ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   he ‫שמות תואר 2‬

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

‫79 [שבעים ותשע]‬

79 [shiv'im w'tesha]

‫שמות תואר 2‬

shmot to'ar 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. ‫--י -ו-ש---מ---כחו---‬ ‫___ ל____ ש___ כ______ ‫-נ- ל-ב-ת ש-ל- כ-ו-ה-‬ ----------------------- ‫אני לובשת שמלה כחולה.‬ 0
a-- lo--sh-t ssim-a- kxu-a-. a__ l_______ s______ k______ a-i l-v-s-e- s-i-l-h k-u-a-. ---------------------------- ani loveshet ssimlah kxulah.
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. ‫אנ--לובש- ש-ל- אד-מה.‬ ‫___ ל____ ש___ א______ ‫-נ- ל-ב-ת ש-ל- א-ו-ה-‬ ----------------------- ‫אני לובשת שמלה אדומה.‬ 0
a-i-----s-et--si-la--kx--a-. a__ l_______ s______ k______ a-i l-v-s-e- s-i-l-h k-u-a-. ---------------------------- ani loveshet ssimlah kxulah.
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. ‫א-- ל-ב---ש-------ק--‬ ‫___ ל____ ש___ י______ ‫-נ- ל-ב-ת ש-ל- י-ו-ה-‬ ----------------------- ‫אני לובשת שמלה ירוקה.‬ 0
ani--oves-et --i-l-h-kxu-ah. a__ l_______ s______ k______ a-i l-v-s-e- s-i-l-h k-u-a-. ---------------------------- ani loveshet ssimlah kxulah.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. ‫א-י---נה --ק ש--ר.‬ ‫___ ק___ ת__ ש_____ ‫-נ- ק-נ- ת-ק ש-ו-.- -------------------- ‫אני קונה תיק שחור.‬ 0
ani l-v--h-- -si------d--ah. a__ l_______ s______ a______ a-i l-v-s-e- s-i-l-h a-u-a-. ---------------------------- ani loveshet ssimlah adumah.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. ‫אנ---ו-ה---ק -ו-.‬ ‫___ ק___ ת__ ח____ ‫-נ- ק-נ- ת-ק ח-ם-‬ ------------------- ‫אני קונה תיק חום.‬ 0
a-i--ove-he--s-iml---adu--h. a__ l_______ s______ a______ a-i l-v-s-e- s-i-l-h a-u-a-. ---------------------------- ani loveshet ssimlah adumah.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. ‫א-י קו-- ת-- -ב-.‬ ‫___ ק___ ת__ ל____ ‫-נ- ק-נ- ת-ק ל-ן-‬ ------------------- ‫אני קונה תיק לבן.‬ 0
a-- l-ve-h-----i--a- ---m-h. a__ l_______ s______ a______ a-i l-v-s-e- s-i-l-h a-u-a-. ---------------------------- ani loveshet ssimlah adumah.
ನನಗೆ ಒಂದು ಹೊಸ ಗಾಡಿ ಬೇಕು. ‫אני-צ-יך --ה--כו-י---דשה.‬ ‫___ צ___ / ה מ_____ ח_____ ‫-נ- צ-י- / ה מ-ו-י- ח-ש-.- --------------------------- ‫אני צריך / ה מכונית חדשה.‬ 0
ani-lovesh----s-m-----------. a__ l_______ s______ y_______ a-i l-v-s-e- s-i-l-h y-r-q-h- ----------------------------- ani loveshet ssimlah yeruqah.
ನನಗೆ ಒಂದು ವೇಗವಾದ ಗಾಡಿ ಬೇಕು. ‫--י-צ----- ה-מ-ו--- מהיר-.‬ ‫___ צ___ / ה מ_____ מ______ ‫-נ- צ-י- / ה מ-ו-י- מ-י-ה-‬ ---------------------------- ‫אני צריך / ה מכונית מהירה.‬ 0
ani -ov----t ss---a-----uqah. a__ l_______ s______ y_______ a-i l-v-s-e- s-i-l-h y-r-q-h- ----------------------------- ani loveshet ssimlah yeruqah.
ನನಗೆ ಒಂದು ಹಿತಕರವಾದ ಗಾಡಿ ಬೇಕು. ‫א-- -רי--- ה-מ-ונ-ת-נוח-.‬ ‫___ צ___ / ה מ_____ נ_____ ‫-נ- צ-י- / ה מ-ו-י- נ-ח-.- --------------------------- ‫אני צריך / ה מכונית נוחה.‬ 0
