ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   he ‫איברי הגוף‬

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

‫58 [חמישים ושמונה]‬

58 [xamishim ushmoneh]

‫איברי הגוף‬

eyvarey haguf

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. ‫----מ--יר-- - א-ש-‬ ‫___ מ____ / ת א____ ‫-נ- מ-י-ר / ת א-ש-‬ -------------------- ‫אני מצייר / ת איש.‬ 0
e---------guf e______ h____ e-v-r-y h-g-f ------------- eyvarey haguf
ಮೊದಲಿಗೆ ತಲೆ. ‫תחי----- -----‬ ‫_____ א_ ה_____ ‫-ח-ל- א- ה-א-.- ---------------- ‫תחילה את הראש.‬ 0
eyvare- --g-f e______ h____ e-v-r-y h-g-f ------------- eyvarey haguf
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. ‫---ש--ובש-כ-ב--‬ ‫____ ח___ כ_____ ‫-א-ש ח-ב- כ-ב-.- ----------------- ‫האיש חובש כובע.‬ 0
an----t--y---m--s--eret i--. a__ m__________________ i___ a-i m-t-a-e-/-e-s-y-r-t i-h- ---------------------------- ani metsayer/metsayeret ish.
ಅವನ ಕೂದಲುಗಳು ಕಾಣಿಸುವುದಿಲ್ಲ. ‫-- ר-א-- -- ה-יער-‬ ‫__ ר____ א_ ה______ ‫-א ר-א-ם א- ה-י-ר-‬ -------------------- ‫לא רואים את השיער.‬ 0
ani m---a---/-e-------t----. a__ m__________________ i___ a-i m-t-a-e-/-e-s-y-r-t i-h- ---------------------------- ani metsayer/metsayeret ish.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. ‫-- את -אוזניים-ל- -ו-י-.‬ ‫__ א_ ה_______ ל_ ר______ ‫-ם א- ה-ו-נ-י- ל- ר-א-ם-‬ -------------------------- ‫גם את האוזניים לא רואים.‬ 0
ani met---e-/metsa-e-et ish. a__ m__________________ i___ a-i m-t-a-e-/-e-s-y-r-t i-h- ---------------------------- ani metsayer/metsayeret ish.
ಅವನ ಬೆನ್ನು ಸಹ ಕಾಣಿಸುವುದಿಲ್ಲ. ‫ג- -ת הג--ל- רואים-‬ ‫__ א_ ה__ ל_ ר______ ‫-ם א- ה-ב ל- ר-א-ם-‬ --------------------- ‫גם את הגב לא רואים.‬ 0
tex-l------o-s-. t______ h_______ t-x-l-h h-r-'-h- ---------------- texilah haro'sh.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. ‫----מציי--א- הע---ים--הפ--‬ ‫___ מ____ א_ ה______ ו_____ ‫-נ- מ-י-ר א- ה-י-י-ם ו-פ-.- ---------------------------- ‫אני מצייר את העיניים והפה.‬ 0
ha-is--x-ves- kov-. h_____ x_____ k____ h-'-s- x-v-s- k-v-. ------------------- ha'ish xovesh kova.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. ‫הא-ש-ר-ק----וחק.‬ ‫____ ר___ ו______ ‫-א-ש ר-ק- ו-ו-ק-‬ ------------------ ‫האיש רוקד וצוחק.‬ 0
lo r--im-et-has---'ar. l_ r____ e_ h_________ l- r-'-m e- h-s-e-'-r- ---------------------- lo ro'im et hassey'ar.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. ‫לא---י- -ף-אר-ך.‬ ‫____ י_ א_ א_____ ‫-א-ש י- א- א-ו-.- ------------------ ‫לאיש יש אף ארוך.‬ 0
