ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   fa ‫اعضای بدن‬

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

‫58 [پنجاه و هشت]‬

58 [panjâ-ho-hasht]

‫اعضای بدن‬

‫azaaye bedan‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. ‫م---- --د می‌-ش-.‬ ‫__ ی_ م__ م______ ‫-ن ی- م-د م-‌-ش-.- ------------------- ‫من یک مرد می‌کشم.‬ 0
‫ma- -e- ---d------sh---‬-‬ ‫___ y__ m___ m____________ ‫-a- y-k m-r- m---o-h-m-‬-‬ --------------------------- ‫man yek mord mi-kosham.‬‬‬
ಮೊದಲಿಗೆ ತಲೆ. ‫--ل-سر‬ ‫___ س__ ‫-و- س-‬ -------- ‫اول سر‬ 0
‫---l sa--‬‬ ‫____ s_____ ‫-v-l s-r-‬- ------------ ‫aval sar‬‬‬
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. ‫-ی---ر--------- -ر -ر د-رد-‬ ‫___ م__ ی_ ک___ ب_ س_ د_____ ‫-ی- م-د ی- ک-ا- ب- س- د-ر-.- ----------------------------- ‫این مرد یک کلاه بر سر دارد.‬ 0
‫-- mord-ye- -o--ah--a- sar -aar--‬-‬ ‫__ m___ y__ k_____ b__ s__ d________ ‫-n m-r- y-k k-l-a- b-r s-r d-a-d-‬-‬ ------------------------------------- ‫in mord yek kolaah bar sar daard.‬‬‬
ಅವನ ಕೂದಲುಗಳು ಕಾಣಿಸುವುದಿಲ್ಲ. ‫-وها را ن---ب-ن-د-‬ ‫____ ر_ ن_________ ‫-و-ا ر- ن-ی-ب-ن-د-‬ -------------------- ‫موها را نمی‌بینید.‬ 0
‫--h--------m-----i---‬‬ ‫_____ r_ n_____________ ‫-o-a- r- n-m---i-i-.-‬- ------------------------ ‫mohaa ra nemi-binid.‬‬‬
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. ‫گ--ها ر-----ن--‌ب--ید-‬ ‫_____ ر_ ه_ ن_________ ‫-و-ه- ر- ه- ن-ی-ب-ن-د-‬ ------------------------ ‫گوشها را هم نمی‌بینید.‬ 0
‫go-s-e- r- -a- --mi--in---‬-‬ ‫_______ r_ h__ n_____________ ‫-o-s-e- r- h-m n-m---i-i-.-‬- ------------------------------ ‫goosheh ra ham nemi-binid.‬‬‬
ಅವನ ಬೆನ್ನು ಸಹ ಕಾಣಿಸುವುದಿಲ್ಲ. ‫-مر را ---ن-ی‌--نید-‬ ‫___ ر_ ه_ ن_________ ‫-م- ر- ه- ن-ی-ب-ن-د-‬ ---------------------- ‫کمر را هم نمی‌بینید.‬ 0
‫----- -- -a- ne-i-b--i---‬‬ ‫_____ r_ h__ n_____________ ‫-a-a- r- h-m n-m---i-i-.-‬- ---------------------------- ‫kamar ra ham nemi-binid.‬‬‬
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. ‫من چ--------دهان را -ی‌کش--‬ ‫__ چ__ ه_ و د___ ر_ م______ ‫-ن چ-م ه- و د-ا- ر- م-‌-ش-.- ----------------------------- ‫من چشم ها و دهان را می‌کشم.‬ 0
‫m-----e-h-------a da-a---ra mi-kos------‬ ‫___ c_____ h__ v_ d_____ r_ m____________ ‫-a- c-e-h- h-a v- d-h-a- r- m---o-h-m-‬-‬ ------------------------------------------ ‫man cheshm haa va dahaan ra mi-kosham.‬‬‬
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. ‫آن--ر- می‌ر-صد----ی--ندد.‬ ‫__ م__ م_____ و م_______ ‫-ن م-د م-‌-ق-د و م-‌-ن-د-‬ --------------------------- ‫آن مرد می‌رقصد و می‌خندد.‬ 0
‫-an--o-d-m------s----- mi-kh---a---‬‬ ‫___ m___ m_________ v_ m_____________ ‫-a- m-r- m---a-h-a- v- m---h-n-a-.-‬- -------------------------------------- ‫aan mord mi-raghsad va mi-khandad.‬‬‬
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. ‫-- --د-بین-----زی--ا-د.‬ ‫__ م__ ب___ د____ د_____ ‫-ن م-د ب-ن- د-ا-ی د-ر-.- ------------------------- ‫آن مرد بینی درازی دارد.‬ 0
‫a-n --r- b--i d--aa-- d--rd.‬‬‬ ‫___ m___ b___ d______ d________ ‫-a- m-r- b-n- d-r-a-i d-a-d-‬-‬ -------------------------------- ‫aan mord bini deraazi daard.‬‬‬
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. ‫-- -ک --ا -- دسته-ی-------‬ ‫__ ی_ ع__ د_ د______ د_____ ‫-و ی- ع-ا د- د-ت-ا-ش د-ر-.- ---------------------------- ‫او یک عصا در دستهایش دارد.‬ 0
