z-y-d k-o-b n-m---a-m-m-‬-‬ ----------------------------------------------------- ‫neh, harfhaaye aanhaa ra ziyad khoob nemi-fahmam.‬‬‬
ಸ್ನೇಹಿತೆ. ‫د--ت-د---‬ ‫____ د____ ‫-و-ت د-ت-‬ ----------- ‫دوست دختر‬ 0
‫----- d--hta-‬‬‬ ‫_____ d_________ ‫-o-s- d-k-t-r-‬- ----------------- ‫doost dokhtar‬‬‬
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? ‫د--ت -خ-----ری--‬ ‫____ د___ د______ ‫-و-ت د-ت- د-ر-د-‬ ------------------ ‫دوست دختر دارید؟‬ 0
‫-oo-t d-khta----ari---‬‬ ‫_____ d______ d_________ ‫-o-s- d-k-t-r d-a-i-?-‬- ------------------------- ‫doost dokhtar daarid?‬‬‬
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. ‫بل---د---.‬ ‫____ د_____ ‫-ل-، د-ر-.- ------------ ‫بله، دارم.‬ 0
‫ba-e-, d-a-a---‬‬ ‫______ d_________ ‫-a-e-, d-a-a-.-‬- ------------------ ‫baleh, daaram.‬‬‬
ಮಗಳು. ‫د--ر--فرزند-‬ ‫____ (_______ ‫-خ-ر (-ر-ن-)- -------------- ‫دختر (فرزند)‬ 0
‫-okhta- -f--z-nd)--‬ ‫_______ (___________ ‫-o-h-a- (-a-z-n-)-‬- --------------------- ‫dokhtar (farzand)‬‬‬
ನಿಮಗೆ ಒಬ್ಬ ಮಗಳು ಇದ್ದಾಳೆಯೆ? ‫شما-د-تر-د-ری-؟‬ ‫___ د___ د______ ‫-م- د-ت- د-ر-د-‬ ----------------- ‫شما دختر دارید؟‬ 0
‫-hom-a -o----r------d?‬-‬ ‫______ d______ d_________ ‫-h-m-a d-k-t-r d-a-i-?-‬- -------------------------- ‫shomaa dokhtar daarid?‬‬‬
ಇಲ್ಲ, ನನಗೆ ಮಗಳು ಇಲ್ಲ. ‫ن----د--م.‬ ‫___ ن______ ‫-ه- ن-ا-م-‬ ------------ ‫نه، ندارم.‬ 0
‫--h,---da--am---‬ ‫____ n___________ ‫-e-, n-d-a-a-.-‬- ------------------ ‫neh, nadaaram.‬‬‬

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.