g-m e- h-'-zna-m----ro'i-. g__ e_ h________ l_ r_____ g-m e- h-'-z-a-m l- r-'-m- -------------------------- gam et ha'oznaim lo ro'im.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. ‫ה-- ---י--מק- ב--י-ם.‬ ‫___ מ____ מ__ ב_______ ‫-ו- מ-ז-ק מ-ל ב-ד-י-.- ----------------------- ‫הוא מחזיק מקל בידיים.‬ 0
g---et--a--v-lo --'--. g__ e_ h____ l_ r_____ g-m e- h-g-v l- r-'-m- ---------------------- gam et hagav lo ro'im.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. ‫-ו---ו---גם----ף ס--ב ה-ו-ר-‬ ‫___ ל___ ג_ צ___ ס___ ה______ ‫-ו- ל-ב- ג- צ-י- ס-י- ה-ו-ר-‬ ------------------------------ ‫הוא לובש גם צעיף סביב הצואר.‬ 0
an- m-ts--e------a--ynay---'h--e-. a__ m_______ e_ h________ w_______ a-i m-t-a-e- e- h-'-y-a-m w-h-p-h- ---------------------------------- ani metsayer et ha'eynaym w'hapeh.
ಈಗ ಚಳಿಗಾಲ ಮತ್ತು ಥಂಡಿ ಇದೆ. ‫עכשיו---רף--ק--‬ ‫_____ ח___ ו____ ‫-כ-י- ח-ר- ו-ר-‬ ----------------- ‫עכשיו חורף וקר.‬ 0
h------roq---w't--x--. h_____ r____ w________ h-'-s- r-q-d w-t-o-e-. ---------------------- ha'ish roqed w'tsoxeq.
ಕೈಗಳು ಶಕ್ತಿಯುತವಾಗಿವೆ. ‫הזר-עו- --ק-ת-‬ ‫_______ ח______ ‫-ז-ו-ו- ח-ק-ת-‬ ---------------- ‫הזרועות חזקות.‬ 0
l-------e-- a- --ok-. l_____ y___ a_ a_____ l-'-s- y-s- a- a-o-h- --------------------- la'ish yesh af arokh.
ಕಾಲುಗಳು ಸಹ ಶಕ್ತಿಯುತವಾಗಿವೆ. ‫ג- הר----- ---ות-‬ ‫__ ה______ ח______ ‫-ם ה-ג-י-ם ח-ק-ת-‬ ------------------- ‫גם הרגליים חזקות.‬ 0
h- --xa--q ma-e- --yad--m. h_ m______ m____ b________ h- m-x-z-q m-q-l b-y-d-y-. -------------------------- hu maxaziq maqel bayadaym.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. ‫-א----שו-----ג-‬ ‫____ ע___ מ_____ ‫-א-ש ע-ו- מ-ל-.- ----------------- ‫האיש עשוי משלג.‬ 0
hu-m--a--q ma-e- b---d--m. h_ m______ m____ b________ h- m-x-z-q m-q-l b-y-d-y-. -------------------------- hu maxaziq maqel bayadaym.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ ‫ה----- --ב--מכנס-ים-ול- מע--.‬ ‫___ ל_ ל___ מ______ ו__ מ_____ ‫-ו- ל- ל-ב- מ-נ-י-ם ו-א מ-י-.- ------------------------------- ‫הוא לא לובש מכנסיים ולא מעיל.‬ 0
hu -a-a--- m-q-l-ba-ada--. h_ m______ m____ b________ h- m-x-z-q m-q-l b-y-d-y-. -------------------------- hu maxaziq maqel bayadaym.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. ‫א-ל -- קר----‬ ‫___ ל_ ק_ ל___ ‫-ב- ל- ק- ל-.- --------------- ‫אבל לא קר לו.‬ 0
hu loves---am--se------iv--ats-wa--. h_ l_____ g__ t_____ s___ h_________ h- l-v-s- g-m t-e-i- s-i- h-t-a-a-r- ------------------------------------ hu lovesh gam tse'if sviv hatsawa'r.
ಅವನು ಮಂಜಿನ ಮನುಷ್ಯ. ‫--- -יש-שלג-‬ ‫___ א__ ש____ ‫-ו- א-ש ש-ג-‬ -------------- ‫הוא איש שלג.‬ 0
a-----y- xo---w'qar. a_______ x___ w_____ a-h-h-y- x-r- w-q-r- -------------------- akhshayw xorf w'qar.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.