‫-- -ek-a--- ------st-a---s--daar--‬-‬ ‫__ y__ a___ d__ d__________ d________ ‫-o y-k a-a- d-r d-s-h-a-a-h d-a-d-‬-‬ -------------------------------------- ‫oo yek asaa dar dasthaayash daard.‬‬‬
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. ‫-و ی- ش-ل---د- ه- د-- ----ش-دار--‬ ‫__ ی_ ش__ گ___ ه_ د__ گ____ د_____ ‫-و ی- ش-ل گ-د- ه- د-ر گ-د-ش د-ر-.- ----------------------------------- ‫او یک شال گردن هم دور گردنش دارد.‬ 0
‫-- --k -h-a--ga--a--ha- d----ga-d-nesh--a-rd-‬-‬ ‫__ y__ s____ g_____ h__ d___ g________ d________ ‫-o y-k s-a-l g-r-a- h-m d-o- g-r-a-e-h d-a-d-‬-‬ ------------------------------------------------- ‫oo yek shaal gardan ham door gardanesh daard.‬‬‬
ಈಗ ಚಳಿಗಾಲ ಮತ್ತು ಥಂಡಿ ಇದೆ. ‫-م-ت------ و---------اس-.‬ ‫______ ا__ و ه__ س__ ا____ ‫-م-ت-ن ا-ت و ه-ا س-د ا-ت-‬ --------------------------- ‫زمستان است و هوا سرد است.‬ 0
‫-e-est-an-a-t -a-----a -a---as-.‬‬‬ ‫_________ a__ v_ h____ s___ a______ ‫-e-e-t-a- a-t v- h-v-a s-r- a-t-‬-‬ ------------------------------------ ‫zemestaan ast va havaa sard ast.‬‬‬
ಕೈಗಳು ಶಕ್ತಿಯುತವಾಗಿವೆ. ‫-ازوه- ق-ی -ستند.‬ ‫______ ق__ ه______ ‫-ا-و-ا ق-ی ه-ت-د-‬ ------------------- ‫بازوها قوی هستند.‬ 0
‫ba----h------v- -a--an---‬‬ ‫_________ g____ h__________ ‫-a-z-o-a- g-a-i h-s-a-d-‬-‬ ---------------------------- ‫baazoohaa ghavi hastand.‬‬‬
ಕಾಲುಗಳು ಸಹ ಶಕ್ತಿಯುತವಾಗಿವೆ. ‫--ها -م---ی هس---.‬ ‫____ ه_ ق__ ه______ ‫-ا-ا ه- ق-ی ه-ت-د-‬ -------------------- ‫پاها هم قوی هستند.‬ 0
‫paahaa --m g--vi-ha--and-‬-‬ ‫______ h__ g____ h__________ ‫-a-h-a h-m g-a-i h-s-a-d-‬-‬ ----------------------------- ‫paahaa ham ghavi hastand.‬‬‬
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. ‫-ین--رد-ا---ر--د--ت شده --ت-‬ ‫___ م__ ا_ ب__ د___ ش__ ا____ ‫-ی- م-د ا- ب-ف د-س- ش-ه ا-ت-‬ ------------------------------ ‫این مرد از برف درست شده است.‬ 0
‫in-mo-d--z ---f-do-os-----d-h as---‬‬ ‫__ m___ a_ b___ d_____ s_____ a______ ‫-n m-r- a- b-r- d-r-s- s-o-e- a-t-‬-‬ -------------------------------------- ‫in mord az barf dorost shodeh ast.‬‬‬
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ ‫-و-ش-وا- یا پ-ل-و -پ--یده ----‬ ‫__ ش____ ی_ پ____ ن______ ا____ ‫-و ش-و-ر ی- پ-ل-و ن-و-ی-ه ا-ت-‬ -------------------------------- ‫او شلوار یا پالتو نپوشیده است.‬ 0
‫o--s-a-------- paalto----o--h--e---s-.--‬ ‫__ s______ i__ p_____ n__________ a______ ‫-o s-a-v-r i-a p-a-t- n-p-o-h-d-h a-t-‬-‬ ------------------------------------------ ‫oo shalvar iaa paalto napooshideh ast.‬‬‬
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. ‫ام--سرد- ن--ت--نم--ل----.‬ ‫___ س___ ن___ (__________ ‫-م- س-د- ن-س- (-م-‌-ر-د-.- --------------------------- ‫اما سردش نیست (نمی‌لرزد).‬ 0
‫amm- --r-es- ---t---emi-l-r-ad).‬‬‬ ‫____ s______ n___ (________________ ‫-m-a s-r-e-h n-s- (-e-i-l-r-a-)-‬-‬ ------------------------------------ ‫amma sardesh nist (nemi-larzad).‬‬‬
ಅವನು ಮಂಜಿನ ಮನುಷ್ಯ. ‫ا--ی--آ-م--رفی است.‬ ‫__ ی_ آ__ ب___ ا____ ‫-و ی- آ-م ب-ف- ا-ت-‬ --------------------- ‫او یک آدم برفی است.‬ 0
‫oo -e- aadam ---fi as--‬-‬ ‫__ y__ a____ b____ a______ ‫-o y-k a-d-m b-r-i a-t-‬-‬ --------------------------- ‫oo yek aadam barfi ast.‬‬‬

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.