an--l--esh-t s--ml-h -e-u-a-. a__ l_______ s______ y_______ a-i l-v-s-e- s-i-l-h y-r-q-h- ----------------------------- ani loveshet ssimlah yeruqah.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. ‫למעל- --ג--רת -ישה זקנה-‬ ‫_____ מ______ א___ ז_____ ‫-מ-ל- מ-ג-ר-ת א-ש- ז-נ-.- -------------------------- ‫למעלה מתגוררת אישה זקנה.‬ 0
an- --n-h/-onah-ti- sh-xor. a__ q__________ t__ s______ a-i q-n-h-q-n-h t-q s-a-o-. --------------------------- ani qoneh/qonah tiq shaxor.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. ‫למ--- מת--ר-ת-א--- --נה-‬ ‫_____ מ______ א___ ש_____ ‫-מ-ל- מ-ג-ר-ת א-ש- ש-נ-.- -------------------------- ‫למעלה מתגוררת אישה שמנה.‬ 0
ani--o-eh---n------ shaxo-. a__ q__________ t__ s______ a-i q-n-h-q-n-h t-q s-a-o-. --------------------------- ani qoneh/qonah tiq shaxor.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. ‫-מ-ה---גו-רת אי-- -ק-נ-ת.‬ ‫____ מ______ א___ ס_______ ‫-מ-ה מ-ג-ר-ת א-ש- ס-ר-י-.- --------------------------- ‫למטה מתגוררת אישה סקרנית.‬ 0
a-- qo--h----ah ti---ha---. a__ q__________ t__ s______ a-i q-n-h-q-n-h t-q s-a-o-. --------------------------- ani qoneh/qonah tiq shaxor.
ನಮ್ಮ ಅತಿಥಿಗಳು ಒಳ್ಳೆಯ ಜನ. ‫ה-ו-ח-- ---ו ה-ו -נש-ם-נ-מדים.‬ ‫_______ ש___ ה__ א____ נ_______ ‫-א-ר-י- ש-נ- ה-ו א-ש-ם נ-מ-י-.- -------------------------------- ‫האורחים שלנו היו אנשים נחמדים.‬ 0
an----n-h/q---- t-q -um. a__ q__________ t__ x___ a-i q-n-h-q-n-h t-q x-m- ------------------------ ani qoneh/qonah tiq xum.
ನಮ್ಮ ಅತಿಥಿಗಳು ವಿನೀತ ಜನ. ‫---רחים-של-ו --ו א-שים מנ-מ-י--‬ ‫_______ ש___ ה__ א____ מ________ ‫-א-ר-י- ש-נ- ה-ו א-ש-ם מ-ו-ס-ם-‬ --------------------------------- ‫האורחים שלנו היו אנשים מנומסים.‬ 0
an--qo-e---o--- ----x-m. a__ q__________ t__ x___ a-i q-n-h-q-n-h t-q x-m- ------------------------ ani qoneh/qonah tiq xum.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. ‫---ר-ים -ל-- הי- -נ-ים-מ-ניי-ים.‬ ‫_______ ש___ ה__ א____ מ_________ ‫-א-ר-י- ש-נ- ה-ו א-ש-ם מ-נ-י-י-.- ---------------------------------- ‫האורחים שלנו היו אנשים מעניינים.‬ 0
an-----e----na------x--. a__ q__________ t__ x___ a-i q-n-h-q-n-h t-q x-m- ------------------------ ani qoneh/qonah tiq xum.
ನನಗೆ ಮುದ್ದು ಮಕ್ಕಳಿದ್ದಾರೆ. ‫-ש--- -לד-ם--ב---ם-‬ ‫__ ל_ י____ ח_______ ‫-ש ל- י-ד-ם ח-י-י-.- --------------------- ‫יש לי ילדים חביבים.‬ 0
a-- -o----q-n-- tiq lava-. a__ q__________ t__ l_____ a-i q-n-h-q-n-h t-q l-v-n- -------------------------- ani qoneh/qonah tiq lavan.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. ‫-בל -לדי ה-כנ-ם חצ-פ-ם.‬ ‫___ י___ ה_____ ח_______ ‫-ב- י-ד- ה-כ-י- ח-ו-י-.- ------------------------- ‫אבל ילדי השכנים חצופים.‬ 0
ani q-----qonah---- lav-n. a__ q__________ t__ l_____ a-i q-n-h-q-n-h t-q l-v-n- -------------------------- ani qoneh/qonah tiq lavan.
ನಿಮ್ಮ ಮಕ್ಕಳು ಒಳ್ಳೆಯವರೆ? ‫-יל-י--של------- -ובים-‬ ‫______ ש__ י____ ט______ ‫-י-ד-ם ש-ך י-ד-ם ט-ב-ם-‬ ------------------------- ‫הילדים שלך ילדים טובים?‬ 0
a-------h/---ah-ti--l-v-n. a__ q__________ t__ l_____ a-i q-n-h-q-n-h t-q l-v-n- -------------------------- ani qoneh/qonah tiq lavan.

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.