ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   ru Прилагательные 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [семьдесят девять]

79 [semʹdesyat devyatʹ]

Прилагательные 2

Prilagatelʹnyye 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. На --е-с-не- --ать-. Н_ м__ с____ п______ Н- м-е с-н-е п-а-ь-. -------------------- На мне синее платье. 0
Pril-g-t------e 2 P______________ 2 P-i-a-a-e-ʹ-y-e 2 ----------------- Prilagatelʹnyye 2
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. Н--мн--кр---ое -----е. Н_ м__ к______ п______ Н- м-е к-а-н-е п-а-ь-. ---------------------- На мне красное платье. 0
Pri-aga-e-ʹnyy- 2 P______________ 2 P-i-a-a-e-ʹ-y-e 2 ----------------- Prilagatelʹnyye 2
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. На-м-е з--ё--- пла-ье. Н_ м__ з______ п______ Н- м-е з-л-н-е п-а-ь-. ---------------------- На мне зелёное платье. 0
Na -ne -in-y-----t-ye. N_ m__ s_____ p_______ N- m-e s-n-y- p-a-ʹ-e- ---------------------- Na mne sineye platʹye.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. Я-п----аю -------с---у. Я п______ ч_____ с_____ Я п-к-п-ю ч-р-у- с-м-у- ----------------------- Я покупаю чёрную сумку. 0
N--m-- s-n-ye pla-ʹ--. N_ m__ s_____ p_______ N- m-e s-n-y- p-a-ʹ-e- ---------------------- Na mne sineye platʹye.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. Я по--п-ю-к-----ев-ю-су-ку. Я п______ к_________ с_____ Я п-к-п-ю к-р-ч-е-у- с-м-у- --------------------------- Я покупаю коричневую сумку. 0
Na ------neye-pl--ʹye. N_ m__ s_____ p_______ N- m-e s-n-y- p-a-ʹ-e- ---------------------- Na mne sineye platʹye.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. Я п---п-ю бе-у- су-к-. Я п______ б____ с_____ Я п-к-п-ю б-л-ю с-м-у- ---------------------- Я покупаю белую сумку. 0
Na-------asnoy- --a-ʹ--. N_ m__ k_______ p_______ N- m-e k-a-n-y- p-a-ʹ-e- ------------------------ Na mne krasnoye platʹye.
ನನಗೆ ಒಂದು ಹೊಸ ಗಾಡಿ ಬೇಕು. М-е н---а ----я-м---н-. М__ н____ н____ м______ М-е н-ж-а н-в-я м-ш-н-. ----------------------- Мне нужна новая машина. 0
N- m-e----s-oy--plat-y-. N_ m__ k_______ p_______ N- m-e k-a-n-y- p-a-ʹ-e- ------------------------ Na mne krasnoye platʹye.
ನನಗೆ ಒಂದು ವೇಗವಾದ ಗಾಡಿ ಬೇಕು. Мн- --жн--б-с---я м---н-. М__ н____ б______ м______ М-е н-ж-а б-с-р-я м-ш-н-. ------------------------- Мне нужна быстрая машина. 0
N--m-- kra-noye-pla-ʹ-e. N_ m__ k_______ p_______ N- m-e k-a-n-y- p-a-ʹ-e- ------------------------ Na mne krasnoye platʹye.
ನನಗೆ ಒಂದು ಹಿತಕರವಾದ ಗಾಡಿ ಬೇಕು. М-- --ж-а-уд-б----м-шин-. М__ н____ у______ м______ М-е н-ж-а у-о-н-я м-ш-н-. ------------------------- Мне нужна удобная машина. 0
Na-----z---noye pl--ʹy-. N_ m__ z_______ p_______ N- m-e z-l-n-y- p-a-ʹ-e- ------------------------ Na mne zelënoye platʹye.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. Та--н--е--у----ёт--ожи--я-ж---и--. Т__ н______ ж____ п______ ж_______ Т-м н-в-р-у ж-в-т п-ж-л-я ж-н-и-а- ---------------------------------- Там наверху живёт пожилая женщина. 0
