ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   ta அடைமொழி 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [எழுபத்து ஒன்பது]

79 [eḻupattu oṉpatu]

அடைமொழி 2

aṭaimoḻi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. ந--- --- உ-ை-அ-ி--த--கொண-ட---ருக்-ி--ன். நா_ நீ_ உ_ அ___ கொ__ இ______ ந-ன- ந-ல உ-ை அ-ி-்-ு க-ண-ட- இ-ு-்-ி-ே-்- ---------------------------------------- நான் நீல உடை அணிந்து கொண்டு இருக்கிறேன். 0
aṭ-i-oḻi-2 a_______ 2 a-a-m-ḻ- 2 ---------- aṭaimoḻi 2
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. நா-்-சி-ப-பு-உ-ை-அண-ந--ு ----------க்----ன-. நா_ சி___ உ_ அ___ கொ__ இ______ ந-ன- ச-க-்-ு உ-ை அ-ி-்-ு க-ண-ட- இ-ு-்-ி-ே-்- -------------------------------------------- நான் சிகப்பு உடை அணிந்து கொண்டு இருக்கிறேன். 0
a-a-m--i-2 a_______ 2 a-a-m-ḻ- 2 ---------- aṭaimoḻi 2
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. ந----ப-்-ை உ---அ-ி-்து கொண்---இர--்-ிறே--. நா_ ப__ உ_ அ___ கொ__ இ______ ந-ன- ப-்-ை உ-ை அ-ி-்-ு க-ண-ட- இ-ு-்-ி-ே-்- ------------------------------------------ நான் பச்சை உடை அணிந்து கொண்டு இருக்கிறேன். 0
nāṉ nīla u-a- aṇi-tu-k--ṭu--ru-k---ṉ. n__ n___ u___ a_____ k____ i_________ n-ṉ n-l- u-a- a-i-t- k-ṇ-u i-u-k-ṟ-ṉ- ------------------------------------- nāṉ nīla uṭai aṇintu koṇṭu irukkiṟēṉ.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. ந-ன- --- கர--்-ு-நிற--ப-யை ---்குகி-ேன-. நா_ ஒ_ க___ நி____ வா______ ந-ன- ஒ-ு க-ு-்-ு ந-ற-்-ை-ை வ-ங-க-க-ற-ன-. ---------------------------------------- நான் ஒரு கருப்பு நிறப்பையை வாங்குகிறேன். 0
nā- n--a -ṭ-i-a-int--koṇ-- -r-kkiṟ-ṉ. n__ n___ u___ a_____ k____ i_________ n-ṉ n-l- u-a- a-i-t- k-ṇ-u i-u-k-ṟ-ṉ- ------------------------------------- nāṉ nīla uṭai aṇintu koṇṭu irukkiṟēṉ.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. ந--்--ரு--ழ-ப----நி--்-ை---வா--குக--ே--. நா_ ஒ_ ப___ நி____ வா______ ந-ன- ஒ-ு ப-ு-்-ு ந-ற-்-ை-ை வ-ங-க-க-ற-ன-. ---------------------------------------- நான் ஒரு பழுப்பு நிறப்பையை வாங்குகிறேன். 0
nā- n--a u--- aṇi--- k---u-i-ukk-ṟēṉ. n__ n___ u___ a_____ k____ i_________ n-ṉ n-l- u-a- a-i-t- k-ṇ-u i-u-k-ṟ-ṉ- ------------------------------------- nāṉ nīla uṭai aṇintu koṇṭu irukkiṟēṉ.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. ந-ன் ஒர--வ----ை -----ப--- வா------றே--. நா_ ஒ_ வெ__ நி____ வா______ ந-ன- ஒ-ு வ-ள-ள- ந-ற-்-ை-ை வ-ங-க-க-ற-ன-. --------------------------------------- நான் ஒரு வெள்ளை நிறப்பையை வாங்குகிறேன். 0
Nā- ci---p---ṭai-a--n-u k-ṇṭu-iru-k--ēṉ. N__ c______ u___ a_____ k____ i_________ N-ṉ c-k-p-u u-a- a-i-t- k-ṇ-u i-u-k-ṟ-ṉ- ---------------------------------------- Nāṉ cikappu uṭai aṇintu koṇṭu irukkiṟēṉ.
ನನಗೆ ಒಂದು ಹೊಸ ಗಾಡಿ ಬೇಕು. எ----ு ஒ-------- -ார---ே-ை. எ___ ஒ_ பு__ கா_ தே__ எ-க-க- ஒ-ு ப-த-ய க-ர- த-வ-. --------------------------- எனக்கு ஒரு புதிய கார் தேவை. 0
Nā- ----pp- uṭai aṇ-nt--ko--- --ukk----. N__ c______ u___ a_____ k____ i_________ N-ṉ c-k-p-u u-a- a-i-t- k-ṇ-u i-u-k-ṟ-ṉ- ---------------------------------------- Nāṉ cikappu uṭai aṇintu koṇṭu irukkiṟēṉ.
ನನಗೆ ಒಂದು ವೇಗವಾದ ಗಾಡಿ ಬೇಕು. எ----- ஒ-ு-து-ித-ா--க-ர் தே-ை. எ___ ஒ_ து____ கா_ தே__ எ-க-க- ஒ-ு த-ர-த-ா- க-ர- த-வ-. ------------------------------ எனக்கு ஒரு துரிதமான கார் தேவை. 0
Nāṉ-c--a-pu--ṭ-----i-----o-------kki--ṉ. N__ c______ u___ a_____ k____ i_________ N-ṉ c-k-p-u u-a- a-i-t- k-ṇ-u i-u-k-ṟ-ṉ- ---------------------------------------- Nāṉ cikappu uṭai aṇintu koṇṭu irukkiṟēṉ.
ನನಗೆ ಒಂದು ಹಿತಕರವಾದ ಗಾಡಿ ಬೇಕು. எனக-கு ஒ-ு ------ன-க--்-----. எ___ ஒ_ வ____ கா_ தே__ எ-க-க- ஒ-ு வ-த-ய-ன க-ர- த-வ-. ----------------------------- எனக்கு ஒரு வசதியான கார் தேவை. 0
N----a--ai----i -ṇi-tu---ṇ----r-kk--ē-. N__ p_____ u___ a_____ k____ i_________ N-ṉ p-c-a- u-a- a-i-t- k-ṇ-u i-u-k-ṟ-ṉ- --------------------------------------- Nāṉ paccai uṭai aṇintu koṇṭu irukkiṟēṉ.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. மேலே---- --தா---ெண்மண- வ-ி---ி-ா-். மே_ ஒ_ வ___ பெ___ வ______ ம-ல- ஒ-ு வ-த-ன ப-ண-ம-ி வ-ி-்-ி-ா-்- ----------------------------------- மேலே ஒரு வயதான பெண்மணி வசிக்கிறாள். 0
Nāṉ--ac-a--uṭ-i--ṇ-ntu ko------ukki-ē-. N__ p_____ u___ a_____ k____ i_________ N-ṉ p-c-a- u-a- a-i-t- k-ṇ-u i-u-k-ṟ-ṉ- --------------------------------------- Nāṉ paccai uṭai aṇintu koṇṭu irukkiṟēṉ.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. ம-லே ஒர----ுமனா--பெ-்-ண- வசி-்கிறாள-. மே_ ஒ_ ப____ பெ___ வ______ ம-ல- ஒ-ு ப-ு-ன-ன ப-ண-ம-ி வ-ி-்-ி-ா-்- ------------------------------------- மேலே ஒரு பருமனான பெண்மணி வசிக்கிறாள். 0
Nāṉ-pa--ai --ai a--ntu ---ṭu----kk---ṉ. N__ p_____ u___ a_____ k____ i_________ N-ṉ p-c-a- u-a- a-i-t- k-ṇ-u i-u-k-ṟ-ṉ- --------------------------------------- Nāṉ paccai uṭai aṇintu koṇṭu irukkiṟēṉ.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. கீ-ே-ஓர் ஆர-வம-ள-ள-ப-ண--ண- -சி---ி-ா--. கீ_ ஓ_ ஆ_____ பெ___ வ______ க-ழ- ஓ-் ஆ-்-ம-ள-ள ப-ண-ம-ி வ-ி-்-ி-ா-்- --------------------------------------- கீழே ஓர் ஆர்வமுள்ள பெண்மணி வசிக்கிறாள். 0
N-ṉ-or- k---p-u-ni-a----ya- vā--u-iṟēṉ. N__ o__ k______ n__________ v__________ N-ṉ o-u k-r-p-u n-ṟ-p-a-y-i v-ṅ-u-i-ē-. --------------------------------------- Nāṉ oru karuppu niṟappaiyai vāṅkukiṟēṉ.
ನಮ್ಮ ಅತಿಥಿಗಳು ಒಳ್ಳೆಯ ಜನ. எ---ள---ிர---த-ள--ள--நல்- மனித-்க-ா----ு--த-ர-க-். எ___ வி______ ந__ ம______ இ_______ எ-்-ள- வ-ர-ந-த-ள-க-் ந-்- ம-ி-ர-க-ா- இ-ு-்-ா-்-ள-. -------------------------------------------------- எங்கள் விருந்தாளிகள் நல்ல மனிதர்களாக இருந்தார்கள். 0
N-ṉ-oru k-rup-- ---ap--iyai-v-ṅku--ṟ--. N__ o__ k______ n__________ v__________ N-ṉ o-u k-r-p-u n-ṟ-p-a-y-i v-ṅ-u-i-ē-. --------------------------------------- Nāṉ oru karuppu niṟappaiyai vāṅkukiṟēṉ.