N--m-e z--ën--e -l---ye. N_ m__ z_______ p_______ N- m-e z-l-n-y- p-a-ʹ-e- ------------------------ Na mne zelënoye platʹye.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. Т-- н----х---ивё- т--с--я-ж---ина. Т__ н______ ж____ т______ ж_______ Т-м н-в-р-у ж-в-т т-л-т-я ж-н-и-а- ---------------------------------- Там наверху живёт толстая женщина. 0
Na mn--ze-ëno-e p-a-ʹy-. N_ m__ z_______ p_______ N- m-e z-l-n-y- p-a-ʹ-e- ------------------------ Na mne zelënoye platʹye.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. Т-м вн--у-жи--т л--о--тн-----нщ-на. Т__ в____ ж____ л_________ ж_______ Т-м в-и-у ж-в-т л-б-п-т-а- ж-н-и-а- ----------------------------------- Там внизу живёт любопытная женщина. 0
Y- ---up-yu-ch-r--------ku. Y_ p_______ c_______ s_____ Y- p-k-p-y- c-ë-n-y- s-m-u- --------------------------- Ya pokupayu chërnuyu sumku.
ನಮ್ಮ ಅತಿಥಿಗಳು ಒಳ್ಳೆಯ ಜನ. Н---ми--остя-- б--и-пр-ят-ы---юди. Н_____ г______ б___ п_______ л____ Н-ш-м- г-с-я-и б-л- п-и-т-ы- л-д-. ---------------------------------- Нашими гостями были приятные люди. 0
Y---o-up----c--r--y--s-mku. Y_ p_______ c_______ s_____ Y- p-k-p-y- c-ë-n-y- s-m-u- --------------------------- Ya pokupayu chërnuyu sumku.
ನಮ್ಮ ಅತಿಥಿಗಳು ವಿನೀತ ಜನ. Наш--и го--я-- бы-- -еж--вые--ю-и. Н_____ г______ б___ в_______ л____ Н-ш-м- г-с-я-и б-л- в-ж-и-ы- л-д-. ---------------------------------- Нашими гостями были вежливые люди. 0
Y---ok-p-y- ---rnuyu-----u. Y_ p_______ c_______ s_____ Y- p-k-p-y- c-ë-n-y- s-m-u- --------------------------- Ya pokupayu chërnuyu sumku.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. Н---м- -о--я-и -ыл- ин--ресн-е-люд-. Н_____ г______ б___ и_________ л____ Н-ш-м- г-с-я-и б-л- и-т-р-с-ы- л-д-. ------------------------------------ Нашими гостями были интересные люди. 0
Ya-p-k-pay---ori----vu---su-ku. Y_ p_______ k___________ s_____ Y- p-k-p-y- k-r-c-n-v-y- s-m-u- ------------------------------- Ya pokupayu korichnevuyu sumku.
ನನಗೆ ಮುದ್ದು ಮಕ್ಕಳಿದ್ದಾರೆ. У ---я -орош-е дет-. У м___ х______ д____ У м-н- х-р-ш-е д-т-. -------------------- У меня хорошие дети. 0
Ya-po---ayu--o------v-y- ----u. Y_ p_______ k___________ s_____ Y- p-k-p-y- k-r-c-n-v-y- s-m-u- ------------------------------- Ya pokupayu korichnevuyu sumku.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. Н- - ---едей--ерзкие -е--. Н_ у с______ д______ д____ Н- у с-с-д-й д-р-к-е д-т-. -------------------------- Но у соседей дерзкие дети. 0
Y- poku---u -o-ic------- su-k-. Y_ p_______ k___________ s_____ Y- p-k-p-y- k-r-c-n-v-y- s-m-u- ------------------------------- Ya pokupayu korichnevuyu sumku.
ನಿಮ್ಮ ಮಕ್ಕಳು ಒಳ್ಳೆಯವರೆ? В-ши -ет--по-л--н--? В___ д___ п_________ В-ш- д-т- п-с-у-н-е- -------------------- Ваши дети послушные? 0
Y- ---u---u-beluy--sum-u. Y_ p_______ b_____ s_____ Y- p-k-p-y- b-l-y- s-m-u- ------------------------- Ya pokupayu beluyu sumku.

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.