ನಮ್ಮ ಅತಿಥಿಗಳು ವಿನೀತ ಜನ. எங---- வி--ந-தா--கள்-ப-ி--- ம-ி---க-ா---ரு-----்கள். எ___ வி______ ப___ ம______ இ_______ எ-்-ள- வ-ர-ந-த-ள-க-் ப-ி-ா- ம-ி-ர-க-ா- இ-ு-்-ா-்-ள-. ---------------------------------------------------- எங்கள் விருந்தாளிகள் பணிவான மனிதர்களாக இருந்தார்கள். 0
Nā- -r--ka-uppu ni--pp--yai -ā-k----ēṉ. N__ o__ k______ n__________ v__________ N-ṉ o-u k-r-p-u n-ṟ-p-a-y-i v-ṅ-u-i-ē-. --------------------------------------- Nāṉ oru karuppu niṟappaiyai vāṅkukiṟēṉ.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. எ-்----வி-ு--தா---ள- ச--ா--்ய-ா- -ன-தர்க--க-இர--்த------. எ___ வி______ சு______ ம______ இ_______ எ-்-ள- வ-ர-ந-த-ள-க-் ச-வ-ர-்-ம-ன ம-ி-ர-க-ா- இ-ு-்-ா-்-ள-. --------------------------------------------------------- எங்கள் விருந்தாளிகள் சுவாரஸ்யமான மனிதர்களாக இருந்தார்கள். 0
N-ṉ-o-u -aḻup-u--i---pa--a- -āṅkuk-ṟēṉ. N__ o__ p______ n__________ v__________ N-ṉ o-u p-ḻ-p-u n-ṟ-p-a-y-i v-ṅ-u-i-ē-. --------------------------------------- Nāṉ oru paḻuppu niṟappaiyai vāṅkukiṟēṉ.
ನನಗೆ ಮುದ್ದು ಮಕ್ಕಳಿದ್ದಾರೆ. என--குழ-்த--ள- --்-வ---ள-. எ_ கு_____ ந_______ எ-் க-ழ-்-ை-ள- ந-்-வ-்-ள-. -------------------------- என் குழந்தைகள் நல்லவர்கள். 0
N-- oru-p-ḻ------iṟa---iy---vā--uk----. N__ o__ p______ n__________ v__________ N-ṉ o-u p-ḻ-p-u n-ṟ-p-a-y-i v-ṅ-u-i-ē-. --------------------------------------- Nāṉ oru paḻuppu niṟappaiyai vāṅkukiṟēṉ.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. ஆனால்-அ-்-ை வீ---ா-- ---ந்த-க-்--ு-ும-ப-னவர-கள-. ஆ__ அ__ வீ___ கு_____ கு_________ ஆ-ா-் அ-்-ை வ-ட-ட-ர- க-ழ-்-ை-ள- க-ற-ம-ப-ன-ர-க-்- ------------------------------------------------ ஆனால் அண்டை வீட்டார் குழந்தைகள் குறும்பானவர்கள். 0
Nā- o-----ḻ-p-- niṟa-p--y-- vāṅku-i--ṉ. N__ o__ p______ n__________ v__________ N-ṉ o-u p-ḻ-p-u n-ṟ-p-a-y-i v-ṅ-u-i-ē-. --------------------------------------- Nāṉ oru paḻuppu niṟappaiyai vāṅkukiṟēṉ.
ನಿಮ್ಮ ಮಕ್ಕಳು ಒಳ್ಳೆಯವರೆ? உ--க-் க-----ை-ள- -ன-னடத்-ை உள்ளவ--க-ா? உ___ கு_____ ந_____ உ_______ உ-்-ள- க-ழ-்-ை-ள- ந-்-ட-்-ை உ-்-வ-்-ள-? --------------------------------------- உங்கள் குழந்தைகள் நன்னடத்தை உள்ளவர்களா? 0
N-ṉ -r----ḷ-ai niṟ--pa-ya- v-----iṟē-. N__ o__ v_____ n__________ v__________ N-ṉ o-u v-ḷ-a- n-ṟ-p-a-y-i v-ṅ-u-i-ē-. -------------------------------------- Nāṉ oru veḷḷai niṟappaiyai vāṅkukiṟēṉ.

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.